Geetha Shivarajkumar (@geetha_shivraj) 's Twitter Profile
Geetha Shivarajkumar

@geetha_shivraj

Social Service (ಸಮಾಜ ಸೇವೆ) | Shimoga Constituency | Congress MP Candidate | President at Shakthidhama | Chairman of Geetha Pictures

ID: 1770754669507141633

calendar_today21-03-2024 10:10:17

300 Tweet

89 Followers

5 Following

DK Shivakumar (@dkshivakumar) 's Twitter Profile Photo

ಒಂದು ಮತ, ಹತ್ತು ಗ್ಯಾರಂಟಿ! ಕರ್ನಾಟಕದಲ್ಲಿ ಅನುಷ್ಠಾನಗೊಂಡಿರುವ 5 ಗ್ಯಾರಂಟಿಗಳ ಬಗ್ಗೆ ದೇಶವೇ ಮಾತನಾಡುತ್ತಿದೆ. ಇದೀಗ ಕಾಂಗ್ರೆಸ್‌ ಪಕ್ಷವು ಇಡೀ ದೇಶಕ್ಕೇ ಅನ್ವಯವಾಗುವ 5 ಗ್ಯಾರಂಟಿಗಳನ್ನು ಘೋಷಿಸಿದ್ದು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಇನ್ನೂ 5 ಗ್ಯಾರಂಟಿಗಳು ಜಾರಿಯಾಗಲಿವೆ. ವಿದ್ಯಾರ್ಥಿಗಳು, ರೈತರು, ಮಹಿಳೆಯರು, ಕಾರ್ಮಿಕರು,

ಒಂದು ಮತ, ಹತ್ತು ಗ್ಯಾರಂಟಿ!

ಕರ್ನಾಟಕದಲ್ಲಿ ಅನುಷ್ಠಾನಗೊಂಡಿರುವ 5 ಗ್ಯಾರಂಟಿಗಳ ಬಗ್ಗೆ ದೇಶವೇ ಮಾತನಾಡುತ್ತಿದೆ. ಇದೀಗ ಕಾಂಗ್ರೆಸ್‌ ಪಕ್ಷವು ಇಡೀ ದೇಶಕ್ಕೇ ಅನ್ವಯವಾಗುವ 5 ಗ್ಯಾರಂಟಿಗಳನ್ನು ಘೋಷಿಸಿದ್ದು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಇನ್ನೂ 5 ಗ್ಯಾರಂಟಿಗಳು ಜಾರಿಯಾಗಲಿವೆ. 
ವಿದ್ಯಾರ್ಥಿಗಳು, ರೈತರು, ಮಹಿಳೆಯರು, ಕಾರ್ಮಿಕರು,
Geetha Shivarajkumar (@geetha_shivraj) 's Twitter Profile Photo

ಲೋಕಸಭಾ ಚುನಾವಣೆ 2024ರ ಕರ್ನಾಟಕದ ಎರಡನೇ ಹಂತದ ಮತದಾನ ಇಂದು ಕರ್ನಾಟಕದ 14 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ನನ್ನನ್ನು ಸೇರಿದಂತೆ ನಮ್ಮ ಕಾಂಗ್ರೆಸ್ ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಮತವನ್ನು ಹಸ್ತದ ಗುರುತಿಗೆ ನೀಡುವ ಮೂಲಕ ಸುಭದ್ರ ರಾಜ್ಯ ಹಾಗೂ ಬಲಿಷ್ಠ ದೇಶ ನಿರ್ಮಾಣಕ್ಕಾಗಿ ಕೈ ಜೋಡಿಸಿ. #ಕೈಹಿಡಿಯಿರಿ_ಮುನ್ನಡೆಯಿರಿ

ಲೋಕಸಭಾ ಚುನಾವಣೆ 2024ರ ಕರ್ನಾಟಕದ ಎರಡನೇ ಹಂತದ ಮತದಾನ ಇಂದು ಕರ್ನಾಟಕದ 14 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ನನ್ನನ್ನು ಸೇರಿದಂತೆ ನಮ್ಮ ಕಾಂಗ್ರೆಸ್ ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಮತವನ್ನು ಹಸ್ತದ ಗುರುತಿಗೆ ನೀಡುವ ಮೂಲಕ ಸುಭದ್ರ ರಾಜ್ಯ ಹಾಗೂ ಬಲಿಷ್ಠ ದೇಶ ನಿರ್ಮಾಣಕ್ಕಾಗಿ ಕೈ ಜೋಡಿಸಿ.

#ಕೈಹಿಡಿಯಿರಿ_ಮುನ್ನಡೆಯಿರಿ
DrShivaRajkumar (@nimmashivanna) 's Twitter Profile Photo

ಉರಿವ ಬಿಸಿಲಲ್ಲೂ ಪ್ರತಿ ದಿನ ನನ್ನ ಹಾಗು ಗೀತಾ ಜೊತೆ ನೀವೆಲ್ಲ ಚುನಾವಣೆ ಕಾರ್ಯಕ್ಕೆ ಕೊಟ್ಟ ಸಹಕಾರ ನಾನೆಂದಿಗೂ ಮರೆಯೋದಿಲ್ಲ. ಜನ, ಅಭಿಮಾನಿಗಳು ಹಾಗು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಸದಸ್ಯರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ಇಂದು ನೀವೆಲ್ಲರೂ ತಪ್ಪದೇ ಮತ ಚಲಾಯಿಸಿ. ಗೀತಾಗೆ ನಿಮ್ಮೆಲ್ಲರ ಖುಷಿಯಲ್ಲಿ, ದುಃಖದಲ್ಲಿ, ಪ್ರಗತಿಯಲ್ಲಿ

ಉರಿವ ಬಿಸಿಲಲ್ಲೂ ಪ್ರತಿ ದಿನ ನನ್ನ ಹಾಗು ಗೀತಾ ಜೊತೆ ನೀವೆಲ್ಲ ಚುನಾವಣೆ ಕಾರ್ಯಕ್ಕೆ ಕೊಟ್ಟ ಸಹಕಾರ ನಾನೆಂದಿಗೂ ಮರೆಯೋದಿಲ್ಲ. ಜನ, ಅಭಿಮಾನಿಗಳು ಹಾಗು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಸದಸ್ಯರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ಇಂದು ನೀವೆಲ್ಲರೂ ತಪ್ಪದೇ ಮತ ಚಲಾಯಿಸಿ. ಗೀತಾಗೆ  ನಿಮ್ಮೆಲ್ಲರ ಖುಷಿಯಲ್ಲಿ, ದುಃಖದಲ್ಲಿ, ಪ್ರಗತಿಯಲ್ಲಿ
Geetha Shivarajkumar (@geetha_shivraj) 's Twitter Profile Photo

ನಿಮ್ಮ ನಿಲುವು ಸರಿಯಿದೆ, Ramya/Divya Spandana ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ.

ನಿಮ್ಮ ನಿಲುವು ಸರಿಯಿದೆ, <a href="/divyaspandana/">Ramya/Divya Spandana</a> ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ.