ಮಾನ್ಯ ಐಜಿಪಿ ಕೇಂದ್ರ ವಲಯ ರವರಾದ ಶ್ರೀ ಲಾಬುರಾಮ್ ಐಪಿಎಸ್ ಸರ್ ರವರು ಬಿಡದಿ ಪೊಲೀಸ್ ಠಾಣೆಯ ಪರಿವೀಕ್ಷಣೆ ನಡೆಸಿ ತನಿಖೆಯಲ್ಲಿನ ಪ್ರಕರಣಗಳು, ಠಾಣೆಯ ಸುತ್ತ ಮುತ್ತಲಿನ ಪರಿಸರ, ಕಡತ ಮತ್ತು ಜಪ್ತಿಯಾದ ವಾಹನಗಳನ್ನು ಪರಿಶೀಲನೆ ಮಾಡಿ ಪೊಲೀಸ್ ಅಧಿಕಾರಿಗಳು & ಸಿಬ್ಬಂದಿ ರವರುಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.