ಹರ್ಷ ಎಸ್ ಗೌಡ (@harshabsgowda) 's Twitter Profile
ಹರ್ಷ ಎಸ್ ಗೌಡ

@harshabsgowda

ಕನ್ನಡಿಗ 😍| ಭರತ ದೇಶ😍 |ರಾಮನಗರ 😍|ಕನ್ನಡ ನಮ್ಮ ರಾಷ್ಟ್ರ ಭಾಷೆ | ಪೂ. ಚಂ. ತೇ |ಕುವೆಂಪು |ಇತಿಹಾಸ |ಪುರಾತತ್ವ |ಪರಿಸರ |

ID: 1459174420820361220

calendar_today12-11-2021 15:01:20

1,1K Tweet

80 Followers

965 Following

👑Che_Krishna🇮🇳💛❤️ (@chekrishnack_) 's Twitter Profile Photo

ಮಾಧ್ಯಮಗಳು ಧರ್ಮಸ್ಥಳ, ವೀರೇಂದ್ರ ಹೆಗಡೆ, ಹರ್ಷೇಂದ್ರ ಹಾಗೂ ಅವನ ಮಕ್ಕಳ ಮೇಲೆ ವರದಿ ಮಾಡಬಾರದು ಎಂದು ಏಕಪಕ್ಷೀಯ Gag order ನೀಡುತ್ತಿದ್ದ ಜಡ್ಜ್ SDM ನ ಹಳೆಯ ವಿಧ್ಯಾರ್ಥಿ ಹಾಗೂ ವೀರೇಂದ್ರ ಹೆಗಡೆಯ ಕೇಸ್ ಗಳನ್ನು ನೋಡಿಕೊಳ್ಳುವ Law ಸಂಸ್ಥೆಯಲ್ಲಿ ಹಿಂದೆ ಕೆಲಸ ಮಾಡಿರುವ ಸಂಗತಿ ಈಗ ತಿಳಿದು ಬಂದಿದೆ. thenewsminute.com/karnataka/judg…

DIPR Karnataka (@karnatakavarthe) 's Twitter Profile Photo

ರೈತರಿಗೆ ನಮ್ಮ ಸರ್ಕಾರ ನೀಡಿದ ಸರಳೀಕೃತ ದರ್ಖಾಸ್ತು ಪೋಡಿ ʼನನ್ನ ಭೂಮಿʼ ಗ್ಯಾರಂಟಿ ಅಭಿಯಾನದಡಿ ಕೇವಲ 8 ತಿಂಗಳಲ್ಲಿ 1.09 ಲಕ್ಷ ಜಮೀನುಗಳನ್ನು ಅಳತೆಗೆ ತೆಗೆದುಕೊಳ್ಳಲಾಗಿದ್ದು, ಡಿಸೆಂಬರ್‌ನೊಳಗೆ 2 ಲಕ್ಷ ಜಮೀನುಗಳಿಗೆ ಪೋಡಿ ಮಾಡಿಕೊಡುವ ಗುರಿ ಹೊಂದಲಾಗಿದೆ. ಈ ಮೂಲಕ 30 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವರಾದ ಕೃಷ್ಣ

ರೈತರಿಗೆ ನಮ್ಮ ಸರ್ಕಾರ  ನೀಡಿದ ಸರಳೀಕೃತ ದರ್ಖಾಸ್ತು ಪೋಡಿ ʼನನ್ನ ಭೂಮಿʼ ಗ್ಯಾರಂಟಿ ಅಭಿಯಾನದಡಿ ಕೇವಲ 8 ತಿಂಗಳಲ್ಲಿ 1.09 ಲಕ್ಷ ಜಮೀನುಗಳನ್ನು ಅಳತೆಗೆ ತೆಗೆದುಕೊಳ್ಳಲಾಗಿದ್ದು, ಡಿಸೆಂಬರ್‌ನೊಳಗೆ 2 ಲಕ್ಷ ಜಮೀನುಗಳಿಗೆ ಪೋಡಿ ಮಾಡಿಕೊಡುವ ಗುರಿ ಹೊಂದಲಾಗಿದೆ. ಈ ಮೂಲಕ 30 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವರಾದ ಕೃಷ್ಣ
ಕರ್ನಾಟಕ ಇತಿಹಾಸ (@kannadanaduu) 's Twitter Profile Photo

