ಮೀಮರ್ ಮುತ್ತಣ್ಣ (@ijnani) 's Twitter Profile
ಮೀಮರ್ ಮುತ್ತಣ್ಣ

@ijnani

ನಕ್ಕು, ನಗಿಸಿರಿ. ಅದೇ ಧರ್ಮ.

ijnaani.blogspot.com

ID: 952471066470830080

linkhttps://www.twitter.com/search?q=from:@ijnani/exclude:replies calendar_today14-01-2018 09:22:53

42,42K Tweet

4,4K Followers

294 Following

ಮೀಮರ್ ಮುತ್ತಣ್ಣ (@ijnani) 's Twitter Profile Photo

ಆಕಾಶಕ್ಕೆ ಏಣಿ ಹಾಕುವುದಿಕ್ಕೆ ಆಗುತ್ತೋ ಇಲ್ವೋ ಗೊತ್ತಿಲ್ಲ. ಆದರೆ, ಏಣಿ ಇಡಕ್ಕೆ ಬೇಕಾಗುವ ಜಾಗ ಮಾಡಿಕೊಳ್ಳಿ.

ಮೀಮರ್ ಮುತ್ತಣ್ಣ (@ijnani) 's Twitter Profile Photo

ಹಾಲಿನ ಬೆಲೆ ಜಾಸ್ತಿ ಮಾಡ್ತಾ ಇರ್ತಾರೆ. Better than Bajaj shares ಅನ್ಸುತ್ತೆ 🙃

ಮೀಮರ್ ಮುತ್ತಣ್ಣ (@ijnani) 's Twitter Profile Photo

. Upendra ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಸರ್. Wish you a very happy birthday! #UI #uithemovie

. <a href="/nimmaupendra/">Upendra</a> ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಸರ್. Wish you a very happy birthday! 

#UI #uithemovie
ಮೀಮರ್ ಮುತ್ತಣ್ಣ (@ijnani) 's Twitter Profile Photo

ಲಕ್ಷಗಟ್ಟಲೆ ಬೆಲೆ ಬಾಳುವ ಕಾರು ಇಟ್ಕೊಂಡು, ಕೋಟಿಗಟ್ಟಲೆ ಬೆಲೆ ಬಾಳೋ ಮನೆ ಕಟ್ಟೋ ಕೆಲವು ಶ್ರೀಮಂತರಿಗೆ ಪಾರ್ಕಿಂಗ್ ಜಾಗ ಮಾಡಿಕೊಳ್ಳಲು ಬಡತನ.

ಮೀಮರ್ ಮುತ್ತಣ್ಣ (@ijnani) 's Twitter Profile Photo

ㅤㅤㅤㅤಇಬ್ರಿಗೂ happy birthday! ㅤㅤㅤಸಾಹಸ ಸಿಂಹ ㅤㅤತಲೆಗೆ ಹುಳ ಬಿಡೋ ㅤㅤㅤㅤㅤㅤㅤㅤㅤㅤㅤㅤㅤㅤತಿಂಮ

ㅤㅤㅤㅤಇಬ್ರಿಗೂ happy birthday!

ㅤㅤㅤಸಾಹಸ ಸಿಂಹ ㅤㅤತಲೆಗೆ ಹುಳ ಬಿಡೋ ㅤㅤㅤㅤㅤㅤㅤㅤㅤㅤㅤㅤㅤㅤತಿಂಮ