Thoogudeepa Team - R (@dteam7999) 's Twitter Profile
Thoogudeepa Team - R

@dteam7999

THOOGUDEEPA 'D' TEAM - R Verified Official © | Only about Demigod DBOSS & Star Director Dinakar Anna

ID: 3313531081

linkhttps://youtube.com/@DTEAM7999 calendar_today12-08-2015 15:29:20

29,29K Tweet

86,86K Followers

14 Following

Thoogudeepa Team - R (@dteam7999) 's Twitter Profile Photo

ಕನ್ನಡಿಗರ ಮನಗೆದ್ದು ಹೌಸ್ಫುಲ್ ಪ್ರದರ್ಶನದೊಂದಿಗೆ ರಾಜ್ಯಾದ್ಯಂತ 2ನೇ ವಾರದಲ್ಲಿ ವಿಜೃಂಭಿಸುತ್ತಿರುವ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ಬಾಸ್ ಅಭಿನಯದ ಪಕ್ಕಾ ಮಾಸ್ ಫ್ಯಾಮಿಲಿ ಎಂಟರ್ಟೈನರ್ “ದಿ ಡೆವಿಲ್” #BoxOfficeSultan #ChallengingStarDarshan #TheDevil #BlockbusterTheDevil #ARagingHit

Thoogudeepa Team - R (@dteam7999) 's Twitter Profile Photo

ಮಂಡ್ಯಕ್ಕೆ ಆಗಮಿಸಿದ ಚಾಲೆಂಜಿಂಗ್ ಸ್ಟಾರ್ Darshan Thoogudeepa ಬಾಸ್ ಅವರ ಧರ್ಮಪತ್ನಿ Vijayalakshmi darshan ಅತ್ತಿಗೆ ಅವರಿಗೆ ದೃಷ್ಠಿ ತೆಗೆದ ಮಂಗಳಮುಖಿ ಅವರು 🙏❤️🫶 #DBoss #DBossForever #VijaylakshmiDarshan

ಸನಾತನ (@sanatan_kannada) 's Twitter Profile Photo

ಸಿದ್ದರಾಮಯ್ಯ ಕುಂಕುಮ ಬೇಡ ಎಂದಾಗ ಕೇಳದ ಜಾತ್ಯತೀತ ಹೆಸರಿನ ನಕಲಿ ಹಿಂದೂಗಳು ಇಂದು ಒಂದು ಹೆಣ್ಣನ್ನು ಪ್ರಶ್ನೆ ಮಾಡುತಿದ್ದಾರೆ ಎಂದರೆ ಇವರ್ಯಾರು ಅಕ್ಕತಂಗಿಯರ ಜೊತೆ ಬೆಳೆದಿಲ್ಲ. ಅಥವಾ ಅಮ್ಮನ ಮಡಿಲಲ್ಲಿ ಬೆಳೆದಿಲ್ಲ. ಸಾಮಾನ್ಯವಾಗಿ ಹಿಂದೂಗಳಲ್ಲಿ ಮದುವೆಯಾದ ಹೆಣ್ಣಕ್ಕಳು ಅರಿಶಿನ ಕುಂಕುಮ ಬೇಡ ಎನ್ನುವುದಿಲ್ಲ, ಹಾಗೂ ಹೆಣ್ಣುಮಕ್ಕಳ ವೈಯಕ್ತಿಕ

ಆಪದ್ಬಾಂಧವ (@dbossd56) 's Twitter Profile Photo

🚨Disclaimer: If anyone has doubts about this tweet, please contact Kichcha Sudeepa directly. These photos are from 2013, during the Raj Cup. At that time, #Dboss was unwell and admitted to the hospital. A press meet was arranged by the doctors to update the media on his health.

🚨Disclaimer: If anyone has doubts about this tweet, please contact Kichcha Sudeepa directly.

