CESC MYSORE (@cescmysore) 's Twitter Profile
CESC MYSORE

@cescmysore

ID: 2181505452

linkhttp://www.cescmysore.org calendar_today08-11-2013 05:11:22

799 Tweet

1,1K Followers

16 Following

CESC MYSORE (@cescmysore) 's Twitter Profile Photo

ದಿ:14.07.2025 ರಂದು ಯು ಜಿ ಕೇಬಲ್ ಕಾಮಗಾರಿಯ ಕಾರಣ ಬೆಳಿಗ್ಗೆ 9.30 ರಿಂದ ಸಂಜೆ 4 ರ ವರೆಗೆ ಭುವನೇಶ್ವರಿ ಪೂರಕದಿಂದ ವಿಧ್ಯುತ್ ಸರಬರಾಜು ಆಗುವ ತಾವರೆಕಟ್ಟೇ, ಜಾಕಿ ಕ್ವಾರ್ಟರ್ಸ್ , ಸಿದ್ದಾರ್ಥ ರೆಸಾರ್ಟ್, ಗಾಲ್ಫ್ ಕ್ಲಬ್ SDM ಕಾಲೇಜ್ ಹಾಗು ಸುತ್ತಮುತ್ತಲಿನ ಪ್ರದೇಶ ಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.