Palanethra (@palanetrav) 's Twitter Profile
Palanethra

@palanetrav

ID: 1575671007557189638

calendar_today30-09-2022 02:17:28

1,1K Tweet

732 Followers

4,4K Following

Palanethra (@palanetrav) 's Twitter Profile Photo

ಜಾತಿ ತಾರತಮ್ಯ ಮತ್ತು ಮೌಢ್ಯದ ವಿರುದ್ಧ ತಮ್ಮ ಬರಹಗಳ ಮೂಲಕವೇ ಹೋರಾಡಿದ ನಾಡಿನ ಹಿರಿಯ ಸಾಹಿತಿ ಡಾ. ಯು.ಆರ್‌. ಅನಂತಮೂರ್ತಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ನವ್ಯ ಸಾಹಿತ್ಯ ಚಳುವಳಿಯ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಶ್ಲಾಘನೀಯ.

ಜಾತಿ ತಾರತಮ್ಯ ಮತ್ತು ಮೌಢ್ಯದ ವಿರುದ್ಧ ತಮ್ಮ ಬರಹಗಳ ಮೂಲಕವೇ ಹೋರಾಡಿದ ನಾಡಿನ ಹಿರಿಯ ಸಾಹಿತಿ ಡಾ. ಯು.ಆರ್‌. ಅನಂತಮೂರ್ತಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. 
ನವ್ಯ ಸಾಹಿತ್ಯ ಚಳುವಳಿಯ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಶ್ಲಾಘನೀಯ.