ಕನ್ನಡಿಗ Ravishankar ಜಾಯ್ , JOY group (@joyravishankar) 's Twitter Profile
ಕನ್ನಡಿಗ Ravishankar ಜಾಯ್ , JOY group

@joyravishankar

promoter of NO HONKING MONDAY.
member traffic advisory committee of BTP.
ಕನ್ನಡಿಗ .
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಮಾನವ ಧರ್ಮ ಪಾಲಕ.

ID: 151357500

linkhttp://facebook.com/ravishal71 calendar_today03-06-2010 06:29:19

28,28K Tweet

1,1K Followers

4,4K Following

Srinivas BV (@srinivasiyc) 's Twitter Profile Photo

"इस देश की सेना और सैनिक PM मोदी के चरणों में नतमस्तक हैं” ~ मप्र BJP के उपमुख्यमंत्री जगदीश देवड़ा क्या करना चाहिए इन लोगों का?

ಕನ್ನಡಿಗ Ravishankar ಜಾಯ್ , JOY group (@joyravishankar) 's Twitter Profile Photo

ಓಟು ಹಾಕುವ ದಿನ ಮನೆಯಲ್ಲಿ ಇದ್ದವರು ಬೆಂಗಳೂರಿನ ಜಲ ಪ್ರಳಯ ಅನುಭವಿಸಲೇ ಬೇಕು..

ಕನ್ನಡಿಗ Ravishankar ಜಾಯ್ , JOY group (@joyravishankar) 's Twitter Profile Photo

ಇನ್ನೊಮ್ಮೆ ಜಾಗಟೆ ರೆಡಿ ಮಾಡಿ ಕೊಳ್ಳಿ. ಕರೋನ ಮತ್ತೆ ಬಂದಿದೆ. ಮಾಸ್ಕ್ ಹಾಕಿಕೊಳ್ಳಿ #Corona

ಕನ್ನಡಿಗ Ravishankar ಜಾಯ್ , JOY group (@joyravishankar) 's Twitter Profile Photo

Nepali : Shaabji, yeh shyam singh ka mobile ka dukaan kaha milega . . Salesman: pata nahi . . Nepali: Address toh isi dukaan ka hai . . . . . . . Salseman: saale ye shyam singh nahi SAMSUNG hai..

ಕನ್ನಡಿಗ Ravishankar ಜಾಯ್ , JOY group (@joyravishankar) 's Twitter Profile Photo

ಆಸ್ಪತ್ರೆಗಳಿಗಿಂತ ಮಂದಿರ, ಮಜೀದ್ ನಿರ್ಮಾಣ ಆಗ್ತಾ ಇವೆ ಅಂದ್ರೆ ನಾವು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ರೋಗಿಗಳು ಆಗ್ತಾ ಇದೀವಿ ಅಂತಾ ಅರ್ಥ...✍️

ಕನ್ನಡಿಗ Ravishankar ಜಾಯ್ , JOY group (@joyravishankar) 's Twitter Profile Photo

Air India Ahemdabad-London international flight has crashed during take off in Ahemdabad of Gujarat. 133 passengers reportedly were on board. High casualties expected. Emergency response teams are on site now. Rescue work is underway.

ಕನ್ನಡಿಗ Ravishankar ಜಾಯ್ , JOY group (@joyravishankar) 's Twitter Profile Photo

ಇಡೀ ವಿಶ್ವವೇ ತಿರುಗಿ ನೋಡುವಂತೆ ಬೆಂಗಳೂರು ಕಟ್ಟಿದ ನಾಡ ದೊರೆ ಎಲ್ಲಾ ಜಾತಿ‌ ,ಧರ್ಮ ಜನಾಂಗಗಳನ್ನ ಅಣ್ಣ ತಮ್ಮಂದಿರಂತೆ ಸಲುಹಿದ ದೊರೆ ಕೆಂಪೇಗೌಡರ ಜಯಂತಿಯ ಶುಭಾಶಯಗಳು...