Hemant Gowda (@hemantgowd755) 's Twitter Profile
Hemant Gowda

@hemantgowd755

ID: 1832859550413733888

calendar_today08-09-2024 19:12:41

518 Tweet

30 Followers

737 Following

Rizwan Arshad (@arshadrizwan) 's Twitter Profile Photo

Undertook an inspection of the ongoing work at the new community hall and sports centre being built in Bharathinagar today along with former corporators and officials. Officials have been instructed to complete the work soon. #ShivajinagarCivicUpdate

Undertook an inspection of the ongoing work at the new community hall and sports centre being built in Bharathinagar today along with former corporators and officials. 

Officials have been instructed to complete the work soon. 

#ShivajinagarCivicUpdate
NewsFirst Kannada (@newsfirstkan) 's Twitter Profile Photo

ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಬೆಂಗಳೂರಿನ ಸದಾಶಿವನಗರದಲ್ಲಿ ವಿಧಿವಶರಾಗಿದ್ದಾರೆ. #FormerKarnatakaChiefMinisterSMKrishnapassesaway, #SMKrishna, #BJP,

Byrathi Basavaraja (@babasavaraja) 's Twitter Profile Photo

ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿಗಳು ಬೆಂಗಳೂರು ಸಿಲಿಕಾನ್ ಸಿಟಿ ಆಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾನ್ಯ ಶ್ರೀ ಎಸ್.ಎಂ.ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಃಖವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ . ಓಂ ಶಾಂತಿ.

ಹಿರಿಯ ರಾಜಕಾರಣಿ,  ಮಾಜಿ ಮುಖ್ಯಮಂತ್ರಿಗಳು ಬೆಂಗಳೂರು ಸಿಲಿಕಾನ್ ಸಿಟಿ ಆಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾನ್ಯ ಶ್ರೀ  ಎಸ್.ಎಂ.ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಃಖವಾಗಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ .
ಓಂ ಶಾಂತಿ.
KJ George (@thekjgeorge) 's Twitter Profile Photo

Deeply saddened by the demise of former CM Shri. #SMKrishna, a visionary leader who transformed #Karnataka through his administration, and strengthened #India’s global standing with his visionary leadership. An astute statesman who stood for all. Our prayers are with the family

Deeply saddened by the demise of former CM Shri. #SMKrishna, a visionary leader who transformed #Karnataka through his administration, and strengthened #India’s global standing with his visionary leadership. An astute statesman who stood for all. Our prayers are with the family
NewsFirst Kannada (@newsfirstkan) 's Twitter Profile Photo

ಅಕ್ಷರ ದಾಸೋಹ, ಸ್ತ್ರೀ ಶಕ್ತಿ.. SM ಕೃಷ್ಣ ಮುಖ್ಯಮಂತ್ರಿಯಾಗಿ ಜನಮನ ಗೆದ್ದ 10 ಜನಪ್ರಿಯ ಕೆಲಸಗಳು..! #Newsfirstkannada #KannadaNews #smkrishnapassedaway newsfirstlive.com/sm-krishna-con…

ChristinMathewPhilip (@christinmp_) 's Twitter Profile Photo

Karnataka government has declared public holiday for all government offices, schools, and colleges (including all aided educational institutions) on Wednesday (December 11), across the state in honour of former CM SM Krishna.

TV9 Kannada (@tv9kannada) 's Twitter Profile Photo

DKS on SM Krishna : SM ಕೃಷ್ಣರ ಅಂತ್ಯಕ್ರಿಯೆ ಸ್ಥಳ ಪರಿಶೀಲನೆ ಮಾಡುತ್ತಿರುವ ಡಿ.ಕೆ.ಶಿವಕುಮಾರ್ | #TV9D Video Link► youtu.be/7amHjB56Yek #TV9Kannada #DkShivakumar #DCM #SMKrishna #ExCM #PassedAway #kannadanews

NewsFirst Kannada (@newsfirstkan) 's Twitter Profile Photo

ಅಗಲಿದ SM ಕೃಷ್ಣರನ್ನ ನೋಡಿ ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಡಿಕೆಶಿ #DCMDKShivakumar #SMKrishnaPhotos #SMKrishnaIsNoMore #Congress #Somanahalli #Bengaluru #BJP #JDS #Newsfirstlive #Newsfirstkannada

NewsFirst Kannada (@newsfirstkan) 's Twitter Profile Photo

ರಾಜಕೀಯ ರಂಗಕ್ಕೆ ಧುಮುಕಿದ ವೇಳೆಯಲ್ಲೂ ಬಿಡುವಿನಲ್ಲಿ SM ಕೃಷ್ಣ ಟೆನ್ನಿಸ್ ಆಡುತ್ತಿದ್ರು.. #SMKrishnaIsNoMore #TennisPlayer #SMKrishnaPhotos #Congress #Somanahalli #Bengaluru #BJP #Newsfirstlive #Newsfirstkannada

