
ಕನ್ನಡ್ವಿರಾಟ
@kohlificationn
ಹೆಮ್ಮೆಯ ಕನ್ನಡಿಗ.Fan of king virat kohli.Love kannada & cricket.ಕನ್ನಡವೆ ನಮ್ಮಮ್ಮ.ಅವಳ ಪಾದಕೆ ಅರ್ಪಿಸಿರುವೆ ನನ್ನನ್ನ.ಅನ್ಯಾಯದ ವಿರುದ್ಧ ಸಿಡಿದೆದ್ರೆ ನಾ ನಿಮ್ಮ ಸ್ನೇಹಿತ.
ID: 1883184757577760768
25-01-2025 16:07:00
13,13K Tweet
599 Followers
1,1K Following



👑Che_Krishna🇮🇳💛❤️ ಮಾನವುಳ್ಳ ಯಾರು ಕೂಡ ನಮ್ಮ ಕನ್ನಡ ನಾಡಿಗೆ ಹೆಮ್ಮೆ ತಂದ ನಿಜ ಕನ್ನಡತಿ ಆದ ಇವರನ್ನು ವಿರೋಧಿಸಲ್ಲ. ಪರಾಟ ಗ್ಯಾಂಗ್ ಮಾತ್ರ ಇದಕ್ಕೆ ವಿರೋಧ ಮಾಡುತ್ತೆ ಯಾಕೆ ಅಂದರೆ ಅವರಿಗೆ ಕನ್ನಡಿಗರು, ಕನ್ನಡ ಭಾವುಟ ಇದಕ್ಕಿಂತ ಹೆಚ್ಚು ಅವರ ಚಡ್ಡಿ ಗ್ಯಾಂಗ್ ಭಾವುಟ ಮತ್ತು ಅವರ ತತ್ವ. ಕನ್ನಡಮ್ಮನ ಮಗಳಾದ ನಮ್ಮ ಹೆಮ್ಮಯ ಭಾನು ಮುಷ್ತಾಕ್ ಅವರಿಗೆ ನನ್ನ ಬೆಂಬಲ.



Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ | 700 ಕೋಟಿಯನ್ನು ಅಲ್ಲಿ ಒಳ್ಳೆ ಆಸ್ಪತ್ರೆ, ಶಾಲೆ ಕಟ್ಟೋಕೆ ಕೇಳಿದ್ರೆ ಒಪ್ಪುತಿದ್ದೆ, ಅದನ್ನ ಬಿಟ್ಟು ಯಾರೊ ಪಕ್ಕದ ರಾಜ್ಯದ ರಾಜನ ಪ್ರತಿಮೆ ಮಾಡೋಕೆ ಕೇಳ್ತಾವ್ನೆ ಅಂದ್ರೆ ಇವನು ಪಕ್ಕ ಪರಾಠ ಅವರ ಮನೆ ಕಡೆ ಅವನೆ ಇರ್ಬೇಕು. ಪಕ್ಕದ ರಾಜ್ಯದಲ್ಲಿ ನಮ್ಮ ಬಸವಣ್ಣನ ಎಷ್ಟು ಪ್ರತಿಮೆ ಇದೆ ತಿಳ್ಕೊಬಹುದ ಮಾನವ.




Siri Mysore ನಿಮ್ಮ ಬಯೋ ಅಲ್ಲಿ ಕನ್ನಡತಿ,ಲೇಖಕಿ ಅಂತ ಹಾಕಿಕೊಂಡು ಇಂತಹ ಕೀಳು ಮಟ್ಟದ ಆಲೋಚನೆ ಮಾಡ್ತೀರ ಅಂತ ಅಂದುಕೊಂಡಿರಲಿಲ್ಲ ಲೇಖನ ಬರೆಯೋದು ಅಂದ್ರೆ ಮನಸ್ಸಿಗೆ ತೊಚೊ ಆಲೋಚನೆಗಳ ಅನಾವರಣ ಮಾಡೋದು ಅಷ್ಟೆ ಅಲ್ಲ,ಸಹ ಲೇಖಕರ ಒಳ್ಳೆಯ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಆದರ್ಶರಾಗಿ ನಿಲ್ಲುವುದು. ಕನ್ನಡ ಸಾಹಿತ್ಯಕ್ಕೆ ಹೆಮ್ಮೆ ತಂದವರ ಬಗ್ಗೆ ಗೌರವ ಇರಲಿ


ರಾಹುಲ್ ಪಾಟೀಲ್ Dhananjaya ನೀವು ನಮ್ಮೆಲ್ಲರ ಪ್ರೀತಿಯ ಧನಂಜಯ ನೀವು ನಗುತ ಹಂಚಿರಿ ಎಲ್ಲರಿಗು ಖುಷಿಯ. ನೀವು ನಮ್ಮ ಜೊತೆ ಸದಾ ಇರುವ ಗೆಳೆಯ ನೀ ಗೆದ್ದರೆ ನಾವೆಲ್ಲ ಗೆದ್ದ ಹಾಗೆ ಒಡೆಯ. ನೀ ಕಂಡ ಕನಸು ನನಸಾಗಲಿ ಎನ್ನುವೆ ನೀ ಕನ್ನಡ ತಾಯಿಯ ಕುವರ ಗೆದ್ದೆ ಗೆಲ್ಲುವೆ.


