
Kempa
@kempa973902
Heard work is my self
ID: 868015416680923136
26-05-2017 08:06:17
2,2K Tweet
12 Followers
18 Following

ಬಾಸ್ ಇದ್ರೇ ಕನ್ನಡ ಚಿತ್ರರಂಗಕ್ಕೆ ಒಂದು ಆನೆ ಬಲ😎💥 #DBoss #BossOfSandalwood #DevilTheHero Darshan Thoogudeepa

ಹೊಸ ಮೂವೀ ಒಂದ್ ಹೌಸ್'ಫುಲ್ ಶೋ ಕೊಡಾಕ್ ಆಗ್ಲಾರ್ದ್ ಟೈಂದಾಗ ರೀ ರಿಲೀಸ್ ಆಗಿರ ಮೂವೀ ಮೂರನೇ ದಿನಾನೂ ಹೌಸ್'ಫುಲ್ ಆಗೇತಿ, ಮುಕ್ಳಾಗ್ ಧಮ್ ಇದ್ರ ಬ್ಯಾನ್ ಮಾಡ್ರಿಪಾ ಬ್ಯಾನ್ 😂 ಮೀಟ್ರು, ಮೀಟ್ರ್ ಬೇಕು 😎✌️ ಯಾವ್ದೋ ಒಂದಮ್ಮ ಕಿರುಚ್ತೈತೇ ಸುಮ್ನಿರಕೇ ಹೇಳ್ಬಿಡಿ ಯಾರಾನ 😂 #DBoss #BossOfSandalwood Darshan Thoogudeepa #DevilTheHero

ದಾಸನ ಬಿಡುಗಡೆಗಾಗಿ ಇಂದು ಉತ್ತರಕರ್ನಾಟಕದ ಗದಗ ಜಿಲ್ಲೆಯಲ್ಲಿ ಶ್ರೀ ವಿರೇಶ್ವರಯ್ಯ ಪುಣ್ಯಾಶ್ರಮ ಹಾಗೂ ಶ್ರೀ ಗುರು ಪುಟ್ಟರಾಜ ಗವಾಯಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು 🌺🙏🙏....... @ ಡಿ ಬಾಸ್ ಅಭಿಮಾನಿ ಬಳಗ ಗದಗ.... #DBoss #Kranti #BossOfSandalwood Darshan Thoogudeepa #ಕಾಟೇರ #D56 #D57 #Kaatera #DevilTheHero

.Darshan Thoogudeepa Fans | ಯಾದಗಿರಿ ಜಿಲ್ಲೆಯಲ್ಲಿ ಮೊಹಾರಂ ಹಬ್ಬದ ಆಚರಣೆ ವೇಳೆ ದರ್ಶನ್ ಫೋಟೋ ಹಿಡಿದು ಡಿ ಬಾಸ್ ಫ್ಯಾನ್ಸ್ ಡ್ಯಾನ್ಸ್ #darshan #darshanfans #dbossfans #darshanthoogudeepa #moharram



Hype Check , 100 Rt Possible In 10 Min ? #DBoss #DevilTheHero #BossOfSandalwood Darshan Thoogudeepa 👑♥️



ಅದು ನಾವು ಕೊಟ್ಟಿರೋದು ಅಲ್ಲಾ.. ದೇವರು ಕೊಟ್ಟಿರೋದು 🙏🏻❤️ Raj B Shetty about Dboss and his fans ❤️🔥 #BossOfSandalwood #Dboss Darshan Thoogudeepa


ನಿಂದು ಕಾಲ ಮುಗಿದರೂ ನಿಲ್ಲದು ಅಧ್ಯಾಯ.😭🔥 BOSS Of Sandalwood 👑 #BossOfSandalwood #DevilTheHero #DBoss #Kaatera Darshan Thoogudeepa


This is Huge @DasaDarshan's Shastri Re-released movie 3rd Day crowd 🔥💥 #BossOfSandalwood #DBoss #DevilTheHero Darshan Thoogudeepa


