Prakash Koliwad (@pkoliwad) 's Twitter Profile
Prakash Koliwad

@pkoliwad

ಕನ್ನಡಿಗ | Believer in equality & social justice | Congressman | MLA - Ranebennur Constituency, Karnataka

ID: 237699613

linkhttps://www.facebook.com/pkoliwad calendar_today13-01-2011 12:32:23

1,1K Tweet

204 Followers

0 Following

Prakash Koliwad (@pkoliwad) 's Twitter Profile Photo

ರಾಣೇಬೆನ್ನೂರಿನ ಪೂರ್ವ ಬಡಾವಣೆ ಶಾಸಕರ ಮಾದರಿ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದೆನು. #IndependenceDay | #NimmaPK | #Ranebennur |

ರಾಣೇಬೆನ್ನೂರಿನ ಪೂರ್ವ ಬಡಾವಣೆ ಶಾಸಕರ ಮಾದರಿ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದೆನು.

#IndependenceDay | #NimmaPK | #Ranebennur |
CM of Karnataka (@cmofkarnataka) 's Twitter Profile Photo

ಯುವನಿಧಿ ಯೋಜನೆಯಡಿ ಪದವೀಧರ ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿ ಯುವ ಜನರಿಗೆ ಉದ್ಯೋಗ ಜಗತ್ತನ್ನು ಪ್ರವೇಶಿಸಲು ಮಾಸಿಕ ತಲಾ ರೂ. 3,000 ಹಾಗೂ ರೂ. 1,500 ನಿರುದ್ಯೋಗ ಭತ್ಯೆ ನೀಡುವ ಮೂಲಕ ನಿರುದ್ಯೋಗದ ಹತಾಶೆಯಿಂದ ಸ್ವಾತಂತ್ರ್ಯ ನೀಡಲಿದ್ದೇವೆ. ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ನಮ್ಮ ಗ್ಯಾರೆಂಟಿ ಯೋಜನೆಗಳೊಂದಿಗೆ ಸಂಭ್ರಮಿಸೋಣ. -

ಯುವನಿಧಿ ಯೋಜನೆಯಡಿ ಪದವೀಧರ ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿ ಯುವ ಜನರಿಗೆ ಉದ್ಯೋಗ ಜಗತ್ತನ್ನು ಪ್ರವೇಶಿಸಲು ಮಾಸಿಕ ತಲಾ ರೂ. 3,000 ಹಾಗೂ ರೂ. 1,500 ನಿರುದ್ಯೋಗ ಭತ್ಯೆ ನೀಡುವ ಮೂಲಕ ನಿರುದ್ಯೋಗದ ಹತಾಶೆಯಿಂದ ಸ್ವಾತಂತ್ರ್ಯ ನೀಡಲಿದ್ದೇವೆ.

ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ನಮ್ಮ ಗ್ಯಾರೆಂಟಿ ಯೋಜನೆಗಳೊಂದಿಗೆ ಸಂಭ್ರಮಿಸೋಣ.
-
Prakash Koliwad (@pkoliwad) 's Twitter Profile Photo

ರಾಣೇಬೆನ್ನೂರಿನ ಓಂ ಪಬ್ಲಿಕ್ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದೆನು. #IndependenceDay | #NimmaPK | #Ranebennur |

ರಾಣೇಬೆನ್ನೂರಿನ ಓಂ ಪಬ್ಲಿಕ್ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದೆನು.

#IndependenceDay | #NimmaPK | #Ranebennur |
Prakash Koliwad (@pkoliwad) 's Twitter Profile Photo

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಇಸ್ರೋ'ನ ಮಾಜಿ ನಿರ್ದೇಶಕರಾದ ಹಿರಿಯ ವಿಜ್ಞಾನಿ ಡಾ. ಎ ಶಿವಂತನು ಪಿಳ್ಳೈ ಅವರನ್ನು ಇಂದು ಬೆಂಗಳೂರಿನಲ್ಲಿ ಭೇಟಿಯಾಗಿ, ಹಲವು ವಿಚಾರಗಳ ಕುರಿತು ಚರ್ಚಿಸಿದೆವು. #NimmaPK | #Ranebennur |

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಇಸ್ರೋ'ನ ಮಾಜಿ ನಿರ್ದೇಶಕರಾದ ಹಿರಿಯ ವಿಜ್ಞಾನಿ ಡಾ. ಎ ಶಿವಂತನು ಪಿಳ್ಳೈ ಅವರನ್ನು ಇಂದು ಬೆಂಗಳೂರಿನಲ್ಲಿ ಭೇಟಿಯಾಗಿ, ಹಲವು ವಿಚಾರಗಳ ಕುರಿತು ಚರ್ಚಿಸಿದೆವು.

