Manjunath Hegde | ಮಂಜುನಾಥ ಹೆಗಡೆ (@i_manjuhegde) 's Twitter Profile
Manjunath Hegde | ಮಂಜುನಾಥ ಹೆಗಡೆ

@i_manjuhegde

Proud follower of @SriSamsthana Volunteer @ShankaraPeetha

Software Engineer @lumentechco

ID: 797467317227634688

linkhttps://www.facebook.com/manjunath.hegde.1806 calendar_today12-11-2016 15:53:19

51,51K Tweet

392 Followers

373 Following

Sri RamachandrapuraMatha 🕉️ (@shankarapeetha) 's Twitter Profile Photo

ಗೋಸ್ವರ್ಗದಲ್ಲಿ ಗೋದಿನದ ಅಂಗವಾಗಿ ವಿದ್ಯಾರ್ಥಿ ಸಮಾವೇಶ. 16-01-2021

ಗೋಸ್ವರ್ಗದಲ್ಲಿ ಗೋದಿನದ ಅಂಗವಾಗಿ ವಿದ್ಯಾರ್ಥಿ ಸಮಾವೇಶ. 

16-01-2021
Sri RamachandrapuraMatha 🕉️ (@shankarapeetha) 's Twitter Profile Photo

#ಸ್ವಭಾಷಾ_ಚಾತುರ್ಮಾಸ್ಯ - ದಿನ 43 *ಸರ್ವಸೇವೆ: ಉಪ್ಪಿನಂಗಡಿ ಮಂಡಲ (ಕಬಕ, ಉಜಿರೆ, ಉರುವಾಲು, ವೇಣೂರು, ಉಪ್ಪಿನಂಗಡಿ, ಮಾಣಿ ವಲಯಗಳು) *ಯಜುಸ್ಸಂಹಿತಾಯಾಗದ ಪಂಚಮ ಹಾಗೂ ಅಂತಿಮದಿನ *ಲಕ್ಷ ತುಳಸೀ ಅರ್ಚನೆ 21-08-2025 #Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 43

*ಸರ್ವಸೇವೆ: ಉಪ್ಪಿನಂಗಡಿ ಮಂಡಲ (ಕಬಕ, ಉಜಿರೆ, ಉರುವಾಲು, ವೇಣೂರು, ಉಪ್ಪಿನಂಗಡಿ, ಮಾಣಿ ವಲಯಗಳು)
*ಯಜುಸ್ಸಂಹಿತಾಯಾಗದ ಪಂಚಮ ಹಾಗೂ ಅಂತಿಮದಿನ
*ಲಕ್ಷ ತುಳಸೀ ಅರ್ಚನೆ

21-08-2025

#Swabhasha #Chaturmasya
Sri RamachandrapuraMatha 🕉️ (@shankarapeetha) 's Twitter Profile Photo

#ಸ್ವಭಾಷಾ_ಚಾತುರ್ಮಾಸ್ಯ - ದಿನ 56 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಏಕಾದಶಿ *ಕೃಷ್ಣಯಜುರ್ವೇದ ಘನಪಾರಾಯಣ 03-09-2025 ಅಶೋಕೆ, ಗೋಕರ್ಣ #Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 56
ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಏಕಾದಶಿ
*ಕೃಷ್ಣಯಜುರ್ವೇದ ಘನಪಾರಾಯಣ

03-09-2025
ಅಶೋಕೆ, ಗೋಕರ್ಣ

#Swabhasha #Chaturmasya
Sri RamachandrapuraMatha 🕉️ (@shankarapeetha) 's Twitter Profile Photo

#ಸ್ವಭಾಷಾ_ಚಾತುರ್ಮಾಸ್ಯ - ದಿನ 57 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಲಕ್ಷ ತುಳಸೀ ಅರ್ಚನೆ *ಕೃಷ್ಣಯಜುರ್ವೇದ ಘನಪಾರಾಯಣ *ಸ್ವರ್ಣಪಾದುಕಾ ಪೂಜೆ: ನಾಮಧಾರಿ ಸಮಾಜ 04-09-2025 ಅಶೋಕೆ, ಗೋಕರ್ಣ #Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 57
ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಲಕ್ಷ ತುಳಸೀ ಅರ್ಚನೆ
*ಕೃಷ್ಣಯಜುರ್ವೇದ ಘನಪಾರಾಯಣ
*ಸ್ವರ್ಣಪಾದುಕಾ ಪೂಜೆ: ನಾಮಧಾರಿ ಸಮಾಜ

04-09-2025
ಅಶೋಕೆ, ಗೋಕರ್ಣ

#Swabhasha #Chaturmasya
Sri RamachandrapuraMatha 🕉️ (@shankarapeetha) 's Twitter Profile Photo

