Maatrutwam (@maatrutwam) 's Twitter Profile
Maatrutwam

@maatrutwam

ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು

ID: 1166641019372240897

calendar_today28-08-2019 09:17:58

885 Tweet

788 Followers

3 Following

Maatrutwam (@maatrutwam) 's Twitter Profile Photo

ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ: ಸಾಗರ ಪ್ರಾಂತ್ಯ ಸಾಗರ ನಗರದ ಅಗ್ರಹಾರ ಸಮಿತಿಯ, ಶ್ರೀಯುತ ರಮೇಶ್ ಇವರ ಧರ್ಮಪತ್ನಿ ಶ್ರೀಮತಿ ಭವಾನಿ ಕೆ ಎನ್ ಸಾಗರ ಇವರು ಗೋಮಾತೆಯ ರಕ್ಷಣೆಗೆ ಒಂದು ಲಕ್ಷಕ್ಕೂ ಅಧಿಕ‌ ಮೊತ್ತವನ್ನು ಪೂರ್ಣಪ್ರಮಾಣದ ದಾನಿಯಾಗಿ ಸಮರ್ಪಿಸಿ ಲಕ್ಷಭಾಗಿನಿಯಾಗಿದ್ದಾರೆ. ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ. #ಮಾತೃತ್ವಮ್

ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:

ಸಾಗರ ಪ್ರಾಂತ್ಯ ಸಾಗರ ನಗರದ ಅಗ್ರಹಾರ ಸಮಿತಿಯ, ಶ್ರೀಯುತ ರಮೇಶ್ ಇವರ ಧರ್ಮಪತ್ನಿ ಶ್ರೀಮತಿ ಭವಾನಿ ಕೆ ಎನ್  ಸಾಗರ ಇವರು ಗೋಮಾತೆಯ ರಕ್ಷಣೆಗೆ ಒಂದು ಲಕ್ಷಕ್ಕೂ ಅಧಿಕ‌ ಮೊತ್ತವನ್ನು ಪೂರ್ಣಪ್ರಮಾಣದ ದಾನಿಯಾಗಿ ಸಮರ್ಪಿಸಿ ಲಕ್ಷಭಾಗಿನಿಯಾಗಿದ್ದಾರೆ.

ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್