Dr. Bharath Shetty Y. (@bharathshetty_y) 's Twitter Profile
Dr. Bharath Shetty Y.

@bharathshetty_y

BJP MLA for Mangaluru City North

ID: 140855482

calendar_today06-05-2010 14:48:38

1,1K Tweet

14,14K Followers

256 Following

Dr. Bharath Shetty Y. (@bharathshetty_y) 's Twitter Profile Photo

ಮಂಗಳೂರಿಗೆ ಆಗಮಿಸಿದ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭ ದಕ್ಷಿಣ ಕನ್ನಡದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. Nirmala Sitharaman #bjpdakshinakannada

ಮಂಗಳೂರಿಗೆ ಆಗಮಿಸಿದ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭ ದಕ್ಷಿಣ ಕನ್ನಡದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
<a href="/nsitharaman/">Nirmala Sitharaman</a>

#bjpdakshinakannada
Dr. Bharath Shetty Y. (@bharathshetty_y) 's Twitter Profile Photo

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ( ರಿ ) ಕುಪ್ಪೆಪದವು, ಎಡಪದವು ಘಟಕದ ವತಿಯಿಂದ ನಡೆದ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪುಟಾಣಿಗಳಿಗೆ ಶುಭ ಹಾರೈಕೆಗಳನ್ನ ತಿಳಿಸಿದೆವು. #srikrishna #yuvavahini

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ( ರಿ ) ಕುಪ್ಪೆಪದವು, ಎಡಪದವು ಘಟಕದ ವತಿಯಿಂದ ನಡೆದ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪುಟಾಣಿಗಳಿಗೆ ಶುಭ ಹಾರೈಕೆಗಳನ್ನ ತಿಳಿಸಿದೆವು.

#srikrishna #yuvavahini
B L Santhosh (@blsanthosh) 's Twitter Profile Photo

So much for the Social Justice cries of Congress & its leaders . Today , a ST minister Sri KN Rajanna was dismissed from Karnataka cabinet for echoing public sentiment against bogus claims of. anarchist brigade of Rahul Gandhi .

So much for the Social Justice cries of <a href="/INCIndia/">Congress</a> &amp; its leaders . Today , a ST minister Sri KN Rajanna was dismissed from Karnataka cabinet for echoing public sentiment against bogus claims of. anarchist brigade of <a href="/RahulGandhi/">Rahul Gandhi</a> .
Dr. Bharath Shetty Y. (@bharathshetty_y) 's Twitter Profile Photo

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಕೆಂಪು ಕಲ್ಲಿನ ಸಮಸ್ಯೆಯಿಂದಾಗಿ ಜಿಲ್ಲೆಯ ಪ್ರತಿಯೊಬ್ಬರಿಗೂ ಸಮಸ್ಯೆ ಉಂಟಾಗಿದೆ. ಅಂತೆಯೇ ಜಿಲ್ಲೆಯ ಆರ್ಥಿಕತೆಗೂ ಇದರಿಂದಾಗಿ ಪೆಟ್ಟು ಬಿದ್ದಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ಸಾಕಷ್ಟು ಸಭೆಗಳು ನಡೆದಿದೆ, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಮಸ್ಯೆಯ ಕುರಿತು ಮಾಹಿತಿ ನೀಡಿದ್ದೇವೆ ಆದರೆ ಸಮಸ್ಯೆಗೆ

Dr. Bharath Shetty Y. (@bharathshetty_y) 's Twitter Profile Photo

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಕೆಂಪು ಕಲ್ಲಿನ ಸಮಸ್ಯೆ ಹಾಗೂ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿ ಬೆಂಗಳೂರಿನ ವಿಧಾನಸೌಧದ ಸಭಾಂಗಣದ ಕೊಠಡಿಯಲ್ಲಿ ಮಾನ್ಯ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ, ಕೆಂಪು ಕಲ್ಲು ಸಮಸ್ಯೆ ಬಗೆಹರಿಸುವಂತೆ ಆಗ್ರಹ ಮಾಡಿದೆವು. #dakshinakannada

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಕೆಂಪು ಕಲ್ಲಿನ ಸಮಸ್ಯೆ ಹಾಗೂ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿ ಬೆಂಗಳೂರಿನ ವಿಧಾನಸೌಧದ ಸಭಾಂಗಣದ ಕೊಠಡಿಯಲ್ಲಿ ಮಾನ್ಯ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ, ಕೆಂಪು ಕಲ್ಲು ಸಮಸ್ಯೆ ಬಗೆಹರಿಸುವಂತೆ ಆಗ್ರಹ ಮಾಡಿದೆವು.

