B Nagendra (@bnagendrainc) 's Twitter Profile
B Nagendra

@bnagendrainc

Ex Minister of Youth Empowerment, Sports and ST Welfare |
MLA - Ballari Rural |
RTs are not an endorsement

ID: 1420974143466393602

calendar_today30-07-2021 05:07:01

651 Tweet

1,1K Followers

14 Following

B Nagendra (@bnagendrainc) 's Twitter Profile Photo

2023-24ರಲ್ಲಿ ಕರ್ನಾಟಕದ ಒಟ್ಟು ಆಂತರಿಕ ಉತ್ಪಾದನಾ (GSDP) ಅಭಿವೃದ್ಧಿ ದರ 10.2% ಇದ್ದು, ಇದು ರಾಷ್ಟ್ರಮಟ್ಟದ ಸರಾಸರಿ 8.2% ಗಿಂತಲೂ ಅತೀ ಹೆಚ್ಚು ಗ್ಯಾರಂಟಿ ಯೋಜನೆಗಳ ಮೂಲಕ ಜನರ ಜೇಬಿಗೆ ನೇರವಾಗಿ ಹಣ ಹಾಕಿ ಅವರ ಕೊಳ್ಳುವ ಸಾಮರ್ಥ್ಯ ಹೆಚ್ಚಿದೆ. ಗ್ಯಾರಂಟಿ ಯೋಜನೆಗಳಿಂದ ಐತಿಹಾಸಿಕ ಆರ್ಥಿಕ ಪ್ರಗತಿ ಸಾಧಿಸಿಸಲಾಗಿದೆ #VoteForGuarantee

2023-24ರಲ್ಲಿ ಕರ್ನಾಟಕದ ಒಟ್ಟು ಆಂತರಿಕ ಉತ್ಪಾದನಾ (GSDP) ಅಭಿವೃದ್ಧಿ ದರ 10.2% ಇದ್ದು, ಇದು ರಾಷ್ಟ್ರಮಟ್ಟದ ಸರಾಸರಿ 8.2% ಗಿಂತಲೂ ಅತೀ ಹೆಚ್ಚು

ಗ್ಯಾರಂಟಿ ಯೋಜನೆಗಳ ಮೂಲಕ ಜನರ ಜೇಬಿಗೆ ನೇರವಾಗಿ ಹಣ ಹಾಕಿ ಅವರ ಕೊಳ್ಳುವ ಸಾಮರ್ಥ್ಯ ಹೆಚ್ಚಿದೆ. ಗ್ಯಾರಂಟಿ ಯೋಜನೆಗಳಿಂದ ಐತಿಹಾಸಿಕ ಆರ್ಥಿಕ ಪ್ರಗತಿ ಸಾಧಿಸಿಸಲಾಗಿದೆ

#VoteForGuarantee
B Nagendra (@bnagendrainc) 's Twitter Profile Photo

ಸಂಡೂರು ವಿಧಾನಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಈ ಅನ್ನಪೂರ್ಣ ತುಕಾರಾಮ್ ಅವರ ಕ್ರಮ ಸಂಖ್ಯೆ 1, ಹಸ್ತದ ಗುರುತಿಗೆ ಮತ ಹಾಕಿ. ತುಕಾರಾಮ್ ಅವರು ಶಾಸಕರಿದ್ದಾಗ ಈ ಭಾಗಕ್ಕೆ ಸಾಕಷ್ಟು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅನ್ನಪೂರ್ಣ ಅವರಿಗೂ ನಿಮ್ಮ ಸೇವೆ ಮಾಡುವ ಅವಕಾಶ ನೀಡಿ. #VoteForGuarantee

ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಶ್ರೀಮತಿ ಅನ್ನಪೂರ್ಣ ತುಕಾರಾಮ್‌, ಶ್ರೀ ಪಠಾಣ್‌ ಯಾಸೀರ್‌ ಅಹ್ಮದ್‌ ಖಾನ್‌ ಹಾಗೂ ಸಿ.ಪಿ. ಯೋಗೇಶ್ವರ್‌ ಅವರಿಗೆ ಅಭಿನಂದನೆಗಳು. #BNagendra #Congress

ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಶ್ರೀಮತಿ ಅನ್ನಪೂರ್ಣ ತುಕಾರಾಮ್‌, ಶ್ರೀ ಪಠಾಣ್‌ ಯಾಸೀರ್‌ ಅಹ್ಮದ್‌ ಖಾನ್‌ ಹಾಗೂ ಸಿ.ಪಿ. ಯೋಗೇಶ್ವರ್‌ ಅವರಿಗೆ ಅಭಿನಂದನೆಗಳು. 

