DCP North East (@dcpnebcp) 's Twitter Profile
DCP North East

@dcpnebcp

Deputy Commissioner of Police, North East Division, Bengaluru City.
This account is not monitored 24×7. Call 112 for emergencies

ID: 2808950060

linkhttps://bcp.karnataka.gov.in/ calendar_today14-09-2014 07:26:00

1,1K Tweet

51,51K Followers

67 Following

DCP North East (@dcpnebcp) 's Twitter Profile Photo

ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಇಂದು KODIGEHALLI PS,ಕೊಡಿಗೇಹಳ್ಳಿ ಪೊಲೀಸ್ ಠಾಣೆ ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ವಿವಿಧ ಶಾಲಾ ಕಾಲೇಜುಗಳಿಗೆ ಹಾಗೂ ಸಾರ್ವಜನಿಕ ಪ್ರದೇಶಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. #WorldNoTobaccoDay2025 #SayNoToTobacco

ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಇಂದು KODIGEHALLI PS,ಕೊಡಿಗೇಹಳ್ಳಿ ಪೊಲೀಸ್ ಠಾಣೆ ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ವಿವಿಧ ಶಾಲಾ ಕಾಲೇಜುಗಳಿಗೆ ಹಾಗೂ ಸಾರ್ವಜನಿಕ ಪ್ರದೇಶಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
#WorldNoTobaccoDay2025
#SayNoToTobacco
DCP North East (@dcpnebcp) 's Twitter Profile Photo

ಈಶಾನ್ಯ ವಿಭಾಗದ KEMPEGOWDA INT AIRPORT POLICE STATION BCP ಠಾಣೆಯ ಅಧಿಕಾರಿಗಳು ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಇಂದು BLR Airport ನಲ್ಲಿ ಸಾರ್ವಜನಿಕರಿಗೆ ಹಾಗೂ ಕಾರ್ಮಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳು ಹಾಗೂ #COTPA ಕಾಯ್ದೆಯ ಬಗ್ಗೆ ತಿಳುವಳಿಕೆ ನೀಡಿದರು. #WorldNoTobaccoDay2025 #SayNoToTobacco #HealthyChoices #WeServeWeProtect

ಈಶಾನ್ಯ ವಿಭಾಗದ KEMPEGOWDA INT AIRPORT POLICE STATION BCP ಠಾಣೆಯ ಅಧಿಕಾರಿಗಳು ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಇಂದು BLR Airport ನಲ್ಲಿ ಸಾರ್ವಜನಿಕರಿಗೆ ಹಾಗೂ ಕಾರ್ಮಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳು ಹಾಗೂ #COTPA ಕಾಯ್ದೆಯ ಬಗ್ಗೆ ತಿಳುವಳಿಕೆ ನೀಡಿದರು.
#WorldNoTobaccoDay2025 #SayNoToTobacco #HealthyChoices #WeServeWeProtect
DCP North East (@dcpnebcp) 's Twitter Profile Photo

ಇಂದು ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ, ಈಶಾನ್ಯ ವಿಭಾಗದ YALAHANKA NEW TOWN BCP ಪೊಲೀಸ್‌ ಠಾಣೆ ವತಿಯಿಂದ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಯಲಹಂಕದ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ, ಠಾಣಾ ಸರಹದ್ದಿನಲ್ಲಿ ಜಾಥಾವನ್ನು ಕೈಗೊಳ್ಳಲಾಯಿತು. #WorldNoTobaccoDay2025 #SayNoToTobacco #HealthyChoices

DCP North East (@dcpnebcp) 's Twitter Profile Photo

ಈಶಾನ್ಯ ವಿಭಾಗದ CHIKKAJALA BCP ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ವಿ‍ಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಇಂದು ವಿವಿಧ ಶಾಲಾ ಕಾಲೇಜುಗಳ ವಿ‍ದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳು ಹಾಗೂ #COTPA ಕಾಯ್ದೆಯ ಬಗ್ಗೆ ಅರಿವು ಮೂಡಿಸಿದರು. #WorldNoTobaccoDay2025 #SayNoToTobacco

ಈಶಾನ್ಯ ವಿಭಾಗದ CHIKKAJALA BCP ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ವಿ‍ಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಇಂದು ವಿವಿಧ ಶಾಲಾ ಕಾಲೇಜುಗಳ ವಿ‍ದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳು ಹಾಗೂ #COTPA ಕಾಯ್ದೆಯ ಬಗ್ಗೆ ಅರಿವು ಮೂಡಿಸಿದರು.
#WorldNoTobaccoDay2025 #SayNoToTobacco
DCP North East (@dcpnebcp) 's Twitter Profile Photo

ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಈಶಾನ್ಯ ವಿಭಾಗದ YALAHANKA BCP ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಯಲಹಂಕದ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ, ಠಾಣಾ ಸರಹದ್ದಿನ ಮುಖ್ಯ ಬೀದಿಗಳಲ್ಲಿ ಜಾಥಾ ಕೈಗೊಂಡು ಸಾರ್ವಜನಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. #WorldNoTobaccoDay2025 #SayNoToTobacco

ಇಂದು SAMPIGEHALLI POLICE STATION BCP ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ACP SAMPIGEHALLI BCP ರವರ ನೇತೃತ್ವದಲ್ಲಿ ಶಾಲಾ ಕಾಲೇಜು ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ತೆರಳಿ ತಂಬಾಕು ಸೇವನೆಯು ಆರೋಗ್ಯದ ಮೇಲೆ ಉಂಟುಮಾಡುವ ದುಷ್ಪರಿಣಾಮಗಳ ಬಗ್ಗೆ ಹಾಗೂ #COTPA ಕಾಯ್ದೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. #WorldNoTobaccoDay2025

ಇಂದು SAMPIGEHALLI POLICE STATION BCP  ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ACP SAMPIGEHALLI BCP ರವರ ನೇತೃತ್ವದಲ್ಲಿ  ಶಾಲಾ ಕಾಲೇಜು ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ತೆರಳಿ ತಂಬಾಕು ಸೇವನೆಯು ಆರೋಗ್ಯದ ಮೇಲೆ ಉಂಟುಮಾಡುವ ದುಷ್ಪರಿಣಾಮಗಳ ಬಗ್ಗೆ  ಹಾಗೂ #COTPA ಕಾಯ್ದೆಯ  ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
#WorldNoTobaccoDay2025
DCP North East (@dcpnebcp) 's Twitter Profile Photo

ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ, ಈಶಾನ್ಯ ವಿಭಾಗದ BAGALURU POLICE STATION ಪೊಲೀಸ್‌ ಠಾಣೆ ಅಧಿಕಾರಿಗಳು ಇಂದು ಠಾಣಾ ಸರಹದ್ದಿನ ಕಾಲೇಜು ವಿದ್ಯಾ‍ರ್ಥಿಗಳಿಗೆ, ತಂಬಾಕು ಸೇವನೆಯ ದುಷ್ಪರಿಣಾಮಗಳು ಕುರಿತು ಮತ್ತು #COTPA ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿರುತ್ತಾರೆ. #WorldNoTobaccoDay2025 #SayNoToTobacco #HealthyChoices

ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ, ಈಶಾನ್ಯ ವಿಭಾಗದ BAGALURU POLICE STATION  ಪೊಲೀಸ್‌ ಠಾಣೆ ಅಧಿಕಾರಿಗಳು ಇಂದು ಠಾಣಾ ಸರಹದ್ದಿನ ಕಾಲೇಜು ವಿದ್ಯಾ‍ರ್ಥಿಗಳಿಗೆ, ತಂಬಾಕು ಸೇವನೆಯ ದುಷ್ಪರಿಣಾಮಗಳು ಕುರಿತು ಮತ್ತು #COTPA ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿರುತ್ತಾರೆ.
#WorldNoTobaccoDay2025 #SayNoToTobacco #HealthyChoices
DCP North East (@dcpnebcp) 's Twitter Profile Photo

ವಿಶ್ವ ತಂಬಾಕು ನಿಶೇಧ ದಿನವಾದ ಇಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಹಾಗೂ #COTPA ಕಾನೂನಿನ ಬಗ್ಗೆ ಅರಿವು ಮೂಡಿಸಲು ಈಶಾನ್ಯ ವಿಭಾಗದ KOTHANURU BCP ಕೊತ್ತನೂರು ಪೊಲೀಸ್ ಠಾಣೆ ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ಜಾಥಾವನ್ನು ಹಮ್ಮಿಕೊಂಡಿದ್ದರು.

ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಇಂದು DEVANAHALLI BCP ಪೊಲೀಸ್‌ ಠಾಣೆಯ ಅಧಿಕಾರಿ ‍‍‍& ಸಿಬ್ಬಂದಿಯವರು ವಿವಿಧ ಶಾಲಾ ಕಾಲೇಜುಗಳಿಗೆ ಹಾಗೂ ಸಾರ್ವಜನಿಕ ಪ್ರದೇಶಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕರಪತ್ರಗಳನ್ನು ನೀಡಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. #WorldNoTobaccoDay2025

ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಇಂದು DEVANAHALLI BCP ಪೊಲೀಸ್‌ ಠಾಣೆಯ ಅಧಿಕಾರಿ ‍‍‍& ಸಿಬ್ಬಂದಿಯವರು ವಿವಿಧ ಶಾಲಾ ಕಾಲೇಜುಗಳಿಗೆ ಹಾಗೂ ಸಾರ್ವಜನಿಕ ಪ್ರದೇಶಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕರಪತ್ರಗಳನ್ನು ನೀಡಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
#WorldNoTobaccoDay2025
DCP North East (@dcpnebcp) 's Twitter Profile Photo

ಈಶಾನ್ಯ ವಿಭಾಗದ, ಯಲಹಂಕ ಉಪ ವಿಭಾಗ ಕಛೇರಿಯಲ್ಲಿ ಇಂದು ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಹಲವಾರು ಧಾರ್ಮಿಕ ಮುಖಂಡರು, ACP YELAHANKA BCP & ಹಲವು ಪೊಲೀಸ್ ಅಧಿಕಾರಿಯವರು ಸಭೆಯಲ್ಲಿ ಹಾಜರಿದ್ದರು. ಹಬ್ಬದ ಆಚರಣೆಯ ಸಂದರ್ಭದಲ್ಲಿ ಶಾಂತಿ ಕಾಪಾಡುವ ಬಗ್ಗೆ ಸೂಚನೆಗಳನ್ನು‌ ನೀಡಲಾಯಿತು. #WeServeWeProtect

ಈಶಾನ್ಯ ವಿಭಾಗದ, ಯಲಹಂಕ ಉಪ ವಿಭಾಗ ಕಛೇರಿಯಲ್ಲಿ ಇಂದು ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು  ಆಯೋಜಿಸಲಾಗಿತ್ತು. ಹಲವಾರು ಧಾರ್ಮಿಕ ಮುಖಂಡರು, ACP YELAHANKA BCP & ಹಲವು ಪೊಲೀಸ್ ಅಧಿಕಾರಿಯವರು ಸಭೆಯಲ್ಲಿ ಹಾಜರಿದ್ದರು. ಹಬ್ಬದ ಆಚರಣೆಯ ಸಂದರ್ಭದಲ್ಲಿ ಶಾಂತಿ ಕಾಪಾಡುವ ಬಗ್ಗೆ ಸೂಚನೆಗಳನ್ನು‌ ನೀಡಲಾಯಿತು.
#WeServeWeProtect
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಇಂದು, ಶ್ರೀ ಸೀಮಂತ್ ಕುಮಾರ್ ಸಿಂಗ್ ಐಪಿಎಸ್, ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ಬಳಿಕ ಅವರು ಎಲ್ಲಾ ಡಿಸಿಪಿಗಳು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಶಿಸ್ತು, ಕಾರ್ಯಾಚರಣೆ ಆದ್ಯತೆ ಹಾಗೂ ನಾಗರೀಕರ ಕೇಂದ್ರಿತ ಪೊಲೀಸ್ ಬಗ್ಗೆ ಅಗತ್ಯ ಸೂಚನೆಗಳನ್ನು ನೀಡಿದರು. ಅವರ

