Captain Marvel 💥 (@im_prathibha) 's Twitter Profile
Captain Marvel 💥

@im_prathibha

Ghee Lover,Music, Yoga,Kannadati💛❤,Most of the time political tweets.I support good & condemn bad In all parties,following me at your own risk.

ID: 1200625324049887232

calendar_today30-11-2019 03:59:29

106,106K Tweet

3,3K Followers

458 Following

🍉 | Prasad | ಪ್ರಸಾದ್ | ಘನ ನೀಲಿ 💙💙| 🍉✊🏽 (@manjina_hani) 's Twitter Profile Photo

ಜಾತಿ ಅಂದರೇನು? ದಲಿತ ಅಂದರೆ ಯಾರು? ಮಹಿಳೆಗೆ ಅಡಿಗೆ ಕೆಲಸ ಸಿಕ್ಕರೆ‌ ಮಕ್ಕಳ್ಯಾಕೆ ಶಾಲೆ ಬಿಡಬೇಕು?

Captain Marvel 💥 (@im_prathibha) 's Twitter Profile Photo

#DBoss ಬೆಳೆಸಿದ್ದು ನಾನು, ನಾನು ಅನ್ನೊರೆಲ್ಲ ತಿಳಿದುಕೊಳ್ಳಿ ಕ್ಯಾಟ್ಬರಿಸ್, ಅವರನ್ನು ಬೆಳೆಸಿರೋದು ಇಂತಹ ಮನಸುಗಳು, ಹೃದಯಗಳೇ ವಿನಃ,ಇನ್ಯಾವ___ ಕೂಡ ಅಲ್ಲ.

#DBoss ಬೆಳೆಸಿದ್ದು ನಾನು, ನಾನು ಅನ್ನೊರೆಲ್ಲ ತಿಳಿದುಕೊಳ್ಳಿ ಕ್ಯಾಟ್ಬರಿಸ್,
ಅವರನ್ನು ಬೆಳೆಸಿರೋದು ಇಂತಹ ಮನಸುಗಳು, ಹೃದಯಗಳೇ ವಿನಃ,ಇನ್ಯಾವ___ ಕೂಡ ಅಲ್ಲ.
Captain Marvel 💥 (@im_prathibha) 's Twitter Profile Photo

ಜೈ ನವ ಹಿಂದುತ್ವ🙏🏻 ಚಾಮರಾಜಪೇಟೆ ಮತ್ತು ಚಾಮರಾಜನಗರ ಒಂದೇ ಅಂದುಕೊಂಡರೆ ಹೆಂಗೆ ಹೇಳಿ. ಎಲ್ಲದರಲ್ಲೂ ನಿಮ್ಗೆ ಒಟ್ಟು ಹಿಂದೂ ಮುಸ್ಲಿಂ ಬೇಕು ಥತ್ 🤦🏻‍♀️

ಜೈ ನವ ಹಿಂದುತ್ವ🙏🏻
ಚಾಮರಾಜಪೇಟೆ ಮತ್ತು ಚಾಮರಾಜನಗರ ಒಂದೇ ಅಂದುಕೊಂಡರೆ ಹೆಂಗೆ ಹೇಳಿ.

ಎಲ್ಲದರಲ್ಲೂ ನಿಮ್ಗೆ ಒಟ್ಟು ಹಿಂದೂ ಮುಸ್ಲಿಂ ಬೇಕು ಥತ್ 🤦🏻‍♀️
Captain Marvel 💥 (@im_prathibha) 's Twitter Profile Photo

ಒಂದು ಪ್ರಶ್ನೆ ಒಂದು ಸಭೆಯಲ್ಲಿ ಅಧಿಕಾರಿಗಳು,ಮಂತ್ರಿಗಳು, ಮುಖ್ಯಮಂತ್ರಿಗಳು ಬಿಟ್ರೆ ಇನ್ಯಾರು ಇರಲ್ಲ,ಅವ್ರು ಹೊರಗಡೆಬಾರದೆ ಇದ್ರೂ,ಇನ್ನೂ ಮೀಟಿಂಗ್ ಆಗ್ತಾ ಇದ್ರೂ ಇವ್ರಿಗೆ ಬ್ರೇಕಿಂಗ್ ನ್ಯೂಸ್ ಹೆಂಗೆ ಸಿಗುತ್ತೆ ಅಂತ #Justasking #ಏನ್ರೀ_ಮೀಡಿಯಾ

