Lakshman Shetty (@lakshmanshett16) 's Twitter Profile
Lakshman Shetty

@lakshmanshett16

ಸಿಂಧೂ ಕಣಿಯೋಡಲಿನಿಂದ ವೀರಗಾನ ಮೊಳಗಲಿ ದ್ಯೇಯ ರವಿಯ ಕಿರಣ ತರುಣರ ಎದೆಯ ಗುಡಿಯ ಬೆಳಗಲಿ!🙏🏽🚩🇮🇳

ID: 1545078578525913088

calendar_today07-07-2022 16:14:08

965 Tweet

693 Followers

981 Following

Lakshman Shetty (@lakshmanshett16) 's Twitter Profile Photo

ಅರೇ ಇದೇನಿದು ನಮ್ಮ ಪಕ್ಷದ ಚಮಚಾಗಳು ನಮ್ಮದೇ ಪಕ್ಷಗಳ ಭ್ರಷ್ಟಾಚಾರದ ಲಿಸ್ಟ್'ನ್ನು ಇಟ್ಟಿದ್ದಾರಲ್ಲ🙄🤔😍

Lakshman Shetty (@lakshmanshett16) 's Twitter Profile Photo

🌎ವಿಜಯ್ ನಿನ್ನ ಮೊದಲ ಹೆಂಡತಿಗೆ ನ್ಯಾಯ ಸಿಗೋವರೆಗೂ ನಿನ್ನ ಸಿನಿಮಾ ನೋಡಲ್ಲ. ಮಂಜುನಾಥನ ಭಕ್ತ..😎✍️😍

Lakshman Shetty (@lakshmanshett16) 's Twitter Profile Photo

ಸೌಜನ್ಯ ಸಾವಿಗೆ ನ್ಯಾಯ ಸಿಗೋವರೆಗೂ ನಾನು ದುನಿಯಾ ವಿಜಯ್ ಮತ್ತು ಕಿಶೋರನ ಸಿನಿಮಾಗಳನ್ನು ನೋಡುವುದಿಲ್ಲ ನಾನೊ ಮಂಜುನಾಥ ನಾ ಭಕ್ತ 🙏🏽🚩

Lakshman Shetty (@lakshmanshett16) 's Twitter Profile Photo

ಮೈಸೂರು :ಎಚ್.ಡಿ.ಕೋಟೆ ಸರಗೂರು ತಾಲೋಕಿನ ಕೇರಳ ಗಡಿ ಭಾಗದ ಗೋಳೂರಿನಲ್ಲಿ ಯುವಕ ಯುವತಿಯರ ವರ್ತನೆ ಮಾದಕ ವಸ್ತುಗಳ ಚಟಕ್ಕೆ ದಾಸರಾಗುತ್ತಿರುವ ಪ್ರಕರಣಗಳಿಗೆ ಸಾಕ್ಷಿಯಾಗಿದೆ.ಮಾದಕ ವಸ್ತುಗಳಿಗೆ ಕಡಿವಾಣ ಹಾಕದಿದ್ದಲ್ಲಿ ಯುವ ಪೀಳಿಗೆ ಮತ್ತಷ್ಟು ದಾರಿ ತಪ್ಪಲಿದೆ🙏🏽

Lakshman Shetty (@lakshmanshett16) 's Twitter Profile Photo

ಚಂದ್ರನಿಂದ ವಿಕ್ರಂ ಲ್ಯಾಂಡರ್ ಕಳಿಸಿದ ಒಂಬತ್ತನೇ ಚಿತ್ರ 🥱😍😎

ಚಂದ್ರನಿಂದ ವಿಕ್ರಂ ಲ್ಯಾಂಡರ್ ಕಳಿಸಿದ ಒಂಬತ್ತನೇ ಚಿತ್ರ 🥱😍😎
Lakshman Shetty (@lakshmanshett16) 's Twitter Profile Photo

ಅಲ್ಲಿ ಚಂದ್ರ "ಪ್ರಕಾಶ" ಮಾನವಾಗಿ ಹೊಳಿತಿದ್ದಾನೆ, ಇಲ್ಲಿ "ಪ್ರಕಾಶ" ಮಾನ ಕಳ್ಕೊಂಡ್ ಕೊಳಿತಿದ್ದಾನೆ..😎

Lakshman Shetty (@lakshmanshett16) 's Twitter Profile Photo

ಇದೀಗ ಬಂದ ತಾಜಾ ಸುದ್ದಿ ವಿಕ್ರಂ ಲ್ಯಾಂಡರ್ ನಿಂದ ಹೊಸ ಚಿತ್ರ ಬಿಡುಗಡೆಯಾಗಿದೆ👇

Lakshman Shetty (@lakshmanshett16) 's Twitter Profile Photo

ವಿಶ್ವದಲ್ಲೇ ಅತೀ ಕಡಿಮೆ ವೆಚ್ಚದಲ್ಲಿ ಚಂದ್ರನ ಮೇಲೆ ಹೆಜ್ಜೆ ಇಟ್ಟ ಮೊದಲ ದೇಶ ನಮ್ಮ ಹೆಮ್ಮೆಯ ಭಾರತ...🇮🇳 ಧನ್ಯವಾದಗಳು ಇಸ್ರೋ...🙏🏽❤️💐

