ಮಂಜುನಾಥ ಕಜ್ಜಿ (@manjunathkajji) 's Twitter Profile
ಮಂಜುನಾಥ ಕಜ್ಜಿ

@manjunathkajji

ಪ್ರಶ್ನಿಸುವ ಎದೆಗಾರಿಕೆ ಇಲ್ಲದವರು ಪ್ರಜಾಪ್ರಭುತ್ವದಲ್ಲಿ ಬದುಕಲು ಅನಹ೯ರು.
-ಡಾ.ಬಿ.ಆರ್.ಅಂಬೇಡ್ಕರ್

ID: 1534032128497041409

calendar_today07-06-2022 04:40:08

155 Tweet

718 Followers

1,1K Following

ಮಂಜುನಾಥ ಕಜ್ಜಿ (@manjunathkajji) 's Twitter Profile Photo

ಹೇ ಹಿಂದೂ, ಎದ್ದೇಳು…. ಬೆಂಗಳೂರಿನ ರಸ್ತೆ ಗುಂಡಿಗಳನ್ನೆಲ್ಲಾ ನೀನೇ ಮುಚ್ಚಿಬಿಡು, ಪಿಎಸ್‌ಐ ಮತ್ತು ಇತರೆ ನೇಮಕಾತಿಗಳ ಹಗರಣಗಳಲ್ಲಿ ದುಡ್ಡು ಕಳ್ಕೊಂಡವರಿಗೆಲ್ಲಾ ನೀನೇ ದುಡ್ಡು ವಾಪಸ್ ಕೊಟ್ಬಿಡು, 40% ಕಮಿಶನ್ ತಿಂದು ತೇಗುತ್ತಿರುವುದು ಸಾಲುತ್ತಿಲ್ಲ, ನೀನೇ 100% ಕಮಿಶನ್ ಕೊಟ್ಟುಬಿಡು 😂 😂

ಹೇ ಹಿಂದೂ, ಎದ್ದೇಳು….

ಬೆಂಗಳೂರಿನ ರಸ್ತೆ ಗುಂಡಿಗಳನ್ನೆಲ್ಲಾ ನೀನೇ ಮುಚ್ಚಿಬಿಡು, 

ಪಿಎಸ್‌ಐ ಮತ್ತು ಇತರೆ ನೇಮಕಾತಿಗಳ ಹಗರಣಗಳಲ್ಲಿ ದುಡ್ಡು ಕಳ್ಕೊಂಡವರಿಗೆಲ್ಲಾ ನೀನೇ ದುಡ್ಡು ವಾಪಸ್ ಕೊಟ್ಬಿಡು,

40% ಕಮಿಶನ್ ತಿಂದು ತೇಗುತ್ತಿರುವುದು ಸಾಲುತ್ತಿಲ್ಲ, ನೀನೇ 100% ಕಮಿಶನ್ ಕೊಟ್ಟುಬಿಡು 😂 😂
ಮಂಜುನಾಥ ಕಜ್ಜಿ (@manjunathkajji) 's Twitter Profile Photo

Any publicity is good publicity..ಆಗೋದೆಲ್ಲ ಒಳ್ಳೆದಕ್ಕೆ..we love you ಡಾಲಿ..keep rocking..ಬಡವರ ಮಕ್ಕಳು ಬೆಳಿಬೇಕು..!

ಮಂಜುನಾಥ ಕಜ್ಜಿ (@manjunathkajji) 's Twitter Profile Photo

ಇತಿಹಾಸ ತಿರುಗಿ ನೋಡುತ್ತಿದೆ ಕನ್ನಡ ನಾಡನ್ನು! ಎಐಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಶ್ರೀ Mallikarjun Kharge ಅವರನ್ನು ಬೆಂಗಳೂರಿನ ದೇವನಹಳ್ಳಿ ರಸ್ತೆಯಲ್ಲಿರುವ ಟೋಲ್‌ಗೇಟ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ DK Shivakumar ರವರು ಆತ್ಮೀಯವಾಗಿ ಸ್ವಾಗತಿಸಿದರು.