Captain Marvel 💥 (@im_prathibha) 's Twitter Profile Photo

ನೋಡ್ರಲಾ ಇಲ್ಲಿ ಕೇಳ್ತಿದ್ರಿ ಅಲ್ವಾ ಎಲ್ಲಿದೆ ಜಾತಿ ಅಂತ, ಇಂತಹವರ ಮನಸಲ್ಲಿ ಇದೆ, ಇದ್ದೇ ಇರುತ್ತೆ ನೋಡೋಣ ಅದೆಷ್ಟು ಜನ ಇದನ್ನು ವಿರೋಧಿಸಿ ಮಾತಾಡ್ತಾರೋ,ಬೆಂಬಲಿಸಿ ಮಾತಾಡ್ತರೋ. Mr.ಶ್ರೀನಿವಾಸ ಹೆಗಡೆ ನಿಮ್ ಮನಸ್ಸು ಅಷ್ಟೇ ಅಲ್ಲ TL ಕೂಡ ಕೊಳಕು ಇದೆ,ಒಮ್ಮೆ ಈವಾಯ್ನ ರಿಪ್ಲೈ ನೋಡಿಕೊಂಡು ಬನ್ನಿ ಗೊತ್ತಾಗುತ್ತೆ ಯಾಕೆ ಹೇಳಿದೆ ಅಂತ.

TV9 Kannada (@tv9kannada) 's Twitter Profile Photo

ಎಲ್ಲಾ ಇಲಾಖೆಗಳಲ್ಲಿ ಕನ್ನಡದಲ್ಲೇ ಆಡಳಿತ: ನಿಯಮ ಮೀರಿದ್ರೆ ಶಿಸ್ತು ಕ್ರಮದ ಎಚ್ಚರಿಕೆ #karnataka #kannada #KarnatakaGovernment Siddaramaiah CM of Karnataka tv9kannada.com/karnataka/karn…

Krishna 💙 (@krishnaradhe14u) 's Twitter Profile Photo

ಕಸುಬ್ನ ಗುರ್ತಿಸೋಕೆ ಮನುಷ್ಯ ಹಚ್ಚಿದ ಜ್ಯೋತಿ ಈ ಜಾತಿ ಪಂಚಭೂತಗಳೆ ಭೇದ ಭಾವ ತೋರಿಸದೆ ಇರುವಾಗ ನಿನ್ನ ಜಾತಿ ಯಾವ ಲೆಕ್ಕನಯ್ಯ ಒಂದು ಚಿಕ್ಕ ಸೂಜಿಯಿಂದ ವಿಮಾನದ ವರೆಗೆ ಯಾವ ಜಾತಿ ಯಾವ ಧರ್ಮದವರು ತಯಾರಿಸಿರುತ್ತಾರೆಂದು ಗೊತ್ತಿರುವುದಿಲ್ಲ ಗೊತ್ತಿದ್ದರು ಅವುನೆಲ್ಲ ಉಪಯೋಗಿಸದೆ ಬಿಡುವುದಿಲ್ಲ ಮತ್ತೇನುಕಯ್ಯ ಕೆಲಸಕ್ಕೆ ಬರದೆ ಇರೊ ಈ ಜಾತಿ.💔😷

