
Manjunath G S
@manja_prince143
ಮಂಜುನಾಥ್ ಗುಮ್ಮಘಟ್ಟ ಪಾವಗಡ
ID: 1578729430578438144
08-10-2022 12:50:21
242 Tweet
47 Followers
145 Following




ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು ಹೀಗಿವೆ.. #ಪ್ರಗತಿಪರಿಶೀಲನಾಸಭೆ CM of Karnataka Siddaramaiah






Ever wondered how many buses your state’s public transport corporation owns? 🚌🚍 Check out this map! Viz: iipmaps.com/view/statewise… (India in Pixels by Ashris) Data Source: asrtu.org/resource/front…




ಸಂತೋಷ Siddaramaiah CM of Karnataka Manivannan P 🇮🇳 Office of the OSD to CM Karnataka Priyank Kharge / ಪ್ರಿಯಾಂಕ್ ಖರ್ಗೆ ನಮಸ್ಕಾರ, ಈ ವಿಷಯಕ್ಕೆ ಸಂಬಂಧಿಸಿದಂತೆ, 1990ರ ಕಾಯಿದೆಯ ಸೆಕ್ಷನ್ 3ರ ಪ್ರಕಾರ ಗುತ್ತಿಗೆ ಹುದ್ದೆಗಳಿಗೆ ಮೀಸಲಾತಿ ನಿಯಮಗಳು ಅನ್ವಯಿಸುವುದಿಲ್ಲ. 2024ರ ಮೇ 20ರ ಸರ್ಕಾರದ ಆದೇಶದಂತೆ, ಹೊರಗುತ್ತಿಗೆ ಹುದ್ದೆಗಳಲ್ಲಿ SC,ST, OBC ಮತ್ತು ಮಹಿಳಾ ಮೀಸಲಾತಿಯನ್ನು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ. ಆದೇಶದ ಪ್ರತಿಯನ್ನು ಲಗತ್ತಿಸಿದೆ.



ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆಗೆ ಧನ್ಯವಾದಗಳು.....ಸಮಾಜ ಕಲ್ಯಾಣ ಇಲಾಖೆ team✨🙏

ಗುಮ್ಮಘಟ್ಟ ಗ್ರಾಮಸ್ಥರ ಪರವಾಗಿ ಧನ್ಯವಾದಗಳು ಮೇಡಂ☺️🙏 Dr. Vaishnavi Office of the OSD to CM Karnataka CM of Karnataka Siddaramaiah

Plz update this issue Manivannan P 🇮🇳 ಸಮಾಜ ಕಲ್ಯಾಣ ಇಲಾಖೆ Office of the OSD to CM Karnataka do the needful sir ಸಮಾಜ ಕಲ್ಯಾಣ ಇಲಾಖೆ