ಇತಿಹಾಸ ತಿರುಗಿ ನೋಡುತ್ತಿದೆ ಕನ್ನಡ ನಾಡನ್ನು!
ಎಐಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಶ್ರೀ Mallikarjun Kharge  ಅವರನ್ನು ಬೆಂಗಳೂರಿನ ದೇವನಹಳ್ಳಿ ರಸ್ತೆಯಲ್ಲಿರುವ ಟೋಲ್‌ಗೇಟ್‌ನಲ್ಲಿ  ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ DK Shivakumar ರವರು ಆತ್ಮೀಯವಾಗಿ ಸ್ವಾಗತಿಸಿದರು.
ಮಂಜುನಾಥ ಕಜ್ಜಿ (@manjunathkajji) 's Twitter Profile Photo

ನನ್ನ ಪ್ರಕಾರ ಒಂದು ಸಮುದಾಯದ ಅಭಿವೃಧ್ಧಿಯನ್ನು ಅಳೆಯಬೇಕಾದರೆ, ಆ ಸಮುದಾಯದ ಮಹಿಳೆಯರ ಅಭಿವೃದ್ಧಿಯೇ ಪ್ರಮುಖ ದಾರಿದೀಪವಾಗಿದೆ… ------ಡಾ. ಬಿಆರ್ ಅಂಬೇಡ್ಕರ್

ನನ್ನ ಪ್ರಕಾರ ಒಂದು ಸಮುದಾಯದ ಅಭಿವೃಧ್ಧಿಯನ್ನು ಅಳೆಯಬೇಕಾದರೆ, 
ಆ ಸಮುದಾಯದ ಮಹಿಳೆಯರ ಅಭಿವೃದ್ಧಿಯೇ ಪ್ರಮುಖ ದಾರಿದೀಪವಾಗಿದೆ…
------ಡಾ. ಬಿಆರ್ ಅಂಬೇಡ್ಕರ್
ಮಂಜುನಾಥ ಕಜ್ಜಿ (@manjunathkajji) 's Twitter Profile Photo

ಮೋದಿಯವರ ವಿರುದ್ಧ ನಾನು ಚುನಾವಣೆಯಲ್ಲಿ ನಿಂತರೆ ಮೋದಿಯರು ನನಗೆ ಓಟ್ ಹಾಕುತ್ತಾರೆ..! ..ನನ್ನ ಚಿನ್ನೆ--- ಕ್ಯಾಮರ 📸

ಮಂಜುನಾಥ ಕಜ್ಜಿ (@manjunathkajji) 's Twitter Profile Photo

ಲೆಫ್ಟ, ರೈಟು, ಟಾಪು, ಬಾಟಮ್ಮು, ಕರೋನ ರುಂಡ ಚಂಡಾಡಲು ಸಜ್ಜಾದರೂ ನಮ್ಮ ಹೆಮ್ಮೆಯ Narendra Modi ಜೀ

ಲೆಫ್ಟ,
ರೈಟು,
ಟಾಪು,
ಬಾಟಮ್ಮು,
ಕರೋನ ರುಂಡ ಚಂಡಾಡಲು ಸಜ್ಜಾದರೂ ನಮ್ಮ ಹೆಮ್ಮೆಯ Narendra Modi ಜೀ
ಮಂಜುನಾಥ ಕಜ್ಜಿ (@manjunathkajji) 's Twitter Profile Photo

"ಹುಲಿಯನ್ನು ಸಾಕುವುದು ದುಬಾರಿಯಲ್ಲ...ಆದ್ರೆ ಕತ್ತೆಯನ್ನು ಪ್ರತಿದಿನ ಮೇಕಪ್ ಮಾಡಿಸಿ ಮಾಡಿಸಿ ಹುಲಿಯಂತೆ ತೋರಿಸುವುದು ಮಾತ್ರ ಅತೀ ದುಬಾರಿ ಕೆಲಸ"😀😀🙏

ಮಂಜುನಾಥ ಕಜ್ಜಿ (@manjunathkajji) 's Twitter Profile Photo

ಹೋರಾಟದ ಛಲ ನಿಮ್ಮಲಿ ಇಲ್ಲವಾದಲ್ಲಿ ನಿಮ್ಮ ಸಂಖ್ಯೆ ಅದೆಷ್ಟಿದ್ದರೇನು, ವಿನಾಶ ಕಟ್ಟಿಟ್ಟ ಬುತ್ತಿ..!