#dakshinakannada
Dr. Bharath Shetty Y. (@bharathshetty_y) 's Twitter Profile Photo

ಬ್ರಹ್ಮ ಶ್ರೀ ನಾರಾಯಣ ಗುರುಗಳ ಹೆಸರೆತ್ತುವ ಯೋಗ್ಯತೆ ಇಲ್ಲದ ಕಾಂಗ್ರೆಸ್ ಮುಖಂಡರು ಗುರುಗಳಿಗೆ ಅಪಮಾನ ಮಾಡುವ ಕೆಲಸವನ್ನು ಪದೇ ಪದೇ ಮಾಡುತ್ತಿದ್ದಾರೆ. ಕೇವಲ ಒಂದು ಜಾತಿ ಪಂಗಡಕ್ಕೆ ಸೀಮಿತವಾಗದೆ ಪೂರ್ತಿ ಸಮಾಜದ ಒಳಿತು ಬಯಸಿ, ಮಾನವ ಕುಲದ ಉದ್ಧಾರದ ಸಂದೇಶ ಸಾರಿದಂತಹ ಮಹಾನ್ ವ್ಯಕ್ತಿತ್ವ ಶ್ರೀ ನಾರಾಯಣ ಗುರುಗಳದ್ದು. ಹಿರಿಯ ರಾಜಕಾರಣಿ

ಬ್ರಹ್ಮ ಶ್ರೀ ನಾರಾಯಣ ಗುರುಗಳ ಹೆಸರೆತ್ತುವ ಯೋಗ್ಯತೆ ಇಲ್ಲದ ಕಾಂಗ್ರೆಸ್ ಮುಖಂಡರು ಗುರುಗಳಿಗೆ ಅಪಮಾನ ಮಾಡುವ ಕೆಲಸವನ್ನು ಪದೇ ಪದೇ ಮಾಡುತ್ತಿದ್ದಾರೆ. ಕೇವಲ ಒಂದು ಜಾತಿ ಪಂಗಡಕ್ಕೆ ಸೀಮಿತವಾಗದೆ ಪೂರ್ತಿ ಸಮಾಜದ ಒಳಿತು ಬಯಸಿ, ಮಾನವ ಕುಲದ ಉದ್ಧಾರದ ಸಂದೇಶ ಸಾರಿದಂತಹ ಮಹಾನ್ ವ್ಯಕ್ತಿತ್ವ ಶ್ರೀ ನಾರಾಯಣ ಗುರುಗಳದ್ದು.

ಹಿರಿಯ ರಾಜಕಾರಣಿ
Republic (@republic) 's Twitter Profile Photo

#DharmasthalaConspiracy | Dr Y Bharath Shetty (Dr. Bharath Shetty Y.) Member of Karnataka Legislative Assembly, joins the debate. Watch #DebateWithArnab now live, on-air, and online. Tune in and fire in your views: youtube.com/watch?v=6-VElK… #DharmasthalaMystery |

Dr. Bharath Shetty Y. (@bharathshetty_y) 's Twitter Profile Photo

ರಾಜ್ಯದ ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಉಂಟಾಗಿರುವ ಆಯುಷ್ಮಾನ್ ಭಾರತ್ ಯೋಜನೆಯ ಸರ್ವರ್ ಸಮಸ್ಯೆಯಿಂದ ರೋಗಿಗಳು ಚಿಕಿತ್ಸೆ ಪಡೆಯಲು ಪರದಾಡುವ ಸ್ಥಿತಿ ಉಂಟಾಗಿದೆ. ತಕ್ಷಣ ಸರಕಾರ ಈ ಕುರಿತು ಗಮನ ನೀಡಬೇಕು ಎಂದು ಸದನದಲ್ಲಿ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಗಮನ ಸೆಳೆದೆವು. #bjpkarnataka #karnataka #AyushmanBharat

IndiaToday (@indiatoday) 's Twitter Profile Photo

Dharmasthala Case | "Narco analysis of this person should be done," BJP MLA Bharath Shetty on Dharmasthala complainant's testimony #Karnataka #Dharmasthala #ITVideo | @SagayRajP Nagarjun Dwarakanath Dr. Bharath Shetty Y.

