Community Health Officers Chamarajnagar (@cchamarajnagar) 's Twitter Profile
Community Health Officers Chamarajnagar

@cchamarajnagar

CHO

ID: 1531242116940062720

calendar_today30-05-2022 11:52:53

309 Tweet

241 Followers

23 Following

DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ (@dcchnagar) 's Twitter Profile Photo

ಕರುಳು ಬೇನೆ /ಕಾಲರ ಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಜಿಲ್ಲೆಯ ನಾಗರೀಕರು ಕರುಳು ಬೇನೆ /ಕಾಲರ ತಡೆಯಲು ಜಿಲ್ಲಾಧಿಕಾರಿಗಳ ಕಛೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ನೀಡಿರುವ ಸಲಹೆಸೂಚನೆಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. #Chamarajanagar

ಕರುಳು ಬೇನೆ /ಕಾಲರ ಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಜಿಲ್ಲೆಯ ನಾಗರೀಕರು ಕರುಳು ಬೇನೆ /ಕಾಲರ ತಡೆಯಲು ಜಿಲ್ಲಾಧಿಕಾರಿಗಳ ಕಛೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ನೀಡಿರುವ ಸಲಹೆಸೂಚನೆಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

#Chamarajanagar
Community Health Officers Chamarajnagar (@cchamarajnagar) 's Twitter Profile Photo

ಧನ್ಯವಾದಗಳು ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳಿಗೆ ಮತ್ತು ಸನ್ಮಾನ್ಯ ಆರೋಗ್ಯ ಸಚಿವರಿಗೆ... 🙏🙏🙏🙏🙏💐💐💐💐

Akhila Karnataka State CHO Union (@akschoab) 's Twitter Profile Photo

ಹೃದಯಾಘಾತ ಪ್ರಕರಣಗಳನ್ನು ತಡೆಗಟ್ಟುವಿಕೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳದ್ದು ಮಹತ್ವದ ಪಾತ್ರ ಇದೆ. ಜಿಲ್ಲಾ ಆರೋಗ್ಯಾಧಿಕಾರಿಗಳು (ದಕ್ಷಿಣ ಕನ್ನಡ ಜಿಲ್ಲೆ) #HeartAttack #healthyheart CM of Karnataka Dinesh Gundu Rao/ದಿನೇಶ್ ಗುಂಡೂರಾವ್

Koppal CHO Association (@cho_koppal) 's Twitter Profile Photo

ಗ್ರಾಮ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮುದಾಯದ ಜನರಿಗೆ ಆರೋಗ್ಯ ರಕ್ಷಣೆ ಕುರಿತಾಗಿ ಸಮುದಾಯ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದರು. ಮತ್ತು Patient Support Group ರಚಿಸಿ ರೋಗಿಯು ಚಿಕಿಸ್ತೆ ತೆಗೆದುಕೊಳ್ಳಲು ಉತ್ತೇಜನ ನೀಡಲಾಯಿತು.. #cmsiddaramaiah #DineshGunduRao #NHMIndia #mdnhmkarnataka #harshgupta

ಗ್ರಾಮ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮುದಾಯದ ಜನರಿಗೆ ಆರೋಗ್ಯ ರಕ್ಷಣೆ ಕುರಿತಾಗಿ ಸಮುದಾಯ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದರು.

ಮತ್ತು Patient Support Group ರಚಿಸಿ ರೋಗಿಯು ಚಿಕಿಸ್ತೆ ತೆಗೆದುಕೊಳ್ಳಲು ಉತ್ತೇಜನ ನೀಡಲಾಯಿತು..