ಹೋರಾಟದ ಛಲ ನಿಮ್ಮಲಿ ಇಲ್ಲವಾದಲ್ಲಿ ನಿಮ್ಮ ಸಂಖ್ಯೆ ಅದೆಷ್ಟಿದ್ದರೇನು, ವಿನಾಶ ಕಟ್ಟಿಟ್ಟ ಬುತ್ತಿ..!
ಮಂಜುನಾಥ ಕಜ್ಜಿ (@manjunathkajji) 's Twitter Profile Photo

ಬಿಟ್ಟಿ ಶೋಕಿಗೆ,ಪ್ರಚಾರದ ತೆವಲಿಗೆ ಏಳನೇ #ಚಿರತೆ ಬಲಿ... #ದಕ್ಷಿಣ_ಆಫ್ರಿಕಾದಿಂದ ತಂದು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಇರಿಸಲಾಗಿದ್ದ ಚಿರತೆ‌ #ತೇಜಸ್ ಮಂಗಳವಾರ ಸಾವನ್ನಪ್ಪಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಈಗಾಗಲೇ ಉದ್ಯಾನವನದಲ್ಲಿ ಆರು ಚಿರತೆಗಳು ಪ್ರಾಣ ಕಳೆದುಕೊಂಡಿವೆ...

ಬಿಟ್ಟಿ ಶೋಕಿಗೆ,ಪ್ರಚಾರದ ತೆವಲಿಗೆ ಏಳನೇ #ಚಿರತೆ ಬಲಿ...

#ದಕ್ಷಿಣ_ಆಫ್ರಿಕಾದಿಂದ ತಂದು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಇರಿಸಲಾಗಿದ್ದ ಚಿರತೆ‌ #ತೇಜಸ್ ಮಂಗಳವಾರ ಸಾವನ್ನಪ್ಪಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಈಗಾಗಲೇ ಉದ್ಯಾನವನದಲ್ಲಿ ಆರು ಚಿರತೆಗಳು ಪ್ರಾಣ ಕಳೆದುಕೊಂಡಿವೆ...
ಮಂಜುನಾಥ ಕಜ್ಜಿ (@manjunathkajji) 's Twitter Profile Photo

ದಲಿತ,ಹಿಂದುಳಿದ ಮತ್ತು ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಕಾರಣವಾದ... ಅಂಬೇಡ್ಕರ್ ಮತ್ತು ಜ್ಯೋತಿಬಾ ಪೂಲೆ ಅವರಿಗೆ ಶಿಕ್ಷಕರ ದಿನಾಚರಣೆ ಶುಭಾಶಯಗಳು..🙏🙏

ಮಂಜುನಾಥ ಕಜ್ಜಿ (@manjunathkajji) 's Twitter Profile Photo

ಅಂತಾರಾಷ್ಟ್ರೀಯ ಮಟ್ಟದಿಂದ "ಮಾಲಕ"ನಿಗೆ ಮತ್ತೊಂದು ಸಂಕಷ್ಟ ಎದಿರಾಯಿತು, ಆಗ ಅದರಿಂದ ದೇಶದ ಜನರ ಗಮನ ಬೇರೆಡೆ ಸೆಳೆಯಲು "ಸೇವಕ"ನಿಗೆ ಒಂದು ಉಪಾಯ ಹೊಳೆಯಿತು. INDIA = ಭಾರತ