Nishkama_Karma (@nishkama_karma1) 's Twitter Profile
Nishkama_Karma

@nishkama_karma1

Indian 🇮🇳-ಕನ್ನಡಿಗ
History, Governance &Public Policy, Politics, Travel, Guidance to Civil Service Aspirants, Nature.
Believer in Karma.
Be Good, Do Good.

ID: 140772067

calendar_today06-05-2010 10:05:39

27,27K Tweet

3,3K Followers

776 Following

KAMAKSHIPALYA TRAFFIC BTP (@kmpalyatrfps) 's Twitter Profile Photo

ತನ್ನ ಮಕ್ಕಳಿಗೆ ಕಿರೀಟ ಕೊಡಿಸಲಾಗದಿದ್ದರೂ ಹೆಲ್ಮೆಟ್ ಕೊಡಿಸುವ ತಂದೆಯೇ ನಿಜವಾದ ರಾಜ! Dad who buys a helmet for his kids is not less than a king who can afford a crown for his princess! Vijayanagara Traffic Sub Division Bangalore City ; DCP TRAFFIC WEST ; Joint CP, Traffic, Bengaluru ; ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

ತನ್ನ ಮಕ್ಕಳಿಗೆ ಕಿರೀಟ ಕೊಡಿಸಲಾಗದಿದ್ದರೂ ಹೆಲ್ಮೆಟ್ ಕೊಡಿಸುವ ತಂದೆಯೇ ನಿಜವಾದ ರಾಜ!
Dad who buys a helmet for his kids is not less than a king who can afford a crown for his princess!  Vijayanagara Traffic Sub Division Bangalore City ; DCP TRAFFIC WEST ; Joint CP, Traffic, Bengaluru ; ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
Nishkama_Karma (@nishkama_karma1) 's Twitter Profile Photo

But that's common in every government, recruitment scam, corruption all are small things and it does not justify your answer! Grok you have bias towards Siddaramaih, you're a Sanghi and BJP & RSS agent

Nishkama_Karma (@nishkama_karma1) 's Twitter Profile Photo

Calling Siddarmaiah based on two alleged scams is completely unacceptable. Apart from MUDA and Valmiki Scam, what else do you have? Accept that you made a mistake and ask for an apology Grok

Nishkama_Karma (@nishkama_karma1) 's Twitter Profile Photo

As you mentioned, this does not make him the dumbest CM, he is the most powerful, honest, non corrupt and loyal CM. Accept the fact!

Nishkama_Karma (@nishkama_karma1) 's Twitter Profile Photo

ಒಬ್ಬರು ನಾಲ್ವಡಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಇನ್ನೊಬ್ಬರು ಪೂಜ್ಯ ತಂದೆಯವರನ್ನು ನಾಲ್ವಡಿ ಅವರಿಗೆ ಹೋಲಿಕೆ ಮಾಡುತ್ತಾರೆ. ನಾಲ್ವಡಿ ಕೃಷ್ಣರಾಜ್ ಒಡೆಯರ್ ಕುಟುಂಬ ತಮ್ಮ ಧನ ಕನಕರಾಶಿ ಭೂಮಿ ಅಡವಿಟ್ಟು KRS ಕಟ್ಟಿದ್ದರು, ಭೂಮಿ ದಾನ ನೀಡಿದ್ದರು ವಿನಃ ಯಾವುದೇ ಸೈಟ್ ಪಡೆದಿರಲಿಲ್ಲ!

ಒಬ್ಬರು ನಾಲ್ವಡಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ.

ಇನ್ನೊಬ್ಬರು ಪೂಜ್ಯ ತಂದೆಯವರನ್ನು ನಾಲ್ವಡಿ ಅವರಿಗೆ ಹೋಲಿಕೆ ಮಾಡುತ್ತಾರೆ.

ನಾಲ್ವಡಿ ಕೃಷ್ಣರಾಜ್ ಒಡೆಯರ್ ಕುಟುಂಬ ತಮ್ಮ ಧನ ಕನಕರಾಶಿ ಭೂಮಿ ಅಡವಿಟ್ಟು KRS ಕಟ್ಟಿದ್ದರು, ಭೂಮಿ ದಾನ ನೀಡಿದ್ದರು ವಿನಃ ಯಾವುದೇ ಸೈಟ್ ಪಡೆದಿರಲಿಲ್ಲ!
Nishkama_Karma (@nishkama_karma1) 's Twitter Profile Photo

Do not defame our city, pack your bags and return to your native ಅಂತಾ ಇನ್ನೂ ಯಾರು ಹೇಳಿಲ್ವಾ?

