Chandrashekar S K
@csk_vk
ID: 937250329124417538
03-12-2017 09:21:06
2,2K Tweet
494 Followers
276 Following
ಐತಿಹಾಸಿಕ ಮಹಿಳಾ ಮೀಸಲು ಕೆಲ ವರುಷಗಳಲ್ಲಿ ಗ್ಯಾರಂಟಿಯಾಗಲಿದೆ. ಶೇಕಡ 33ರಷ್ಟು ಮೀಸಲು ನೀಡಿ ಎಂಬ ಮಹಿಳೆಯರ ಕೂಗು ಈಡೇರುವ ಹೊತ್ತಿಗೆ, ಅರೆರೆ ಶೇಕಡ 50ರಷ್ಟನ್ನೇ ಕೇಳಬಹುದಿತ್ತಲ್ಲ ಎಂಬ ಅರಿವಿನಂಚಿಗೆ ಬಂದು ನಿಂತಿದೆ.ಈ ಸಮಾನ ಪ್ರಾತಿನಿಧ್ಯದ ಪಾಲಿನ ಪ್ರವರವೇ #ವಿಕಫೋಕಸ್ vijaykarnataka Sudarshan Channangihalli Keerthi Kolgar #ಮಹಿಳಾಮೀಸಲು
ನೆಹರು ಅವರ ಚಾರಿತ್ರಿಕ ಮಧ್ಯರಾತ್ರಿ ಭಾಷಣ, ಬಾಬಾಸಾಹೇಬರ ಪಾಂಡಿತ್ಯ, ವಾಜಪೇಯಿ ಅವರ ಅಧಿಕಾರ ತ್ಯಾಗದ ಮಾತು,ಎಚ್ ಡಿ ದೇವೇಗೌಡರ ಅನುಭವದ ನುಡಿಗಳಿಗೆ ಸಾಕ್ಷಿಯಾದ ಈ ಭವನ, ಹತ್ತಾರು ಅಪದ್ಧ ಅಪಸವ್ಯ ಆತಂಕಗಳನ್ನೂ ಎದುರಿಸಿದೆ. ಅಂತಹ ಕ್ಷಣಗಳು ಯಾವು? vijaykarnataka ಪತ್ರಿಕೆಯ #ವಿಕಫೋಕಸ್ Sudarshan Channangihalli Keerthi Kolgar #ಸಂವಿಧಾನಭವನ
ಇಂದಿನಿಂದ #ಏಷ್ಯಾಡ್. ನಮ್ಮ ಉಪಖಂಡದ ರಾಷ್ಟ್ರಗಳು ಭಾಗವಹಿಸಲಿರುವ ಮಹಾಕ್ರೀಡಾ ಹಬ್ಬ. ಚೀನಾದಲ್ಲಿ ನಡೆಯಲಿರುವ ಈ ಹಬ್ಬದಲ್ಲಿ ಕನ್ನಡದ ಆಟಗಾರರು ದೇಶ ಪ್ರತಿನಿಧಿಸಿ ಆಡಲಿದ್ದಾರೆ. ಆಲ್ ದಿ ಬೆಸ್ಟ್... vijaykarnataka #ವಿಕಫೋಕಸ್ Sudarshan Channangihalli Keerthi Kolgar manjunatha k Harshavardhan rajesh #AsianGames2023
ಉಕ್ರೇನ್ ಯುದ್ಧದ ಬಳಿಕ ಅಲ್ಲಿ ಸಂಭವಿಸಿದ ಸಾವು ನೋವುಗಳು, ರಷ್ಯಾದ ಯುದ್ಧೋನ್ಮಾದವನ್ನು ಕಡಿಮೆಯಾಗಿಸಬೇಕಿತ್ತು. ಅದರೆ ಅದು ಇನ್ನೂ ಜಾಸ್ತಿಯಾಗುತ್ತಿದೆ. ಪರಿಣಾ, ಶಾಲಾ ಪಠ್ಯ, ಕ್ರೀಡೆ-ಎರಡೂ ಮಿಲಿಟರೀಕರಣಗೊಂಡಿದೆ. ಅಲ್ಲೀಗ ಬಂದೂಕೆ ಗದ್ಯ, ಬುಲೇಟೇ ಪದ್ಯ ಹಿಂಸೆಯೇ ಪಠ್ಯ vijaykarnataka #ವಿಕಫೋಕಸ್ Sudarshan Channangihalli Keerthi Kolgar
ಹೃದಯವನ್ನು ಜೋಪಾನವಾಗಿಟ್ಟುಕೊಳ್ಳಿ ! ವಿಪರೀತ ಸ್ಮಾರ್ಟ್ ಫೋನ್ ಬಳಕೆಯಿಂದ ಬರಬಹುದಾದ ಆಪತ್ತು ವಿಪತ್ತುಗಳು ಏನು ? vijaykarnataka Sudarshan Channangihalli Keerthi Kolgar #ವಿಕಫೋಕಸ್ #WorldHeartDay2023
