M Krishnappa (@mkrishnappa_mla) 's Twitter Profile
M Krishnappa

@mkrishnappa_mla

MLA Vijayanagar | Ex-Housing Minister Government of Karnataka | Bengaluru | Congressman

ID: 1259711719175122946

linkhttps://www.facebook.com/mkrishnappa.official/ calendar_today11-05-2020 05:07:49

2,2K Tweet

3,3K Followers

56 Following

M Krishnappa (@mkrishnappa_mla) 's Twitter Profile Photo

ವಿಜಯನಗರ ವಿಧಾನಸಭಾ ಕ್ಷೇತ್ರದ ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಯಿತು..

#ವಿಜಯನಗರ ವಾರ್ಡ್ 123ರ ವ್ಯಾಪ್ತಿಯ ಬಡಾವಣೆಯಲ್ಲಿ ಸಾರ್ವಜನಿಕರ ಮನವಿಯ ಮೇರೆಗೆ ನೂತನವಾಗಿ ಕೊಳವೆ ಬಾವಿಯನ್ನು ಕೋರಲಾಯಿತು.

ಶಾಸಕರ ಕಛೇರಿಗೆ ಭೇಟಿ ನೀಡಿ,‌ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ, ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

#ವಿಜಯನಗರ ವಿಧಾನಸಭಾ ವ್ಯಾಪ್ತಿಯ ಕೆ.ಪಿ. ಅಗ್ರಹಾರ ವಾರ್ಡ್ ನಲ್ಲಿ ಗಣೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಆಶೀರ್ವಾದ ಪಡೆಯಲಾಯಿತು.

#ದೀಪಾಂಜಲಿನಗರ ವಾರ್ಡ್ 158ರ ವ್ಯಾಪ್ತಿಯ ಈರಣ್ಣ ಗುಟ್ಟೆಯ ಬಳಿ ನೂತನವಾಗಿ #ಈಜುಕೊಳ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಲಾಯಿತು.

#ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಭಿಯಂತರರ ಸಭೆಯನ್ನು ಏರ್ಪಡಿಸಿ, ಕ್ಷೇತ್ರ‌ ವ್ಯಾಪ್ತಿಯ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ರೂಪರೇಖೆಗಳನ್ನು ಚರ್ಚಿಸಲಾಯಿತು.

#ಹಂಪಿನಗರ ವಾರ್ಡ್ 133ರ ವ್ಯಾಪ್ತಿಯಲ್ಲಿ ನೂತನವಾಗಿ ಅಭಿವೃದ್ಧಿ ಪಡಿಸಿ ಹಾಗೂ ನವೀಕರಣಗೊಂಡ ಶ್ರೀಮತಿ #ಇಂದಿರಾಗಾಂಧಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಲಾಯಿತು.

#ನಾಯಂಡನಹಳ್ಳಿ ವಾರ್ಡ್ 131ರ ವ್ಯಾಪ್ತಿಯ ಸಲ್ಲಾಪುರದಮ್ಮ ದೇವಾಲಯಗಳಲ್ಲಿ #ನವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿದ ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆಶೀರ್ವಾದ ಪಡೆಯಲಾಯಿತು.

ಭಾರತೀಯ ಚಿತ್ರರಂಗ ಕಂಡ ಅಧ್ಬುತ ಹಿನ್ನಲೆ ಗಾಯಕಿ, ಪದ್ಮಭೂಷಣ ಶ್ರೀಮತಿ ಎಸ್ ಜಾನಕಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದು ಸತ್ಕರಿಸಲಾಯಿತು. #sjanaki

ಭಾರತೀಯ ಚಿತ್ರರಂಗ ಕಂಡ ಅಧ್ಬುತ ಹಿನ್ನಲೆ ಗಾಯಕಿ, ಪದ್ಮಭೂಷಣ ಶ್ರೀಮತಿ ಎಸ್ ಜಾನಕಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದು ಸತ್ಕರಿಸಲಾಯಿತು.

#sjanaki
M Krishnappa (@mkrishnappa_mla) 's Twitter Profile Photo

#ವಿಜಯನಗರ ವಿಧಾನಸಭಾ ಕ್ಷೇತ್ರದ ಸ್ನೇಹಿತರ ನಿವಾಸದಲ್ಲಿ ಆಯೋಜಿಸಿದ #ನವರಾತ್ರಿ ಸಮಾರಂಭ ಮಹೋತ್ಸವದಲ್ಲಿ ಭಾಗವಹಿಸಲಾಯಿತು.

#ವಿಜಯನಗರ ವಾರ್ಡ್ 123ರ ವ್ಯಾಪ್ತಿಯ ದೇವಾಲಯದಲ್ಲಿ ಆಯೋಜಿಸಿದ #ನವರಾತ್ರಿ ಸಮಾರಂಭ ಮಹೋತ್ಸವದಲ್ಲಿ ಭಾಗವಹಿಸಲಾಯಿತು.

#ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಟಿದಾರ್ ಸಮಾಜ ವತಿಯಿಂದ ಆಯೋಜಿಸಿದ ನವರಾತ್ರಿ ಸಂಭ್ರಮದಲ್ಲಿ ಭಾಗವಹಿಸಿ, ದೇವಿಯ ಆಶೀರ್ವಾದ ಪಡೆಯಲಾಯಿತು.