ನಮ್ಮೆಲ್ಲರ ನೆಚ್ಚಿನ ವರನಟ ಪ್ರೀತಿಯ "ಅಣ್ಣಾವ್ರಿಗೆ" ಸಿನಿಮಾ ರಂಗದಲ್ಲಿನ ಅವರ ಜೀವಮಾನ ಸಾಧನೆಗಾಗಿ ದಾದ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಗೌರವ ಸಂದಿದ್ದು 1996ರ ಇದೆ ದಿನ 💞 #ಕನ್ನಡ_ಕರುನಾಡು

Suresha a m Suri (@sureshaamsuri1) 's Twitter Profile Photo

ತಿರ್ಬೋಕಿಗಳೂ ತಿರಬೋಕಿ ಚಾನಲ್ ಇವರದ್ದು Asianet Suvarna News ಇವರಗಳು ಹಾಕೊ ಕಾಚದಿಂದ ಕಾರ್ ವರೆಗೂ ಹೆಗಡೆ ದುಡ್ದು ಬೇವರ್ಸಿಗಳೂ

ತಿರ್ಬೋಕಿಗಳೂ ತಿರಬೋಕಿ ಚಾನಲ್ ಇವರದ್ದು <a href="/AsianetNewsSN/">Asianet Suvarna News</a> 
ಇವರಗಳು ಹಾಕೊ ಕಾಚದಿಂದ ಕಾರ್ ವರೆಗೂ ಹೆಗಡೆ ದುಡ್ದು ಬೇವರ್ಸಿಗಳೂ
Sikandar - ಸಿಕಂದರ್ 🇮🇳 (@sikkutweets) 's Twitter Profile Photo

ಸಿಕ್ಕಿಬಿದ್ದ ಕಳ್ಳ ಮೋಹನ! 🕵️‍♂️ ಮತಗಳ್ಳ ಬಿಜೆಪಿ. #BengaluruCentral #mahadevapura #PCMohan #VoteChori #RahulGandhiVoiceOfIndia

ಸಿಕ್ಕಿಬಿದ್ದ ಕಳ್ಳ ಮೋಹನ! 🕵️‍♂️
ಮತಗಳ್ಳ ಬಿಜೆಪಿ.
#BengaluruCentral
#mahadevapura
#PCMohan
#VoteChori
#RahulGandhiVoiceOfIndia
Gururaj Anjan (@anjan94150697) 's Twitter Profile Photo

The Opposition Leader #RahulGandhi has silenced the BJP-wing ecosystem and its corrupt news channels & anchors by submitting the #VoteChori with evidence.

The Opposition Leader #RahulGandhi has silenced the BJP-wing ecosystem and its corrupt news channels &amp; anchors by submitting the #VoteChori with evidence.
ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

ನಮ್ಮತನಕ್ಕಿಂತ ನಾವು ಹೊಟ್ಟೆ ಪಾಡಿಗಾಗಿ ಮಾಡೋ ಕೆಲಸ ದೊಡ್ಡದಲ್ಲ!!!!! #ಜಾಗೃತಿಯಕಿಡಿ #ಕನ್ನಡ_ಪ್ರಾದೇಶಿಕತೆ 💛❤️ #ಶ್ರೀಗುರುದೇವ್

ನಮ್ಮತನಕ್ಕಿಂತ ನಾವು ಹೊಟ್ಟೆ ಪಾಡಿಗಾಗಿ ಮಾಡೋ ಕೆಲಸ ದೊಡ್ಡದಲ್ಲ!!!!!
#ಜಾಗೃತಿಯಕಿಡಿ 
#ಕನ್ನಡ_ಪ್ರಾದೇಶಿಕತೆ 💛❤️
#ಶ್ರೀಗುರುದೇವ್
Byrappa H.M (@byrahm89) 's Twitter Profile Photo

ಕನ್ನಡಿಗನ ಎದುರು ಆಂಧ್ರ ಗುಲ್ಟಿ ಆಗಲಿ, ಮಾರ್ವಾಡಿ ಆಗಲಿ ಹೀಗೆ ಇರ್ಬೇಕು. ಕರ್ನಾಟಕದ ನೀರು ಅನ್ನ ತಿನ್ನೋಕೆ ಬಂದಿರೋ ಬಿಕಾರಿಗಳು ತಮ್ಮ ಲಿಮಿಟ್ ಅಲ್ಲಿ ಇದ್ರೆ ಒಳ್ಳೆದು

