ಗುಗ್ಗು | GuGGu (@guggu_07) 's Twitter Profile
ಗುಗ್ಗು | GuGGu

@guggu_07

ಕನ್ನಡ 💛❤️ | KKK | Kalam Sir 🤍
literasylvan シ︎ | HomeChef 🧑‍🍳

ID: 1527097812424396800

calendar_today19-05-2022 01:24:42

52,52K Tweet

2,2K Followers

1,1K Following

Captain Marvel 💥 (@im_prathibha) 's Twitter Profile Photo

ಆಗ ಅಮ್ಮ,ಈಗ ಅಪ್ಪ ಒಟ್ಟಲ್ಲಿ ನನ್ನವರನ್ನು ಕಳೆದುಕೊಂಡ ಸಂದರ್ಭದಲ್ಲಿ,ನಿಮ್ಮ ಅಮೂಲ್ಯ ಸಮಯವನ್ನು ನೀಡಿ ನನ್ನೊಂದಿಗೆ ನಿಂತು ಸಂತಾಪ ಹಂಚಿಕೊಂಡ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.🙏🏻 ನಿಮ್ಮ ಬೆಂಬಲ ನನಗೆ ದೊಡ್ಡ ಆಧಾರವಾಗಿದೆ ಅಷ್ಟೇ ಮುಖ್ಯವಾಗಿದೆ ಕೂಡ 🙂‍↕️ ಬದುಕು ಮುಂದೆ ಸಾಗಲೇಬೇಕು ಎಂಬ ಸೂತ್ರದೊಂದಿದೆ ಮತ್ತೆ ಬಂದಿರುವೆ😔

ಆಗ ಅಮ್ಮ,ಈಗ ಅಪ್ಪ 
ಒಟ್ಟಲ್ಲಿ ನನ್ನವರನ್ನು ಕಳೆದುಕೊಂಡ ಸಂದರ್ಭದಲ್ಲಿ,ನಿಮ್ಮ ಅಮೂಲ್ಯ ಸಮಯವನ್ನು ನೀಡಿ ನನ್ನೊಂದಿಗೆ ನಿಂತು ಸಂತಾಪ ಹಂಚಿಕೊಂಡ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.🙏🏻

ನಿಮ್ಮ ಬೆಂಬಲ ನನಗೆ ದೊಡ್ಡ ಆಧಾರವಾಗಿದೆ ಅಷ್ಟೇ ಮುಖ್ಯವಾಗಿದೆ ಕೂಡ 🙂‍↕️

ಬದುಕು ಮುಂದೆ ಸಾಗಲೇಬೇಕು ಎಂಬ ಸೂತ್ರದೊಂದಿದೆ ಮತ್ತೆ ಬಂದಿರುವೆ😔
Prajavani (@prajavani) 's Twitter Profile Photo

ದೇಶದಾದ್ಯಂತ 1.5 ಲಕ್ಷ ಋತು ಆಧಾರಿತ ಉದ್ಯೋಗಾವಕಾಶ ಸೃಷ್ಟಿಸಿದ ಅಮೆಜಾನ್ #amazon prajavani.net/business/comme…

MEMORY BOOSTER TECHNIQUES (MBT) (@mbt9447) 's Twitter Profile Photo

𝐀𝐑𝐓 & 𝐂𝐔𝐋𝐓𝐔𝐑𝐄 MINIATURE PAINTING - THE MUGHAL SCHOOL (1560-1800 A.D.) & PAINTERS 𝐅𝐨𝐥𝐥𝐨𝐰: MBT UPSC 𝐓𝐞𝐥𝐞𝐠𝐫𝐚𝐦: t.me/mbtupsc

𝐀𝐑𝐓 & 𝐂𝐔𝐋𝐓𝐔𝐑𝐄

MINIATURE PAINTING - THE MUGHAL SCHOOL (1560-1800 A.D.) & PAINTERS

𝐅𝐨𝐥𝐥𝐨𝐰: <a href="/mbtupsc/">MBT UPSC</a>
𝐓𝐞𝐥𝐞𝐠𝐫𝐚𝐦: t.me/mbtupsc
KB (@kar_bharadwaj) 's Twitter Profile Photo

Old Kannada prose work Vaddaradhane quotes an Old Prakrit Gaahe which in specific mentions the boundary of Madhyadesha (Central country) 'Madhyapradesha' is that land where "Anga country in East, Kosambi country in South, Duna/Dana country in West and Kunala country in North"

Old Kannada prose work Vaddaradhane quotes an Old Prakrit Gaahe which in specific mentions the boundary of Madhyadesha (Central country)

'Madhyapradesha' is that land where "Anga country in East, Kosambi country in South, Duna/Dana country in West and Kunala country in North"
ದಡಿಗ ಗಂಗವಾಡಿ | Ganga Dynasty (@dadigaganga) 's Twitter Profile Photo