Dr. Bharath Shetty Y. (@bharathshetty_y) 's Twitter Profile Photo

ನಮ್ಮ ಜಿಲ್ಲೆದ ಪುದರ್ ಮಂಗಳೂರು ಆವೊಡು ಪನ್ಪಿನ ವಿಚಾರೊಡು ವಿಧಾನಸಭೆಟ್ ಮದಿಪುನು ಪಟ್ಟೊಂದೆ. ವಿಜಯನಗರ ಕಾಲೊಡೆ ಈ ಬಾಗೊನು ಮಂಗಳೂರು ಪಂದೇ ಆಳ್ವಿಕೆ ಮಲ್ತೊಂದಿತ್ತಿನ ವಿಷಯನ್ ತೆರಿಪಾದ್, ನಮ್ಮ ಪರತಿರಿ ಪರಪೋಕುಗು ಒಗ್ಗುನ ಪುದರ್ನ್ ದೀವೊಡು ಪನ್ಪಿನ ಬಿನ್ನಾಪುನು ಮಲ್ದೆ. #mangalore #dakshinakannada

BJP Karnataka (@bjp4karnataka) 's Twitter Profile Photo

ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಿರುವ ಅರ್ಜಿದಾರರ ಅರ್ಜಿ ಸ್ವೀಕಾರವಾಗುತ್ತಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ ಎಪಿಎಲ್ ಕಾರ್ಡ್ ಫಲಾನುಭವಿಗಳಿಗೆ ರೇಷನ್ ವಿತರಿಸುತ್ತಿಲ್ಲ. ಅಕ್ಕಿಯ ಅವಶ್ಯಕತೆಯಿರುವ ಎಪಿಎಲ್ ಕಾರ್ಡ್‌ದಾರರಿಗೂ ಅಕ್ಕಿ ವಿತರಣೆಗೆ ಅಗತ್ಯವಾದ ಕ್ರಮ ಕೈಗೊಳ್ಳಬೇಕು‌. - ಡಾ. Dr. Bharath Shetty Y. , ಶಾಸಕರು

Dr. Bharath Shetty Y. (@bharathshetty_y) 's Twitter Profile Photo

ಎಲ್ಲಾ ದೇಶಪ್ರೇಮಿ ಮಿತ್ರರಿಗೆ 79 ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ, ಹೋರಾಟ ನಡೆಸಿದ ವೀರರನ್ನು ಈ ಶುಭ ದಿನದಂದು ಸ್ಮರಿಸಿ ಗೌರವಿಸೋಣ. ಭಾರತ್ ಮಾತಾ ಕೀ ಜೈ 🙏 #happyindependenceday

ಎಲ್ಲಾ ದೇಶಪ್ರೇಮಿ ಮಿತ್ರರಿಗೆ 79 ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ, ಹೋರಾಟ ನಡೆಸಿದ ವೀರರನ್ನು ಈ ಶುಭ ದಿನದಂದು ಸ್ಮರಿಸಿ ಗೌರವಿಸೋಣ.

ಭಾರತ್ ಮಾತಾ ಕೀ ಜೈ 🙏

#happyindependenceday
Dr. Bharath Shetty Y. (@bharathshetty_y) 's Twitter Profile Photo

ಸುರತ್ಕಲ್ ಜಂಕ್ಷನ್ ರಿಕ್ಷಾ ನಿಲ್ದಾಣದ ನೂತನ ಮೇಲ್ಚಾವಣಿಯನ್ನು, 79 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದೊಂದಿಗೆ ಉದ್ಘಾಟಿಸಿ, ಶುಭ ಹಾರೈಕೆಗಳನ್ನು ತಿಳಿಸಿದ ಸಂದರ್ಭ. #Mangalorenorth #suratkal

ಸುರತ್ಕಲ್ ಜಂಕ್ಷನ್ ರಿಕ್ಷಾ ನಿಲ್ದಾಣದ ನೂತನ ಮೇಲ್ಚಾವಣಿಯನ್ನು, 79 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದೊಂದಿಗೆ ಉದ್ಘಾಟಿಸಿ, ಶುಭ ಹಾರೈಕೆಗಳನ್ನು ತಿಳಿಸಿದ ಸಂದರ್ಭ.

