Jayanth Panday 🇮🇳 (@jayanthpanday) 's Twitter Profile
Jayanth Panday 🇮🇳

@jayanthpanday

ID: 1150509413058277376

calendar_today14-07-2019 20:56:34

8,8K Tweet

1,1K Followers

1,1K Following

Jayanth Panday 🇮🇳 (@jayanthpanday) 's Twitter Profile Photo

ವಿಶ್ವ ಹಿಂದೂ ಪರಿಷದ್🚩 ಹೆಬ್ಬಾಳ ಜಿಲ್ಲೆ 🚩 ದಿನಾಂಕ: 1:09:2024 ರಂದು ಸಂಜಯನಗರ ಪ್ರಖಂಡ ಆಯೋಜಿಸಿದ ವಿಶ್ವಹಿಂದೂ ಪರಿಷದ್ ಷಷ್ಠಿಪೂರ್ತಿ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ! #srikrishnajanmastami #Hebbal #bengaluru #VHP #SanjayNagar

ವಿಶ್ವ ಹಿಂದೂ ಪರಿಷದ್🚩
ಹೆಬ್ಬಾಳ ಜಿಲ್ಲೆ 🚩
ದಿನಾಂಕ: 1:09:2024 ರಂದು ಸಂಜಯನಗರ ಪ್ರಖಂಡ ಆಯೋಜಿಸಿದ 
ವಿಶ್ವಹಿಂದೂ ಪರಿಷದ್ ಷಷ್ಠಿಪೂರ್ತಿ  ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ !
#srikrishnajanmastami #Hebbal #bengaluru #VHP #SanjayNagar
Jayanth Panday 🇮🇳 (@jayanthpanday) 's Twitter Profile Photo

ವಿಜಯದಶಮಿ ಪಥಸಂಚಲನ ವಿಜಯದಶಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಬ್ಬಾಳ ಜಿಲ್ಲೆಯ ವತಿಯಿಂದ ಬೆಂಗಳೂರಿನ ನಾಗವಾರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು ! #bengaluru #Hebbal #dasara2024 #Sanjaynagar #Nagavara #vijayadashami #rss

ವಿಜಯದಶಮಿ ಪಥಸಂಚಲನ 
ವಿಜಯದಶಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ
ಹೆಬ್ಬಾಳ ಜಿಲ್ಲೆಯ ವತಿಯಿಂದ ಬೆಂಗಳೂರಿನ ನಾಗವಾರದ ಪ್ರಮುಖ ಬೀದಿಗಳಲ್ಲಿ  ಪಥ ಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು !
#bengaluru #Hebbal #dasara2024 #Sanjaynagar #Nagavara #vijayadashami #rss
Jayanth Panday 🇮🇳 (@jayanthpanday) 's Twitter Profile Photo

ವಿಶ್ವ ಹಿಂದೂ ಪರಿಷದ್ 🚩 ಹೆಬ್ಬಾಳ ಜಿಲ್ಲೆ ಬೆಂ. ಉತ್ತರ ಸಂಜಯನಗರ ಪ್ರಖಂಡ ದುರ್ಗಾಷ್ಟಮಿ ಕಾರ್ಯಕ್ರಮ 07/10/24 #DurgaPuja2024 #DasaraFestival #dasara2024 #bengaluru #SanjayNagar #Hebbal

Jayanth Panday 🇮🇳 (@jayanthpanday) 's Twitter Profile Photo

ಭಾರತೀಯ ಕಿಸಾನ್ ಸಂಘ - ಕರ್ನಾಟಕ ವಕ್ಫ್ ಬೋರ್ಡ್ ರೈತರ ಭೂಮಿಯನ್ನು ಅತಿಕ್ರಮಿಸಲು ಮಾಡುತಿರುವ ಲ್ಯಾಂಡ್ ಜಿಹಾದ್ ಅನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಯೋಜಿಸಿದ್ದ ರೈತ ಘರ್ಜನಾ ರ‍್ಯಾಲಿ #waqflandjihad #WaqfJpc #bengaluru #Hebbal #VHP #karnataka

ಭಾರತೀಯ ಕಿಸಾನ್ ಸಂಘ - ಕರ್ನಾಟಕ 
ವಕ್ಫ್ ಬೋರ್ಡ್ ರೈತರ ಭೂಮಿಯನ್ನು ಅತಿಕ್ರಮಿಸಲು ಮಾಡುತಿರುವ ಲ್ಯಾಂಡ್ ಜಿಹಾದ್ ಅನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ  ಆಯೋಜಿಸಿದ್ದ
ರೈತ ಘರ್ಜನಾ ರ‍್ಯಾಲಿ
#waqflandjihad #WaqfJpc #bengaluru #Hebbal #VHP #karnataka
Jayanth Panday 🇮🇳 (@jayanthpanday) 's Twitter Profile Photo

JUSTICE FOR BANGLADESH HINDUS - Hindu Hitarakshana Vedike has organised MASSIVE PROTEST on 04/12/2024 at Freedompark at #Bengluru Condemning the ongoing Atrocities on Hindus in Bangladesh #SaveBangladeshiHindus #ISKCONBangladesh #Hebbal #AllEyesOnBangladeshiHindus #Iskon

JUSTICE FOR BANGLADESH HINDUS - Hindu Hitarakshana Vedike has organised MASSIVE PROTEST on 04/12/2024 at Freedompark at #Bengluru
Condemning the ongoing Atrocities on Hindus in Bangladesh
#SaveBangladeshiHindus #ISKCONBangladesh #Hebbal
#AllEyesOnBangladeshiHindus
#Iskon
Jayanth Panday 🇮🇳 (@jayanthpanday) 's Twitter Profile Photo

JUSTICE FOR BANGLADESH HINDUS - Hindu Hitarakshana Vedike has organised MASSIVE PROTEST on 04/12/2024 at FREEDOM PARK BANGLORE Condemning the ongoing Atrocities on Hindus in Bangladesh #SaveBangladeshiHindus #ISKCONBangladesh #rss #bengaluru #Iskon #AllEyesOnBangladeshiHindus

Jayanth Panday 🇮🇳 (@jayanthpanday) 's Twitter Profile Photo

#SaveBengal #SaveWestBengal Come in thousands, Let's raise our voice against atrocities against Bengal Hindus. #Bengaluru #freedompark #protest

#SaveBengal #SaveWestBengal 
Come in thousands, Let's raise our voice against atrocities against Bengal Hindus.
#Bengaluru #freedompark #protest
Jayanth Panday 🇮🇳 (@jayanthpanday) 's Twitter Profile Photo

ಹಿಂದೂ ಹಿತರಕ್ಷಣಾ ಸಮಿತಿ ಬಂಗಾಳದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹತ್ಯೆ ಹಾಗೂ ಆಕ್ರಮಣಗಳನ್ನು ಖಂಡಿಸಿ ಬೆಂಗಳೂರಿನ #Freedompark ನಲ್ಲಿ ದಿ.21.04.2025 ರಂದು ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. #savebengal #savewestbengal #Alleyesonbengalhindus #hebbal #bengaluru #sanjaynagar

ಹಿಂದೂ ಹಿತರಕ್ಷಣಾ ಸಮಿತಿ
ಬಂಗಾಳದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹತ್ಯೆ ಹಾಗೂ ಆಕ್ರಮಣಗಳನ್ನು ಖಂಡಿಸಿ ಬೆಂಗಳೂರಿನ #Freedompark ನಲ್ಲಿ ದಿ.21.04.2025 ರಂದು ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. 
#savebengal #savewestbengal #Alleyesonbengalhindus #hebbal #bengaluru #sanjaynagar
Jayanth Panday 🇮🇳 (@jayanthpanday) 's Twitter Profile Photo