These photos are from 2013, during the Raj Cup. At that time, #Dboss was unwell and admitted to the hospital. A press meet was arranged by the doctors to update the media on his health.
D Company(R)Official (@dcompany171) 's Twitter Profile Photo

13 ನೆಯ ದಿನವೂ ಗಲ್ಲಾಪೆಟ್ಟಿಗೆಯನ್ನು ಭರ್ಜರಿ ಬೇಟೆ ಆಡುತ್ತಾ ರಾಜ್ಯಾದ್ಯಂತ 2ನೇ ವಾರದಲ್ಲಿ ವಿಜೃಂಭಿಸುತ್ತಿದೆ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಅಭಿನಯದ ಪಕ್ಕಾ ಮಾಸ್ ಫ್ಯಾಮಿಲಿ ಎಂಟರ್ಟೈನರ್ “ದಿ ಡೆವಿಲ್”🔥 #ChallengingStarDarshan #TheDevil #BlockbusterTheDevil #ARagingHit

13 ನೆಯ ದಿನವೂ ಗಲ್ಲಾಪೆಟ್ಟಿಗೆಯನ್ನು ಭರ್ಜರಿ ಬೇಟೆ ಆಡುತ್ತಾ ರಾಜ್ಯಾದ್ಯಂತ 2ನೇ ವಾರದಲ್ಲಿ ವಿಜೃಂಭಿಸುತ್ತಿದೆ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಅಭಿನಯದ ಪಕ್ಕಾ ಮಾಸ್ ಫ್ಯಾಮಿಲಿ ಎಂಟರ್ಟೈನರ್ “ದಿ ಡೆವಿಲ್”🔥

#ChallengingStarDarshan #TheDevil #BlockbusterTheDevil  #ARagingHit
Thoogudeepa Team - R (@dteam7999) 's Twitter Profile Photo

'CLASS' - "ಕಾಂಜಿ ಪಿಂಜಿ" ಗಳ ವಿರುದ್ಧ FIR ದಾಖಲು ಮಾಡಿದ Vijayalakshmi darshan ಅತ್ತಿಗೆ 🔥 #DBoss #DarshanThoogudeepa #VijaylakshmiDarshan

Shri Jaimatha Combines (@sjmcfilms) 's Twitter Profile Photo

The Rise 🔥 ಪ್ರಳಯ ತಲೆಯಾ ಬಾಗಿದೆ ನಿನ್ನ ಮುಂದೆ.. ಕೋಟಿ ಜನರಾ ಉಸಿರು ಇರಲು ನಿನ ಹಿಂದೆ.. Watch the full video on Shri Jaimatha combines YouTube channel youtu.be/Ouu4LSGJ8eo Darshan Thoogudeepa #thedevil

Thoogudeepa Team - R (@dteam7999) 's Twitter Profile Photo

ಅಭಿನಯ ಭಾರ್ಗವ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಪ್ಪಾಜಿ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು! #DBoss #DarshanThoogudeepa #Vishnuvardan #Vishnudada

ಅಭಿನಯ ಭಾರ್ಗವ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಪ್ಪಾಜಿ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು!
#DBoss #DarshanThoogudeepa #Vishnuvardan #Vishnudada
Thoogudeepa Team - R (@dteam7999) 's Twitter Profile Photo

ಕೆಲವು ಬಚ್ಚಾಗಳು ನಮ್ಮತ್ರ ಕ್ರೇಜ್ ಬಗ್ಗೆ ಕೌಂಟರ್ ಕೊಡ್ತವೆ 😂 ಕ್ರೇಜ್ ಗೆ ನಿಮ್ಮಪ್ಪ ಕಣಲೇ ನಮ್ಮ DBOSS Darshan Thoogudeepa 🙏 KING OF CRAZE

Thoogudeepa Team - R (@dteam7999) 's Twitter Profile Photo

ಹೊಸ ವರ್ಷದ ಮೊದಲ ದಿನ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದ Vijayalakshmi darshan ಅತ್ತಿಗೆ 🙏🙌

ಹೊಸ ವರ್ಷದ ಮೊದಲ ದಿನ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದ Vijayalakshmi darshan ಅತ್ತಿಗೆ 🙏🙌
Thoogudeepa Team - R (@dteam7999) 's Twitter Profile Photo

