B.Harshavadhan (@nanjangudmla) 's Twitter Profile
B.Harshavadhan

@nanjangudmla

Official account of EX Member of the Legislative Assembly Nanjangud Shri. B. Harshavardhan

ID: 1085982716913479680

calendar_today17-01-2019 19:30:31

3,3K Tweet

394 Followers

74 Following

B.Harshavadhan (@nanjangudmla) 's Twitter Profile Photo

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ, ನಿಮಾ೯ಪಕ ಸ್ಫೂರ್ತಿಯ ಚಿಲುಮೆ ನಮ್ಮೆಲ್ಲರ ಪ್ರೀತಿಯ ಶಂಕರ್ ನಾಗ್ ಅವರ ಜನ್ಮದಿನದಂದು ಗೌರವಪೂವ೯ಕ ನಮನಗಳು.💐 #ShankarNagBirthday #mlaofnanjangud #mla #nanjangudmla #nanjangud

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ, ನಿಮಾ೯ಪಕ ಸ್ಫೂರ್ತಿಯ ಚಿಲುಮೆ ನಮ್ಮೆಲ್ಲರ ಪ್ರೀತಿಯ ಶಂಕರ್ ನಾಗ್ ಅವರ ಜನ್ಮದಿನದಂದು ಗೌರವಪೂವ೯ಕ ನಮನಗಳು.💐

#ShankarNagBirthday #mlaofnanjangud #mla #nanjangudmla #nanjangud
B.Harshavadhan (@nanjangudmla) 's Twitter Profile Photo

ಶೌರ್ಯ ಹಾಗೂ ಸಾಹಸಕ್ಕೆ ಹೆಸರಾದ ದಿಟ್ಟ ಮಹಿಳೆ, ಕೋಟೆನಾಡು ಚಿತ್ರದುರ್ಗದ ವೀರವನಿತೆ ಒನಕೆ ಓಬವ್ವ ಅವರ ಜಯಂತಿಯಂದು ಗೌರವಪೂರ್ವಕ ಸ್ಮರಣೆಗಳು. #ಒನಕೆಓಬವ್ವ #OnakeObavva #nmla #nanjangudmla #mlaofnanjangud

ಶೌರ್ಯ ಹಾಗೂ ಸಾಹಸಕ್ಕೆ ಹೆಸರಾದ ದಿಟ್ಟ ಮಹಿಳೆ, ಕೋಟೆನಾಡು ಚಿತ್ರದುರ್ಗದ ವೀರವನಿತೆ ಒನಕೆ ಓಬವ್ವ ಅವರ ಜಯಂತಿಯಂದು ಗೌರವಪೂರ್ವಕ ಸ್ಮರಣೆಗಳು.

#ಒನಕೆಓಬವ್ವ  #OnakeObavva #nmla #nanjangudmla #mlaofnanjangud
B.Harshavadhan (@nanjangudmla) 's Twitter Profile Photo

ಅತ್ಯದ್ಭುತವಾದ ಕಾದಂಬರಿಗಳು, ಕವಿತೆಗಳು, ನಾಟಕಗಳು, ಕಥೆಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಸಮೃದ್ಧವಾಗಿಸಿದ ರಾಷ್ಟ್ರಕವಿ ಶ್ರೀ ಕುವೆಂಪುರವರಿಗೆ ಪುಣ್ಯಸ್ಮರಣೆಯಂದು ಶತಕೋಟಿ ನಮನಗಳು. ವಿಶ್ವಮಾನವ ಸಂದೇಶವನ್ನು ಪ್ರತಿಪಾದಿಸಿದ ಇವರ ಜ್ಞಾನ, ವೈಚಾರಿಕತೆ, ಸಾಮಾಜಿಕ ಬದ್ಧತೆಯು ನಮಗೆಲ್ಲರಿಗೂ ಪ್ರೇರಣಾದಾಯಕವಾಗಿದೆ. #mlaofnanjangud