ಧರ್ಮ ಸಂರಕ್ಷಣಾ ಸಮಾವೇಶ - ಬೆಂಗಳೂರು. ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿ ಆಯೋಜಿಸಿದ ಧರ್ಮ ಸಂಕ್ಷಣಾ ಸಮಾವೇಶವು ಧರ್ಮಸ್ಥಳದ ವಿರುದ್ಧ ಕುತಂತ್ರ ನಡೆಸುವ ಧರ್ಮ ದ್ರೋಹಿಗಳ ಎದೆ ನಡುಗಿಸಿದೆ. #bengaluru #darmastala #ಧರ್ಮಸಂರಕ್ಷಣಾಸಮಾವೇಶ

ಧರ್ಮ ಸಂರಕ್ಷಣಾ ಸಮಾವೇಶ - ಬೆಂಗಳೂರು.
 ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿ ಆಯೋಜಿಸಿದ ಧರ್ಮ ಸಂಕ್ಷಣಾ ಸಮಾವೇಶವು ಧರ್ಮಸ್ಥಳದ ವಿರುದ್ಧ   ಕುತಂತ್ರ ನಡೆಸುವ ಧರ್ಮ ದ್ರೋಹಿಗಳ ಎದೆ  ನಡುಗಿಸಿದೆ.
 
#bengaluru #darmastala  #ಧರ್ಮಸಂರಕ್ಷಣಾಸಮಾವೇಶ
Jayanth Panday 🇮🇳 (@jayanthpanday) 's Twitter Profile Photo

ಬ್ರದರ್ಸ್ ಮಾಡಿದ ಕುಕೃತ್ಯಗಳನ್ನು ಪ್ರಶ್ನಿಸಿದರೆ ತಪ್ಪೇ? ಹಿಂದೂಗಳ ರಕ್ಷಣೆಗಾಗಿ ಸರ್ಕಾರ ಸೂಕ್ತಕ್ರಮ ಕೈಗೊಳ್ಳಬೇಕು ಎಂದರೆ ತಪ್ಪೇ? ಎಳೆಯಲಾರದು ಎತ್ತು ಹೋಗಿ ಮೆಳೆಯ ಮೇಲೆ ಬಿತ್ತು, ಎಂಬ ಮಾತಿನಂತೆ ಇದೆ ಈ ಬಂಧನ! ಈ ರಣಹೇಡಿ ಸರ್ಕಾರದಿಂದ ಬೇರೆ ಏನು ನಿರೀಕ್ಷಿಸುವಿರಿ! #Wesupportmvh #istandwithmvh #releasemvh #maheshvikramhegde

ಬ್ರದರ್ಸ್ ಮಾಡಿದ ಕುಕೃತ್ಯಗಳನ್ನು ಪ್ರಶ್ನಿಸಿದರೆ ತಪ್ಪೇ?
ಹಿಂದೂಗಳ ರಕ್ಷಣೆಗಾಗಿ ಸರ್ಕಾರ ಸೂಕ್ತಕ್ರಮ ಕೈಗೊಳ್ಳಬೇಕು ಎಂದರೆ ತಪ್ಪೇ? 
ಎಳೆಯಲಾರದು ಎತ್ತು ಹೋಗಿ ಮೆಳೆಯ ಮೇಲೆ ಬಿತ್ತು, ಎಂಬ ಮಾತಿನಂತೆ ಇದೆ ಈ ಬಂಧನ!
ಈ ರಣಹೇಡಿ ಸರ್ಕಾರದಿಂದ ಬೇರೆ ಏನು ನಿರೀಕ್ಷಿಸುವಿರಿ!
#Wesupportmvh
#istandwithmvh #releasemvh
#maheshvikramhegde
Jayanth Panday 🇮🇳 (@jayanthpanday) 's Twitter Profile Photo

ಮದ್ದೂರಿನ ಗಣೇಶ ವಿಸರ್ಜನಾ ಮೆರವಣಿಗೆಯ ಮೇಲೆ ಕಿಡಿಗೇಡಿಗಳು ಮಾಡಿದ ಕಲ್ಲು ತೂರಾಟವನ್ನು ಖಂಡಿಸಿ, ಕಿಡಿಗೇಡಿಗಳ ಮೇಲೆ ಕಠಿಣ‌ ಕಾನೂನು ಕ್ರಮಕ್ಕೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿಶ್ವ ಹಿಂದೂ ಪರಿಷದ್ ಆಯೋಜಿಸಿದ್ದ ಪ್ರತಿಭಟನೆ ! #bengaluru #Freedompark #maddur #Hebbal #Vhp #ganeshchaturthi #hindurashtra

