Marathahalli BCP (@marathahallips) 's Twitter Profile
Marathahalli BCP

@marathahallips

Marathahalli police station

ID: 842619947599740928

calendar_today17-03-2017 06:13:45

121 Tweet

362 Followers

48 Following

DIPR Karnataka (@karnatakavarthe) 's Twitter Profile Photo

ಸಂಚಾರ ನಿಯಮ ಉಲ್ಲಂಘನೆಯನ್ನು ನಿಯಂತ್ರಿಸಲು ವಯಲೇಷನ್ ರೆಕಾರ್ಡಿಂಗ್ ಮೊಬೈಲ್ ಆಪ್ ಹೊರತರಲಾಗಿದೆ. ಪೊಲೀಸ್ ಪೇದೆಗಳು ತಮ್ಮ ಸ್ಮಾರ್ಟ್ ಫೋನ್‍ನಲ್ಲಿ ನಿಯಮ ಉಲ್ಲಂಘಿಸುತ್ತಿರುವ ವಾಹನದ ಫೋಟೋ ತೆಗೆದು ಅಪ್‍ಲೋಡ್ ಮಾಡುವ ಮೂಲಕ ಸ್ವಯಂ ಚಾಲಿತ ದೂರು ದಾಖಲಾಗುತ್ತದೆ.#NavaKarnatakaNirmana

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಗರದ ಹೊರವಲಯದಿಂದ ಸಂಪರ್ಕ ಕಲ್ಪಿಸಲು ನಿರ್ಮಾಣ ಮಾಡುತ್ತಿರುವ ಪರ್ಯಾಯ ರಸ್ತೆ ಮಾರ್ಗ ಫೆಬ್ರವರಿ ಅಂತ್ಯಕ್ಕೆ ಸಾರ್ವಜನಿಕರಿಗೆ ಮುಕ್ತವಾಗಲಿದ್ದು, ಟೋಲ್ ಶುಲ್ಕ ಪಾವತಿಸುವ ಅಗತ್ಯ ವಿಲ್ಲ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ನಗರದ ಹೊರವಲಯದಿಂದ ಸಂಪರ್ಕ ಕಲ್ಪಿಸಲು ನಿರ್ಮಾಣ ಮಾಡುತ್ತಿರುವ ಪರ್ಯಾಯ ರಸ್ತೆ ಮಾರ್ಗ ಫೆಬ್ರವರಿ ಅಂತ್ಯಕ್ಕೆ ಸಾರ್ವಜನಿಕರಿಗೆ ಮುಕ್ತವಾಗಲಿದ್ದು, ಟೋಲ್ ಶುಲ್ಕ ಪಾವತಿಸುವ ಅಗತ್ಯ ವಿಲ್ಲ
MAGADI ROAD TRPS ಮಾಗಡಿರಸ್ತೆ ಸಂಚಾರ ಪೊಲೀಸ್ ಠಾಣೆ. (@magadiroadtrfps) 's Twitter Profile Photo

Today at Magadi Road, Hunesemara junction jockey HC 5153 Shri. Jagadish have returned a fallen wallet on road to the lady by name Smt. Lakshmi. K R/o Kasturinagar, Magadi Road. The Wallet had a cash of Rs:4630 /- & Original ID cards & ATM cards etc. @AddlCPTraffic DCP TRAFFIC WEST

Today at Magadi Road, Hunesemara junction jockey HC 5153 Shri. Jagadish have returned a fallen wallet on road to the lady by name Smt. Lakshmi. K 
R/o Kasturinagar, Magadi Road. The
Wallet had a cash of Rs:4630 /- & Original ID cards & ATM cards etc.
@AddlCPTraffic
<a href="/DCPTrWestBCP/">DCP TRAFFIC WEST</a>
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Weight lifters get medals and vehicle lifters count aligned bars. “Think what to lift, before you lift”. ''ವಾಹನ ಕಳ್ಳರು ಪೊಲೀಸ್ ವ್ಯಾನ್ ಹತ್ತಿದ ಕಥೆ''.

Weight lifters get medals and vehicle lifters count aligned bars. “Think what to lift, before you lift”.
''ವಾಹನ ಕಳ್ಳರು ಪೊಲೀಸ್ ವ್ಯಾನ್ ಹತ್ತಿದ ಕಥೆ''.
SadiqPashaPI (@sadiqpi) 's Twitter Profile Photo

*ನಿಮಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು ದೇವರು ನಿಮಗೆ ಸುಖ ಶಾಂತಿ ನೆಮ್ಮದಿ ಆರೋಗ್ಯ ಆಯಸ್ಸು ಸಂಪತ್ತು... fb.me/1TwzD71Fh