Mahesh Ramashetti (@maheshrama28533) 's Twitter Profile
Mahesh Ramashetti

@maheshrama28533

ID: 1669254249996517377

calendar_today15-06-2023 08:03:50

24 Tweet

16 Followers

291 Following

Mahesh Ramashetti (@maheshrama28533) 's Twitter Profile Photo

"ಸರ್ಕಾರಿ ಶಾಲೆ ಉಳಿಸಿ ಬೆಳೆಸಿ" ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಗುರುಗಳ ಸಾರ್ಥಕ ಪ್ರಯತ್ನ. 🙏🙏💐💐

"ಸರ್ಕಾರಿ ಶಾಲೆ ಉಳಿಸಿ ಬೆಳೆಸಿ" ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಗುರುಗಳ ಸಾರ್ಥಕ ಪ್ರಯತ್ನ. 🙏🙏💐💐
Mahesh Ramashetti (@maheshrama28533) 's Twitter Profile Photo

ರಾಜ್ಯದಲ್ಲಿ ಮುಂದಿನ ತಿಂಗಳಿಂದ." ಬಿಜೆಪಿ& ಜೆಡಿಎಸ್ ಪಕ್ಷದ ಮೈತ್ರಿಯ ನಡೆ ರೈತ 🌾🌷 ಮಿತ್ರರ ಕಡೆ" ಎನ್ನುವ ಆಂದೋಲನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳುಬೇಕೆಂದು ನನ್ನ ವೈಯಕ್ತಿಕ ಮನವಿ..🙏

Mahesh Ramashetti (@maheshrama28533) 's Twitter Profile Photo

ನಮ್ಮ ಭಾರತದ ಸಗಣಿಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಅರಬ್ ದೇಶಗಳು ಕಳೆದ ತಿಂಗಳಲ್ಲಿ ಬರೋಬ್ಬರಿ ೪೮ ಸಾವಿರ ಮೆಟ್ರಿಕ್ ಟನ್ ನ್ನು ಆಮದು ಮಾಡಿಕೊಂಡಿವೆ. 🇮🇳