ಮದ್ದೂರಿನ ಗಣೇಶ ವಿಸರ್ಜನಾ ಮೆರವಣಿಗೆಯ ಮೇಲೆ ಕಿಡಿಗೇಡಿಗಳು ಮಾಡಿದ ಕಲ್ಲು ತೂರಾಟವನ್ನು ಖಂಡಿಸಿ, 
ಕಿಡಿಗೇಡಿಗಳ ಮೇಲೆ ಕಠಿಣ‌ ಕಾನೂನು ಕ್ರಮಕ್ಕೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ  ವಿಶ್ವ ಹಿಂದೂ ಪರಿಷದ್ ಆಯೋಜಿಸಿದ್ದ ಪ್ರತಿಭಟನೆ !
#bengaluru #Freedompark
#maddur #Hebbal #Vhp #ganeshchaturthi #hindurashtra
Jayanth Panday 🇮🇳 (@jayanthpanday) 's Twitter Profile Photo

ಪರಮಾತ್ಮನನ್ನು ಯಾರು ಯಾವ ಹೆಸರಿನಲ್ಲಿ ಬೇಕಾದರೂ ಪ್ರಾರ್ಥಿಸಿ, ಪ್ರೀತಿಸಿ,ಆರಾಧಿಸಿ, ಜಪಿಸಿ ತಪ್ಪಿಲ್ಲ, ಕಾರಣ 'ಸರ್ವ ದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ' ಎಂಬುದು ಹಿಂದೂಗಳ ನಂಬಿಕೆ. ಆ ನಂಬಿಕೆಗೆ ಚ್ಯುತಿ ತರುವ ಕುಕೃತ್ಯಗಳನ್ನು ಯಾರೇ ಹಿಂದೂಗಳ ವಿರುದ್ಧ ಮಾಡಲು ಪ್ರಯತ್ನಿಸಿದರೆ ಆಗ ಮಹಾದೇವನು ಪ್ರಳಯ ರುದ್ರನಾಗುವನು. #IloveMahadev

ಪರಮಾತ್ಮನನ್ನು  ಯಾರು ಯಾವ ಹೆಸರಿನಲ್ಲಿ ಬೇಕಾದರೂ ಪ್ರಾರ್ಥಿಸಿ, ಪ್ರೀತಿಸಿ,ಆರಾಧಿಸಿ, ಜಪಿಸಿ ತಪ್ಪಿಲ್ಲ, ಕಾರಣ 'ಸರ್ವ ದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ' ಎಂಬುದು ಹಿಂದೂಗಳ ನಂಬಿಕೆ. ಆ ನಂಬಿಕೆಗೆ ಚ್ಯುತಿ ತರುವ ಕುಕೃತ್ಯಗಳನ್ನು ಯಾರೇ ಹಿಂದೂಗಳ ವಿರುದ್ಧ ಮಾಡಲು ಪ್ರಯತ್ನಿಸಿದರೆ ಆಗ ಮಹಾದೇವನು ಪ್ರಳಯ ರುದ್ರನಾಗುವನು.
#IloveMahadev
Jayanth Panday 🇮🇳 (@jayanthpanday) 's Twitter Profile Photo

ಸಂಘದ ರಾಷ್ಟ್ರಪ್ರೇಮಕ್ಕೆ ಮತ್ತೊಂದು ಗರಿಮೆ ! RSS ಶತಾಬ್ಧಿಯ ಸುಸಂಧರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರಿಂದ RSS ಕುರಿತು ವಿಶೇಷ ಅಂಚೆಚೀಟಿ ಮತ್ತು ವಿಶೇಷ ನಾಣ್ಯ ಬಿಡುಗಡೆ. #NarendraModi #postalstamps #RSS #RSS100Years #bharat

