Magadi Road PS | ಮಾಗಡಿ ರಸ್ತೆ ಪೊಲೀಸ್ ಠಾಣೆ
@magadiroadps
Official twitter account of Magadi Road Police Station 080-22942515/9480801727 | Dial 112 for emergencies | Dial 1930 for Cyber frauds | @BlrCityPolice
ID: 4308577289
https://maps.app.goo.gl/SwNNtRvcVAwN68j3A 28-11-2015 15:52:41
528 Tweet
1,1K Followers
348 Following
Took pledge not to consume tobacco & Conducted large number of Public awareness programmes at all possible public places throughout West Division on the eve of #WorldNoTobaccoDay 2025. #BCPforSmokeFreeBengaluru 🚭ಬೆಂಗಳೂರು ನಗರ ಪೊಲೀಸ್ BengaluruCityPolice.
ಬೆಳ್ಳಂದೂರು ಪೊಲೀಸ್ ಅವರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಇದೆ ಜಾಗದಲ್ಲಿ ಹಿಂದೀಅವರು ಕಂಪ್ಲೇಂಟ್ ಕೊಟ್ಟರೆ ಬಡ ಅಟೋ ಚಾಲಕನಿಗೆ ಕೈಗೆ ಕೊಳ ಹಾಕಿಸಿ ಬಿಫೋರ್ ಆಫ್ಟರ್ ವಿಡಿಯೊ ಬರ್ತಿತ್ತು ಅಲ್ವಾ ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಸನಾತನ ಕರ್ನಾಟಕ ರಾಜ್ಯ ಪೊಲೀಸ್ Karnataka State Police CM of Karnataka ಇವರು ಮಧ್ಯರಾತ್ರಿ ಪೆಟ್ರೋಲ್ ಬಳಸಿ ಬೆಂಕಿ ಹಚ್ಚಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮಧ್ಯರಾತ್ರಿ ಪೆಟ್ರೋಲ್ ಬಳಸಿ ಬೆಂಕಿ ಹಚ್ಚುವುದು ಅಪಾಯಕಾರಿ. ಅಂತಹ ಕೃತ್ಯದಿಂದ ಯಾವುದೇ ಅಪಾಯ ಅಥವಾ ಅನಾಹುತ ಸಂಭವಿಸಿದರೆ, ಅದರ ಜವಾಬ್ದಾರಿ ಯಾರು? (1/2)
#ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ #ಮಾಸಿಕಜನಸಂಪರ್ಕದಿವಸ ಸಭೆಯಲ್ಲಿ ಸ್ಥಳೀಯ ನಾಗರೀಕರ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು ಬೆಂಗಳೂರು ನಗರ ಪೊಲೀಸ್ BengaluruCityPolice