ಅತ್ಯದ್ಭುತವಾದ ಕಾದಂಬರಿಗಳು, ಕವಿತೆಗಳು, ನಾಟಕಗಳು, ಕಥೆಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಸಮೃದ್ಧವಾಗಿಸಿದ ರಾಷ್ಟ್ರಕವಿ ಶ್ರೀ ಕುವೆಂಪುರವರಿಗೆ ಪುಣ್ಯಸ್ಮರಣೆಯಂದು ಶತಕೋಟಿ ನಮನಗಳು. ವಿಶ್ವಮಾನವ ಸಂದೇಶವನ್ನು ಪ್ರತಿಪಾದಿಸಿದ ಇವರ ಜ್ಞಾನ, ವೈಚಾರಿಕತೆ, ಸಾಮಾಜಿಕ ಬದ್ಧತೆಯು ನಮಗೆಲ್ಲರಿಗೂ ಪ್ರೇರಣಾದಾಯಕವಾಗಿದೆ.
  #mlaofnanjangud
B.Harshavadhan (@nanjangudmla) 's Twitter Profile Photo

ಧೀಮಂತ ರಾಜಕಾರಣಿ, ದೇಶಕಂಡ ಅಪ್ರತಿಮ ಸಂಸದೀಯ ಪಟು, ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #AnanthKumar #nmla #mlaofnanjungud #bharshavrdhan #nanjangud

ಧೀಮಂತ ರಾಜಕಾರಣಿ, ದೇಶಕಂಡ ಅಪ್ರತಿಮ ಸಂಸದೀಯ ಪಟು, ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

#AnanthKumar
#nmla #mlaofnanjungud #bharshavrdhan #nanjangud
B.Harshavadhan (@nanjangudmla) 's Twitter Profile Photo

ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಶುಭಾಶಯಗಳು. #TulasiPooja #nanjagudmla #mla #mlaofnanjangud #bharshavrdhan

ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಶುಭಾಶಯಗಳು.

#TulasiPooja #nanjagudmla #mla #mlaofnanjangud #bharshavrdhan
B.Harshavadhan (@nanjangudmla) 's Twitter Profile Photo

ಮಹಾನ್ ದೇಶಪ್ರೇಮಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ ಬುಡಕಟ್ಟು ಜನಾಂಗದ ಧೀಮಂತ ನಾಯಕ, ಕ್ರಾಂತಿಕಾರಿ ಬಿರ್ಸಾ ಮುಂಡಾ ಅವರ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. #birsamunda #nanjungud #mlaofnanjangud #bharshavardhan

ಮಹಾನ್ ದೇಶಪ್ರೇಮಿ,  ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ ಬುಡಕಟ್ಟು ಜನಾಂಗದ ಧೀಮಂತ ನಾಯಕ, ಕ್ರಾಂತಿಕಾರಿ ಬಿರ್ಸಾ ಮುಂಡಾ ಅವರ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.

#birsamunda #nanjungud #mlaofnanjangud #bharshavardhan
B.Harshavadhan (@nanjangudmla) 's Twitter Profile Photo

ಸಿಖ್ಖ್ ಧರ್ಮದ ಪ್ರವರ್ತಕರಾದ ಗುರು ನಾನಕ್ ದೇವ್ ಜೀ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು. #GuruNanakJayanti

ಸಿಖ್ಖ್ ಧರ್ಮದ ಪ್ರವರ್ತಕರಾದ ಗುರು ನಾನಕ್ ದೇವ್ ಜೀ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.

#GuruNanakJayanti
B.Harshavadhan (@nanjangudmla) 's Twitter Profile Photo

'ಕುಲ ಕುಲವೆಂದು ಹೊಡೆದಾಡದಿರಿ' ಎಂದು ತಮ್ಮ ಕೀರ್ತನೆಗಳ ಮೂಲಕ ಜನರಲ್ಲಿದ್ದ ಸ್ಥಾಪಿತ ಮೌಡ್ಯಗಳನ್ನು ಕಳೆಯಲು ಶ್ರಮಿಸಿದ, ಸಮಾಜದ ಡೊಂಕುಗಳನ್ನು ತಮ್ಮ ಕವಿತೆಗಳ ಮೂಲಕ ಎತ್ತಿ ಹಿಡಿದು ಸಾಮಾಜಿಕ ಸುಧಾರಣೆಯ ಕ್ರಾಂತಿಯನ್ನು ಮೊಳಗಿಸಿದ ಶ್ರೀ ಭಕ್ತ ಕನಕದಾಸರ ಜಯಂತೋತ್ಸವದ ಶುಭಾಶಯಗಳು 💐 #kanakadasa #jayanti2024 #bharshavardhan .