ಸಂಘದ ರಾಷ್ಟ್ರಪ್ರೇಮಕ್ಕೆ ಮತ್ತೊಂದು ಗರಿಮೆ !
RSS ಶತಾಬ್ಧಿಯ ಸುಸಂಧರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ
ಯವರಿಂದ RSS ಕುರಿತು ವಿಶೇಷ ಅಂಚೆಚೀಟಿ ಮತ್ತು ವಿಶೇಷ ನಾಣ್ಯ  ಬಿಡುಗಡೆ.
#NarendraModi #postalstamps #RSS #RSS100Years #bharat
Jayanth Panday 🇮🇳 (@jayanthpanday) 's Twitter Profile Photo

ಭಾರತವನ್ನು ಪರಮ ವೈಭವ ರಾಷ್ಟ್ರ ಮಾಡಲು ಪಣತೊಟ್ಟು ಅವಿರತ ಶ್ರಮಿಸುವ #RSS ದೇಶಪ್ರೇಮಿ ಸಂಘಟನೆ.#RSS100years ಸಾಧನೆ #Priyankkharge ನಿದ್ದೆಗೆಡಿಸಿದೆ. ಹಾಗಾಗಿ ಅವರು ಹತಾಶೆಯಿಂದ ಈ ರೀತಿ‌ ನಕಾರಾತ್ಮಕ ವಿಚಾರಗಳನ್ನು ಸಮಾಜದಲ್ಲಿ ಬಿತ್ತುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ. ಇದು ಸಂಘದ ಕಾರ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಭಾರತವನ್ನು ಪರಮ ವೈಭವ ರಾಷ್ಟ್ರ ಮಾಡಲು ಪಣತೊಟ್ಟು ಅವಿರತ ಶ್ರಮಿಸುವ #RSS ದೇಶಪ್ರೇಮಿ ಸಂಘಟನೆ.#RSS100years ಸಾಧನೆ #Priyankkharge ನಿದ್ದೆಗೆಡಿಸಿದೆ.
ಹಾಗಾಗಿ ಅವರು ಹತಾಶೆಯಿಂದ ಈ ರೀತಿ‌ ನಕಾರಾತ್ಮಕ ವಿಚಾರಗಳನ್ನು ಸಮಾಜದಲ್ಲಿ ಬಿತ್ತುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ. ಇದು ಸಂಘದ ಕಾರ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
Jayanth Panday 🇮🇳 (@jayanthpanday) 's Twitter Profile Photo

ಬದುಕಿದರೆ ಇವರಂತೆ ಬದುಕಬೇಕು ! ವೃಕ್ಷ ಮಾತೆ ಪದ್ಮಶ್ರೀ ಪುರಸ್ಕೃತ ಸಾಲುಮರ ತಿಮ್ಮಕ್ಕನವರು ವಿಧಿವಶ. ಇವರ ಅರ್ಥಪೂರ್ಣ ಬದುಕು ಎಲ್ಲರಿಗೂ ಆದರ್ಶವಾಗಿಲಿ. ಓಂ ಶಾಂತಿ #SaalumaradaThimmakka #padmashriawardee #ripthimmakka #omshanthi

ಬದುಕಿದರೆ ಇವರಂತೆ ಬದುಕಬೇಕು !
 ವೃಕ್ಷ ಮಾತೆ ಪದ್ಮಶ್ರೀ ಪುರಸ್ಕೃತ ಸಾಲುಮರ ತಿಮ್ಮಕ್ಕನವರು ವಿಧಿವಶ.
 ಇವರ ಅರ್ಥಪೂರ್ಣ ಬದುಕು ಎಲ್ಲರಿಗೂ ಆದರ್ಶವಾಗಿಲಿ. 
ಓಂ ಶಾಂತಿ
#SaalumaradaThimmakka #padmashriawardee #ripthimmakka #omshanthi
Jayanth Panday 🇮🇳 (@jayanthpanday) 's Twitter Profile Photo

