DBoss Worldwide Fans ®
@dbossworldwidef
DBoss Worldwide Fans Official Fan page Of @dasadarshan BOSS
ID: 1292438778204758016
09-08-2020 12:33:25
27,27K Tweet
4,4K Followers
36 Following
ದರ್ಶನ್ ಬೆರಳು ತೋರಿಸಿದ್ರು TRP ದರ್ಶನ್ ಹೊಸ ಟಿ ಶರ್ಟ್ ಹಾಕಿದ್ರು TRP ದರ್ಶನ್ ಟಿ ಕುಡಿದ್ರು TRP ಒಟ್ನಲ್ಲಿ ದರ್ಶನ್ ಏನ್ ಮಾಡಿದ್ರು TRP ಸುಮ್ನೆ ಕರಿಯಲ್ಲ TRP ಕಿಂಗ್ ಅಂತ 👑🔥 #DBoss #BossOfSandalwood #DevilTheHero Darshan Thoogudeepa
Nothing but praise for Mangli Official , the Best Playback Singer (Female) (Kannada) at SIIMA 2024! Your rendition of Pasandaagavne from Kaatera has connected with the listeners. Confident Group SIIMA Weekend Dubai #SIIMA2024 #SIIMAinDubai #NEXASIIMA #ConfidentGroup
Congratulations to V Harikrishna for winning the Best Music Director (Kannada) award at SIIMA 2024! Your work on the soundtrack of Kaatera has brought the film to life. Confident Group SIIMA Weekend Dubai #SIIMA2024 #SIIMAinDubai #NEXASIIMA #ConfidentGroup #AirtelXtreamFiber
Best Film #Kaatera 🔥❤️ BOSS Acting 🔥 #BossOfSandalwood #DBoss #DevilTheHero Darshan Thoogudeepa
ತುಳಿಯಲು ನೂರು ಜನ ಪ್ರಯತ್ನ ಪಟ್ಟರೂ ಅವರನ್ನು ಮೆರೆಸುವಧಕ್ಕೆ ಒಂದು ಸೈನ್ಯವೇ ಇದೇ. ನಮ್ಮ ಡಿ ಕಂಪನಿ ತಿಪಟೂರು ಘಟಕದ ವತಿಯಿಂದ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರಿಗೆ ಬಂದಿರುವ ಎಲ್ಲಾ ಕಷ್ಟಗಳು ದೂರವಾಗಿ ಆರೋಪ ಮುಕ್ತರಾಗಿ ಬರಲಿ ಎಂದು ಗಣೇಶೋತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
SIIMA 2024 ಸಾಲಿನ ಪ್ರಶಸ್ತಿಗೆ ಪಾತ್ರರಾದ ಅತ್ಯುತ್ತಮ ಚೊಚ್ಚಲ ನಟಿ Aradhanaa, ಅತ್ಯುತ್ತಮ ಸಂಗೀತ ನಿರ್ದೇಶಕ V Harikrishna, ಅತ್ಯುತ್ತಮ ಹಿನ್ನೆಲೆ ಗಾಯನ Mangli Official ಮತ್ತು ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಲಭಿಸಿದ್ದು, ಇಡೀ ಕಾಟೇರ ಚಿತ್ರತಂಡಕ್ಕೆ ಅಭಿನಂದನೆಗಳು💐 Tharun Sudhir Darshan Thoogudeepa SIIMA
ಕರುನಾಡಿನ ಭೂಮಿ ಪುತ್ರ"💚❤️ ಅಭಿಮಾನಿಗಳ ಆರಾಧ್ಯ ದೈವ 😎 #BossOfSandalwood #DBoss #DevilTheHero Darshan Thoogudeepa
youtu.be/psswuqNf3nQ?si… D BOSS Fans Song Darshan Thoogudeepa
Congratulating team #Kaatera for the prevail of winning multiple SIIMA awards Stay Tuned for all musical updates:🔔 goo.gl/JtObUW 🔔 Banner: RocklineEnt Producer: #RocklineVenkatesh Starring: Darshan Thoogudeepa Aradhanaa Director: Tharun Sudhir Music By: V Harikrishna
BOSS Craze 🔥🔥 #BossOfSandalwood #DBoss #DevilTheHero Darshan Thoogudeepa
Boss Song In Dvg Vinobnagara Ganesh Shobhayatri... Jai D BOSS 💥💥 Darshan Thoogudeepa
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರ ಸುಂಟರಗಾಳಿ ಹಾಡಿಗೆ ತುಮಕೂರಿನ ಗಣೇಶೋತ್ಸವದಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಈ ಹಾಡಿನ ಕ್ರೇಜ್ ಮಾತ್ರ ಯಾವತ್ತೂ ಕಡಿಮೆ ಆಗುವುದಿಲ್ಲ🥁🕺 Rakshitha Prem #DBoss Suntaragalli DJ Song in Tumkur Ganesha procession this song craze never ends
BOSS Craze 🔥❤️ Horgade movie madila andru e range ge fans edare 🔥😎 #BossOfSandalwood #DBoss #DevilTheHero Darshan Thoogudeepa
ನಮ್ಮ ಡಿ ಕಂಪನಿ ಕುಂದಾಪುರ ತಾ|| ಘಟಕದ ವತಿಯಿಂದ ಇಂದು ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರಿಗೆ ಬಂದಿರುವ ಎಲ್ಲಾ ಕಷ್ಟಗಳು ದೂರವಾಗಿ ಆರೋಪ ಮುಕ್ತರಾಗಿ ಬರಲಿ ಎಂದು ಹೊಸಬೆಳಕು ಆಶ್ರಮದ ಆಶ್ರಮವಾಸಿಗಳ ಅಡುಗೆಗೆ ಬೇಕಾದ ತೆಂಗಿನಕಾಯಿಯ ಕೊರತೆ ಇರುವ ಕಾರಣ ಆಶ್ರಮಕ್ಕೆ ೧೦೪ ಕೆ.ಜಿ ( ೨೧೦) ತೆಂಗಿನಕಾಯಿ ನೀಡಿದರು...❤️🙏