#NimmaPK | #Ranebennur |
Prakash Koliwad (@pkoliwad) 's Twitter Profile Photo

ಕರ್ನಾಟಕ ರಾಜ್ಯದಿಂದ ಎಐಸಿಸಿ ಕಾರ್ಯಕಾರಿ ಸಮಿತಿಗೆ ನೇಮಕಗೊಂಡ ನಾಯಕರಿಗೆ ಅಭಿನಂದನೆಗಳು.

ಕರ್ನಾಟಕ ರಾಜ್ಯದಿಂದ ಎಐಸಿಸಿ ಕಾರ್ಯಕಾರಿ ಸಮಿತಿಗೆ ನೇಮಕಗೊಂಡ ನಾಯಕರಿಗೆ ಅಭಿನಂದನೆಗಳು.
Prakash Koliwad (@pkoliwad) 's Twitter Profile Photo

ವರಮಹಾಲಕ್ಷ್ಮಿ ಹಬ್ಬಕ್ಕೆ ದೇವಾಲಯಕ್ಕೆ ಬರುವ ಮಹಿಳೆಯರಿಗೆ ಅರಿಶಿಣ ಕುಂಕುಮ ಹಾಗೂ ಬಳೆಗಳನ್ನು ನೀಡಲು ಎಲ್ಲಾ ಮುಜರಾಯಿ ಇಲಾಖೆಯ ದೇವಾಲಯಗಳಿಗೆ ನಮ್ಮ ಸರ್ಕಾರದ ವತಿಯಿಂದ ಸೂಚನೆ ನೀಡಲಾಗಿದೆ. #varamahalakshmi | #NimmaPK | #Ranebennur |

ವರಮಹಾಲಕ್ಷ್ಮಿ ಹಬ್ಬಕ್ಕೆ ದೇವಾಲಯಕ್ಕೆ ಬರುವ ಮಹಿಳೆಯರಿಗೆ ಅರಿಶಿಣ ಕುಂಕುಮ ಹಾಗೂ ಬಳೆಗಳನ್ನು ನೀಡಲು ಎಲ್ಲಾ ಮುಜರಾಯಿ ಇಲಾಖೆಯ ದೇವಾಲಯಗಳಿಗೆ ನಮ್ಮ ಸರ್ಕಾರದ ವತಿಯಿಂದ ಸೂಚನೆ ನೀಡಲಾಗಿದೆ.

#varamahalakshmi | #NimmaPK | #Ranebennur |
Prakash Koliwad (@pkoliwad) 's Twitter Profile Photo

ನನ್ನ ರಾಣೇಬೆನ್ನೂರಿನ ಹೊಳೆಆನ್ವೇರಿ ಗ್ರಾಮದ ಶ್ರೀ ದುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯ ದರ್ಶನಾಶೀರ್ವಾದ ಪಡೆದೆನು. #NimmaPK | #Ranebennur |

ನನ್ನ ರಾಣೇಬೆನ್ನೂರಿನ ಹೊಳೆಆನ್ವೇರಿ ಗ್ರಾಮದ ಶ್ರೀ ದುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯ ದರ್ಶನಾಶೀರ್ವಾದ ಪಡೆದೆನು.

#NimmaPK | #Ranebennur |
Prakash Koliwad (@pkoliwad) 's Twitter Profile Photo

ನನ್ನ ರಾಣೇಬೆನ್ನೂರಿನ ಸುಭಾಷ್ ಸರ್ಕಲ್ ನಲ್ಲಿರುವ ಶ್ರೀ ಹುಡೇದ ಚೌಡೇಶ್ವರಿದೇವಿಯ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯ ದರ್ಶನಾಶೀರ್ವಾದ ಪಡೆದೆನು. #NimmaPK | #Ranebennur |

ನನ್ನ ರಾಣೇಬೆನ್ನೂರಿನ ಸುಭಾಷ್ ಸರ್ಕಲ್ ನಲ್ಲಿರುವ ಶ್ರೀ ಹುಡೇದ ಚೌಡೇಶ್ವರಿದೇವಿಯ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯ ದರ್ಶನಾಶೀರ್ವಾದ ಪಡೆದೆನು.

