Mohd_Ghouse (@ghouse9535) 's Twitter Profile
Mohd_Ghouse

@ghouse9535

حَسْبُنَا اللَّهُ وَنِعْمَ الْوَكِيلُ

ID: 1252830836396748800

calendar_today22-04-2020 05:25:43

393 Tweet

236 Followers

200 Following

Mohd_Ghouse (@ghouse9535) 's Twitter Profile Photo

ದೇಶದ ಪ್ರಜಾಪ್ರಭುತ್ವದ ಉಳಿವಿಗಾಗಿ, ಸಂವಿಧಾನದ ಉಳಿವಿಗಾಗಿ ಬಾಬರಿ ಮಸೀದಿ ಮತ್ತೆ ತಲೆಯೆತ್ತಲೇ ಬೇಕು ಅದು ಅವಶ್ಯಕವಾಗಿದೆ. ಬಾಬರಿಯ ಅದೇ ಸ್ಥಳದಲ್ಲಿ ಯಾವ ಕಟ್ಟಡ ಬಂದರೂ ಅದು ಮಸೀದಿಗೆ ವಕ್ಫ್ ಮಾಡಿದ ಸ್ಥಳ ಅಲ್ಲಿಗೆ ಮಸೀದಿಯೇ ಬರಲಿದೆ. #LestWeForgetBabri #AntiFascistDay

ದೇಶದ ಪ್ರಜಾಪ್ರಭುತ್ವದ ಉಳಿವಿಗಾಗಿ, ಸಂವಿಧಾನದ ಉಳಿವಿಗಾಗಿ ಬಾಬರಿ ಮಸೀದಿ ಮತ್ತೆ ತಲೆಯೆತ್ತಲೇ ಬೇಕು ಅದು ಅವಶ್ಯಕವಾಗಿದೆ.

ಬಾಬರಿಯ ಅದೇ ಸ್ಥಳದಲ್ಲಿ ಯಾವ ಕಟ್ಟಡ ಬಂದರೂ ಅದು ಮಸೀದಿಗೆ ವಕ್ಫ್ ಮಾಡಿದ ಸ್ಥಳ ಅಲ್ಲಿಗೆ ಮಸೀದಿಯೇ ಬರಲಿದೆ.

#LestWeForgetBabri
#AntiFascistDay
Mohd_Ghouse (@ghouse9535) 's Twitter Profile Photo

ಬಾಬರಿಯ ಮಸೀದಿಯ ಧ್ವಂಸ ಅದು ಕಾಂಗ್ರೆಸ್ ಬಿಜೆಪಿಯ ಜಂಟಿ ಕಾರ್ಯಾಚರಣೆ , ದೇಶದ ಸಂವಿಧಾನವನ್ನು ಬುಡಮೇಲುಗೊಳಿಸಿದ ದಿನ. ಖಂಡಿತವಾಗಿಯೂ ಮರಳಿ ಪಡೆಯುವೆವು #LestWeForgetBabri #AntiFascistDay

ಬಾಬರಿಯ ಮಸೀದಿಯ ಧ್ವಂಸ ಅದು ಕಾಂಗ್ರೆಸ್ ಬಿಜೆಪಿಯ ಜಂಟಿ ಕಾರ್ಯಾಚರಣೆ , ದೇಶದ ಸಂವಿಧಾನವನ್ನು ಬುಡಮೇಲುಗೊಳಿಸಿದ ದಿನ.

ಖಂಡಿತವಾಗಿಯೂ ಮರಳಿ ಪಡೆಯುವೆವು

#LestWeForgetBabri
#AntiFascistDay
SDPI RAICHUR (@sdpiraichur) 's Twitter Profile Photo

🎉 🎉 *CONGRATULATIONS* 🎉 🎉 New Office Bearers Of Raichur City Assembly Constituency 2024-27 #sdpiarc #sdpiraichur #sdpikarnataka #sdpiindia #sdpinational

🎉 🎉 *CONGRATULATIONS* 🎉 🎉

New Office Bearers Of Raichur City Assembly Constituency 2024-27 #sdpiarc #sdpiraichur #sdpikarnataka #sdpiindia #sdpinational
Mohd_Ghouse (@ghouse9535) 's Twitter Profile Photo

ಇಂದಿನ ಸ್ಥಿತಿಯಲ್ಲಿ ಸಾವಿರಾರು ಕೋಟಿ ಮೌಲ್ಯದ ವಕ್ಫ್ ಆಸ್ತಿಗಳು ಅಕ್ರಮವಾಗಿ ಲೂಟಿ ಆಗಿವೆ. ಅಧಿಕಾರಿಗಳು, ರಾಜಕಾರಣಿಗಳು, ಭ್ರಷ್ಟ ಟ್ರಸ್ಟ್ ಸದಸ್ಯರು ವಕ್ಫ್ ಆಸ್ತಿಗಳನ್ನು ಖಾಸಗಿಯಾಗಿ ವಹಿಸಿಕೊಂಡಿದ್ದಾರೆ. ಇದು ಕೇವಲ ಸಮುದಾಯದ ಆಸ್ತಿಯ ನಾಶವಲ್ಲ, ಸಮಾಜದ ಪ್ರಗತಿಗೂ ದೊಡ್ಡ ಅಡ್ಡಿಯಾಗುತ್ತದೆ! #ProtectionOfWaqf_SafetyOfSociety