#BNagendra #Congress
B Nagendra (@bnagendrainc) 's Twitter Profile Photo

ನಾಡಿನ ಸಮಸ್ತ ಜನತೆಗೆ 75ನೇ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು #BNagendra #ConsitutionDay

ನಾಡಿನ ಸಮಸ್ತ ಜನತೆಗೆ 75ನೇ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು

#BNagendra #ConsitutionDay
B Nagendra (@bnagendrainc) 's Twitter Profile Photo

ಇಂದು ಬಳ್ಳಾರಿ ಆರೋಗ್ಯ ಮಾತೆ ಚರ್ಚ್‌ನಲ್ಲಿ ಹಮ್ಮಿಕೊಂಡಿದ್ದ ಕ್ರೈಸ್ತ ಧರ್ಮ ಕ್ಷೇತ್ರದ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಪಾಲ್ಗೊಂಡೆ. #BNagendra #siddaramaiah #Ballari

ಇಂದು ಬಳ್ಳಾರಿ ಆರೋಗ್ಯ ಮಾತೆ ಚರ್ಚ್‌ನಲ್ಲಿ ಹಮ್ಮಿಕೊಂಡಿದ್ದ ಕ್ರೈಸ್ತ ಧರ್ಮ ಕ್ಷೇತ್ರದ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಪಾಲ್ಗೊಂಡೆ. 

#BNagendra #siddaramaiah #Ballari
B Nagendra (@bnagendrainc) 's Twitter Profile Photo

ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಸಿರಿವಾರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶೇಖಲಿಂಗ ರವರು ಹಾಗೂ ಸಿರಿವಾರ, ಚಾಗನೂರು, ಅಮರಾಪುರ, ಕೊಳಗಲ್ಲು ಹಾಗೂ ಗ್ರಾಮದ ಹಾಲುಮತ ಸಮಾಜದ ಹಿರಿಯ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭೇಟಿ ಮಾಡಿ ಗ್ರಾಮಗಳಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಮಾಜಿ ಮುಖ್ಯಮಂತ್ರಿಗಳು ಎಸ್. ಎಂ ಕೃಷ್ಣ ಅವರು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಎಸ್ ಎಂ ಕೃಷ್ಣ ರವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ಆ ದಯಾಮಯ ದೇವರು ದುಖಃ ಬರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. #omshanti

ಮಾಜಿ ಮುಖ್ಯಮಂತ್ರಿಗಳು ಎಸ್. ಎಂ ಕೃಷ್ಣ ಅವರು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ  ಕೊನೆಯುಸಿರೆಳೆದಿದ್ದಾರೆ.

ಮಾಜಿ ಮುಖ್ಯಮಂತ್ರಿಗಳು ಎಸ್ ಎಂ ಕೃಷ್ಣ ರವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ಆ ದಯಾಮಯ ದೇವರು ದುಖಃ ಬರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

#omshanti
B Nagendra (@bnagendrainc) 's Twitter Profile Photo

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಬಳ್ಳಾರಿ ಜಿಲ್ಲೆಯ ರೈತರ ಪ್ರಸ್ತುತ ಬೆಳೆಗಳಿಗೆ ಹಾಗೂ ಎಲ್ಲಾ ಗ್ರಾಮಗಳ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಂಭಂಧಿಸಿದಂತೆ ಯಾವುದೇ ತೊಂದರೆ ಆಗಬಾರದೆಂದು ಸಭೆಯಲ್ಲಿ ಸಲಹೆ ನೀಡಲಾಯಿತು.

B Nagendra (@bnagendrainc) 's Twitter Profile Photo

ಅಸ್ಪೃಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರು, ಭಾರತದ ಉಪರಾಷ್ಟ್ರಪತಿಗಳಾಗಿದ್ದ ಡಾ. ಬಾಬು ಜಗಜೀವನ್ ರಾಂ ಅವರ ಜನ್ಮದಿನದಂದು ಅತ್ಯಂತ ಗೌರವ ನಮನಗಳು. #BNagendra #drbabujagajeevanram

ಅಸ್ಪೃಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರು, ಭಾರತದ ಉಪರಾಷ್ಟ್ರಪತಿಗಳಾಗಿದ್ದ ಡಾ. ಬಾಬು ಜಗಜೀವನ್ ರಾಂ ಅವರ ಜನ್ಮದಿನದಂದು ಅತ್ಯಂತ ಗೌರವ ನಮನಗಳು.

#BNagendra #drbabujagajeevanram
B Nagendra (@bnagendrainc) 's Twitter Profile Photo

ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು. #BNagendra #Ballari

ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು.