#ಸ್ವಭಾಷಾ_ಚಾತುರ್ಮಾಸ್ಯ - ದಿನ 58 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀ ಹರ್ಷಕೃಷ್ಣ ಭಟ್ಟ ಹಾಗೂ ಕುಟುಂಬದವರು, ಬೆಂಗಳೂರು *ಕೃಷ್ಣಯಜುರ್ವೇದ ಘನಪಾರಾಯಣ - ಸಮಾರೋಪ 05-09-2025 ಅಶೋಕೆ, ಗೋಕರ್ಣ #Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 58
ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಶ್ರೀ ಹರ್ಷಕೃಷ್ಣ ಭಟ್ಟ ಹಾಗೂ ಕುಟುಂಬದವರು, ಬೆಂಗಳೂರು
*ಕೃಷ್ಣಯಜುರ್ವೇದ ಘನಪಾರಾಯಣ - ಸಮಾರೋಪ

05-09-2025
ಅಶೋಕೆ, ಗೋಕರ್ಣ

#Swabhasha #Chaturmasya
Sri RamachandrapuraMatha 🕉️ (@shankarapeetha) 's Twitter Profile Photo

#ಸ್ವಭಾಷಾ_ಚಾತುರ್ಮಾಸ್ಯ - ದಿನ 59 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಭಾರತ ಮಂಡಲಾoತರ್ಗತ ಮುಂಬಯಿ, ಪುಣೆ, ಡೊಂಬಿವಿಲಿ, ಚೆನ್ನೈ, ಹೈದರಾಬಾದ್ ವಲಯಗಳು 06-09-2025 ಅಶೋಕೆ, ಗೋಕರ್ಣ #Swabhasha #Chaturmasya

#ಸ್ವಭಾಷಾ_ಚಾತುರ್ಮಾಸ್ಯ - ದಿನ 59
ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಭಾರತ ಮಂಡಲಾoತರ್ಗತ ಮುಂಬಯಿ, ಪುಣೆ, ಡೊಂಬಿವಿಲಿ, ಚೆನ್ನೈ, ಹೈದರಾಬಾದ್ ವಲಯಗಳು

06-09-2025
ಅಶೋಕೆ, ಗೋಕರ್ಣ

#Swabhasha #Chaturmasya
Sri RamachandrapuraMatha 🕉️ (@shankarapeetha) 's Twitter Profile Photo

ಶ್ರೀಮಠದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳು, ಶ್ರೀಪೂಜೆ, ಶ್ರೀಸಂಸ್ಥಾನದವರ ಪ್ರವಚನಗಳು ಹಾಗೂ ಆಶೀರ್ವಚನಗಳು "Sri RamachandrapuraMatha" YouTube ವಾಹಿನಿಯಲ್ಲಿ ಲಭ್ಯವಿದೆ. ಶ್ರೀಮಠದ ಅಧಿಕೃತ YouTube ವಾಹಿನಿಯನ್ನು ಅನುಸರಿಸಿ youtube.com/@shankarapeetha

ಶ್ರೀಮಠದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳು, ಶ್ರೀಪೂಜೆ, ಶ್ರೀಸಂಸ್ಥಾನದವರ ಪ್ರವಚನಗಳು ಹಾಗೂ ಆಶೀರ್ವಚನಗಳು 
"Sri RamachandrapuraMatha" YouTube ವಾಹಿನಿಯಲ್ಲಿ ಲಭ್ಯವಿದೆ. 

ಶ್ರೀಮಠದ ಅಧಿಕೃತ YouTube ವಾಹಿನಿಯನ್ನು ಅನುಸರಿಸಿ

youtube.com/@shankarapeetha
Sri RamachandrapuraMatha 🕉️ (@shankarapeetha) 's Twitter Profile Photo

ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲದ ವತಿಯಿಂದ ಶ್ರೀಮಠದ ಶಿಷ್ಯವರ್ಗದ ೪೪೫ ರುದ್ರಪಾಠಕರಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ "ರುದ್ರಾನುಷ್ಠಾನ" ಸಮರ್ಪಣೆ.

ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 3 ನವರಾತ್ರಿಯ ಪರ್ವಕಾಲದಲ್ಲಿ ಶ್ರೀರಾಮಚಂದ್ರಾಪುರಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ 📍ಶ್ರೀರಾಘವೇಶ್ವರ ಭವನ, ಸಾಗರ 24-09-2025 #ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya

ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 3

ನವರಾತ್ರಿಯ ಪರ್ವಕಾಲದಲ್ಲಿ ಶ್ರೀರಾಮಚಂದ್ರಾಪುರಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ

📍ಶ್ರೀರಾಘವೇಶ್ವರ ಭವನ, ಸಾಗರ
24-09-2025

#ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya
Sri RamachandrapuraMatha 🕉️ (@shankarapeetha) 's Twitter Profile Photo

ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 5 ನವರಾತ್ರಿಯ ಪರ್ವಕಾಲದಲ್ಲಿ ಶ್ರೀರಾಮಚಂದ್ರಾಪುರಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ 📍ಶ್ರೀರಾಘವೇಶ್ವರ ಭವನ, ಸಾಗರ 26-09-2025 #ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya

ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 5

ನವರಾತ್ರಿಯ ಪರ್ವಕಾಲದಲ್ಲಿ ಶ್ರೀರಾಮಚಂದ್ರಾಪುರಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿಯ ಮಹಾಸಮಾರಾಧನೆ

📍ಶ್ರೀರಾಘವೇಶ್ವರ ಭವನ, ಸಾಗರ
26-09-2025

#ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya
Sri RamachandrapuraMatha 🕉️ (@shankarapeetha) 's Twitter Profile Photo

ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 13 *ಧರ್ಮಸಭೆ *ಪರಮಪೂಜ್ಯ ಶ್ರೀಸಂಸ್ಥಾನದವರ ಆಶೀರ್ವಚನ *ಮಂತ್ರಾಕ್ಷತೆ 📍ಶ್ರೀರಾಘವೇಶ್ವರ ಭವನ, ಸಾಗರ 04-10-2025 #ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya

ವಿಶ್ವಾವಸು ಸಂವತ್ಸರದ #ನವರಾತ್ರ_ನಮಸ್ಯಾ - ದಿನ 13

*ಧರ್ಮಸಭೆ
*ಪರಮಪೂಜ್ಯ ಶ್ರೀಸಂಸ್ಥಾನದವರ ಆಶೀರ್ವಚನ
*ಮಂತ್ರಾಕ್ಷತೆ

📍ಶ್ರೀರಾಘವೇಶ್ವರ ಭವನ, ಸಾಗರ
04-10-2025

#ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratri #Navratri #Navaratra #Namasya
Sri RamachandrapuraMatha 🕉️ (@shankarapeetha) 's Twitter Profile Photo

ಶ್ರೀ ರಾಘವೇಶ್ವರ ಭವನ, ಅಗ್ರಹಾರ, ಸಾಗರ - ಧನ್ಯಾನುಗ್ರಹ ಸಮಾರಂಭ 05-10-2025

ಶ್ರೀ ರಾಘವೇಶ್ವರ ಭವನ, ಅಗ್ರಹಾರ, ಸಾಗರ - ಧನ್ಯಾನುಗ್ರಹ ಸಮಾರಂಭ

05-10-2025
Sri RamachandrapuraMatha 🕉️ (@shankarapeetha) 's Twitter Profile Photo

ಕರ್ನಾಟಕ ಬ್ಯಾಂಕ್‌ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ನಿಯುಕ್ತರಾದ ಶ್ರೀ ಬಿ.ಎಸ್.ರಾಜ ಇವರು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀಮಠದ ಶಾಖೆ ಶ್ರೀರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದ ಕ್ಷಣಗಳು 12-10-2025

ಕರ್ನಾಟಕ ಬ್ಯಾಂಕ್‌ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ನಿಯುಕ್ತರಾದ ಶ್ರೀ ಬಿ.ಎಸ್.ರಾಜ ಇವರು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀಮಠದ ಶಾಖೆ ಶ್ರೀರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದ ಕ್ಷಣಗಳು

12-10-2025
Sri RamachandrapuraMatha 🕉️ (@shankarapeetha) 's Twitter Profile Photo

ಶ್ರೀರಾಮಾಶ್ರಮದಲ್ಲಿ ಶ್ರೀರಾಮಚಂದ್ರಾಪುರ-ಶ್ರೀಕ್ಷೇತ್ರ ಶಕಟಪುರ ಶಂಕರಪೀಠಗಳ ಜಗದ್ಗುರುಗಳ ಸಮಾಗಮ 12-10-2025

ಶ್ರೀರಾಮಾಶ್ರಮದಲ್ಲಿ ಶ್ರೀರಾಮಚಂದ್ರಾಪುರ-ಶ್ರೀಕ್ಷೇತ್ರ ಶಕಟಪುರ ಶಂಕರಪೀಠಗಳ ಜಗದ್ಗುರುಗಳ ಸಮಾಗಮ

12-10-2025
Sri RamachandrapuraMatha 🕉️ (@shankarapeetha) 's Twitter Profile Photo

ಶ್ರೀಪೀಠದ 35ನೇ ಯತಿವರೇಣ್ಯರಾದ ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ. #ಆರಾಧನೆ #Aaradhana

ಶ್ರೀಪೀಠದ 35ನೇ ಯತಿವರೇಣ್ಯರಾದ ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ.