#ವಿಜಯನಗರ ವಾರ್ಡ್ 123ರ ವ್ಯಾಪ್ತಿಯ ಶ್ರೀ #ವಾಸವಿ ದೇವಸ್ಥಾನದ ಅಭಿವೃದ್ಧಿ ಯೋಜನೆಗೆ ₹10.00 ಲಕ್ಷ ( ಹತ್ತು ಲಕ್ಷ) ರೂಪಾಯಿಗಳ ಚೆಕ್ ಅನ್ನು ದೇಣಿಗೆಯಾಗಿ ಟ್ರಸ್ಟ್ ಸದಸ್ಯರಿಗೆ ಹಸ್ತಾಂತರಿಸಲಾಯಿತು.

#ಹಂಪಿನಗರ ನಗರ ವಾರ್ಡ್ 133ರ ವ್ಯಾಪ್ತಿಯ ರೆಮ್ಕೊ ಬಡಾವಣೆಯ ಶ್ರೀ #ಚೌಡೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಆಯೋಜಿಸಿದ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಲಾಯಿತು.

#ವಿಜಯನಗರ ವಾರ್ಡ್ 123ರ ವ್ಯಾಪ್ತಿಯ ಶ್ರೀ ಅಂಭಾ ಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿ, ದಸರಾ ಹಬ್ಬದ ಪೂಜೆ ಯಲ್ಲಿ ಭಾಗವಹಿಸಿ, ಆಶೀರ್ವಾದ ಪಡೆಯಲಾಯಿತು.

#ವಿಜಯದಶಮಿ ಪ್ರಯುಕ್ತ #ಅತ್ತಿಗುಪ್ಪೆ, #ಮಾರೇನಹಳ್ಳಿ ಮತ್ತು #ಹೊಸಹಳ್ಳಿ ಗ್ರಾಮಗಳ ಗ್ರಾಮದೇವತೆಗಳು ಒಗ್ಗೂಡಿ, ಬನ್ನಿಮಂಟಪಕ್ಕೆ ಪೂಜೆ ಸಲ್ಲಿಸಲಾಗುವ ಪೂಜಾ ಕಾರ್ಯಕ್ರಮದಲ್ಲಿ Tejasvi Surya, Priya Krishna, ಯುವ ಮುಖಂಡರಾದ ಪ್ರದೀಪ್ ಕೃಷ್ಣಪ್ಪರವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬನ್ನಿ ಮಂಟಪಕ್ಕೆ ಪೂಜೆ ಸಲ್ಲಿಸಲಾಯಿತು.

#ವಿಜಯದಶಮಿ ಪ್ರಯುಕ್ತ #ಅತ್ತಿಗುಪ್ಪೆ, #ಮಾರೇನಹಳ್ಳಿ ಮತ್ತು #ಹೊಸಹಳ್ಳಿ ಗ್ರಾಮಗಳ ಗ್ರಾಮದೇವತೆಗಳು ಒಗ್ಗೂಡಿ, ಬನ್ನಿಮಂಟಪಕ್ಕೆ ಪೂಜೆ ಸಲ್ಲಿಸಲಾಗುವ ಪೂಜಾ ಕಾರ್ಯಕ್ರಮದಲ್ಲಿ <a href="/Tejasvi_Surya/">Tejasvi Surya</a>, <a href="/Priyakrishna_K/">Priya Krishna</a>, ಯುವ ಮುಖಂಡರಾದ ಪ್ರದೀಪ್ ಕೃಷ್ಣಪ್ಪರವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬನ್ನಿ ಮಂಟಪಕ್ಕೆ ಪೂಜೆ ಸಲ್ಲಿಸಲಾಯಿತು.
M Krishnappa (@mkrishnappa_mla) 's Twitter Profile Photo

#ಮೂಡಲಪಾಳ್ಯ ವಾರ್ಡ್ 127ರ ವ್ಯಾಪ್ತಿಯ ಜ್ಞಾನಸೌಧ ಸಭಾಂಗಣದಲ್ಲಿ ಆಯೋಜಿಸಿದ ಯೋಗಕ್ಷೇಮ ಯೋಗ ಸಾಧನದಾಮ ವತಿಯಿಂದ ಜಾಲತಾಣ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

#ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ #ಆನ್ಯ ಆಸ್ಪತ್ರೆಯನ್ನು ಉದ್ಘಾಟಿಸಿ,‌ ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರನ್ನು ಅಭಿನಂದಿಸಲಾಯಿತು.

#ವಿಜಯನಗರ ವಿಧಾನಸಭಾ ವ್ಯಾಪ್ತಿಯಲ್ಲಿ ಗಣೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಆಶೀರ್ವಾದ ಪಡೆಯಲಾಯಿತು.

#ಬಸವ ತತ್ವ ಪರಿಷತ್ತು ವತಿಯಿಂದ #ಹಂಪಿನಗರ ವಾರ್ಡ್ ವ್ಯಾಪ್ತಿಯ ಚಂದ್ರಶೇಖರ್ ಆಜಾದ್ ಮೈದಾನದಲ್ಲಿ ಆಯೋಜಿಸಲ್ಪಡುವ ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪೂಜ್ಯ ಗುರುಗಳು ಆಹ್ವಾನಿಸಿದರು.