#NimmaPK | #Ranebennur |
Prakash Koliwad (@pkoliwad) 's Twitter Profile Photo

ಹುಬ್ಬಳ್ಳಿ ಸಮೀಪದ ವರೂರಿನಲ್ಲಿ ದಿಗಂಬರ ಜೈನ ಮುನಿಗಳನ್ನ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡೇನು. #JainCommunity | #NimmaPK | #Ranebennur |

ಹುಬ್ಬಳ್ಳಿ ಸಮೀಪದ ವರೂರಿನಲ್ಲಿ ದಿಗಂಬರ ಜೈನ ಮುನಿಗಳನ್ನ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡೇನು.

#JainCommunity | #NimmaPK | #Ranebennur |
Prakash Koliwad (@pkoliwad) 's Twitter Profile Photo

ಯಶಸ್ವಿಯಾಯಿತು ಭಾರತದ ಚಂದ್ರಯಾನ-3 ಶುರುವಾಯಿತು ಚಂದ್ರನ ಮೇಲೆ ಭಾರತದ ಆಧಿಪತ್ಯ ಭಾರತದ ಇಸ್ರೋ #ಚಂದ್ರಯಾನ ದ ಈ ಸಾಧನೆಗೆ ಕಾರಣಕರ್ತರಾದ ಪ್ರತಿಯೊಬ್ಬ ವಿಜ್ಞಾನಿಗಳಿಗೂ ಹೃತ್ಪೂರ್ವಕ ಅಭಿನಂದನೆಗಳು. #ISRO | #chandrayaan3mission | #chandrayaan3launch |

Prakash Koliwad (@pkoliwad) 's Twitter Profile Photo

ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಸದಸ್ಯನಾದ ನಾನು, ಇಂದು ವಿಧಾನಸೌಧದಲ್ಲಿ ಸಮಿತಿಯ ಅಧ್ಯಕ್ಷರಾದ ಶ್ರೀ ಪಿ. ಎಂ. ನರೇಂದ್ರಸ್ವಾಮಿ ಅವರ ನೇತೃತ್ವದಲ್ಲಿ ಜರುಗಿದ ಮೊದಲ ಸಭೆಯಲ್ಲಿ ಭಾಗವಹಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.

ಪಿಕೆಕೆ ಇನಿಷಿಯೇಟಿವ್ಸ್ ಸಂಸ್ಥೆಯ ವತಿಯಿಂದ ನನ್ನ ಮತಕ್ಷೇತ್ರದ ಅರೆಮಲ್ಲಾಪುರ ಗ್ರಾಮದಲ್ಲಿ ಆಯೋಜಿಸಿದ್ದ 90 ದಿನಗಳ ಉಚಿತ ಹೊಲಿಗೆ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ನನ್ನ ಧರ್ಮಪತ್ನಿ ಶ್ರೀಮತಿ ಪೂರ್ಣಿಮಾ ರವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ, ಗ್ರಾಮಸ್ಥರ ಪ್ರೀತಿಪೂರ್ವಕ ಸನ್ಮಾನ ಸ್ವೀಕರಿಸಿದರು. #PKKInitiatives

ಪಿಕೆಕೆ ಇನಿಷಿಯೇಟಿವ್ಸ್ ಸಂಸ್ಥೆಯ ವತಿಯಿಂದ ನನ್ನ ಮತಕ್ಷೇತ್ರದ ಅರೆಮಲ್ಲಾಪುರ ಗ್ರಾಮದಲ್ಲಿ ಆಯೋಜಿಸಿದ್ದ 90 ದಿನಗಳ ಉಚಿತ ಹೊಲಿಗೆ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ನನ್ನ ಧರ್ಮಪತ್ನಿ ಶ್ರೀಮತಿ ಪೂರ್ಣಿಮಾ ರವರು ಶಿಬಿರಾರ್ಥಿಗಳಿಗೆ
ಪ್ರಮಾಣ ಪತ್ರ ವಿತರಿಸಿ, ಗ್ರಾಮಸ್ಥರ ಪ್ರೀತಿಪೂರ್ವಕ ಸನ್ಮಾನ ಸ್ವೀಕರಿಸಿದರು.