#BNagendra #Ballari
B Nagendra (@bnagendrainc) 's Twitter Profile Photo

ಇಂದು ನನ್ನ ಗೃಹ ಕಚೇರಿಗೆ ನನ್ನ ಕ್ಷೇತ್ರದ ವಿವಿಧ ಪ್ರದೇಶಗಳಿಂದ ಆಗಮಿಸಿದ ಮುಖಂಡರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ತಕ್ಷಣವೇ ಅಧಿಕಾರಿಗಳಿಗೆ ಕರೆ ಮಾಡಿ ಬಗೆಹರಿಸಲಾಯಿತು. #Ballari #BNagendra #BallariRural #Karnataka

ಇಂದು ನನ್ನ ಗೃಹ ಕಚೇರಿಗೆ ನನ್ನ ಕ್ಷೇತ್ರದ ವಿವಿಧ ಪ್ರದೇಶಗಳಿಂದ ಆಗಮಿಸಿದ ಮುಖಂಡರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ತಕ್ಷಣವೇ ಅಧಿಕಾರಿಗಳಿಗೆ ಕರೆ ಮಾಡಿ ಬಗೆಹರಿಸಲಾಯಿತು.

#Ballari #BNagendra #BallariRural #Karnataka
B Nagendra (@bnagendrainc) 's Twitter Profile Photo

ವಕ್ಫ್‌ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಬಿಜೆಪಿ ಸರ್ಕಾರದ ಕ್ರಮ ವಿರೋಧಿಸಿ ಬಳ್ಳಾರಿಯ ಕೌಲ್ ಬಜಾರ್ ನಿಂದ ಮೋತಿ ವೃತ್ತದವರೆಗೆ ಇಂದು ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಂಡು, ಬಹಿರಂಗ ಸಮಾವೇಶದಲ್ಲಿ ಸಹಸ್ರಾರು ಸಂಖ್ಯೆಯ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದೆ. #waqfbill2025

ವಕ್ಫ್‌ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಬಿಜೆಪಿ ಸರ್ಕಾರದ ಕ್ರಮ ವಿರೋಧಿಸಿ ಬಳ್ಳಾರಿಯ ಕೌಲ್ ಬಜಾರ್ ನಿಂದ ಮೋತಿ ವೃತ್ತದವರೆಗೆ ಇಂದು ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಂಡು, ಬಹಿರಂಗ ಸಮಾವೇಶದಲ್ಲಿ ಸಹಸ್ರಾರು ಸಂಖ್ಯೆಯ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದೆ. 

#waqfbill2025
B Nagendra (@bnagendrainc) 's Twitter Profile Photo

ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದು, ಕೋಟ್ಯಾಂತರ ಕಾರ್ಯಕರ್ತರಲ್ಲಿ ಭರವಸೆ ಮೂಡಿಸಿದ ನಾಯಕರು, ದಮಿನಿತ, ಶೋಷಿತರ ಧ್ವನಿಯಾದ ಶ್ರೀ Rahul Gandhi ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #BNagendra #Ballari #RahulGandhi

ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದು, ಕೋಟ್ಯಾಂತರ ಕಾರ್ಯಕರ್ತರಲ್ಲಿ ಭರವಸೆ ಮೂಡಿಸಿದ ನಾಯಕರು, ದಮಿನಿತ, ಶೋಷಿತರ ಧ್ವನಿಯಾದ ಶ್ರೀ <a href="/RahulGandhi/">Rahul Gandhi</a> ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

#BNagendra #Ballari #RahulGandhi
B Nagendra (@bnagendrainc) 's Twitter Profile Photo

ಇಂದು ಬೆಂಗಳೂರು ವಿಧಾನಸೌಧದ ಸಭಾಂಗಣ ದಲ್ಲಿ ನಡೆದ ತುಂಗಾಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 124ನೇ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಬಳ್ಳಾರಿ ಜಿಲ್ಲೆಯ ರೈತರ ಬೆಳೆಗಳಿಗೆ ಯಾವುದೇ ತೊಂದರೆ ಆಗದಂತೆ ಕಾಲುವೆಗಳಿಗೆ ನೀರನ್ನು ಹರಿಸೋಣ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು. #BNagendra #Ballari #TBDam #Farmers

ಇಂದು ಬೆಂಗಳೂರು ವಿಧಾನಸೌಧದ ಸಭಾಂಗಣ ದಲ್ಲಿ ನಡೆದ ತುಂಗಾಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 124ನೇ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಬಳ್ಳಾರಿ ಜಿಲ್ಲೆಯ ರೈತರ ಬೆಳೆಗಳಿಗೆ ಯಾವುದೇ ತೊಂದರೆ ಆಗದಂತೆ ಕಾಲುವೆಗಳಿಗೆ ನೀರನ್ನು ಹರಿಸೋಣ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

#BNagendra #Ballari #TBDam #Farmers
B Nagendra (@bnagendrainc) 's Twitter Profile Photo

ಎಲ್ಲಾ ಪತ್ರಿಕಾ ಹಾಗೂ ಮಾಧ್ಯಮ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು. #BNagendra #Ballari

ಎಲ್ಲಾ ಪತ್ರಿಕಾ ಹಾಗೂ ಮಾಧ್ಯಮ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

#BNagendra #Ballari
B Nagendra (@bnagendrainc) 's Twitter Profile Photo

ಕರ್ನಾಟಕ ವಿಧಾನಪರಿಷತ್ ನಲ್ಲಿ 4 ಭಾರಿ ಎಂ.ಎಲ್.ಸಿ ಯಾಗಿ ಸೇವೆ ಸಲ್ಲಿಸಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ರಾಜ್ಯ ಅಧ್ಯಕ್ಷರಾಗಿದ್ದ ಎನ್ ತಿಪ್ಪಣ್ಣ ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ಬೇಸರವಾಯಿತು ಮೃತರ ಆತ್ಮಕ್ಕೆ ಭಗವಂತನು ಸದ್ಗತಿ ನೀಡಿ ಅವರ ಕುಟುಂಬ ವರ್ಗದವರಿಗೂ ನೋವು ಭರಿಸುವ ಶಕ್ತಿ ನೀಡಲಿ . #OmShanti

ಕರ್ನಾಟಕ ವಿಧಾನಪರಿಷತ್ ನಲ್ಲಿ 4 ಭಾರಿ ಎಂ.ಎಲ್.ಸಿ ಯಾಗಿ ಸೇವೆ ಸಲ್ಲಿಸಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ರಾಜ್ಯ ಅಧ್ಯಕ್ಷರಾಗಿದ್ದ ಎನ್ ತಿಪ್ಪಣ್ಣ  ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ಬೇಸರವಾಯಿತು

ಮೃತರ ಆತ್ಮಕ್ಕೆ ಭಗವಂತನು ಸದ್ಗತಿ ನೀಡಿ ಅವರ ಕುಟುಂಬ ವರ್ಗದವರಿಗೂ ನೋವು ಭರಿಸುವ ಶಕ್ತಿ ನೀಡಲಿ .

#OmShanti
B Nagendra (@bnagendrainc) 's Twitter Profile Photo

ಚೈತನ್ಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ರಾಧಾಕೃಷ್ಣ ರವರ ನಿಧಾನರಾಗಿದ್ದಾರೆ ಎಂದು ತಿಳಿದು ತುಂಬಾ ನೋವಾಗಿದೆ. ರಾಧಾಕೃಷ್ಣರವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲೆಂದು ಪ್ರಾರ್ಥಿಸುತ್ತೇನೆ.

ಜನ ಸಾಮಾನ್ಯರ ಕಲ್ಯಾಣದ ಬದುಕಿಗಾಗಿ ತಮ್ಮ ಇಡೀ ರಾಜಕೀಯ ಜೀವನ ನಡೆಸಿದ ಎಐಸಿಸಿ ಅಧ್ಯಕ್ಷರು, ರಾಜ್ಯಸಭೆಯ ವಿಪಕ್ಷ ನಾಯಕರಾದ ಶ್ರೀ Mallikarjun Kharge ಅವರಿಗೆ ಜನ್ಮ ದಿನದ ಶುಭಾಶಯಗಳು. #Mallikarjunkharge #BNagendra

ಜನ ಸಾಮಾನ್ಯರ ಕಲ್ಯಾಣದ ಬದುಕಿಗಾಗಿ ತಮ್ಮ ಇಡೀ ರಾಜಕೀಯ ಜೀವನ ನಡೆಸಿದ ಎಐಸಿಸಿ ಅಧ್ಯಕ್ಷರು, ರಾಜ್ಯಸಭೆಯ ವಿಪಕ್ಷ ನಾಯಕರಾದ ಶ್ರೀ <a href="/kharge/">Mallikarjun Kharge</a> ಅವರಿಗೆ ಜನ್ಮ ದಿನದ ಶುಭಾಶಯಗಳು.

#Mallikarjunkharge #BNagendra
B Nagendra (@bnagendrainc) 's Twitter Profile Photo

ಬಡಜನರ ಆಶಾಕಿರಣ, ಹಸಿವುಮುಕ್ತ ಕರ್ನಾಟಕದ ರೂವಾರಿ, ದೀನ-ದಲಿತರ ಬಂಧು, ರಾಜ್ಯ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #Siddaramaiah #siddaramaiahbirthday #Bnagendra

ಬಡಜನರ ಆಶಾಕಿರಣ, ಹಸಿವುಮುಕ್ತ ಕರ್ನಾಟಕದ ರೂವಾರಿ, ದೀನ-ದಲಿತರ ಬಂಧು, ರಾಜ್ಯ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

#Siddaramaiah #siddaramaiahbirthday #Bnagendra