#ಆರಾಧನೆ #Aaradhana
Sri RamachandrapuraMatha 🕉️ (@shankarapeetha) 's Twitter Profile Photo

ಬೆಂಗಳೂರಿನ ಗಿರಿನಗರದಲ್ಲಿ ಶ್ರೀಮಠದ ಶಾಖೆ ಶ್ರೀರಾಮಾಶ್ರಮದಲ್ಲಿ - "ಗೋದೀಪ" ~ ದೀಪಾವಳೀ ವಿಶೇಷ ಗೋಪೂಜೆ! ಬನ್ನಿ.. ಅಂಧಕಾರ ಕಳೆಯುವ ಗುರುವಿನ ಸನ್ನಿಧಿಯಲ್ಲಿ ಗೋ~ದೀಪಗಳ ಹಬ್ಬವನ್ನು ಆಚರಿಸೋಣ; ಅಂತರಂಗದ ದೀಪ ಬೆಳಗಿಸೋಣ!

ಬೆಂಗಳೂರಿನ ಗಿರಿನಗರದಲ್ಲಿ ಶ್ರೀಮಠದ ಶಾಖೆ ಶ್ರೀರಾಮಾಶ್ರಮದಲ್ಲಿ - "ಗೋದೀಪ" ~ ದೀಪಾವಳೀ ವಿಶೇಷ ಗೋಪೂಜೆ!

ಬನ್ನಿ.. 
ಅಂಧಕಾರ ಕಳೆಯುವ ಗುರುವಿನ ಸನ್ನಿಧಿಯಲ್ಲಿ ಗೋ~ದೀಪಗಳ ಹಬ್ಬವನ್ನು ಆಚರಿಸೋಣ;
ಅಂತರಂಗದ ದೀಪ ಬೆಳಗಿಸೋಣ!
Sri RamachandrapuraMatha 🕉️ (@shankarapeetha) 's Twitter Profile Photo

ಬೆಂಗಳೂರಿನ ಗಿರಿನಗರದಲ್ಲಿ ಶ್ರೀಮಠದ ಶಾಖೆ ಶ್ರೀರಾಮಾಶ್ರಮದಲ್ಲಿ - "ಗೋದೀಪ" ~ ದೀಪಾವಳೀ ವಿಶೇಷ ಗೋಪೂಜೆ! ಗೋಪೂಜೆಯನ್ನು ನಡೆಸಲಿರುವ ಗಣ್ಯರು:

ಬೆಂಗಳೂರಿನ ಗಿರಿನಗರದಲ್ಲಿ ಶ್ರೀಮಠದ ಶಾಖೆ ಶ್ರೀರಾಮಾಶ್ರಮದಲ್ಲಿ - "ಗೋದೀಪ" ~ ದೀಪಾವಳೀ ವಿಶೇಷ ಗೋಪೂಜೆ!

ಗೋಪೂಜೆಯನ್ನು ನಡೆಸಲಿರುವ ಗಣ್ಯರು:

ಬೆಂಗಳೂರಿನ ಗಿರಿನಗರದಲ್ಲಿ ಶ್ರೀಮಠದ ಶಾಖೆ ಶ್ರೀರಾಮಾಶ್ರಮದಲ್ಲಿ ನಡೆಯುವ "ಗೋದೀಪ" ಕಾರ್ಯಕ್ರಮದಲ್ಲಿ ಶ್ರೀಮತಿ ಶಿವಶ್ರೀ ಸ್ಕಂದಪ್ರಸಾದರವರಿಂದ "ಗೋ ಗಾನಾಮೃತ" ಬನ್ನಿ.. ಅಂಧಕಾರ ಕಳೆಯುವ ಗುರುವಿನ ಸನ್ನಿಧಿಯಲ್ಲಿ ಗೋ~ದೀಪಗಳ ಹಬ್ಬವನ್ನು ಆಚರಿಸೋಣ; ಅಂತರಂಗದ ದೀಪ ಬೆಳಗಿಸೋಣ!

ಬೆಂಗಳೂರಿನ ಗಿರಿನಗರದಲ್ಲಿ ಶ್ರೀಮಠದ ಶಾಖೆ ಶ್ರೀರಾಮಾಶ್ರಮದಲ್ಲಿ ನಡೆಯುವ "ಗೋದೀಪ" ಕಾರ್ಯಕ್ರಮದಲ್ಲಿ ಶ್ರೀಮತಿ ಶಿವಶ್ರೀ ಸ್ಕಂದಪ್ರಸಾದರವರಿಂದ "ಗೋ ಗಾನಾಮೃತ"

ಬನ್ನಿ.. 
ಅಂಧಕಾರ ಕಳೆಯುವ ಗುರುವಿನ ಸನ್ನಿಧಿಯಲ್ಲಿ ಗೋ~ದೀಪಗಳ ಹಬ್ಬವನ್ನು ಆಚರಿಸೋಣ;
ಅಂತರಂಗದ ದೀಪ ಬೆಳಗಿಸೋಣ!