Captain Marvel 💥 (@im_prathibha) 's Twitter Profile Photo

ನೋಡ್ರಪ್ಪಾ ಇಲ್ಲಿ ಏನ್ ಆಗಿದೆ ,ಏನ್ ಆಗ್ತಿದೆ ಅಂತಾ ಮಾಹಿತಿ ಸಿಕ್ಕ ತಕ್ಷಣ ಪುಂಗಿ ಊದುತ್ತಾ ಇದ್ರಲ್ಲಾ ನವ ಹಿಂದುತ್ವದವ್ರು, ಶುರು ಮಾಡ್ರಿ ಈಗ ನಿಮ್ ಹಳೆ ವರಸೆ ,ನಂಬಿ ಕೆಟ್ವಿ ಕಣ್ರೀ ಅಂತ 😂 ರೂಪೇಶ್ ರಾಜಣ್ಣ(RUPESH RAJANNA) ನಿಮ್ ಕನ್ನಡದ ಕೆಲಸಗಳಿಗೆ ಸದಾ ನಮ್ ಸಪೋರ್ಟ್ ಇದೆ. ಮನುಷ್ಯ ನ್ಯಾಯವಾಗಿದ್ರೆ ಇಂತಹ ಅನೇಕರು ಬಂದ್ರು ಏನು ಮಾಡೋಕೆ ಆಗಲ್ಲ.

Captain Marvel 💥 (@im_prathibha) 's Twitter Profile Photo

ಮೊದ್ಲು ಮಾತುಕತೆ ಆಮೇಲೆ ಕಾನೂನು ಅನ್ನೋದು ಅವರ ನಿಲುವು ಇರಬಹುದು. ಗೊತ್ತಲ್ಲ ಕೋರ್ಟ್ ಕೇಸ್ ಅಂತ ಹೋದ್ರೆ ಎಷ್ಟು ದುಡ್ಡು ಸಮಯ ವ್ಯರ್ಥ ಅಂತ! ವಿಷ್ಯ ಅದಲ್ಲ ಈಗ ಹೇಳಿಕೆ ಕೊಟ್ಟೋರು ಸರ್ಕಾರದ ಒಳಗೆ ಇದ್ದೋರು,ಬೇಕಿದ್ರೆ ಸಾಧಿಸಬಹುದಿತ್ತು ಆದ್ರೆ ಅವ್ರೇ ತಪ್ಪಾಗಿ ಮಿಸ್ ಕಮ್ಯುನಿಕೇಶನ್ ಆಗಿದೆ ಅಂತಿದ್ದಾರೆ ಅಂದಮೇಲೆ ಕ್ಲೀಯರ್ ಅಲ್ವಾ?

👑Che_Krishna🇮🇳💛❤️ (@chekrishnack_) 's Twitter Profile Photo

Helaatagala ಸದ್ಯದ ಪರಿಸ್ಥಿತಿ. ಈಗ ಡೀಲ್ ಆಗಿದೆ, ಅಡ್ಜಸ್ಟ್ಮೆಂಟ್ ಆಗಿದೆ ಅಂತ ಪುಂಗಿ ಹೊಡೆಯೋಕೆ ಬರ್ತಾರೆ ನೋಡ್ತಾ ಇರಿ.

Sharath T R (@drsharathtr8) 's Twitter Profile Photo

Rohith Saar ನಮ್ಮಲ್ಲಿ ಈ tara campaign ಮಾಡಿ ಬೇಕಿರೋ ವಿಷಯಗಳ ಮೇಲೆ ರಾಜಕೀಯ ಮಾಡೋ ಜನ ಬರೋದು ಯಾವಗ?

Captain Marvel 💥 (@im_prathibha) 's Twitter Profile Photo

😂😂 Saabru maatu keline alwa neevella Rupesh avra mele ಆಳಿಗೊಂದು ಕಲ್ಲು anta hodediddu It's like Odd day : Rupesh mele sabru helike nambona Even day : Sabru maatu namballa

Captain Marvel 💥 (@im_prathibha) 's Twitter Profile Photo

ನಾಳೆ ನೋಡ್ರಿ ಬೇಕಿದ್ರೆ ಅಡ್ಜಸ್ಟ್ಮೆಂಟ್ ಆಗಿದ್ದಾರೆ ಇಬ್ರೂ ಅಂತ ಬಂದ್ರೂ ಬರ್ತಾರೆ . ಒಳ್ಳೆ ಕಾಮಿಡಿ ನಮ್ ಬಿಜೆಪಿ ಹೈಕ್ಳುದು😂