#Mangalorenorth #suratkal
Dr. Bharath Shetty Y. (@bharathshetty_y) 's Twitter Profile Photo

" ಧರ್ಮಸ್ಥಳದಲ್ಲಿ, ಧರ್ಮಸ್ಥಳದೊಂದಿಗೆ" ಹಿಂದೂಗಳ ಪವಿತ್ರ ಶ್ರದ್ಧಾ ಕೇಂದ್ರ ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ, ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಬಿ. ವೈ. ವಿಜಯೇಂದ್ರ ಹಾಗೂ ವಿಧಾನ ಪರಿಷತ್ತಿನ ವಿಪಕ್ಷ ನಾಯಕರಾದ ಛಲವಾದಿ ನಾರಾಯಣ ಸ್ವಾಮಿಯವರುಗಳೊಂದಿಗೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿಯ ದರ್ಶನ ಪಡೆದು

" ಧರ್ಮಸ್ಥಳದಲ್ಲಿ, ಧರ್ಮಸ್ಥಳದೊಂದಿಗೆ"

ಹಿಂದೂಗಳ ಪವಿತ್ರ ಶ್ರದ್ಧಾ ಕೇಂದ್ರ ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ, ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಬಿ. ವೈ. ವಿಜಯೇಂದ್ರ ಹಾಗೂ ವಿಧಾನ ಪರಿಷತ್ತಿನ ವಿಪಕ್ಷ ನಾಯಕರಾದ ಛಲವಾದಿ ನಾರಾಯಣ ಸ್ವಾಮಿಯವರುಗಳೊಂದಿಗೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿಯ ದರ್ಶನ ಪಡೆದು
Dr. Bharath Shetty Y. (@bharathshetty_y) 's Twitter Profile Photo

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಸಾಕಷ್ಟು ಗೊಂದಲಗಳು ಜನಸಾಮಾನ್ಯರ ನಡುವೆ ಇದೆ. ಈ ಪ್ರಕರಣದ ಕುರಿತು ಕೆಲವು ಸಮಾಜಘಾತುಕ ಶಕ್ತಿಗಳು ವಿಶೇಷ ಉತ್ಸಾಹವನ್ನು ತೋರುತ್ತಿದೆ. ಆಶ್ಚರ್ಯವೆಂಬಂತೆ ಈ ಪ್ರಕರಣ ಕೇರಳದ ಸದನದಲ್ಲಿ ಚರ್ಚೆಯಾಗುತ್ತದೆ, ಪಾಕಿಸ್ತಾನದ ಮಾಧ್ಯಮಗಳು ಚರ್ಚೆ ಮಾಡುತ್ತವೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತದೆ.

Dr. Bharath Shetty Y. (@bharathshetty_y) 's Twitter Profile Photo

ನಮ್ಮ ಜಿಲ್ಲೆಯಲ್ಲಿ ಹಬ್ಬಗಳ ಆಚರಣೆಗೆ ಪೊಲೀಸ್ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಕೈಗೊಂಡ ಕಾರಣ ನಮ್ಮ ಸಮಾಜಕ್ಕೆ ಹೊಸ ಸಮಸ್ಯೆ ಎದುರಾಗಿದೆ. ನಮ್ಮ ಜಿಲ್ಲೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರ ಹಾಗೂ ಸರಕಾರ ಇಂತಹ ನಡೆಯಿಂದ ದುಡಿಯುವ ಕಾರ್ಮಿಕರಿಗೆ

TIMES NOW (@timesnow) 's Twitter Profile Photo

Karnataka: Congress Government's Sadhana Samavesha Event Under Scrutiny The event celebrated 2 years of the Congress govt and reportedly cost around ₹10 crore to organise. Sadhana Samavesha was attended by Rahul Gandhi and Mallikarjun Kharge. This is not a waste of money.

Dr. Bharath Shetty Y. (@bharathshetty_y) 's Twitter Profile Photo

ಜಿಲ್ಲೆಯಲ್ಲಿ ಪೊಲೀಸರು, ಗಣೇಶೋತ್ಸವ ಹಾಗೂ ಶಾರದೋತ್ಸವ ಆಚರಣೆಗೆ ಕೈಗೊಂಡಿರುವ ಹೊಸ ಕಾನೂನುಗಳಿಂದ ಸಮಸ್ಯೆ ಉಂಟಾಗಿದ್ದು, ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸುವಂತೆ ಸದನದಲ್ಲಿ ಸರಕಾರಕ್ಕೆ ಒತ್ತಾಯಿಸಿದೆವು. ಈ ಕುರಿತು ಪ್ರತಿಕ್ರಿಯೆ ನೀಡಿದ ರಾಜ್ಯದ ಗೃಹ ಸಚಿವರು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. #mangalore #mangalorenorth