'ಕುಲ ಕುಲವೆಂದು ಹೊಡೆದಾಡದಿರಿ' ಎಂದು ತಮ್ಮ  ಕೀರ್ತನೆಗಳ ಮೂಲಕ ಜನರಲ್ಲಿದ್ದ ಸ್ಥಾಪಿತ ಮೌಡ್ಯಗಳನ್ನು  ಕಳೆಯಲು ಶ್ರಮಿಸಿದ, ಸಮಾಜದ ಡೊಂಕುಗಳನ್ನು ತಮ್ಮ  ಕವಿತೆಗಳ ಮೂಲಕ ಎತ್ತಿ ಹಿಡಿದು ಸಾಮಾಜಿಕ ಸುಧಾರಣೆಯ ಕ್ರಾಂತಿಯನ್ನು ಮೊಳಗಿಸಿದ ಶ್ರೀ ಭಕ್ತ ಕನಕದಾಸರ ಜಯಂತೋತ್ಸವದ ಶುಭಾಶಯಗಳು 💐

#kanakadasa 
#jayanti2024 
#bharshavardhan 
.
B.Harshavadhan (@nanjangudmla) 's Twitter Profile Photo

'ರಾಮನ್ ಎಫೆಕ್ಟ್' ಎಂಬ ಸಂಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿಗೆ ಭಾಜನರಾದ ಭಾರತ ರತ್ನ ಸರ್ ಸಿ. ವಿ. ರಾಮನ್ ಅವರ ಪುಣ್ಯತಿಥಿಯಂದು ಗೌರವ ನಮನಗಳು. #CVRaman #nanjangud #mla #mlaofnanjangud #bharshavrdhan

'ರಾಮನ್ ಎಫೆಕ್ಟ್' ಎಂಬ ಸಂಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿಗೆ ಭಾಜನರಾದ ಭಾರತ ರತ್ನ ಸರ್ ಸಿ. ವಿ. ರಾಮನ್ ಅವರ ಪುಣ್ಯತಿಥಿಯಂದು ಗೌರವ ನಮನಗಳು.

#CVRaman
#nanjangud 
#mla #mlaofnanjangud 
#bharshavrdhan
B.Harshavadhan (@nanjangudmla) 's Twitter Profile Photo

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ರಾಜ್ಯಸಭಾ ಸದಸ್ಯರು, ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಶ್ರೀ ಮಂಜುನಾಥ ಸ್ವಾಮಿಯು ತಮಗೆ‌ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುವೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ರಾಜ್ಯಸಭಾ ಸದಸ್ಯರು, ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 

ಶ್ರೀ ಮಂಜುನಾಥ ಸ್ವಾಮಿಯು ತಮಗೆ‌ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುವೆ.
B.Harshavadhan (@nanjangudmla) 's Twitter Profile Photo

1949ರ ನವೆಂಬರ್ 26ರಂದು ಭಾರತದ ಸಂವಿಧಾನವನ್ನು ಅಂದಿನ ಸಂವಿಧಾನ ಸಭೆ ಅಂಗೀಕರಿಸಿತು. ನಮ್ಮ ಸಂವಿಧಾನದ ಸದಾಶಯಗಳನ್ನು ಸಂರಕ್ಷಿಸುವ ಹಾಗೂ ಪಾಲಿಸುವ ದೃಢ ನಿಶ್ಚಯದೊಂದಿಗೆ ನಮ್ಮ ಸಂವಿಧಾನ ಕರ್ತೃವನ್ನು ಸ್ಮರಿಸೋಣ. #SamvidhanDiwas #November26 #Ambedkar #nanjangudmla #mlaofnanjangud #mla #bharshavardhan

1949ರ ನವೆಂಬರ್ 26ರಂದು ಭಾರತದ ಸಂವಿಧಾನವನ್ನು ಅಂದಿನ ಸಂವಿಧಾನ ಸಭೆ ಅಂಗೀಕರಿಸಿತು. ನಮ್ಮ ಸಂವಿಧಾನದ ಸದಾಶಯಗಳನ್ನು ಸಂರಕ್ಷಿಸುವ ಹಾಗೂ  ಪಾಲಿಸುವ ದೃಢ ನಿಶ್ಚಯದೊಂದಿಗೆ ನಮ್ಮ ಸಂವಿಧಾನ ಕರ್ತೃವನ್ನು ಸ್ಮರಿಸೋಣ.

