
Neeraj Kamath
@kamath_neeraj
Convener- @UttishtaBharata
Hindu Nationalist #JaiShreeRam
ID: 1042465322232512513
19-09-2018 17:27:55
3,3K Tweet
1,1K Followers
568 Following

















ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು K.Annamalai ರವರೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ. ತಮಿಳುನಾಡಿನ ಮುಖ್ಯಮಂತ್ರಿಯಾಗಿ ಮುಂದೊಂದು ದಿನ ನಿಮ್ಮನ್ನು ನೋಡಲು ಆಶಿಸುತ್ತೇನೆ. ಜೈ ಶ್ರೀ ರಾಮ್ 🙏


ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ, ಅಭಿವೃದ್ಧಿಯ ಹರಿಕಾರರು, ಹಿಂದೂ ಹೃದಯ ಸಾಮ್ರಾಟ, ಗೋರಕನಾಥ ಮಠದ ಮಹಂತರು ಪರಮಪೂಜ್ಯ ಶ್ರೀ ಶ್ರೀ ಶ್ರೀ Yogi Adityanath ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಭಾರತದ ಪ್ರಧಾನಮಂತ್ರಿ ಯಾಗಿ ಮುಂದೊಂದು ದಿನ ನಿಮ್ಮನ್ನು ನೋಡಲು ಆಶಿಸುತ್ತೇನೆ. ಹರ್ ಹರ್ ಮಹಾದೇವ 🙏 ಜೈ ಶ್ರೀ ರಾಮ್ 🙏