ಪ್ರತಿಯೊಂದು ದೂರು, ಮಾಹಿತಿ ಬಹುಮುಖ್ಯ. ಪ್ರತಿ ಎಚ್ಚರಿಕೆಯೂ ವಂಚನೆ ತಡೆಯಲು ಸಹಕಾರಿಯಾಗಿದೆ. ನಕಲಿ ಲಾಟರಿ ಕರೆ, ಮೋಸದ ಓಟಿಪಿ ಸಂದೇಶ, ವಂಚನೆಯ ಲಿಂಕ್ ಗಳ ಬಗ್ಗೆ ಸಂಚಾರ ಸಾತಿ ಆಪ್ ನಲ್ಲಿ ಚಕ್ಷು ಬಳಸಿ ದೂರು ನೀಡಿ. ಎಲ್ಲರೂ ಸೇರಿ ಬೆಂಗಳೂರನ್ನು ಸುರಕ್ಷಿತ ಸೈಬರ್ ನಗರವನ್ನಾಗಿ ಮಾಡೋಣ #police #becybersafe #cybercrime #onlinescam

ಪ್ರತಿಯೊಂದು ದೂರು, ಮಾಹಿತಿ ಬಹುಮುಖ್ಯ. ಪ್ರತಿ ಎಚ್ಚರಿಕೆಯೂ ವಂಚನೆ ತಡೆಯಲು ಸಹಕಾರಿಯಾಗಿದೆ. ನಕಲಿ ಲಾಟರಿ ಕರೆ, ಮೋಸದ ಓಟಿಪಿ ಸಂದೇಶ, ವಂಚನೆಯ ಲಿಂಕ್ ಗಳ ಬಗ್ಗೆ ಸಂಚಾರ ಸಾತಿ ಆಪ್ ನಲ್ಲಿ ಚಕ್ಷು ಬಳಸಿ ದೂರು ನೀಡಿ. ಎಲ್ಲರೂ ಸೇರಿ ಬೆಂಗಳೂರನ್ನು ಸುರಕ್ಷಿತ ಸೈಬರ್ ನಗರವನ್ನಾಗಿ ಮಾಡೋಣ

#police #becybersafe #cybercrime #onlinescam
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಯಿತು. A quick look at today’s workshop focused on women's and children's safety, led by CP Bengaluru. #police #bengalurucitypolice #womensafety

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

They guide. They guard. Whether at home or in uniform, fathers are the first protectors we know. Happy #FathersDay to all the real-life superheroes! ಅವರು ಸಮವಸ್ತ್ರ ಧರಿಸಿರಲಿ ಅಥವಾ ಧರಿಸದೆ ಇರಲಿ ನಮ್ಮ ಮಾರ್ಗದರ್ಶಕರು ಹಾಗೂ ರಕ್ಷಕರಾಗಿರುತ್ತಾರೆ. ನಿಜ ಜೀವನದ ಸೂಪರ್ ಹೀರೋಗಳಿಗೆ ಅಪ್ಪಂದಿರ ದಿನಾಚರಣೆಯ

They guide. They guard.
Whether at home or in uniform, fathers are the first protectors we know.
Happy #FathersDay to all the real-life superheroes!

ಅವರು ಸಮವಸ್ತ್ರ ಧರಿಸಿರಲಿ ಅಥವಾ ಧರಿಸದೆ ಇರಲಿ ನಮ್ಮ
ಮಾರ್ಗದರ್ಶಕರು ಹಾಗೂ ರಕ್ಷಕರಾಗಿರುತ್ತಾರೆ. ನಿಜ ಜೀವನದ ಸೂಪರ್ ಹೀರೋಗಳಿಗೆ ಅಪ್ಪಂದಿರ ದಿನಾಚರಣೆಯ