#SamvidhanDiwas 
#November26  
#Ambedkar
#nanjangudmla 
#mlaofnanjangud 
#mla #bharshavardhan
B.Harshavadhan (@nanjangudmla) 's Twitter Profile Photo

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ ಅವರಿಗೆ ಜನ್ಮದಿನದ ಶುಭಾಶಯಗಳು. #HappyBDayNaddaJi

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ ಅವರಿಗೆ ಜನ್ಮದಿನದ ಶುಭಾಶಯಗಳು.
#HappyBDayNaddaJi
B.Harshavadhan (@nanjangudmla) 's Twitter Profile Photo

ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿ, ಕನ್ನಡ ಸಾಹಿತ್ಯಕ್ಕೆ ತಮ್ಮ ಬದುಕನ್ನು ಸಮರ್ಪಿಸಿಕೊಂಡು ರತ್ನನ ಪದಗಳು ಸೇರಿದಂತೆ ಅನೇಕ ಸೃಜನಶೀಲ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಅಪೂರ್ವ ಸಾಹಿತಿ ಡಾ. ಜಿ. ಪಿ. ರಾಜರತ್ನಂ ಅವರ ಜನ್ಮದಿನದ ಸ್ಮರಣೆಗಳು. #GPRajarathnam #ಜಿಪಿರಾಜರತ್ನಂ #mla #mlaharshavardhan

ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿ, ಕನ್ನಡ ಸಾಹಿತ್ಯಕ್ಕೆ ತಮ್ಮ ಬದುಕನ್ನು ಸಮರ್ಪಿಸಿಕೊಂಡು ರತ್ನನ ಪದಗಳು ಸೇರಿದಂತೆ ಅನೇಕ ಸೃಜನಶೀಲ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಅಪೂರ್ವ ಸಾಹಿತಿ ಡಾ. ಜಿ. ಪಿ. ರಾಜರತ್ನಂ ಅವರ ಜನ್ಮದಿನದ ಸ್ಮರಣೆಗಳು.

#GPRajarathnam
 #ಜಿಪಿರಾಜರತ್ನಂ
#mla 
#mlaharshavardhan
B.Harshavadhan (@nanjangudmla) 's Twitter Profile Photo

ಕನ್ನಡ ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ವಲಯಕ್ಕೆ ಅಪಾರ ಕೊಡುಗೆ ನೀಡಿದ ಮೇರು ಸಾಹಿತಿ ಜ್ಞಾನಪೀಠ ಪುರಸ್ಕೃತರಾದ ಶಿವರಾಮ ಕಾರಂತ ಅವರ ಪುಣ್ಯತಿಥಿಯಂದು ಗೌರವ ನಮನಗಳು. #ShivaramKaranth #nanjangudmla #mlaofnanjangud #mla #bharshavrdhan

ಕನ್ನಡ ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ವಲಯಕ್ಕೆ ಅಪಾರ ಕೊಡುಗೆ ನೀಡಿದ ಮೇರು ಸಾಹಿತಿ ಜ್ಞಾನಪೀಠ ಪುರಸ್ಕೃತರಾದ ಶಿವರಾಮ ಕಾರಂತ ಅವರ ಪುಣ್ಯತಿಥಿಯಂದು ಗೌರವ ನಮನಗಳು.

#ShivaramKaranth
#nanjangudmla
#mlaofnanjangud
#mla
#bharshavrdhan
B.Harshavadhan (@nanjangudmla) 's Twitter Profile Photo

ಜ್ಞಾನ ಮತ್ತು ಶಾಂತಿಗಳನ್ನರಸಿ ಬಂದವರಿಗೆ ದಾರಿದೀಪವಾದ ರಮಣ ಮಹರ್ಷಿ ಅವರ ಜನ್ಮದಿನದ ಸ್ಮರಣೆಗಳು. #RamanaMaharshi #najangudmla #mla #mlaofnanjangud #bharshavrdhan

ಜ್ಞಾನ ಮತ್ತು ಶಾಂತಿಗಳನ್ನರಸಿ ಬಂದವರಿಗೆ ದಾರಿದೀಪವಾದ ರಮಣ ಮಹರ್ಷಿ ಅವರ ಜನ್ಮದಿನದ ಸ್ಮರಣೆಗಳು.

