ಕುಟುಂಬ ನಿರ್ವಹಣೆ, ಉದ್ಯೋಗ, ಮಕ್ಕಳ ಶಿಕ್ಷಣ, ತಮ್ಮವರ ಆರೋಗ್ಯ ಹೀಗೆ ಹತ್ತು ಹಲವು ಜವಾಬ್ದಾರಿಗಳನ್ನು ತನ್ನ ಹೆಗಲ ಮೇಲೆ ಹೊತ್ತು, ಸುಂದರ ಬದುಕು ಕಟ್ಟಿಕೊಳ್ಳಬೇಕೆಂಬ ಕನಸಿನೊಂದಿಗೆ ಹಗಲಿರುಳು ದುಡಿಯುತ್ತಿರುವ ನಾಡಿನ ನನ್ನ ತಾಯಂದಿರಿಗೆ, ಅಕ್ಕತಂಗಿಯರಿಗೆ, ಬಡತನದಲ್ಲೂ ಓದಿ ಏನನ್ನಾದರೂ ಸಾಧಿಸಬೇಕೆಂಬ ಆಸೆಕಂಗಳ ಹೆಣ್ಣು ಮಕ್ಕಳ ಜೀವನ