
Darshan Thoogudeepa Fans - CSDSK
@csdsk1
Welcome To Box Office Sultan Sandalwood No1 Actor Challenging Star Darshan Fans Page | It's All About #DBoss Exclusive Updates And Movie Promotions.
ID: 846825679165542401
https://www.Instagram.com/csdsk 28-03-2017 20:45:49
16,16K Tweet
66,66K Followers
24 Following

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ರವರು ಅಭಿನಯಿಸುತ್ತಿರುವ ಬಹು ನಿರೀಕ್ಷಿತ “ದಿ ಡೆವಿಲ್” ಚಿತ್ರ ತಂಡದಿಂದ ನಾಡಿನ ಸಮಸ್ತ ಜನತೆಗೆ ಶ್ರೀರಾಮ ನವಮಿಯ ಶುಭಾಶಯಗಳು 😊 Darshan Thoogudeepa Shri Jaimatha Combines #ChallengingStarDarshan #TheDevil #DBoss #BossOfSandalwood


ನಾಡಿನ ಸಮಸ್ತ ಜನತೆಗೆ ಬಸವ ಜಯಂತಿ ದಿನದ ಶುಭಾಶಯಗಳು 💐💐 #ChallengingStarDarshan #BossOfSandalwood #basavajayanti2025 #DBoss Darshan Thoogudeepa


ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಶ್ರೀಮತಿ ವಿಜಯಲಕ್ಷ್ಮೀ ದರ್ಶನ್ ರವರಿಗೆ 22ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.💐 #HappyWeddingAnniversary #ChallengingStarDarshan #BossOfSandalwood #DBoss Darshan Thoogudeepa Vijayalakshmi darshan 😍


'ದ ಡೆವಿಲ್' ಚಲನಚಿತ್ರದ ಪ್ರಾಥಮಿಕ ಸಂಭಾಷಣಾ ರೆಕಾರ್ಡಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. It’s a wrap on the talkie portion of The Devil! Sound work officially completed 🎬 #ChallengingStarDarshan #BossOfSandalwood #DBoss #TheDevil Darshan Thoogudeepa


THE DEVIL - COMING SOON 🔥 #challengingstardarshan #DBoss #TheDevil #BossOfSandalwood Darshan Thoogudeepa

Exclusive Pic.. ಕುಟುಂಬದೊಂದಿಗೆ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ಫೋಟೋ❤😍 #ChallengingStarDarshan #BossOfSandalwood #TheDevil #DBoss Darshan Thoogudeepa Dinakar Thoogudeepa Vijayalakshmi darshan


Today Exclusive Video.. ಆಷಾಡ ಶುಕ್ರವಾರ ಪ್ರಯುಕ್ತ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ರವರು ಕುಟುಂಬ ಸಮೇತ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತಾಯಿ ಆಶೀರ್ವಾದ ಪಡೆದರು.❤😍 #ChallengingStarDarshan #BossOfSandalwood #TheDevil #DBoss Darshan Thoogudeepa

Today Exclusive Video.. ಆಷಾಡ ಶುಕ್ರವಾರ ಪ್ರಯುಕ್ತ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ರವರು ಕುಟುಂಬ ಸಮೇತ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತಾಯಿ ಆಶೀರ್ವಾದ ಪಡೆದರು.❤😍 #ChallengingStarDarshan #BossOfSandalwood #TheDevil #DBoss Darshan Thoogudeepa

Exclusive Video... ಬ್ಯಾಂಕಾಕ್ ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ವಿಡಿಯೋ😍🙌 #ChallengingStarDarshan #BossOfSandalwood #TheDevil #DBoss Darshan Thoogudeepa

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಇಂದು ಸಂಜೆ 8 ಗಂಟೆಗೆ ಅತ್ತಿಬೆಲೆಯಲ್ಲಿ ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಗಳ ಸಮ್ಮುಖದಲ್ಲಿ ಬಿಡುಗಡೆಯಾಗಲಿದೆ. 😍 #ChallengingStarDarshan #BossOfSandalwood #TheDevil #DBoss Darshan Thoogudeepa


This time His roaring will be much bigger than usual 🦁 Witness the real saga of #TheDevil Movie Motion Poster releasing today evening at 8pm 🔥💥💥 #ChallengingStarDarshan #BossOfSandalwood #TheDevil #DBoss Darshan Thoogudeepa


ಕಾಲಾಯ ತಸ್ಮೈ ನಮಃ....! #ChallengingStarDarshan #TheDevil #BossOfSandalwood #DBoss Darshan Thoogudeepa


The real story behind Mr. Pratham's drama is here. Some powerful hands are using him like a puppet, all will be exposed in the coming days.. #BossOfSandalwood #DBoss Darshan Thoogudeepa


#TheDevil Update 10AUG at 10:05Am🔥 #ChallengingStarDarshan #BossOfSandalwood #DBoss Darshan Thoogudeepa


The Devil First Single, #IdreNemdiyaagIrbek Releasing on 15th August at 10:05AM 🔥 #TheDevilFirstSingleOn15Aug #DBoss #TheDevil #BossOfSandalwood Darshan Thoogudeepa


Full psych song title(Prakash veer cooking next level)🤩❤️🔥 The First Single #IdreNemdiyaagIrbek from #TheDevil Drops on 15th August at 10.05 AM! 😎💥 A B AJANEESH LOKNATH Musical 🎶 #TheDevilFirstSingleOn15Aug #DBoss #TheDevil #BossOfSandalwood Darshan Thoogudeepa

ಅಗಸ್ಟ್ 15 ಕ್ಕೆ ದಿ ಡೆವಿಲ್ ಚಿತ್ರದ ಹಾಡು ಬಿಡುಗಡೆ! The First Single #IdreNemdiyaagIrbek from #TheDevil Drops on 15th August at 10.05 AM! 😎💥 A B AJANEESH LOKNATH Musical 🎶 #TheDevilFirstSingleOn15Aug #DBoss #TheDevil #BossOfSandalwood Darshan Thoogudeepa


ದಿ ಡೆವಿಲ್ ಸುನಾಮಿಗೆ ಇನ್ನೊಂದೇ ದಿನ ನಾಳೆ ಬೆಳಗ್ಗೆ 10.05 ಕ್ಕೆ 1 day Left Before The Devil Unleashes The Heat!💥 #IdreNemdiyaagIrbek First Single from #TheDevil Drops on 15th August at 10.05 AM! 😎 A B AJANEESH LOKNATH Musical 🎶 #ChallengingStarDarshan #BossOfSandalwood #DBoss Darshan Thoogudeepa

ನಾಳೆ ಬೆಳಗ್ಗೆ 10.05 ಕ್ಕೆ ಬಿಡುಗಡೆಯಾಗಬೇಕಿದ್ದ ದಿ ಡೆವಿಲ್ ಚಿತ್ರದ ಹಾಡು ಮುಂದೂಡಲಾಗಿದೆ 👍 #ChallengingStarDarshan #BossOfSandalwood #TheDevil #DBoss Darshan Thoogudeepa