Mohd_Ghouse (@ghouse9535) 's Twitter Profile Photo

ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು, ಅನೈತಿಕ ಟ್ರಸ್ಟ್‌ಗಳು – ಇವರೆಲ್ಲರೂ ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಹಂಚಿಕೊಳ್ಳುತ್ತಿದ್ದಾರೆ! ಅದನ್ನು ಪುನಃ ವಶಪಡಿಸಿಕೊಳ್ಳಲು ಸಮುದಾಯ ಒಂದಾಗಬೇಕು. ಜಾಗೃತಿ ಅಭಿಯಾನ, ಕಾನೂನು ಹೋರಾಟ, ಮತ್ತು ಸಂಘಟಿತ ಹೋರಾಟ ಮಾತ್ರ ವಕ್ಫ್ ಆಸ್ತಿಯ ರಕ್ಷಣೆಗೆ ಪರಿಹಾರ! #SDPI_WaqfCampaign

ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು, ಅನೈತಿಕ ಟ್ರಸ್ಟ್‌ಗಳು – ಇವರೆಲ್ಲರೂ ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಹಂಚಿಕೊಳ್ಳುತ್ತಿದ್ದಾರೆ!
ಅದನ್ನು ಪುನಃ ವಶಪಡಿಸಿಕೊಳ್ಳಲು ಸಮುದಾಯ ಒಂದಾಗಬೇಕು.
ಜಾಗೃತಿ ಅಭಿಯಾನ, ಕಾನೂನು ಹೋರಾಟ, ಮತ್ತು ಸಂಘಟಿತ ಹೋರಾಟ ಮಾತ್ರ ವಕ್ಫ್ ಆಸ್ತಿಯ ರಕ್ಷಣೆಗೆ ಪರಿಹಾರ!
#SDPI_WaqfCampaign
Mohd_Ghouse (@ghouse9535) 's Twitter Profile Photo

ವಕ್ಫ್ ನಮ್ಮ ಸಮುದಾಯದ ಆಸ್ತಿಯಾಗಿದೆ. ಅದನ್ನು ಕಾಪಾಡುವುದು ನಮ್ಮ ಹೊಣೆಯಾಗಿದೆ! #SDPI_WaqfCampaign #SDPI_WaqfProtectionCampaign #ProtectionOfWaqf_SafetyOfSociety

Mohd_Ghouse (@ghouse9535) 's Twitter Profile Photo

ಒಂದು ಸಮುದಾಯದ ಹಕ್ಕು ಕಸಿದುಕೊಳ್ಳುವ ಯಾವ ಪ್ರಯತ್ನವೂ ನ್ಯಾಯಸಂಗತವಲ್ಲ! ವಖ್ಫ್ ಆಸ್ತಿಗಳು ಕಾನೂನಿನ ಪ್ರಕಾರ ರಕ್ಷಿತವಾಗಿರಬೇಕು! #ProtectionOfWaqfSafetyOfSociety #IndiaAgainstWaqfBill

Mohd_Ghouse (@ghouse9535) 's Twitter Profile Photo

ಈಗ ಸುಮ್ಮನಿದ್ದರೆ, ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ಏನೂ ಉಳಿಯದು! ವಖ್ಫ್ ಆಸ್ತಿಗಳನ್ನು ಕಬಳಿಸಲು ಬಿಡಬೇಡಿ, ಧಾರ್ಮಿಕ ಸ್ವಾಯತ್ತತೆಯನ್ನು ರಕ್ಷಿಸಿ! #ProtectionOfWaqfSafetyOfSociety #IndiaAgainstWaqfBill

Mohd_Ghouse (@ghouse9535) 's Twitter Profile Photo

ಅಧಿಕಾರ, ತನಿಖಾ ಸಂಸ್ಥೆಗಳ ದುರುಪಯೋಗ ಪಡಿಸಿ ಭಿನ್ನತೆಯ ಧ್ವನಿಯನ್ನು ಮಟ್ಟ ಹಾಕುವ ಯೋಚನೆಯಾದರೆ ಅದು ಸಾಧ್ಯವಿಲ್ಲ. #ReleaseMKFaizy #StandWithMKFaizy

Mohd_Ghouse (@ghouse9535) 's Twitter Profile Photo

ಫಿರೋನನ ಚರಿತ್ರೆ ಕೇಳಿ ಬೆಳೆದ ಸಮುದಾಯವನ್ನು ಬಂಧನದ ಮೂಲಕ ಹತ್ತಿಕ್ಕಲು ಸಾಧ್ಯವಿಲ್ಲ! #ReleaseMKFaizy #StandWithMKFaizy

Mohd_Ghouse (@ghouse9535) 's Twitter Profile Photo

ಬಂಧನ ಮೂಲಕ ಹೋರಾಟವನ್ನು ಹತ್ತಿಕ್ಕುವ ಕನಸನ್ನು ಬಿಟ್ಟುಬಿಡಿ. #ReleaseMKFaizy #StandWithMKFaizy

