jds yuvabrigade
@jdsyuvabrigade
JDS yuvabrigade ಜೆಡಿಎಸ್ ಯುವಬ್ರಿಗೇಡ್
The official page @jdsyuvabrigade
ID: 743056880482689027
http://jds.ind.in/ 15-06-2016 12:25:40
4,4K Tweet
7,7K Followers
74 Following
ಜನತಾ ಪ್ರಣಾಳಿಕೆ : ರೈತಬಂಧು ಯೋಜನೆ jds yuvabrigade #jdsyuvabrigade #jds #karnataka #hddevegowda ಹೆಚ್.ಡಿ.ಕುಮಾರಸ್ವಾಮಿ | HD Kumaraswamy #jds #voteforjds
ಮುಸ್ಲಿಮರಿಗೆ ಮೀಸಲಾತಿ ಹಂಚಿಕೆ ಮಾಡಿದ್ದು ಹಿಂದುಳಿದ ವರ್ಗದವರು ಎಂಬ ನೆಲೆಯಲ್ಲೆ ಹೊರತು ಅಲ್ಪಸಂಖ್ಯಾತರು ಎಂಬ ಕಾರಣಕ್ಕಾಗಿ ಅಲ್ಲ.ಆದರೆ BJP Karnatakaದ ಮುಸ್ಲಿಂ ದ್ವೇಷ ಈ ಹಕ್ಕನ್ನು ಕಿತ್ತುಕೊಂಡಿದೆ. ಹಾಗಾಗಿಯೆ ನಾವು ಅಧಿಕಾರಕ್ಕೆ ಬಂದರೆ ಅವುಗಳನ್ನು ಪುನಃಸ್ಥಾಪಿಸುತ್ತೇವೆ.ಇದರಲ್ಲಿ ಯಾವುದೆ ಮುಚ್ಚುಮರೆಯಿಲ್ಲ.1/3 #ಪೇಶ್ವೆ_ಕುತಂತ್ರ
ಯಮಕನಮರಡಿ ವಿಧಾನಸಭೆ ಕ್ಷೇತ್ರದಲ್ಲಿ Janata Dal Secular ಅಭ್ಯರ್ಥಿ ಶ್ರೀ ಮಾರುತಿ ಮಲ್ಲಪ್ಪ ಅಷ್ಟಕಿ ಅವರ ಪರವಾಗಿ ಚುನಾವಣೆ ಪ್ರಚಾರ ನಡೆಸಲಾಯಿತು. ತಾಯಂದಿರು, ಅಕ್ಕತಂಗಿಯರು ಸೇರಿದಂತೆ ಕ್ಷೇತ್ರದ ಮತದಾರ ಬಂಧುಗಳು ದೊಡ್ಡ ಪ್ರಮಾಣದಲ್ಲಿ ನೆರೆದಿದ್ದರು. #ಈ_ಬಾರಿ_ಜನತಾ_ಸರಕಾರ #ಯಮಕನಮರಡಿ
ಯಾವ ಮಾದ್ಯಮದವರು ಒಳ್ಳೆದನ್ನ ಒಳ್ಳೆ ಕೆಲಸಗಳನ್ನ ತೋರಿಸೋಲ್ಲ. ಇವ್ರನ್ನ ತುಳಿಬೇಕು ಮೂಲೆಗೆ ಸೇರಿಸಬೇಕು ಅಂತ ಸಂಚು ಮಾಡಿ ಹೊಂಚಾಕ್ತನೆ ಇರ್ತರೆ ಈ ಜಾತಿವ್ಯಾದಿಗಳು ಕೋಮುವ್ಯಾದಿಗಳು. Janata Dal Secular ಪಕ್ಷದ ಮುಂದಾಳುಗಳು ಮಾಡಿರೋ ಒಳ್ಳೆ ಕೆಲಸಗಳೆ ಈ ಪಕ್ಷನ ದಶಕಗಳಿಂದ ಕಾಯ್ತ ಇರೋದು. #VoteForJDSisVoteForKannadigas
ನಿಮ್ಮ ಮತ ಜೆಡಿಎಸ್ ಗೆ ಕನ್ನಡಿಗರ ಪಕ್ಷಕ್ಕೆ. ಮತ್ತೆ ಮುಖ್ಯಮಂತ್ರಿ ಮಾಡಲು.. ಎಲ್ಲರು ತಪ್ಪದೆ ಮಾತದಾನ ಮಾಡಿ ಹೆಚ್.ಡಿ.ಕುಮಾರಸ್ವಾಮಿ | HD Kumaraswamy jds yuvabrigade Janata Dal Secular H D Devegowda #JDS #karnataka #hdkforcm