Siddu Pundikal 🇮🇳 (@imsiddubjp) 's Twitter Profile
Siddu Pundikal 🇮🇳

@imsiddubjp

Proud Bharatiya | ನಾನು ಕನ್ನಡಿಗ | HR | IT | Former SocialMedia State Co-Convenor @bjp4karnataka

ID: 45129209

linkhttps://www.facebook.com/siddu.pundikal calendar_today06-06-2009 13:31:55

4,4K Tweet

2,2K Followers

427 Following

BJP Karnataka (@bjp4karnataka) 's Twitter Profile Photo

ದಲಿತ ಬಿಜೆಪಿ ಮುಖಂಡನ ಮೇಲೆ ಮಾರಕಾಸ್ತ್ರಗಳಿಂದ ದಾಳಿಯಾದರೂ ಕಳ್ಳತನದ ಕೇಸ್ ಅಡಿಯಲ್ಲಿ ದೂರು ದಾಖಲಿಸಿಕೊಂಡು ಕೇಸ್ ಮುಚ್ಚಿ ಹಾಕುವ ಪ್ರಯತ್ನವನ್ನು ಪೊಲೀಸರು ಮಾಡಿದ್ದಾರೆ. ಆರೋಪಿಗಳನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. - ಶ್ರೀ Vijayendra Yediyurappa, ರಾಜ್ಯಾಧ್ಯಕ್ಷರು

Siddu Pundikal 🇮🇳 (@imsiddubjp) 's Twitter Profile Photo

ಅಧಿಕಾರ ಬಂದ 6 ತಿಂಗಳಲ್ಲಿ  251 ಕ್ಕೂ ಹೆಚ್ಚು ರೈತರ ಸಾವಿಗೆ ಕಾರಣವಾದ Karnataka Congress ಅನ್ನದಾತರ ನೆಮ್ಮದಿಯ ಬದುಕಿಗೆ ಸಾವಿನ ಕುಣಿಕೆ ಹಾಕಿದೆ.   #JanaVirodhiCongress #CongressFailsKarnatak

Siddu Pundikal 🇮🇳 (@imsiddubjp) 's Twitter Profile Photo

ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೆ ಮರಳಿ ಅಧಿಕಾರಕ್ಕೆ ತರುವುದೇ ಇವರಿಬ್ಬರ ದೃಷ್ಟಿ.!

ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೆ ಮರಳಿ ಅಧಿಕಾರಕ್ಕೆ ತರುವುದೇ ಇವರಿಬ್ಬರ ದೃಷ್ಟಿ.!
Vijayendra Yediyurappa (@byvijayendra) 's Twitter Profile Photo

Beyond my words to express my pleasure and gratitude at having the opportunity to meet Hon'ble PM Shri Narendra Modi ji after taking over responsibility as BJP Karnataka State President. His Patriotism, Nationalistic Ideals, Discipline, Dedication & Determination towards the

Beyond my words to express my pleasure and gratitude at having the opportunity to meet Hon'ble PM Shri Narendra Modi ji after taking over responsibility as BJP Karnataka State President.

His Patriotism, Nationalistic Ideals, Discipline, Dedication & Determination towards the
Vijayendra Yediyurappa (@byvijayendra) 's Twitter Profile Photo

ಮಾನ್ಯ ಅಮಿತ್ ಶಾ ಜೀ, “ರಾಷ್ಟ್ರಭಕ್ತಿ-ಪಕ್ಷನಿಷ್ಠೆ ನಿಮ್ಮ ಧ್ಯೇಯ, ಬದ್ಧತೆ, ಆತ್ಮ ವಿಶ್ವಾಸ, ಗುರಿ ಮುಟ್ಟುವ ಛಲ, ಗೆಲುವಿನ ರಣತಂತ್ರ ನಿಮ್ಮ ಶಕ್ತಿ ಇದು ನಮ್ಮಂಥ ಯವಕರಿಗೆ ನಿತ್ಯ ಸ್ಫೂರ್ತಿ” ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವರಾದ ಮಾನ್ಯ Amit Shah ಜೀ ಅವರನ್ನು ಭೇಟಿಯಾಗಿ ಪಂಚರಾಜ್ಯ ಚುನಾವಣೆಯ ಬಿಜೆಪಿ ಗೆಲುವಿನ ಸಾಧನೆಗಾಗಿ

ಮಾನ್ಯ ಅಮಿತ್ ಶಾ ಜೀ,
“ರಾಷ್ಟ್ರಭಕ್ತಿ-ಪಕ್ಷನಿಷ್ಠೆ ನಿಮ್ಮ ಧ್ಯೇಯ, ಬದ್ಧತೆ, ಆತ್ಮ ವಿಶ್ವಾಸ, ಗುರಿ ಮುಟ್ಟುವ ಛಲ, ಗೆಲುವಿನ ರಣತಂತ್ರ ನಿಮ್ಮ ಶಕ್ತಿ ಇದು ನಮ್ಮಂಥ ಯವಕರಿಗೆ ನಿತ್ಯ ಸ್ಫೂರ್ತಿ”
ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವರಾದ ಮಾನ್ಯ Amit Shah ಜೀ ಅವರನ್ನು ಭೇಟಿಯಾಗಿ ಪಂಚರಾಜ್ಯ ಚುನಾವಣೆಯ ಬಿಜೆಪಿ ಗೆಲುವಿನ ಸಾಧನೆಗಾಗಿ
Siddu Pundikal 🇮🇳 (@imsiddubjp) 's Twitter Profile Photo