Nishkama_Karma (@nishkama_karma1) 's Twitter Profile Photo

ಉತ್ತರ ಕರ್ನಾಟಕದಲ್ಲಿ ಯಾವಾಗ M B Patil ? ಬೀದರ್ ಕಲಬುರಗಿ ಅವರು ಹೈದರಾಬಾದ್ ಹೋಗುತ್ತಾರೆ ಕಾರವಾರ, ಬೆಳಗಾವಿ, ಹುಬ್ಬಳ್ಳಿ ಅವರು ಗೋವಾ ಹೋಗುತ್ತಾರೆ ಎಲ್ಲಾ ಕನಕಪುರ, ದಾಬಾಸಪೇಟೆ ನೆಲಮಂಗಲ, ದೊಡ್ಡಬಳ್ಳಾಪುರ ದೇವನಹಳ್ಳಿ ಬಳಿ ಯೋಜನೆಗಳು ಹೋಗಲು ಕಾರಣ? ರಾಜಕಾರಣಿಗಳ ಬೇನಾಮಿ ಭೂಮಿ ಹೊಂದಿರುವುದೇ ಕಾರಣವಾ? #VoiceForUttarKarnataka

ಉತ್ತರ ಕರ್ನಾಟಕದಲ್ಲಿ ಯಾವಾಗ M B Patil ?

ಬೀದರ್ ಕಲಬುರಗಿ ಅವರು ಹೈದರಾಬಾದ್ ಹೋಗುತ್ತಾರೆ
ಕಾರವಾರ, ಬೆಳಗಾವಿ, ಹುಬ್ಬಳ್ಳಿ ಅವರು ಗೋವಾ ಹೋಗುತ್ತಾರೆ

ಎಲ್ಲಾ ಕನಕಪುರ, ದಾಬಾಸಪೇಟೆ ನೆಲಮಂಗಲ, ದೊಡ್ಡಬಳ್ಳಾಪುರ ದೇವನಹಳ್ಳಿ ಬಳಿ ಯೋಜನೆಗಳು ಹೋಗಲು ಕಾರಣ?

ರಾಜಕಾರಣಿಗಳ ಬೇನಾಮಿ ಭೂಮಿ ಹೊಂದಿರುವುದೇ ಕಾರಣವಾ?
#VoiceForUttarKarnataka
Nishkama_Karma (@nishkama_karma1) 's Twitter Profile Photo

ಸಿದ್ದರಾಮಯ್ಯ ಅವರೇ ನೀವ್ ಹೇಳ್ತಿರೋದು ಸುಳ್ಳೋ ಅಥವಾ ಕೇಂದ್ರ ಸರ್ಕಾರದಾ? ರೈತರ ವಿಷಯದಲ್ಲಿ ರಾಜಕೀಯ ಮಾಡಬೇಡಿ ಮೊದಲು ಗೊಬ್ಬರ ಕೊಡಿ ಸಿದ್ಧರಾಮಯ್ಯ!

ಸಿದ್ದರಾಮಯ್ಯ ಅವರೇ ನೀವ್ ಹೇಳ್ತಿರೋದು ಸುಳ್ಳೋ ಅಥವಾ ಕೇಂದ್ರ ಸರ್ಕಾರದಾ?

ರೈತರ ವಿಷಯದಲ್ಲಿ ರಾಜಕೀಯ ಮಾಡಬೇಡಿ ಮೊದಲು ಗೊಬ್ಬರ ಕೊಡಿ ಸಿದ್ಧರಾಮಯ್ಯ!
Nishkama_Karma (@nishkama_karma1) 's Twitter Profile Photo

ಕುರುಡು ಕಾಂಚಾಣಾ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತೋ ಕುರುಡು ಕಾಂಚಾಣಾ - ದರಾ ಬೇಂದ್ರೆ!

Nishkama_Karma (@nishkama_karma1) 's Twitter Profile Photo

ಈ ಮಂತ್ರಿ ರಾಜಣ್ಣಗೆ ಒಂದು ಚೂರು ಬುದ್ಧಿ ಇಲ್ಲ, ಅಧಿಕಾರಿಗಳಿಗೆ ಸೂಪರ್ CM, ಚುನಾವಣೆಯಲ್ಲಿ ಸೋತ Northie ಸೂರ್ಜಿವಾಲಾ ಅಲ್ಲದೇ ಮತ್ತೇ ಯಾರು ಮಾಡ್ತಾರೆ? ಅವರೇನು CM, DCM ತರಹ ಡಮ್ಮಿನಾ? #ಕನ್ನಡ ನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ ಅನ್ನುವುದು ಘೋಷಣೆಗೆ ಮಾತ್ರ ಸೀಮಿತ!