SHIVAJI NAGAR TRAFFIC BTP (@snagartrps) 's Twitter Profile Photo

Helmet protects the Head. Safety First! #FollowTrafficRules One Life! Respect it! First Top Priority is your own safety! #EachOneTeach

Helmet protects the Head. Safety First! #FollowTrafficRules   One Life!     Respect it!     First Top Priority is your own safety! #EachOneTeach
DK Shivakumar (@dkshivakumar) 's Twitter Profile Photo

"ನನ್ನನ್ನು ಮಗನಂತೆ ಕಂಡರು, ರಾಜಕೀಯ ಶಕ್ತಿ ತುಂಬಿದರು" ಅಜಾತಶತ್ರು ಶ್ರೀ ಎಸ್‌.ಎಂ. ಕೃಷ್ಣ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. #SMKrishna

NewsFirst Kannada (@newsfirstkan) 's Twitter Profile Photo

ವೀರಪ್ಪನ್​​ನಿಂದ ಅಣ್ಣಾವ್ರ ಬಿಡಿಸಿಕೊಂಡು ಬಂದ ಕ್ಷಣ ಹೇಗಿತ್ತು..? ಡಾ.ರಾಜ್ ಮತ್ತು SM ಕೃಷ್ಣ ಫೋಟೋಗಳು #smkrishnaisnomore #smkrishnaphotos #DrRajkumar #ActorRajkumar #smkrishana newsfirstlive.com/former-chief-m…

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಮೇಲೆ ಕೇಂದ್ರೀಕರಿಸಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ವಾಹನ ಚಾಲಕರಿಗೆ ತರಬೇತಿ ನೀಡಲಾಯಿತು. #BengaluruCityTrafficPolice #BTP #bengaluru

ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಮೇಲೆ ಕೇಂದ್ರೀಕರಿಸಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ವಾಹನ ಚಾಲಕರಿಗೆ ತರಬೇತಿ ನೀಡಲಾಯಿತು.

#BengaluruCityTrafficPolice #BTP #bengaluru
BengaluruPost (@bengalurupost1) 's Twitter Profile Photo

‼️ Power Outage Alert ‼️ BESCOM announces power supply interruptions in East & North #Bengaluru on Dec 11, 12 & 13. Plan ahead and keep your UPS & backup ready! #PowerOutage #BESCOMUpdates

‼️ Power Outage Alert ‼️

BESCOM announces power supply interruptions in East & North #Bengaluru on Dec 11, 12 & 13. Plan ahead and keep your UPS & backup ready! 

#PowerOutage #BESCOMUpdates
TOI Bengaluru (@toibengaluru) 's Twitter Profile Photo

Holiday declared for all schools & colleges + Govt offices on Wednesday in #Bengaluru and other parts of the state as a mark of respect to former CM SM Krishna, who passed away at 2:30 am today.

Holiday declared for all schools & colleges + Govt  offices on Wednesday in #Bengaluru and other parts of the state as a mark of respect to former CM SM Krishna, who passed away at 2:30 am today.
Tushar Giri Nath IAS (@bbmpcomm) 's Twitter Profile Photo

ನಗರದ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದ‌ಡಿ ಇಂದು ವಲಯ ಕಛೇರಿಯ ಸಭಾಂಗಣ ಕೊಠಡಿಯಲ್ಲಿ ಸಾರ್ವಜನಿಕ ಕುಂದು-ಕೊರತೆಗಳನ್ನು ಆಲಿಸಲಾಯಿತು. ಈ ವೇಳೆ ವಲಯ ಆಯುಕ್ತರಾದ ವಿನೋತ್ ಪ್ರಿಯಾ, ವಲಯ ಜಂಟಿ ಆಯುಕ್ತರಾದ ಶಿವಕುಮಾರ್, ಪಾಲಿಕೆ, ಬೆಸ್ಕಾಂ, ಜಲಮಂಡಳಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #BBMP

ನಗರದ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದ‌ಡಿ ಇಂದು ವಲಯ ಕಛೇರಿಯ ಸಭಾಂಗಣ ಕೊಠಡಿಯಲ್ಲಿ ಸಾರ್ವಜನಿಕ ಕುಂದು-ಕೊರತೆಗಳನ್ನು ಆಲಿಸಲಾಯಿತು.

ಈ ವೇಳೆ ವಲಯ ಆಯುಕ್ತರಾದ ವಿನೋತ್ ಪ್ರಿಯಾ, ವಲಯ ಜಂಟಿ ಆಯುಕ್ತರಾದ ಶಿವಕುಮಾರ್, ಪಾಲಿಕೆ, ಬೆಸ್ಕಾಂ, ಜಲಮಂಡಳಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
#BBMP