ಕನ್ನಡಿಗನ ಎದುರು ಆಂಧ್ರ ಗುಲ್ಟಿ ಆಗಲಿ, ಮಾರ್ವಾಡಿ ಆಗಲಿ ಹೀಗೆ ಇರ್ಬೇಕು. ಕರ್ನಾಟಕದ ನೀರು ಅನ್ನ ತಿನ್ನೋಕೆ ಬಂದಿರೋ ಬಿಕಾರಿಗಳು ತಮ್ಮ ಲಿಮಿಟ್ ಅಲ್ಲಿ ಇದ್ರೆ ಒಳ್ಳೆದು
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಕೆ.ಆರ್ ಪೇಟೆಯಲ್ಲಿರಸ್ತೆ #ಗುಣಮಟ್ಟವನ್ನು ಪ್ರಶ್ನೆ ಮಾಡಿದಕ್ಕೆ KRS ಪಕ್ಷದ #ಸೈನಿಕನ_ಮೇಲೆ_ಹಲ್ಲೆ. ಈ ತರಹದ ಹಲ್ಲೆಗಳಿಂದ ಕೆಆರ್‌ಎಸ್ ಪಕ್ಷವನ್ನು ಕುಗ್ಗಿಸಲು ಅಸಾಧ್ಯ. ದಬ್ಬಾಳಿಕೆ ಸಲ್ಲದು. ಸಂಬಂಧಪಟ್ಟ ಅಧಿಕಾರಿಗಳು, ಇವನ ಮೇಲೆ ಕ್ರಮ ಜರುಗಿಸಿ

DEEPU GOWDRU (@deepuvajramuni) 's Twitter Profile Photo

ಕುಮಾರಣ್ಣನವರ ಆರೋಗ್ಯ ತುಂಬಾ ಕುಗ್ಗಿದೆ.. ರಾಜಕೀಯ ಸಿದ್ದಾಂತ ಏನೇ ಇರಲಿ, ಕುಮಾರಣ್ಣ ರೈತರ ಮತ್ತು ಕನ್ನಡದ ವಿಚಾರದಲ್ಲಿ ನಿಲ್ಲುವ ಗಟ್ಟಿತನ ಬೇರೆ ರಾಜಕಾರಣಿಗಳಲ್ಲಿ ನಾವು ಕಂಡಿಲ್ಲ.. ಕುಮಾರಸ್ವಾಮಿಯವರ ಆರೋಗ್ಯ ಚೇತರಿಸಿಕೊಳ್ಳಲಿ, ಮೊದಲಿನಂತೆ ಗಟ್ಟಿಯಾಗಿ ನಿಲ್ಲಲಿ ಎಂದು ಪಟಾಲಮ್ಮನಲ್ಲಿ ಪ್ರಾರ್ಥಿಸುತ್ತೇನೆ.. ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy 💛❤️

ಕುಮಾರಣ್ಣನವರ ಆರೋಗ್ಯ ತುಂಬಾ ಕುಗ್ಗಿದೆ.. ರಾಜಕೀಯ ಸಿದ್ದಾಂತ ಏನೇ ಇರಲಿ, ಕುಮಾರಣ್ಣ ರೈತರ ಮತ್ತು ಕನ್ನಡದ ವಿಚಾರದಲ್ಲಿ ನಿಲ್ಲುವ ಗಟ್ಟಿತನ ಬೇರೆ ರಾಜಕಾರಣಿಗಳಲ್ಲಿ ನಾವು ಕಂಡಿಲ್ಲ..

ಕುಮಾರಸ್ವಾಮಿಯವರ ಆರೋಗ್ಯ ಚೇತರಿಸಿಕೊಳ್ಳಲಿ, ಮೊದಲಿನಂತೆ ಗಟ್ಟಿಯಾಗಿ ನಿಲ್ಲಲಿ ಎಂದು ಪಟಾಲಮ್ಮನಲ್ಲಿ ಪ್ರಾರ್ಥಿಸುತ್ತೇನೆ..

<a href="/hd_kumaraswamy/">ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy</a> 💛❤️