ರಾಮನಗರಿ ಅಯೋಧ್ಯೆಯ ಭವ್ಯ ಶ್ರೀ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ Vijayendra Yediyurappa ಅವರು ಕರೆ ನೀಡಿರುವ 'ನನ್ನ ರಾಮ' ಭಕ್ತಿ ಸಮರ್ಪಣೆಯ ಅಭಿಯಾನದಲ್ಲಿ ನಾನೂ ಭಾಗವಹಿಸಿದ್ದೇನೆ. ಎಲ್ಲರೂ #NannaRama ಅಭಿಯಾನದಲ್ಲಿ ಭಾಗವಹಿಸಿ ನಿಮ್ಮ ಆತ್ಮೀಯರನ್ನು ಆಹ್ವಾನಿಸಿ. BJP Karnataka

Vijayendra Yediyurappa (@byvijayendra) 's Twitter Profile Photo

ರಾಜ್ಯದ ಕಾಂಗ್ರೆಸ್ ಸರ್ಕಾರ ಸ್ವತಃ 222 ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಗಾಲ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿದ್ದರೂ, ಈವರೆವಿಗೂ ಕುಡಿಯುವ ನೀರಿನ ಸಮಸ್ಯೆಯೂ ಸೇರಿದಂತೆ ಬರ ಪರಿಹಾರದ ಯಾವುದೇ ಕ್ರಮ ಕೈಗೊಳ್ಳದಿರುವ ಕುರಿತು ಪಕ್ಷದ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರುಗಳ ನೇತೃತ್ವದಲ್ಲಿ ಫೆಬ್ರವರಿ 7 ರ ಬುಧವಾರ ನಾಳೆ ಬೆಳಗ್ಗೆ 11

Royal Challengers Bengaluru (@rcbtweets) 's Twitter Profile Photo

This was at 1:30 am tonight… This is what makes it all the more special. ❤ We have the best fans in the world and we’re so proud of it. 🤗 #PlayBold #ನಮ್ಮRCB #IPL2024 #RCBvCSK

Vijayendra Yediyurappa (@byvijayendra) 's Twitter Profile Photo

After 7 days of relentless march, the "Mysore Chalo" Padayatra has successfully reached Mysore today. I extend my heartfelt gratitude to the lakhs of Karyakartas, leaders from BJP and JD(S), social activists, farmers, women, and community leaders who marched with us, undeterred

BJP Karnataka (@bjp4karnataka) 's Twitter Profile Photo

ಭ್ರಷ್ಟ Karnataka Congress ಸರ್ಕಾರದ ದುರಾಡಳಿತದಲ್ಲಿ "ಸಿದ್ದು ವೈಟ್ನರ್"ಗಳದ್ದೇ ಆರ್ಭಟ!!! #CongressFailsKarnataka #resigncm #WhitenerSarkara

ಭ್ರಷ್ಟ Karnataka Congress ಸರ್ಕಾರದ ದುರಾಡಳಿತದಲ್ಲಿ "ಸಿದ್ದು ವೈಟ್ನರ್"ಗಳದ್ದೇ ಆರ್ಭಟ!!!
#CongressFailsKarnataka
#resigncm  #WhitenerSarkara
Vijayendra Yediyurappa (@byvijayendra) 's Twitter Profile Photo

ಕಾಂಗ್ರೆಸ್ ಸರ್ಕಾರದಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟಿಸುವುದನ್ನು ಹತ್ತಿಕ್ಕುವ ಮೂಲಕ ದೌರ್ಜನ್ಯ ಮೆರೆಯಲು ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಮೈಸೂರು ಮುಡಾ ಹಗರಣದ ಚಳುವಳಿಗಳನ್ನು ಹತ್ತಿಕ್ಕಲು ಇಂಥಾ ಪ್ರಯತ್ನ ನಡೆಸಿದ್ದ ಸರ್ಕಾರ ಇದೀಗ ಕೆ.ಪಿ.ಎಸ್.ಸಿ ಯ ಪರೀಕ್ಷಾರ್ಥಿಗಳಿಗೆ

Vijayendra Yediyurappa (@byvijayendra) 's Twitter Profile Photo

Had a fruitful discussion with BJP National President Shri Jagat Prakash Nadda Ji in New Delhi today. We reviewed the successful Mysuru Chalo Padayatre and its impact on Karnataka's political landscape. I provided updates on recent developments and the growing organizational enthusiasm