#cmsiddaramaiah
#DineshGunduRao 
#NHMIndia 
#mdnhmkarnataka 
#harshgupta
Koppal CHO Association (@cho_koppal) 's Twitter Profile Photo

ವಿಶ್ವ ಮಧುಮೇಹ ದಿನಾಚರಣೆ ಮತ್ತು ಜಾಗೃತಿ ಕಾರ್ಯಕ್ರಮ ಅಂಗವಾಗಿ ಜಿಲ್ಲೆಯಾದ್ಯಂತ ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ತಂಡದವರಿಂದ ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು #WorldDiabetesDay #ayushmanarogyakendra #communityhealthofficer

ವಿಶ್ವ ಮಧುಮೇಹ ದಿನಾಚರಣೆ ಮತ್ತು ಜಾಗೃತಿ ಕಾರ್ಯಕ್ರಮ ಅಂಗವಾಗಿ ಜಿಲ್ಲೆಯಾದ್ಯಂತ ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ತಂಡದವರಿಂದ ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು

#WorldDiabetesDay
#ayushmanarogyakendra 
#communityhealthofficer
Koppal CHO Association (@cho_koppal) 's Twitter Profile Photo

ವಿಶ್ವ ಮಧುಮೇಹ ದಿನಾಚರಣೆ ಮತ್ತು ಜಾಗೃತಿ ಕಾರ್ಯಕ್ರಮ ಅಂಗವಾಗಿ ಜಿಲ್ಲೆಯಾದ್ಯಂತ ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ತಂಡದವರಿಂದ ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು #WorldDiabetesDay #ayushmanarogyakendra #communityhealthofficer

ವಿಶ್ವ ಮಧುಮೇಹ ದಿನಾಚರಣೆ ಮತ್ತು ಜಾಗೃತಿ ಕಾರ್ಯಕ್ರಮ ಅಂಗವಾಗಿ ಜಿಲ್ಲೆಯಾದ್ಯಂತ ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ತಂಡದವರಿಂದ ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು

#WorldDiabetesDay
#ayushmanarogyakendra 
#communityhealthofficer
Community Health Officers Chamarajnagar (@cchamarajnagar) 's Twitter Profile Photo

Dist:Chamarajanagar Name of AAK : DODDAMOLE Name of CHO: MANU N Activity Conducted : HBNC AND PNC HOME VISIT, Health education given regarding, KMC, exclusive breast feeding, importance of Breast feeding and Routine immunization, also explained about warning signs of Neonate...

Dist:Chamarajanagar
Name of AAK : DODDAMOLE 
Name of CHO: MANU N
Activity Conducted :  HBNC AND PNC HOME VISIT, Health education given regarding, KMC, exclusive breast feeding, importance of Breast feeding and Routine immunization, also explained about warning signs of Neonate...
Community Health Officers Chamarajnagar (@cchamarajnagar) 's Twitter Profile Photo

ಇಂದು ಜ್ಯೋತಿಗೌಡನಪುರ ಆಯುಷ್ಮಾನ್ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಉಪಶಮನ ಆರೈಕೆ ನೀಡಿ, ಕುಟುಂಬ ಸದಸ್ಯರಿಗೆ ಆರೋಗ್ಯ ಶಿಕ್ಷಣ ನೀಡಲಾಯಿತು... AAK : ಜ್ಯೋತಿಗೌಡನಪುರ PHC : ನಾಗವಳ್ಳಿ CHO: ವಿನಯ ಕುಮಾರ Asha : ಭಾಗ್ಯಮ್ಮ

ಇಂದು ಜ್ಯೋತಿಗೌಡನಪುರ  ಆಯುಷ್ಮಾನ್ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಉಪಶಮನ ಆರೈಕೆ ನೀಡಿ, ಕುಟುಂಬ ಸದಸ್ಯರಿಗೆ  ಆರೋಗ್ಯ ಶಿಕ್ಷಣ  ನೀಡಲಾಯಿತು...