ಬಂಧನ ಮೂಲಕ ಹೋರಾಟವನ್ನು ಹತ್ತಿಕ್ಕುವ ಕನಸನ್ನು ಬಿಟ್ಟುಬಿಡಿ.
#ReleaseMKFaizy
#StandWithMKFaizy
Mohd_Ghouse (@ghouse9535) 's Twitter Profile Photo

ಇದು ಬಂಧನದ ಮೂಲಕ ಮಣಿಸಲಾಗುವ ಹೋರಾಟವಲ್ಲ. ವಕ್ಫ್ ತಿದ್ದುಪಡಿ ಮಸೂದೆಯನ್ನು ಒಪ್ಪಲು ಸಾಧ್ಯವಿಲ್ಲ. ನಾಯಕರ ಬಂಧನವು ರಾಜಕೀಯ ಪ್ರೇರಿತವಾಗಿದೆ. #ReleaseMKFaizy #StandWithMKFaizy

ಇದು ಬಂಧನದ ಮೂಲಕ ಮಣಿಸಲಾಗುವ ಹೋರಾಟವಲ್ಲ. ವಕ್ಫ್ ತಿದ್ದುಪಡಿ ಮಸೂದೆಯನ್ನು ಒಪ್ಪಲು ಸಾಧ್ಯವಿಲ್ಲ. ನಾಯಕರ ಬಂಧನವು ರಾಜಕೀಯ ಪ್ರೇರಿತವಾಗಿದೆ.
#ReleaseMKFaizy
#StandWithMKFaizy
Tauseef (@tauseefzes) 's Twitter Profile Photo

"HEART-WRENCHING ACCIDENT! A father's life lost on Station Rd, Raichur while riding with his 8yo son. When will we learn? Heavy vehicles in city limits will act as disaster! Deputy Commissioner Raichur @SPRaichur, we urge you to expedite the outer ring road project to prevent such accidents.

"HEART-WRENCHING ACCIDENT! A father's life lost on Station Rd, Raichur while riding with his 8yo son. When will we learn? Heavy vehicles in city limits will act as disaster! Deputy Commissioner Raichur @SPRaichur, we urge you to expedite the outer ring road project to prevent such accidents.
Mohd_Ghouse (@ghouse9535) 's Twitter Profile Photo

*Play Card Demonstration for Palestine* 🇵🇸 SDPI strongly condemns Israel’s ongoing genocide in Gaza. Today, we raised our voices at jamia masjid Raichur , demanding justice for Palestine & an end to Israeli war crimes. #FreePalestine #StopGenocide #SDPI #JusticeForPalestine

*Play Card Demonstration for Palestine* 🇵🇸

SDPI strongly condemns Israel’s ongoing genocide in Gaza. Today, we raised our voices at jamia masjid Raichur , demanding justice for Palestine & an end to Israeli war crimes.

#FreePalestine #StopGenocide #SDPI #JusticeForPalestine
Tauseef (@tauseefzes) 's Twitter Profile Photo

SP RAICHUR urgent action needed! Raichur's youth are being murdered for no reason & culprits seem to be above the law. Senseless murders & crimes continue. When will action be taken? Control Drugs, Ensure public safety,bring culprits to justice. #RaichurDeservesBetter Deputy Commissioner Raichur

SDPI Karnataka (@sdpikarnataka) 's Twitter Profile Photo

ರಾಯಚೂರಿನಲ್ಲಿ ನಡೆದ ನಾಯಕರ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್, ರಾಜ್ಯ ನಾಯಕರು ಅಬ್ದುಲ್ ರಹೀಮ್ ಪಟೇಲ್ ಹಾಗೂ ಅಕ್ಟರ್‌ ನಗುಂಡಿ, ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಖಾದೀರ್, ರಾಯಚೂರು ಮತ್ತು ದೇವದುರ್ಗ ಕ್ಷೇತ್ರಗಳ ಎಲ್ಲಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. #SDPIKarnataka #LeadersMeet #Raichur

ರಾಯಚೂರಿನಲ್ಲಿ ನಡೆದ ನಾಯಕರ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್, ರಾಜ್ಯ ನಾಯಕರು ಅಬ್ದುಲ್ ರಹೀಮ್ ಪಟೇಲ್ ಹಾಗೂ ಅಕ್ಟರ್‌ ನಗುಂಡಿ, ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಖಾದೀರ್, ರಾಯಚೂರು ಮತ್ತು ದೇವದುರ್ಗ ಕ್ಷೇತ್ರಗಳ ಎಲ್ಲಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು  ಉಪಸ್ಥಿತರಿದ್ದರು.
#SDPIKarnataka #LeadersMeet #Raichur
Mohd_Ghouse (@ghouse9535) 's Twitter Profile Photo

Mosquito menace in Raichur is increasing day by day, causing serious health concerns for residents. I urge the Deputy Commissioner Raichur & Raichur City Corporation to take immediate action & start fogging operations in all wards across the city at the earliest. Public health cannot be ignored.