ಸನಾತನ ಏನೇ ಲವ್ಡಿ ತೆಲುಗು ತುಂಟಿ! ಬಗ್ಗಿಸಿ ಎರಡು ತಟ್ಟ ಬೇಕಾಗುತ್ತೆ ಅತಿಯಾಗಿ ಆಡ್ತಿದ್ದೀಯ, ತೂತ್ ಏನು ಕಡಿತಿದ್ದೀಯ? ನಮ್ಮ ಶಾಟದ ಹಿಂದುತ್ವ ನಿಮ್ಮದು. *ಣ್ಣೆ ಉಣ್ಣೋಕ್ಕೆ ಕನ್ನಡಿಗರ ಗುಡಿಗಳ ಮೇಲೆ ಮರಾಠಿ ಕೇಸರಿ ಬಾವುಟ ಏಕೆ ಕಟ್ಟುತ್ತೀರಿ? ಹಿಂದೂ ಹೆಣ್ಣು ಮಕ್ಕಳಿಗೆ ಅರಿಸಿನ ಕುಂಕುಮ; ನಿನ್ನಂತ ಸಂಗೀ *ಗಾರ್ ಗಳಿಗೆ ಶಾಖೆ *ಣ್ಣೆ.

<a href="/sanatan_kannada/">ಸನಾತನ</a> ಏನೇ ಲವ್ಡಿ ತೆಲುಗು ತುಂಟಿ! ಬಗ್ಗಿಸಿ ಎರಡು ತಟ್ಟ ಬೇಕಾಗುತ್ತೆ ಅತಿಯಾಗಿ ಆಡ್ತಿದ್ದೀಯ, ತೂತ್ ಏನು ಕಡಿತಿದ್ದೀಯ? ನಮ್ಮ ಶಾಟದ ಹಿಂದುತ್ವ ನಿಮ್ಮದು. *ಣ್ಣೆ ಉಣ್ಣೋಕ್ಕೆ ಕನ್ನಡಿಗರ ಗುಡಿಗಳ ಮೇಲೆ ಮರಾಠಿ ಕೇಸರಿ ಬಾವುಟ ಏಕೆ ಕಟ್ಟುತ್ತೀರಿ?

ಹಿಂದೂ ಹೆಣ್ಣು ಮಕ್ಕಳಿಗೆ ಅರಿಸಿನ ಕುಂಕುಮ; ನಿನ್ನಂತ ಸಂಗೀ *ಗಾರ್ ಗಳಿಗೆ ಶಾಖೆ *ಣ್ಣೆ.
ದಡಿಗ ಗಂಗವಾಡಿ | Ganga Dynasty (@dadigaganga) 's Twitter Profile Photo

ಹೊಯ್ಸಳರು ಜೈನರು, ನಂತರ ವೈಷ್ಣವ ಭಕ್ತರು. ಇಂದು ಅವರ ಗುಡಿಗಳ ಶಿಲ್ಪ-ಗೋಪುರ-ಮೂರ್ತಿಗಳನ್ನು ಜಗತ್ತಿಗೆ “ಸನಾತನ”ವೆಂದು ತೋರಿಸುತ್ತಿದ್ದಾರೆ, ಆ ಮೆರುಗು ಕಟ್ಟಿದವರು ಕನ್ನಡಿಗರ ಕೈಗಳು. ನಿಮ್ಮ ಧರ್ಮ, ನಿಮ್ಮ ರಾಜಕೀಯಕ್ಕೆ ಅಡಿಪಾಯ ಹಾಕಿದವರು ನಾವು. 👉 ನಿಜವಾದ ಸನಾತನ ಎಂದರೆ ಅರಿಶಿನ-ಕುಂಕುಮದ ಕನ್ನಡ ಪರಂಪರೆ; 🚫 ಮರಾಠಿ ಕೇಸರಿ ಅಲ್ಲ!

ಹೊಯ್ಸಳರು ಜೈನರು, ನಂತರ ವೈಷ್ಣವ ಭಕ್ತರು.
ಇಂದು ಅವರ ಗುಡಿಗಳ ಶಿಲ್ಪ-ಗೋಪುರ-ಮೂರ್ತಿಗಳನ್ನು ಜಗತ್ತಿಗೆ “ಸನಾತನ”ವೆಂದು ತೋರಿಸುತ್ತಿದ್ದಾರೆ, ಆ ಮೆರುಗು ಕಟ್ಟಿದವರು ಕನ್ನಡಿಗರ ಕೈಗಳು. ನಿಮ್ಮ ಧರ್ಮ, ನಿಮ್ಮ ರಾಜಕೀಯಕ್ಕೆ ಅಡಿಪಾಯ ಹಾಕಿದವರು ನಾವು.

👉 ನಿಜವಾದ ಸನಾತನ ಎಂದರೆ ಅರಿಶಿನ-ಕುಂಕುಮದ ಕನ್ನಡ ಪರಂಪರೆ;
🚫 ಮರಾಠಿ ಕೇಸರಿ ಅಲ್ಲ!
Karnataka Update (@about_karnataka) 's Twitter Profile Photo

Karnataka MPs are busy demanding trains for other states. Meanwhile the situation in Bidar–Bengaluru, Kalaburagi–Bengaluru, Belagavi–Bengaluru, Karwar–Bengaluru train connectivity👇🏻 #Karnataka

Karnataka MPs are busy demanding trains for other states.

