Srinivasa Murthy (@janimurthy) 's Twitter Profile
Srinivasa Murthy

@janimurthy

🎙️ Kannada Sports Broadcaster at #JIOSTAR 🏏 Ex Karnataka cricketer | 🎥 YouTuber 💼 Sr. Manager @ Canara Bank

ID: 2987940230

calendar_today18-01-2015 05:09:48

2,2K Tweet

4,4K Followers

55 Following

Star Sports Kannada (@starsportskan) 's Twitter Profile Photo

ನಮ್ ಜಾನಿ ಸರ್ ಬರ್ತ್ಡೇಗೆ ಬುಮ್ರಾ ಅವರ ಕಡೆಯಿಂದ ಬಂದಾಯ್ತು ಪರ್ಫೆಕ್ಟ್ ಗಿಫ್ಟ್.🎁🤩 Happy Birthday @srinivas60222 ಸರ್.!🥳 📺 ವೀಕ್ಷಿಸಿ Border-Gavaskar Trophy 2024 | 3rd Test | LIVE NOW | ನಿಮ್ಮ #StarSportsKannada ದಲ್ಲಿ #AUSvINDOnStar #ToughestRivalry #BorderGavaskarTrophy

Star Sports Kannada (@starsportskan) 's Twitter Profile Photo

ಇವ್ರು ಕೈನಾಗ್ ಮೈಕ್ ಹಿಡಿದ್ರೆ ಕಾಮೆಂಟರಿ ಬಾಕ್ಸ್‌ಗೊಂದು ಭೂಷಣ, ಹ್ಯಾಪಿ ಬರ್ತ್ಡೇ ಜಾನಿ ಅಣ್ಣ..🥳🫶❤ ನಮ್ಮ ಜಾನಿ ಸರ್ ಹುಟ್ಟುಹಬ್ಬಕ್ಕೆ ನೀವು ನಿಮ್ಮದೇ ಸ್ಟೈಲ್‌ನಲ್ಲಿ ವಿಶ್ ಮಾಡಿ.!👇 #HappyBirthdayJaani #SrinivasaMurthy @srinivas60222

KVN Productions (@kvnproductions) 's Twitter Profile Photo

Former Cricketer @Srinivas60222 shares a detailed review showering praises on #UiTheMovie ❤️💯 #FocusedBlockbusterUI continues to stun everyone with its impeccable execution! 💥💥

Star Sports Kannada (@starsportskan) 's Twitter Profile Photo

ಈ ಬಾರಿಯ Melbourne ಮತ್ತು Sydney ಟೆಸ್ಟ್‌ನಲ್ಲಿ ಜಯ ನಮ್ಮದೇ.🇮🇳🥳 ಏನಂತೀರಾ.? ✍ 📺 ವೀಕ್ಷಿಸಿ Border-Gavaskar Trophy 2024 | 4th Test, Day 1 | 26th DEC, 4:30 AM | ನಿಮ್ಮ #StarSportsKannada ದಲ್ಲಿ #AUSvINDOnStar #ToughestRivalry #BorderGavaskarTrophy

Star Sports Kannada (@starsportskan) 's Twitter Profile Photo

Champions Trophy ಯಲ್ಲಿ ನಮ್ಮ ಕನ್ನಡಿಗ KL Rahul ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು? 🏏❤ 📺 ವೀಕ್ಷಿಸಿ | Mission - Champions Trophy 2025 | Jan 13, 8:30 AM & 1:30 PM | ನಿಮ್ಮ #StarSportsKannada ದಲ್ಲಿ

Star Sports Kannada (@starsportskan) 's Twitter Profile Photo

T20I ನಲ್ಲಿ Virat Kohli ಅವರ ಸ್ಥಾನವನ್ನು ತುಂಬಾಲಿದ್ದಾರೆ Tilak Varma.🫡 📺 ವೀಕ್ಷಿಸಿ | India vs England | 1st T20I | Jan 22, 6:00 PM | ನಿಮ್ಮ #StarSportsKannada ದಲ್ಲಿ #INDvENGOnJioStar

Star Sports Kannada (@starsportskan) 's Twitter Profile Photo

ಧೋನಿ ಅವರ ನಾಯಕತ್ವದಲ್ಲಿ ಭಾರತ ತಂಡ 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯವಾಗಿ ವಿಜಯ ಸಾಧಿಸಿದ ರೋಚಕ ಕಥೆ ಇದು.! 🏏🫡 📺 ವೀಕ್ಷಿಸಿ | ICC CT Documentary 2025 - 2013 Unbeaten | FEB 09, 10:30 PM | ನಿಮ್ಮ Star Sports ಕನ್ನಡದಲ್ಲಿ #ChampionsTrophyOnJioStar