ತಂತ್ರಜ್ಞಾನ ಎಂಬ ಬುದ್ಧಿಮತ್ತೆಯ ದೆಸೆಯಿಂದ ಅನುವಾದ ಎಂಬ ಕಲೆ ತಲುಪಿರುವ ಎತ್ತರ-ಬಿತ್ತರ ಹಾಗೂ ಆಳ ಅಗಲ ! ಅನುವಾದ ದಿನದ ಅಂಗವಾಗಿ #ವಿಕಫೋಕಸ್ #ತಂತ್ರಮುಗ್ಧತರ್ಜುಮೆ #ಪ್ರಭಾತ್_ಶೆಣೈ vijaykarnataka Sudarshan Channangihalli Keerthi Kolgar Suresh k
ವಿಶ್ವಕಪ್ ಕ್ರಿಕೆಟ್ ಎಂದರೆ ಬರೀ ಆಟವಲ್ಲ, ಅಲ್ಲಿ ಕಥೆಗಳಿವೆ, ವಿವಾದಗಳೂ ಇವೆ.... ಪ್ರೇಕ್ಷಕರು ಅಂಗಳಕ್ಕೂ ನುಗ್ಗಿದ್ದಾರೆ, ಆಟಕ್ಕೆ ಅಡ್ಡಿ ಪಡಿಸಿದ್ದಾರೆ ಕೂಡ... ಅಂಥ ರಂಪಾಟಗಳ ಒಂದು ನೆನಪು. vijaykarnataka #ವಿಕಫೋಕಸ್ Sudarshan Channangihalli Keerthi Kolgar #ICCWorldCup2023
ಜಾತಿಗಣತಿ ನಡೆದ ಬಿಹಾರ್ ರಾಜ್ಯದ ಮಾಹಿತಿ ಹೊರಬಿದ್ದಿದೆ. ಅಲ್ಲಿ ಇತರೆ ಹಿಂದುಳಿದ ವರ್ಗದವರೇ ಅಧಿಕ ! #ವಿಕಲೀಡ್_ನ್ಯೂಸ್ #CasteCensus vijaykarnataka Sudarshan Channangihalli
ಉತ್ಕೃಷ್ಟ ಬುದ್ಧಿವಂತಿಕೆಯ ಗುಪ್ತಚರ ಸಂಸ್ಥೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಅಭೇದ್ಯ ಇಸ್ರೇಲ್ ಮೇಲೆ ಉಗ್ರರು ದಾಳಿ ನಡೆಸಿದ್ದು ಹೇಗೆ ? ಅ ದೇಶ ಸೋತದ್ದು ಎಲ್ಲಿ ? vijaykarnataka ಪತ್ರಿಕೆಯ #ವಿಕಫೋಕಸ್ Sudarshan Channangihalli Keerthi Kolgar #IsraelPalestineWar #Israel_under_attack
ಕರ್ನಾಟಕದ ಸ್ಟೂಡೆಂಟ್ ಪವರ್. ಕಲಾಂ ಜನುಮದಿನ ವಿಶ್ವ ವಿದ್ಯಾರ್ಥಿಗಳ ದಿನ. ಈ ಪ್ರಯುಕ್ತ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಕಿರಿಯ ಸೈಂಟಿಸ್ಟ್ ವಿದ್ಯಾರ್ಥಿಗಳ ಕುರಿತು #ವಿಕಫೋಕಸ್ ಈ ಮಕ್ಕಳ ಅಗಾಧ ಸಂಶೋಧನೆಯನ್ನು vijaykarnataka ಬೆನ್ನುತಟ್ಟಿದೆ. Sudarshan Channangihalli Keerthi Kolgar Rajeeva C J PMO India CM of Karnataka
ಜಗತ್ತಿನ ಬಹುತೇಕ ರಾಷ್ಟ್ರಗಳ ಆರ್ಥಿಕತೆ ಮುಗ್ಗರಿಸುತ್ತಿರುವಾಗ ಭಾರತ ಏಕೆ ಚೇತರಿಸಿಕೊಂಡು ಮುನ್ನುಗ್ಗುತ್ತಿದೆ ? #ವಿಕಫೋಕಸ್ ಅಂಕಣದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ನಾಗೇಶ ಜಿ ವೈದ್ಯ ಅವರ ಬರಹ vijaykarnataka Sudarshan Channangihalli Keerthi Kolgar #economicgrowth #Economics
ಸುಮಧುರವಾಗಿದ್ದ ಮಾಲ್ಡೀವ್ಸ್ ಮತ್ತು ಭಾರತದ ಸಂಬಂಧಕ್ಕೆ ಹುಳಿ ಹಿಂಡಿದವರು ಯಾರು ಮತ್ತು ಏಕೆ ? vijaykarnataka ಪತ್ರಿಕೆಯ #ವಿಕಫೋಕಸ್ ಓದಿ... Sudarshan Channangihalli Keerthi Kolgar