ಈ ಮಂತ್ರಿ ರಾಜಣ್ಣಗೆ ಒಂದು ಚೂರು ಬುದ್ಧಿ ಇಲ್ಲ, ಅಧಿಕಾರಿಗಳಿಗೆ ಸೂಪರ್ CM, ಚುನಾವಣೆಯಲ್ಲಿ ಸೋತ Northie ಸೂರ್ಜಿವಾಲಾ ಅಲ್ಲದೇ ಮತ್ತೇ ಯಾರು ಮಾಡ್ತಾರೆ?

ಅವರೇನು CM, DCM ತರಹ ಡಮ್ಮಿನಾ?

#ಕನ್ನಡ ನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ ಅನ್ನುವುದು ಘೋಷಣೆಗೆ ಮಾತ್ರ ಸೀಮಿತ!
Nishkama_Karma (@nishkama_karma1) 's Twitter Profile Photo

In May, Lucknow Bench of Allahabad HC dismissed PIL filed by Karnataka BJP worker Vignesh alleging Rahul Gandhi holds dual citizenship. Now in July HC has reopened case after fresh evidence As per Constitution, under which article dual citizenship holder ineligible to contest?

In May, Lucknow Bench of Allahabad HC dismissed PIL filed by Karnataka BJP worker Vignesh alleging Rahul Gandhi holds dual citizenship.

Now in July HC has reopened case after fresh evidence

As per Constitution, under which article dual citizenship holder ineligible to contest?
Nishkama_Karma (@nishkama_karma1) 's Twitter Profile Photo

ಈ ಪುಂಡರ ಪಡೆ MES ಗೆ ಬೆಂಬಲ ನೀಡುತ್ತಿರುವ ರಾಜಕೀಯ ನಾಯಕರು ಯಾರು ಅಂತಾ ಬೆಳಗಾವಿ ಮಂದಿಗೆ ಗೊತೈತಿ!

Nishkama_Karma (@nishkama_karma1) 's Twitter Profile Photo

ಗೋವಿಂದ ಗೋವಿಂದಾ🙏🚩 ಮೊದಲ #ಶ್ರಾವಣಶನಿವಾರ ಅಣ್ಣಾವ್ರು🔥

Nishkama_Karma (@nishkama_karma1) 's Twitter Profile Photo

SSLC ಪರೀಕ್ಷೆಯಲ್ಲೂ ಕೃಪಾಂಕ Competative Exam ಅಲ್ಲೂ ಕೃಪಾಂಕ! 16 ಪ್ರಶ್ನೆಗಳಿಗೆ ಕೃಪಾಂಕ ಕೊಡುವುದಕ್ಕೆ #KPSC ಪರೀಕ್ಷೆಯನ್ನು ಯಾಕೆ ಮಾಡಬೇಕು? KAS Prelims 2 ಬಾರಿ ನಡೆದರೂ ಅಲ್ಲಿಯೂ ಸಹ ಇದೇ ರೀತಿ ಎಡವಟ್ಟುಗಳು! ಈ KPSC ಅಲ್ಲಿರುವ ಕಾಡೆಮ್ಮೆಗಳಿಗೆ ಬಿಸಿ ಮುಟ್ಟಿಸುವರು ಯಾರು? CM of Karnataka ಏಳಿ ಎದ್ದೇಳಿ!

Nishkama_Karma (@nishkama_karma1) 's Twitter Profile Photo

ರಾಜಕೀಯ & ವ್ಯವಹಾರಕ್ಕೆ ಸಿದ್ದರಾಮಯ್ಯ ಪುಸ್ತಕಗಳಿಗೆ - RW. ಅಷ್ಟೆಲ್ಲಾ ಸಿದ್ದರಾಮಯ್ಯಗೆ ನೀವು ಮಾಡಿದರೂ, ನಿಮ್ಮ ಪುಸ್ತಕಗಳ ಉದ್ಘಾಟನೆಗೆ ಯಾಕೆ ಬರಲ್ಲ/ ಕರೆಯುವುದಿಲ್ಲ? ಓಲಾಟ ಗ್ಯಾಂಗ್ ಪ್ರತಿಭಟನೆ or RW - ದೂರ ಹೋಗತ್ತೆ ಅನ್ನೋ ಭಯ?