ನಮ್ಮ Vijayalakshmi darshan ಅತ್ತಿಗೆ ಅವರಿಗೆ ಅವ್ಯಾಚವಾಗಿ ಪೋಸ್ಟ್ ಹಾಕಿದ್ದ ಕೆಲವರಲ್ಲಿ ಇಬ್ಬರು ಆರೋಪಿಗಳು CCB ವಶಕ್ಕೆ. #DBoss𓃰 #VijayalakshmiDarshan #DBossForever #BossOfSandalwood

Darshan Thoogudeepa (@dasadarshan) 's Twitter Profile Photo

ನನ್ನ ಎಲ್ಲ ಪ್ರೀತಿಯ ಸೆಲೆಬ್ರಿಟಿಗಳಿಗೆ ತುಂಬು ಹೃದಯದ ಧನ್ಯವಾದಗಳು 🙏❤️

ನನ್ನ ಎಲ್ಲ ಪ್ರೀತಿಯ ಸೆಲೆಬ್ರಿಟಿಗಳಿಗೆ ತುಂಬು ಹೃದಯದ ಧನ್ಯವಾದಗಳು 🙏❤️
Thoogudeepa Team - R (@dteam7999) 's Twitter Profile Photo

ನಮ್ಮ ಡೆವಿಲ್ ಚಿತ್ರಕ್ಕೆ 25 ದಿನಗಳ ಸಂಭ್ರಮ ❤️ From Day 1 to Day 25, The Devil rules 🔥 Your love keeps The Devil alive✨ #thedevilaraginghit🔥 “𝐓𝐡𝐞 𝐃𝐞𝐯𝐢𝐥” 𝐈𝐧 𝐜𝐢𝐧𝐞𝐦𝐚𝐬 now✨ Darshan Thoogudeepa #TheDevil

ನಮ್ಮ ಡೆವಿಲ್ ಚಿತ್ರಕ್ಕೆ 25 ದಿನಗಳ ಸಂಭ್ರಮ ❤️
From Day 1 to Day 25, The Devil rules 🔥
Your love keeps The Devil alive✨
#thedevilaraginghit🔥

“𝐓𝐡𝐞 𝐃𝐞𝐯𝐢𝐥” 𝐈𝐧 𝐜𝐢𝐧𝐞𝐦𝐚𝐬 now✨
Darshan Thoogudeepa #TheDevil
Thoogudeepa Team - R (@dteam7999) 's Twitter Profile Photo

"SUPER SUNDAY With CCB OFFICE" 😂 ಕೆಟ್ಟದಾಗಿ ಕಾಮೆಂಟ್ ಹಾಕೋಕು ಮುಂಚೆ ಯೊಚ್ನೆ ಮಾಡ್ಬೇಕು, ಹಾಕಿದ್ಮೇಲೆ ತುಂಬಾ ಪಶ್ಚಾತಾಪ ಪಡ್ಬೇಕಾಗುತ್ತೆ 😄 #DBoss #BossOfSandalwood #VijayalakshmiDarshan

Thoogudeepa Team - R (@dteam7999) 's Twitter Profile Photo

ನಮ್ಮ ಹೀರೋ Yash ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ❤️✨ ನಿಮ್ಮ ಕನಸುಗಳು ನನಸಾಗಲಿ, ನಿಮ್ಮ #ToxicTheMovie ಚಿತ್ರಕ್ಕೆ ಒಳ್ಳೆಯದಲಿ 💥 #HBDRockingStarYASH #Dboss

ನಮ್ಮ ಹೀರೋ Yash ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ❤️✨

ನಿಮ್ಮ ಕನಸುಗಳು ನನಸಾಗಲಿ, ನಿಮ್ಮ #ToxicTheMovie ಚಿತ್ರಕ್ಕೆ ಒಳ್ಳೆಯದಲಿ 💥
#HBDRockingStarYASH #Dboss