AKBMS_AshokHaranahalli (@ashokharnahalli) 's Twitter Profile
AKBMS_AshokHaranahalli

@ashokharnahalli

Ex-Advocate General
Present - President at #AKBMS,
Counsel for the #CBI & Standing Central Govt. Counsel at High Court of Karnataka,Chairman of Malnad Education

ID: 1469905480763928578

linkhttp://www.akbms.com calendar_today12-12-2021 05:42:45

144 Tweet

1,1K Followers

830 Following

AKBMS_AshokHaranahalli (@ashokharnahalli) 's Twitter Profile Photo

ಬಿಜಾಪುರದ ಸಮೀಪವಿರುವ ಶಾಂತಿ ಕುಟೀರ ಕನ್ನೂರ ಶ್ರೀ ಸಮರ್ಥ ಸದ್ಗುರು ಗಣಪತರಾವ ಮಹಾರಾಜರ ದಿವ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಕೊನ್ನುರಿನ ಶ್ರೀ ಗಣಪತ ಮಹಾರಾಜರ ಸಂಸ್ಥಾನದ ಶ್ರೀ ಕೃಷ್ಣ ಜಿ ಅವರನ್ನು ಭೇಟಿ .ಈ ಸಂದರ್ಭಲ್ಲಿ ಗುರೂಜಿ ಅವರ ಧಾರ್ಮಿಕ ಚಿಂತನೆ ಹಾಗೂ ಅವರ ಸರಳತೆಯ ಬಗ್ಗೆ ಕೊಂಡದಾಡಿದರು. #akbms #ashokharanahalli

ಬಿಜಾಪುರದ ಸಮೀಪವಿರುವ ಶಾಂತಿ ಕುಟೀರ ಕನ್ನೂರ ಶ್ರೀ ಸಮರ್ಥ ಸದ್ಗುರು ಗಣಪತರಾವ ಮಹಾರಾಜರ ದಿವ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಕೊನ್ನುರಿನ ಶ್ರೀ ಗಣಪತ ಮಹಾರಾಜರ ಸಂಸ್ಥಾನದ ಶ್ರೀ ಕೃಷ್ಣ  ಜಿ ಅವರನ್ನು ಭೇಟಿ  .ಈ ಸಂದರ್ಭಲ್ಲಿ ಗುರೂಜಿ ಅವರ ಧಾರ್ಮಿಕ ಚಿಂತನೆ ಹಾಗೂ ಅವರ ಸರಳತೆಯ ಬಗ್ಗೆ ಕೊಂಡದಾಡಿದರು.

#akbms #ashokharanahalli
AKBMS_AshokHaranahalli (@ashokharnahalli) 's Twitter Profile Photo

ವಿವೇಕ ಕಳೆದುಕೊಂಡು ಅಹಂಕಾರದ ಪರಮಾವಧಿಯ ಹೇಳಿಕೆ. ಕಾನೂನು ಕ್ರಮ ಜರುಗಿಸಲು ಚಿಂತನೆ ಮಾಡಲಾಗುತ್ತಿದೆ. #ashokharanahalli #akbms #SantanaDharma #UdayanidhiStalin

ವಿವೇಕ ಕಳೆದುಕೊಂಡು ಅಹಂಕಾರದ ಪರಮಾವಧಿಯ ಹೇಳಿಕೆ.
ಕಾನೂನು ಕ್ರಮ ಜರುಗಿಸಲು ಚಿಂತನೆ ಮಾಡಲಾಗುತ್ತಿದೆ.

#ashokharanahalli #akbms #SantanaDharma #UdayanidhiStalin
AKBMS_AshokHaranahalli (@ashokharnahalli) 's Twitter Profile Photo

ಉದಯ ನಿಧಿ ಸ್ಟಾಲಿನ್ ಮೇಲೆ ಹೊನ್ನಾವರ ಪೊಲೀಸ್ ಸ್ಟೇಶನ್ ಅಲ್ಲಿ AKBMS ಸಂಘಟನಾ ಕಾರ್ಯದರ್ಶಿ ಗಣೇಶ್ ನೇತೃತ್ವದಲ್ಲಿ ದೂರು ಸಲ್ಲಿಸಲಾಯಿತು. #akbms #ashokharanahalli

ಉದಯ ನಿಧಿ ಸ್ಟಾಲಿನ್ ಮೇಲೆ ಹೊನ್ನಾವರ ಪೊಲೀಸ್ ಸ್ಟೇಶನ್ ಅಲ್ಲಿ AKBMS  ಸಂಘಟನಾ ಕಾರ್ಯದರ್ಶಿ ಗಣೇಶ್ ನೇತೃತ್ವದಲ್ಲಿ ದೂರು ಸಲ್ಲಿಸಲಾಯಿತು.

#akbms #ashokharanahalli
AKBMS_AshokHaranahalli (@ashokharnahalli) 's Twitter Profile Photo

ಭಾರತೀಯ ವಿದ್ಯಾಭವನ ಬೆಂಗಳೂರು, ಲೋಕಶಿಕ್ಷಣ ಟ್ರಸ್ಟ್‌ ಹುಬ್ಬಳ್ಳಿ- ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಶ್ರೀ ಹಾರನಹಳ್ಳಿ ರಾಮಸ್ವಾಮಿ ಸ್ಮಾರಕ ದತ್ತಿ ಉಪನ್ಯಾಸ. #akbms #ashokharanahalli

ಭಾರತೀಯ ವಿದ್ಯಾಭವನ ಬೆಂಗಳೂರು, ಲೋಕಶಿಕ್ಷಣ ಟ್ರಸ್ಟ್‌ ಹುಬ್ಬಳ್ಳಿ- ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಶ್ರೀ ಹಾರನಹಳ್ಳಿ ರಾಮಸ್ವಾಮಿ ಸ್ಮಾರಕ ದತ್ತಿ ಉಪನ್ಯಾಸ.
#akbms #ashokharanahalli
AKBMS_AshokHaranahalli (@ashokharnahalli) 's Twitter Profile Photo

#akbms #hubali ಯಲ್ಲಿ - ಧಾರವಾಡ ಜಿಲ್ಲಾ ಸಮಸ್ತ ವಿಪ್ರ ಸಂಘಟನೆಗಳು ಹಾಗೂ ಸನಾತನ ಹಿಂದೂ ಧರ್ಮದ ಸಂಘಟನೆಗಳು ಕೂಡಿಕೊಂಡು ತಮಿಳುನಾಡಿನ ಮಂತ್ರಿ ಉದಯ್ ಸ್ಟಾಲಿನ್, ಸನಾತನ ಹಿಂದೂ ಧರ್ಮಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಬಂಧಿಸಿ ಶಿಕ್ಷೆಯನ್ನು ಕೊಡಬೇಕೆಂದುಪೊಲೀಸ್ ಸ್ಟೇಷನ್ ನಲ್ಲಿಕಂಪ್ಲೇಂಟ್ ಕೊಡಲಾಯಿತು. #ashokharanahalli

#akbms #hubali ಯಲ್ಲಿ - ಧಾರವಾಡ ಜಿಲ್ಲಾ ಸಮಸ್ತ ವಿಪ್ರ ಸಂಘಟನೆಗಳು ಹಾಗೂ ಸನಾತನ ಹಿಂದೂ ಧರ್ಮದ ಸಂಘಟನೆಗಳು ಕೂಡಿಕೊಂಡು ತಮಿಳುನಾಡಿನ ಮಂತ್ರಿ ಉದಯ್ ಸ್ಟಾಲಿನ್, ಸನಾತನ ಹಿಂದೂ ಧರ್ಮಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಬಂಧಿಸಿ ಶಿಕ್ಷೆಯನ್ನು ಕೊಡಬೇಕೆಂದುಪೊಲೀಸ್ ಸ್ಟೇಷನ್ ನಲ್ಲಿಕಂಪ್ಲೇಂಟ್ ಕೊಡಲಾಯಿತು.
 
#ashokharanahalli
AKBMS_AshokHaranahalli (@ashokharnahalli) 's Twitter Profile Photo

ಸರ್ಕಾರ ಈ ಕೂಡಲೇ ದಲಿತ, ಬ್ರಾಹ್ಮಣರ ವಿರೋಧಿ ಸಚಿವರನ್ನು ಬಂಧಿಸಿ ರಾಜೀನಾಮೆ ಪಡೆಯಬೇಕು. #ashokharanahalli #akbms

ಸರ್ಕಾರ ಈ ಕೂಡಲೇ ದಲಿತ, ಬ್ರಾಹ್ಮಣರ ವಿರೋಧಿ ಸಚಿವರನ್ನು ಬಂಧಿಸಿ ರಾಜೀನಾಮೆ ಪಡೆಯಬೇಕು.