AAK : ಜ್ಯೋತಿಗೌಡನಪುರ 
PHC : ನಾಗವಳ್ಳಿ 
CHO: ವಿನಯ ಕುಮಾರ 
Asha : ಭಾಗ್ಯಮ್ಮ
Community Health Officers Chamarajnagar (@cchamarajnagar) 's Twitter Profile Photo

ಇಂದು ಜ್ಯೋತಿಗೌಡನಪುರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯ ಶಿಕ್ಷಣ ನೀಡಲಾಯಿತು. ಕಡಿಮೆ ತೂಕವಿರುವ ಮಕ್ಕಳಿಗೆ (MAM) ಹೆಚ್ಚಿನ ಪೌಷ್ಟಿಕ ಆಹಾರ ನೀಡುವಂತೆ ಸೂಚಿಸಲಾಯಿತು.ಈ ಕೇಂದ್ರಗಳಲ್ಲಿ ಯಾವುದೇ SAM ಮಕ್ಕಳು ಕಂಡುಬಂದಿರುವುದಿಲ್ಲ. AAK: Jyothigowdanapura CHO : VINAYA KUMARA

ಇಂದು  ಜ್ಯೋತಿಗೌಡನಪುರ  ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯ ಶಿಕ್ಷಣ ನೀಡಲಾಯಿತು. ಕಡಿಮೆ ತೂಕವಿರುವ ಮಕ್ಕಳಿಗೆ (MAM) ಹೆಚ್ಚಿನ ಪೌಷ್ಟಿಕ ಆಹಾರ ನೀಡುವಂತೆ ಸೂಚಿಸಲಾಯಿತು.ಈ ಕೇಂದ್ರಗಳಲ್ಲಿ ಯಾವುದೇ SAM ಮಕ್ಕಳು ಕಂಡುಬಂದಿರುವುದಿಲ್ಲ.
AAK: Jyothigowdanapura
CHO : VINAYA KUMARA
Community Health Officers Chamarajnagar (@cchamarajnagar) 's Twitter Profile Photo

ಇಂದು ತಮ್ಮಡಹಳ್ಳಿ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮೇಳ ನಡೆಸಲಾಯಿತು HTN, DM ರೋಗಿಗಳಿಗೆ follow up ಮತ್ತು screening ಮಾಡಿ ಹೊಸ ರೋಗಿಗಳನ್ನು ಪತ್ತೆ ಹಚ್ಚಲಾಯಿತು ಮತ್ತು ಹಾಸಿಗೆ ಹಿಡಿದ ವಯಸ್ಕರಿಗೆ ಮನೆ ಮನೆಗೆ ಹೋಗಿ ಆರೋಗ್ಯ ತಪಾಸಣೆ ಮಾಡಲಾಯಿತು. CHO:Shrinivas AAK:Thammadahalli,PHC: Udigala Chamarajanagar

ಇಂದು  ತಮ್ಮಡಹಳ್ಳಿ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮೇಳ ನಡೆಸಲಾಯಿತು HTN, DM ರೋಗಿಗಳಿಗೆ follow up ಮತ್ತು screening ಮಾಡಿ ಹೊಸ  ರೋಗಿಗಳನ್ನು ಪತ್ತೆ ಹಚ್ಚಲಾಯಿತು  ಮತ್ತು ಹಾಸಿಗೆ ಹಿಡಿದ ವಯಸ್ಕರಿಗೆ ಮನೆ ಮನೆಗೆ ಹೋಗಿ ಆರೋಗ್ಯ ತಪಾಸಣೆ ಮಾಡಲಾಯಿತು.
CHO:Shrinivas
AAK:Thammadahalli,PHC: Udigala
Chamarajanagar
Akhila Karnataka State CHO Union (@akschoab) 's Twitter Profile Photo

Research Calls for Empowering CHOs to Fix Primary Healthcare Gaps #CommunityHealthOfficers #CHO #AyushmanArogyaMandir #AyushmanArogyaKendra

Research Calls for Empowering CHOs to Fix Primary Healthcare Gaps

#CommunityHealthOfficers 
#CHO
#AyushmanArogyaMandir 
#AyushmanArogyaKendra