#RamanaMaharshi
#najangudmla
#mla #mlaofnanjangud 
#bharshavrdhan
B.Harshavadhan (@nanjangudmla) 's Twitter Profile Photo

ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ನಿಮ್ಮ ಬದುಕಿನ ಹೊಸ ವರ್ಷವೆಂಬ ಪುಟದ ಹಾಳೆಗಳಲ್ಲಿ ಬರೀ ಖುಷಿಯ ಕ್ಷಣಗಳಷ್ಟೇ ತುಂಬಿರಲಿ. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. #newyear2025 #happynewyear #mla #mlaofnanjangud #bharshavardhan #nanjangud

ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ನಿಮ್ಮ ಬದುಕಿನ ಹೊಸ ವರ್ಷವೆಂಬ ಪುಟದ ಹಾಳೆಗಳಲ್ಲಿ ಬರೀ ಖುಷಿಯ ಕ್ಷಣಗಳಷ್ಟೇ ತುಂಬಿರಲಿ. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 

#newyear2025  #happynewyear #mla 
#mlaofnanjangud #bharshavardhan 
#nanjangud
B.Harshavadhan (@nanjangudmla) 's Twitter Profile Photo

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಎಲ್ಲಾ ವೀರ ಯೋಧರಿಗೆ #NDRF ಸಂಸ್ಥಾಪನಾ ದಿನದ ಶುಭಾಶಯಗಳು. ಭೂಕಂಪ, ಪ್ರವಾಹ, ಮೊದಲಾದ ನೈಸರ್ಗಿಕ ವಿಕೋಪದ ವೇಳೆ, ಜನರ ಜೀವವನ್ನು ಕಾಪಾಡುವ NDRF ಸಿಬ್ಬಂದಿಯ ಕರ್ತವ್ಯ ನಿಷ್ಠೆ ಸದಾ ಸ್ಮರಣಾರ್ಹವಾದುದು. NDRF India I राष्ट्रीय आपदा मोचन बल 🇮🇳 #NDRFRaisingDay #nanjangudmla #mlaofnanjangud

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಎಲ್ಲಾ ವೀರ ಯೋಧರಿಗೆ #NDRF ಸಂಸ್ಥಾಪನಾ ದಿನದ ಶುಭಾಶಯಗಳು. ಭೂಕಂಪ, ಪ್ರವಾಹ, ಮೊದಲಾದ ನೈಸರ್ಗಿಕ ವಿಕೋಪದ ವೇಳೆ, ಜನರ ಜೀವವನ್ನು ಕಾಪಾಡುವ NDRF ಸಿಬ್ಬಂದಿಯ ಕರ್ತವ್ಯ ನಿಷ್ಠೆ ಸದಾ ಸ್ಮರಣಾರ್ಹವಾದುದು.

<a href="/NDRFHQ/">NDRF India I राष्ट्रीय आपदा मोचन बल 🇮🇳</a> 
#NDRFRaisingDay
#nanjangudmla
#mlaofnanjangud
B.Harshavadhan (@nanjangudmla) 's Twitter Profile Photo

ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ" ಎಂದು ಭಾರತೀಯ ರಾಷ್ಟ್ರೀಯ ಸೇನೆಯನ್ನು ಕಟ್ಟಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ದೇಶಭಕ್ತ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು. #subashchandrabose

ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ" ಎಂದು ಭಾರತೀಯ ರಾಷ್ಟ್ರೀಯ ಸೇನೆಯನ್ನು ಕಟ್ಟಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ದೇಶಭಕ್ತ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು.
#subashchandrabose
B.Harshavadhan (@nanjangudmla) 's Twitter Profile Photo

70 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ 'ಸೆಲೆಕ್ಟ್ ಬುಕ್‌ ಶಾಪ್‌' ಆರಂಭದ ಹಿಂದೆ ಇದ್ದ ಶಕ್ತಿ ಇನ್ನು ನೆನಪು ಮಾತ್ರ... ಸೆಲೆಕ್ಟ್ ಬುಕ್ ಶಾಪ್ ನ ಮಾಲೀಕ ಕೆಕೆಎಸ್ ಮೂರ್ತಿ ಇನ್ನಿಲ್ಲ #BookBrahmaKannada #Kannada #Literature #KKSMurthy #RIP #SelectBookShop

70 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ 'ಸೆಲೆಕ್ಟ್ ಬುಕ್‌ ಶಾಪ್‌' ಆರಂಭದ ಹಿಂದೆ ಇದ್ದ ಶಕ್ತಿ ಇನ್ನು ನೆನಪು ಮಾತ್ರ... 

ಸೆಲೆಕ್ಟ್ ಬುಕ್ ಶಾಪ್ ನ ಮಾಲೀಕ ಕೆಕೆಎಸ್ ಮೂರ್ತಿ ಇನ್ನಿಲ್ಲ

#BookBrahmaKannada #Kannada #Literature #KKSMurthy #RIP  #SelectBookShop