Star Sports Kannada (@starsportskan) 's Twitter Profile Photo

2017ರ ಸೇಡು ತೀರಿಸಿಕೊಳ್ಳಬೇಕಾ? ಪಾಕಿಸ್ತಾನದಲ್ಲಿ ಟಿವಿಗಳು ಪುಡಿ-ಪುಡಿ ಆಗುವುದನ್ನು ನೋಡಬೇಕಾ? ಹಾಗಾದ್ರೆ ಎಲ್ಲರೂ ಹೇಳಿ ಇಂಡಿಯಾ-ಇಂಡಿಯಾ.! 🇮🇳 📺 ವೀಕ್ಷಿಸಿ | Champions Trophy 2025 | INDvPAK | | FEB 23, 2:30 PM | ನಿಮ್ಮ Disney+ Hotstar & Star Sports ಕನ್ನಡದಲ್ಲಿ. #ChampionsTrophyOnJioStar

Star Sports Kannada (@starsportskan) 's Twitter Profile Photo

ಈ ಸಂಭ್ರಮಕ್ಕಿಂತ ದೊಡ್ಡ ಸಂಭ್ರಮವಿಲ್ಲ.🥳🕺🏻 #INDvAUS #ToughestRivalry #ChampionsTrophyOnJioStar

Star Sports Kannada (@starsportskan) 's Twitter Profile Photo

ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಮ್ಮೂರಿನ ಹುಡುಗ ಆದಷ್ಟು ಬೇಗ ಭಾರತ ತಂಡದಲ್ಲಿ ಸ್ಥಾನ ಪಡೆಯಲಿ ಮತ್ತು ಈ ಬಾರಿ RCBಯಲ್ಲಿ ಮಿಂಚಲಿ.❤ ಇದು #TATAIPL ಇಲ್ಲಿ ಎಲ್ಲವೂ ಸಾಧ್ಯ! 🤟🏻 📺 ವೀಕ್ಷಿಸಿ | TATA IPL 2025 | #KKRvRCB | MAR 22, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #IPL2025

Star Sports Kannada (@starsportskan) 's Twitter Profile Photo

ಕಿಂಗ್ ಇರುವಾಗ ಚಿಂತೆಯೇಕೆ? 🤩 ಪಾಟಿದಾರ್‌ಗೆ ಬೆನ್ನೆಲುಬಾಗಿ ನಿಂತಿರುವ ಕಿಂಗ್ ಕೊಹ್ಲಿ.👑🔥 ಇದು #TATAIPL ಗುರು, ಇಲ್ಲಿ ಎಲ್ಲವೂ ಸಾಧ್ಯ! 🤟🏻 📺 ವೀಕ್ಷಿಸಿ | TATA IPL 2025 | #KKRvRCB | MAR 22, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #IPL2025

Star Sports Kannada (@starsportskan) 's Twitter Profile Photo

ಸ್ಟಾರ್ಕ್ ದಾಳಿಗೆ ವಿಕೆಟ್ ಚೆಲ್ಲಾಪಿಲ್ಲಿ.⛓‍💥🥵 📺 ವೀಕ್ಷಿಸಿ | TATA IPL 2025 | #DCvLSG | LIVE NOW | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #IPL2025 #TATAIPL

Star Sports Kannada (@starsportskan) 's Twitter Profile Photo

LSG ಬೌಲರ್‌ಗಳ ದಾಳಿಗೆ ತತ್ತರಿಸುತ್ತಿರುವ DC ಬ್ಯಾಟಿಂಗ್ ಪಡೆ.💥🏏 📺 ವೀಕ್ಷಿಸಿ | TATA IPL 2025 | #DCvLSG | LIVE NOW | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #IPL2025 #TATAIPL

Star Sports Kannada (@starsportskan) 's Twitter Profile Photo

Ricky Ponting ಕೋಚಿಂಗ್ ಅಡಿಯಲ್ಲಿ ಪಂಜಾಬ್ ಈ ಬಾರಿ ಟ್ರೋಫಿ ಗೆಲ್ಲಬಹುದೇ? 🏆🤔 📺 ವೀಕ್ಷಿಸಿ | TATA IPL 2025 | #GTvPBKS | March 25, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #IPL2025 #TATAIPL

Star Sports Kannada (@starsportskan) 's Twitter Profile Photo

ಇವತ್ತು GT ಸ್ಪಿನ್ನರ್ಸ್‌ಗಳಿಗೆ ಕಂಟಕವಾಗುತ್ತಾರೇ ಶ್ರೇಯಸ್ ಅಯ್ಯರ್.? 🌀💀 📺 ವೀಕ್ಷಿಸಿ | TATA IPL 2025 | #GTvPBKS | March 25, 6:30 PM | ನಿಮ್ಮ JioHotstar & Star Sports ಕನ್ನಡದಲ್ಲಿ. #IPLOnJioStar #IPL2025 #TATAIPL

Srinivasa Murthy (@janimurthy) 's Twitter Profile Photo

Flew Air India from Mumbai to Bangalore. Smooth check-in flight on time and service with smile and luggage on belt before we came to collect. Kudos Air India keep it up. #AIFans #FlyAI