Meanwhile the situation in  Bidar–Bengaluru, Kalaburagi–Bengaluru, Belagavi–Bengaluru, 
Karwar–Bengaluru train connectivity👇🏻

#Karnataka
ಕಲಬುರಗಿ ಕನ್ನಡಿಗರು (@kalaburgi32) 's Twitter Profile Photo

ಬೆಂಗಳೂರು ಸರ್ಕಾರ ಅಂತ ಇದ್ದೆ, ಇದು ಕೇರಳ ಸರ್ಕಾರ ಆಗ್ತಾ ಇದೆ ಬರ್ತಾ ಬರ್ತಾ!!!!! ಕನ್ನಡಿಗರೇ ಕನ್ನಡ ಮುಖವಾಡ ಹಾಕಿ ದೆಹಲಿ ಗುಲಾಮಗಿರಿ ಮಾಡುವ ಯಾರನ್ನು ನಂಬಬೇಡಿ.

Prajavani (@prajavani) 's Twitter Profile Photo

ರಾಜ್ಯಕ್ಕೆ ಪರ್ಯಾಯ ಪಕ್ಷದ ಅಗತ್ಯ: ನಟ ಚೇತನ್ #chetanahimsa prajavani.net/district/chitr…

Gk (@ggk_here_) 's Twitter Profile Photo

Mahesh Thimmarodi is arrested just for abusing BL Santosh, who holds no constitutional post. But Puneeth Kerehalli abuses CM Siddaramaiah daily, gives provocative speeches, and still no action! What kind of Congress government is this?

ಕರ್ಣಾಟಬಲ - karnatabala (@karnatabala) 's Twitter Profile Photo

ವಿಶ್ವದ ಅತಿ ಎತ್ತರದ ಕಾಲಭೈರವೇಶ್ವರ ಮೂರ್ತಿ ಕೆತ್ತಿಸಿದ್ದು ಕನ್ನಡಿಗರು 💛❤️💪🏼 ಕನ್ನಡಿಗರು ವಾಸ್ತು ಶಿಲ್ಪಕ್ಕೆ ಕೊಟ್ಟ ಕೊಡುಗೆಯನ್ನ ಯಾರು ಮೀರಿಸಲು ಆಗೋಲ್ಲ #karntakahistory #kannadaarchitecture #chalukya #chalukyaart #trending #history #shiva #kaalabhairava #karnatakatoursim

𝗔 𝗥 𝗧 𝗜 𝗦 𝗧♪ (@mahitweetxx) 's Twitter Profile Photo

Even one more lottery can't give this cult fanism🛐❤️‍🔥 Midnight 2pm at JP nagara. Kichcha Sudeepa He told it " Mane athra night yaru barbedi bere avrge tondre aguthe" but still fans gathered in JP nagara. After that he came outside and met his fans🔥

Hemanth Shaiva (@hemanthshaiva) 's Twitter Profile Photo

Kiccha Sudeep avru Ganesh avr bagge helidna hakkondu boglutidda fans Yella yellodrappa ivaga?? Swanta family avr bagge industry related question kelidre etara degrade madoda??

Kiccha Sudeep avru Ganesh avr bagge helidna hakkondu boglutidda fans Yella yellodrappa ivaga?? 

Swanta family avr bagge industry related question kelidre etara degrade madoda??
ಗುಗ್ಗು | GuGGu (@guggu_07) 's Twitter Profile Photo

ಇದೋ ನನ್ನ ಕಥೆಯ ತುಂಡು, ಅವಳು ದೂರವಾದ ಕ್ಷಣವೇ ನಾನೂ ಒಡೆದಿದ್ದೆ. ಇಂದು ಸಂಪೂರ್ಣವಾಗಿ ಕರಗಿ ಹೋಗಿದ್ದರೂ, ಹೃದಯದಲ್ಲಿರುವ ಮಾತುಗಳನ್ನು ಹೇಳಲು ಹೊರಟಿದ್ದೇನೆ… From Wyshnavi Films 🎶 cant waitt Nagarjun Sharma #PruthviAmbar Anjali Anish #JoeCosta #JaskaranSingh Creative Guyz Wyshnavi Films

Srikanth Bhat (@bhat_srikantha) 's Twitter Profile Photo

ನಮ್ಮ ಅಕ್ಕ ಸುಜಾತ ಭಟ್ ಅವರ script 🙏🏻 ಬೇಸರದ ವಿಷಯ ಅಂದರೆ, ಇದರಲ್ಲಿ ಎಲ್ಲರಿಗಿಂತ ಜಾಸ್ತಿ ಮೋಸ ಆಗಿದ್ದು ಸೌಜನ್ಯಳಿಗೆ 💔 #Dharmasthala