ಹಾಗೆ ಸುಮ್ಮನೆ
ನಾ ಬರೆದ ನಾಲ್ಕು ಸಾಲು
ತಣ್ಣನೆಯ ಗಾಳಿ ತಾಗುವ ಮುನ್ನವೇ
ಬೆಚ್ಚಗಿನ ಹೊದಿಕೆಯನು ಹೊದಿಸಿದ ಅಪ್ಪ
ಬಿಸಿಲಿನ ಬೇಗೆ ಸುಡುವ ಮುನ್ನವೇ
ತಂಪಾದ ಸೆರಗವನು ನೀಡಿದಳು ಅವ್ವ
ಕಣ್ಣ ಕಂಬನಿ ಚಿಮ್ಮುವ ಮುನ್ನವೇ
ನಗೆಯಿಂದ ತಡೆದ ಅಪ್ಪ, ಮಾತಿನಿಂದ ಮಡಚಿದ ಅವ್ವ
#DBoss #KicchaSudeep #yash
ಪುಟ್ಟ ಸಾಲು
ನಾ ಬರುವ ದಾರಿಯಲ್ಲಿ
ನಿನ್ನ ಮನದ ನೆನಪಲ್ಲಿ
ಕಾಣದ ಕಡಲಲ್ಲಿ
ಬೆಳಗುವ ಹಣತೆಯಲ್ಲಿ
ನಿನ್ನ ಮೊಗವ ನಾನು ಕಂಡು
ತೇಲುತಲಿರುವೆ ಸಂತಸದ ಗಾಳಿಯಲ್ಲಿ
#dboss #upendra #Yash #Kannada #kiccha
#wakeupteamdevil #thedevil
Bats better than most batters
Bowls better than most bowlers
Fields like no one else ever could
Saying again and again Cricket will never see a more complete player than Jadeja
A guy has to study 20 years, solve 3rd order differential equations, write algorithm with time complexity O(log n) to be able to get a job with 3.5L per year
Meanwhile girls earn 34L per month by just existing on internet.