Lakshman Shetty (@lakshmanshett16) 's Twitter Profile Photo

ಚಂದ್ರನ ಮೇಲೆ ಚಂದ್ರಯಾನ - 3ರ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ 'ಶಿವಶಕ್ತಿ' ಎಂದು ನಾಮಕರಣ ಮಾಡಿದ ಪ್ರಧಾನಿ ಶ್ರೀ Narendra Modi #Chandrayaan3 #IndiaOnTheMoon

Lakshman Shetty (@lakshmanshett16) 's Twitter Profile Photo

ಶತಾಯುಷಿ ಸಾಲು ಮರದ ತಿಮಕ್ಕ ಈ ಬಾರಿ ಮೈಸೂರು ಚಾಮುಂಡೇಶ್ವರಿ ದಸರಾದ ಉದ್ಘಾಟಕರಾಗಿದ್ದರೆ ಬಹಳ ಸಂತೋಷ ಆಗುತಿತ್ತು. ಶುಭರಾತ್ರಿ.🙏🏽🚩

Lakshman Shetty (@lakshmanshett16) 's Twitter Profile Photo

ವಿಜಯ್ ಸಂಕೇಶ್ವರ್ ಮಾಲೀಕತ್ವದ ದಿಗ್ವಿಜಯ news ಇನ್ನು ಮುಂದೆ ನೂತನ ಮಾಲೀಕರು ರಾಷ್ಟ್ರೀಯವಾದಿ ಪತ್ರಕರ್ತ ARNAB GOSWAMI 🚩 ಇಗ್ ಮಜಾ ಬರುತ್ತೆ.😍🚩✌️

ವಿಜಯ್ ಸಂಕೇಶ್ವರ್ ಮಾಲೀಕತ್ವದ ದಿಗ್ವಿಜಯ news ಇನ್ನು ಮುಂದೆ ನೂತನ ಮಾಲೀಕರು ರಾಷ್ಟ್ರೀಯವಾದಿ ಪತ್ರಕರ್ತ
ARNAB GOSWAMI 🚩

ಇಗ್ ಮಜಾ ಬರುತ್ತೆ.😍🚩✌️
Lakshman Shetty (@lakshmanshett16) 's Twitter Profile Photo

🌛ನ ಮುಗಿಸಿ 🌞ನೆಡೆಗೆ ಭಾರತದ ಪಯಣ. ಆದಿತ್ಯ L-1 ಯಶಸ್ವಿ ಉಡಾವಣೆ.❤️☺️ ಅಭಿನಂದನೆಗಳು ISRO.😍🇮🇳🙏

Lakshman Shetty (@lakshmanshett16) 's Twitter Profile Photo

ಇಂಡಿಯಾ ಹೆಸರನ್ನ ನೀಡಿದ್ದು ಬ್ರಿಟಿಷರು,ನಮ್ಮ ರಾಷ್ಟ್ರದ ಮೂಲ ಹೆಸರು ಭಾರತ.💪🏻🇮🇳🚩✌️😍 - ಪವನ್ ಕಲ್ಯಾಣ್, ಖ್ಯಾತ ನಟ. #Bharath #PawanKalyan

Lakshman Shetty (@lakshmanshett16) 's Twitter Profile Photo

ನಿನ್ನೆ ನಡೆದ ಹಿಂದೂಸ್ತಾನ್ Vs ಪಾಕಿಸ್ತಾನ್ ಪಂದ್ಯದಲ್ಲಿ. ಭಾರತ್ ಕಾ ಬಚ್ಚಾ ಬಚ್ಚಾ ಜೈ ಜೈ ಶ್ರೀ ರಾಮ್ ಬೋಲೆಗಾ ಅಧ್ಬುತ ದೃಶ್ಯ.🔥🚩 ಜೈ ಶ್ರೀ ರಾಮ್ 👏

Lakshman Shetty (@lakshmanshett16) 's Twitter Profile Photo

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಮ್ ಇಬ್ರಾಹಿಂ ಉಚ್ಚಾಟನೆ. ಬೊಗಳ್ತಾ ಇದ್ದ ಕುತ್ತಿಗೆ ಪಟ್ಟಿ ಹಿಡಿದು ಆಚೆ ಹಾಕಿದರು...ಮ್ಯಾಟರ್ ಕ್ಲೋಸ್ 😍😎👇

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಮ್ ಇಬ್ರಾಹಿಂ ಉಚ್ಚಾಟನೆ.

ಬೊಗಳ್ತಾ ಇದ್ದ ಕುತ್ತಿಗೆ ಪಟ್ಟಿ ಹಿಡಿದು ಆಚೆ ಹಾಕಿದರು...ಮ್ಯಾಟರ್ ಕ್ಲೋಸ್ 😍😎👇