The 'life' story of Dharwad appeared in Prajavani (Gulmohar supplement). These black and white photos were clicked during my study in Karnatak University Mass Communication and Journalism dept as part of the course.Our then HOD Dr Balasubramanya Subbanna had given the assignment.
ಕಲಬುರಗಿ ಜಿಲ್ಲೆಯಲ್ಲಿ ಇಂದು, ನಾಳೆ (ಮಾರ್ಚ್ 30 ಮತ್ತು 31) ಸಾಹಿತ್ಯೋತ್ಸವ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಮಲಾಪುರದಲ್ಲಿ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದೆ. ಸಾಹಿತಿ ಸುಭಾಷ್ಚಂದ್ರ ಕಶೆಟ್ಟಿಯವರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು.
ಕಷ್ಟಕೋಟಲೆಗಳು ಎಷ್ಟೇ ಇರಲಿ,
ಬದುಕು ಸುಂದರವಾಗಿರಲಿ.
-ಇದು ಬಂಜಾರ ಸಮುದಾಯದ ಫಿಲಾಸಫಿ.
ಲಂಬಾಣಿಗಳ ಬದುಕು ಮತ್ತು ತಾಂಡಾಗಳ ಕುರಿತ ಬರಹ ಇಂದಿನ ಪ್ರಜಾವಾಣಿಯ ಭಾನುವಾರ ಪುರವಣಿಯಲ್ಲಿ....
prajavani.net/artculture/art…
ಕಲ್ಯಾಣ ಕರ್ನಾಟಕದ ರಾಜಕೀಯದಲ್ಲಿ ಈ ಬಾರಿ 'ಬಂಡಾಯ'ದ ಬಿರುಗಾಳಿ ಬೀಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಚದುರಂಗಾಟದ ಮಧ್ಯೆ ಈ ಬಾರಿ ಜೆಡಿಎಸ್ ಸುಭದ್ರ ನೆಲೆ ಕಂಡುಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿದೆ....
prajavani.net/amp/karnakata-…
ಸಾಹಿತಿ, ಪ್ರಕಾಶಕ ಬಸವರಾಜ ಸೂಳಿಬಾವಿ ಅವರ ಲಡಾಯಿ ಪ್ರಕಾಶನವು ಹೊರತಂದಿರುವ 'ಕಲ್ಯಾಣ ಕೆಡುವ ಹಾದಿ' ಕೃತಿ ಕನ್ನಡದಲ್ಲಿ ಅಪರೂಪದ್ದು.
'ರೆಬೆಲ್' ಅಧಿಕಾರಿ ಎಂದೇ ಗುರುತಿಸಿಕೊಂಡ ವಿ.ಬಾಲಸುಬ್ರಮಣಿಯನ್ ಅವರ 'Fall from Grace' ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ತಂದವರು ಎನ್. ಸಂಧ್ಯಾರಾಣಿ.
prajavani.net/art-culture/bo…