ಉದ್ಯಮಿಗಳಿಂದ ಕಾಣಿಕೆ, ಕೊಡುಗೆ ಪಡೆದು, ಅವರ ಹಿತ ಕಾಪಾಡುವಂತಹ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಕೇಳುವುದು, ಇದಕ್ಕಾಗಿ ಲೋಕಸಭೆಯ ಲಾಗಿನ್ ಅನ್ನೇ ಉದ್ಯಮಿಗೆ ನೀಡುವುದು ನೈತಿಕ ಹಾದಿಯೇ ? ಇಂಥದ್ದೊಂದು ಪ್ರಶ್ನೆಯ ಕುರಿತು #ವಿಕಫೋಕಸ್ vijaykarnataka Sudarshan Channangihalli Keerthi Kolgar gowdabl #CashForQueryScam
ಕೃಷಿ ಲೋಕದ ಮೇಲೆ ಜಾಗತಿಕ ತಾಪಮಾನ ಬೀರುತ್ತಿರುವ ಪರಿಣಾಮಗಳೇನು ? vijaykarnataka ಪತ್ರಿಕೆಯ #ಕೃಷಿವಿಜಯ ಮುಖ್ಯಸ್ಥ, ಬೆಳಗಾವಿ ಆವೃತ್ತಿಯ ಕಿರಿಯ ಸಹಾಯಕ ಸಂಪಾದಕ ಗಜಾನನ ಹೆಗಡೆ Gajanan Hegde ಅವರ #ವಿಕಫೋಕಸ್ Sudarshan Channangihalli somashekar Suresh k Rajeeva C J #GlobalWarming
ಒಂದು ವೇಳೆ ನಾವು ಸೋತರೆ ಎಂಬ 'ಫಿಯರ್ ಆಫ್ ಫೇಲ್ಯೂರ್' ಟೀಂ ಇಂಡಿಯಾ ಸೋಲಿಗೆ ಕಾರಣವಾಯಿತೇ ? vijaykarnataka ಪತ್ರಿಕೆಯ #ವಿಕಫೋಕಸ್ ಚರ್ಚೆ Sudarshan Channangihalli Keerthi Kolgar BCCI #WorldcupFinal
ಗಾಜಾಪಟ್ಟಿಯಲ್ಲಿ ಮಕ್ಕಳ ಸಾವು ನೋವಿಗೆ ಕೊನೆ ಎಂದು ? vijaykarnataka #ವಿಕಫೋಕಸ್ Sudarshan Channangihalli somashekar Keerthi Kolgar Bandu Kulkarni VK #Palestine_Genocide
ಮಳೆ ಬಂದರೆ ತೇಲುವ ಅಪಾಯಕಾರಿ ನಗರಗಳು ಭಾರತದಲ್ಲಿವೆ ! ಈ ಕುರಿತು #ವಿಕಫೋಕಸ್ vijaykarnataka Sudarshan Channangihalli Keerthi Kolgar gowdabl #ತೇಲುವಸಿಟಿಗಳು
ಕಾಂಗ್ರೆಸ್ ಏಕೆ ದೇಶಕ್ಕಾಗಿ ದೇಣಿಗೆ ಅಭಿಯಾನ ಕೈಗೆತ್ತಿಕೊಂಡಿದೆ ? ಫಂಡ್ ಸಂಗ್ರಹದಲ್ಲಿ ಅಡಗಿರುವ ಫಿಲಾಸಫಿ ಏನು ? vijaykarnataka #ವಿಕಫೋಕಸ್ Sudarshan Channangihalli Keerthi Kolgar Congress Karnataka Congress #Congress
ಅಮೆರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಸಾರಿರುವ ಸಂದೇಶವೇನು ? -ಕ್ರಿಕೆಟಿಗೀಗ ವಿಶ್ವವೇ ಕುಟುಂಬ ! ಹೇಗೆ ಏನು ಎತ್ತ ಕುರಿತು ಓದಿ: #ವಿಕಫೋಕಸ್ vijaykarnataka Sudarshan Channangihalli Keerthi Kolgar Harshavardhan