
ನಿರಂಜನ್ ಎಂ ನಾಡಿಗೇರ್ | Niranjan M Nadiger
@niranjannadiger
ID: 1109677662396571648
24-03-2019 04:45:46
38 Tweet
27 Followers
78 Following






ಕನ್ನಡ ಕೂಟವು ಪಿಇಎಸ್ ವಿಶ್ವವಿದ್ಯಾಲಯದ ಲ್ಲಿ VasukiVaibhav ಅವರ ತಂಡದ 'ಸಂಗೀತ ವೈಭವ' ಕಾರ್ಯಕ್ರಮದೊಂದಿಗೆ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವದ ಕಡೆಯ ದಿನವನ್ನು ಆಚರಿಸಿತು. 💛❤️ ಬೆಂಬಲ ನೀಡಿದ ಎಲ್ಲರಿಗು ಧನ್ಯವಾದಗಳು. PC: ಅನನ್ಯ ಮಂಜುನಾಥ್,ಕನ್ನಡ ಕೂಟ #kannadarajyotsava #Kannada #vasukivaibhav #concert


Watched #NodidavaruEnanthare ,a beautifully crafted movie, this film dives deep into reality,strong performance by each and every character specially Naveen shankar Apoorva Bharadwaj & that kid 🫶🏻.Scene & contrast transitions are really too good man.. "What a beautiful day" - ಮಲ್ಲಣ್ಣ 🙌🏻





I’m a big fan of Nikhil Kamath's WTF Podcast. A few months ago, when I watched an episode on the Creator Economy featuring some of India’s biggest and most successful content creators, I started wondering: what’s the scene of creator economy in Kannada? That’s how the idea of





ಸವಿ ದಸರಾ!!! GDG Bangalore-ನಂತಹ developers ಗುಂಪುಗಳು ಕನ್ನಡದಲ್ಲಿ ಹಾರೈಸಿದ್ದು ಖುಷಿ ತಂದಿದೆ, ಮೆಚ್ಚುಗೆ ಇದೆ. ನನ್ನಿ GDG Bangalore, ನಿಮಗೂ ನಾಡ ಹಬ್ಬದ ಸವಿ ಹಾರೈಕೆಗಳು ✨ ✨ ✨ ಮುಂಬರುವ DevFest - ೨೦೨೫ ಕ್ಕೆ ಒಳಿತಾಗಲಿ...