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇ ಸರಸಂಚಾಲಕರಾಗಿದ್ದ ಪ.ಪೂಜ್ಯ ಶ್ರೀ ಮಾಧವ ಸದಾಶಿವರಾವ್ ಗೋಳ್ವಲ್ಕರ್ ಗುರೂಜೀಯವರ ಜನ್ಮ ಜಯಂತಿಯ ನಿಮ್ಮಿತ್ತವಾಗಿ ದಿನಾಂಕ:13.2.2026‌, ಶುಕ್ರವಾರ ಸಂಜಯನಗರದ ಶ್ರೀ ಗಾಯತ್ರೀ ಪರಿಷತ್ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಗುರೂಜಿ ಸಂಸ್ಮರಣ ಕಾರ್ಯಕ್ರಮ #gurujiRss #RSS #Rss100 #RssForNation #Heabbal

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇ ಸರಸಂಚಾಲಕರಾಗಿದ್ದ ಪ.ಪೂಜ್ಯ ಶ್ರೀ ಮಾಧವ ಸದಾಶಿವರಾವ್ ಗೋಳ್ವಲ್ಕರ್ ಗುರೂಜೀಯವರ ಜನ್ಮ ಜಯಂತಿಯ ನಿಮ್ಮಿತ್ತವಾಗಿ ದಿನಾಂಕ:13.2.2026‌, ಶುಕ್ರವಾರ ಸಂಜಯನಗರದ
ಶ್ರೀ ಗಾಯತ್ರೀ ಪರಿಷತ್ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಗುರೂಜಿ ಸಂಸ್ಮರಣ ಕಾರ್ಯಕ್ರಮ
#gurujiRss #RSS #Rss100 #RssForNation #Heabbal
Jayanth Panday 🇮🇳 (@jayanthpanday) 's Twitter Profile Photo

ಭಾರತದ ಸಂವಿಧಾನದಲ್ಲಿ ಆಮಿಷದ, ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ. ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯಲ್ಲಿ ಕಂಡು ಬಂದ ಏಸಪ್ಪನ ಭಕ್ತ ಈತ ... ಮತಾಂತರ ಮಾಡಲು ಏಸಪ್ಪನ ಮಹಿಮೆಯನ್ನು ಹಿಂದೂ ಮಹಿಳೆಯರಿಗೆ ತಿಳಿಸಿಕೊಡುವಾಗ ಸಿಕ್ಕಿಬಿದ್ದ. ಮತಾಂತರಿಗಳ ಬಗ್ಗೆ ಎಚ್ಚರ ಹಿಂದು ಎಚ್ಚರ... #bengaluru #Lotegollahalli #ReligiousConversion

Jayanth Panday 🇮🇳 (@jayanthpanday) 's Twitter Profile Photo

ನಮ್ಮಕುಟುಂಬ ದೊಂದಿಗೆ ಮನೆ ದೇವರಾದ 'ಶ್ರೀ ಮುನೇಶ್ವಸ್ವಾಮಿ' ಹಾಗೂ ನಮ್ಮ ಮೇಲೂರಿನ ಗ್ರಾಮದೇವತೆ 'ಶ್ರೀ ಗಂಗಮ್ಮ ದೇವಿ' ದರ್ಶನವನ್ನು ಪಡೆದು ಅವರ ಕೃಪೆಗೆ ಪಾತ್ರರಾದೆವು. #Hollerahalli #Devanahalli #Melur #shidlaghatta

ನಮ್ಮಕುಟುಂಬ ದೊಂದಿಗೆ ಮನೆ ದೇವರಾದ  'ಶ್ರೀ ಮುನೇಶ್ವಸ್ವಾಮಿ' ಹಾಗೂ ನಮ್ಮ ಮೇಲೂರಿನ  ಗ್ರಾಮದೇವತೆ  'ಶ್ರೀ ಗಂಗಮ್ಮ ದೇವಿ' ದರ್ಶನವನ್ನು ಪಡೆದು ಅವರ ಕೃಪೆಗೆ ಪಾತ್ರರಾದೆವು.
#Hollerahalli
#Devanahalli 
#Melur
#shidlaghatta