#PKKInitiatives
Prakash Koliwad (@pkoliwad) 's Twitter Profile Photo

ನನ್ನ ರಾಣೇಬೆನ್ನೂರಿನ ಹಲಗೇರಿ ಗ್ರಾಮದ ಭರಮದೇವರ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮ ಭಾಗಿಯಾಗಿ, ಭರಮದೇವರ ದರ್ಶನಾಶೀರ್ವಾದ ಪಡೆದು ಪುನೀತನಾದೆನು. #NimmaPK | #Ranebennur |

ನನ್ನ ರಾಣೇಬೆನ್ನೂರಿನ ಹಲಗೇರಿ ಗ್ರಾಮದ ಭರಮದೇವರ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮ ಭಾಗಿಯಾಗಿ, ಭರಮದೇವರ ದರ್ಶನಾಶೀರ್ವಾದ ಪಡೆದು ಪುನೀತನಾದೆನು.

#NimmaPK | #Ranebennur |
Prakash Koliwad (@pkoliwad) 's Twitter Profile Photo

ಹಲಗೇರಿ ಗ್ರಾಮದ ಸರ್ಕಾರಿ ಉರ್ದು ಪ್ರೌಢ ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆಸಿದೆನು.

ಹಲಗೇರಿ ಗ್ರಾಮದ ಸರ್ಕಾರಿ ಉರ್ದು ಪ್ರೌಢ ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆಸಿದೆನು.
Prakash Koliwad (@pkoliwad) 's Twitter Profile Photo

FIDE World Cup ನಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಗೆದ್ದ🥈ಪ್ರಜ್ಞಾನನ್ದಃ ಗೆ ಅಭಿನಂದನೆಗಳು.

FIDE World Cup ನಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಗೆದ್ದ🥈ಪ್ರಜ್ಞಾನನ್ದಃ ಗೆ ಅಭಿನಂದನೆಗಳು.
Prakash Koliwad (@pkoliwad) 's Twitter Profile Photo

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ಧಿಕ ಶುಭಾಶಯಗಳು. #varamahalakshmi | #NimmaPK | #Ranebennur |

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ಧಿಕ ಶುಭಾಶಯಗಳು.

#varamahalakshmi | #NimmaPK | #Ranebennur |
Prakash Koliwad (@pkoliwad) 's Twitter Profile Photo

ರಾಣೇಬೆನ್ನೂರು ನಗರದ ಆಂಗ್ಲೋ ಉರ್ದು ಶಾಲೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಕೈಗೊಂಡಿರುವ ಮಧ್ಯಾಹ್ನದ ಉಪಹಾರ ಯೋಜನೆಗೆ ಚಾಲನೆ ನೀಡಿದೆನು.

ರಾಣೇಬೆನ್ನೂರು ನಗರದ ಆಂಗ್ಲೋ ಉರ್ದು ಶಾಲೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಕೈಗೊಂಡಿರುವ ಮಧ್ಯಾಹ್ನದ ಉಪಹಾರ ಯೋಜನೆಗೆ ಚಾಲನೆ ನೀಡಿದೆನು.
Prakash Koliwad (@pkoliwad) 's Twitter Profile Photo

ನನ್ನ ರಾಣೇಬೆನ್ನೂರಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗಂಗಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆನು. #NimmaPK | #Ranebennur |

ನನ್ನ ರಾಣೇಬೆನ್ನೂರಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗಂಗಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆನು.

#NimmaPK | #Ranebennur |
Prakash Koliwad (@pkoliwad) 's Twitter Profile Photo

ಬಡವರು, ನಿರ್ಗತಿಕರ ಸೇವೆಯಲ್ಲಿ ಬದುಕಿನ ಪ್ರೀತಿಯನ್ನು ಕಂಡ ಮಹಾನ್ ಚೇತನ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮದರ್ ತೆರೇಸಾ ಅವರ ಜನ್ಮದಿನದಂದು ಗೌರವ ನಮನಗಳು. #mothertheresa

ಬಡವರು, ನಿರ್ಗತಿಕರ ಸೇವೆಯಲ್ಲಿ ಬದುಕಿನ ಪ್ರೀತಿಯನ್ನು ಕಂಡ ಮಹಾನ್ ಚೇತನ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮದರ್ ತೆರೇಸಾ ಅವರ ಜನ್ಮದಿನದಂದು ಗೌರವ ನಮನಗಳು.

#mothertheresa
Prakash Koliwad (@pkoliwad) 's Twitter Profile Photo

ರಾಣೇಬೆನ್ನೂರು ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರ ಸಭೆ ನಡೆಸಿ ನಗರದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು. #NimmaPK | #Ranebennur |

ರಾಣೇಬೆನ್ನೂರು ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರ ಸಭೆ ನಡೆಸಿ ನಗರದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು.

#NimmaPK | #Ranebennur |