#ashokharanahalli #akbms
AKBMS_AshokHaranahalli (@ashokharnahalli) 's Twitter Profile Photo

ವಿಪ್ರ ವಾಣಿಜ್ಯ - ರಾಜ್ಯ ವ್ಯಾಪಾರ ಮತ್ತು ವಾಣಿಜ್ಯೋದ್ಯಮಿಗಳ ಸಮಾವೇಶವು ನಿರೀಕ್ಷೆಗೂ ಮೀರಿ, 2,000ಕ್ಕೂ ಹೆಚ್ಚಿನ ವಿಪ್ರ ವಾಣಿಜ್ಯೋದ್ಯಮಿಗಳನ್ನು ಆಕರ್ಷಿಸಿ, ಸರ್ವರ ಪ್ರಶಂಸೆಗೆ ಪಾತ್ರವಾಯಿತು. ಈ ಯಶಸ್ವಿ ಸಮಾವೇಶದ ಸಣ್ಣ ತುಣುಕು ನಿಮ್ಮ ಮುಂದೆ. #ashokharanahalli #AKBMS

AKBMS_AshokHaranahalli (@ashokharnahalli) 's Twitter Profile Photo

ವಿಪ್ರ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ, ಸೂಚನೆಗಳನ್ನು ನೀಡಿದರು ಹಾಗು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿರುವೂ ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮಹಾಸಭೆಗೆ ಇನ್ನಷ್ಟು ಶಕ್ತಿ ತುಂಬಿ ವಿಪ್ರ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದಾಗಿ ತಿಳಿಸಿದರು .

ಶೃಂಗೇರಿ ದಕ್ಷಿಣಾಮ್ನಾಯ ಪೀಠ ರಾಮ ಜನ್ಮ ಭೂಮಿಯ ಪ್ರತಿಷ್ಠಾನ ಮಹೋತ್ಸವಕ್ಕೆ ಸಂಪೂರ್ಣ ಶ್ರೇಯಸ್ಸು ಕೋರಿದ್ದಾರೆ. ಇದರಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಾಡಿದ ಅಪಪ್ರಚಾರಕ್ಕೆ ತೆರೆ ಎಳೆದಂತಾಗಿದೆ #RamMandirPranPratishta #AyodhyaRamMandir #Shankaracharyas #sringeri #Ramayana

AKBMS_AshokHaranahalli (@ashokharnahalli) 's Twitter Profile Photo

ಕೋಟ್ಯಾಂತರ ರಾಮಭಕ್ತರ ಕನಸಾದ ಅಯೋಧ್ಯೆಯ #ರಾಮಮಂದಿರ.. ಈ ಯುಗದ ಅದ್ಭುತ. ‌. ಪ್ರಭು ಶ್ರೀರಾಮಚಂದ್ರನ ಆಶೀರ್ವಾದದ ಜೊತೆ ಜೊತೆಗೆ, ನಿಮ್ಮೆಲ್ಲರ ಹಾರೈಕೆ ಇರಲಿ. #ಅಯೋಧ್ಯೆ_ನಗರಿ #AyodhaRamMandir #PranaPratishtha #UttarPradesh #Ayodhya #AyodhyaSriRamTemple #akbms #ashokharanahalli

ಕೋಟ್ಯಾಂತರ ರಾಮಭಕ್ತರ ಕನಸಾದ ಅಯೋಧ್ಯೆಯ #ರಾಮಮಂದಿರ..
ಈ ಯುಗದ ಅದ್ಭುತ. ‌.
ಪ್ರಭು ಶ್ರೀರಾಮಚಂದ್ರನ ಆಶೀರ್ವಾದದ ಜೊತೆ ಜೊತೆಗೆ, ನಿಮ್ಮೆಲ್ಲರ ಹಾರೈಕೆ ಇರಲಿ. 

#ಅಯೋಧ್ಯೆ_ನಗರಿ
#AyodhaRamMandir #PranaPratishtha #UttarPradesh #Ayodhya #AyodhyaSriRamTemple #akbms #ashokharanahalli
AKBMS_AshokHaranahalli (@ashokharnahalli) 's Twitter Profile Photo

ಶಿವಮೊಗ್ಗ ನಗರದಲ್ಲಿ ವಿಪ್ರ ಸ್ನೇಹ ಬಳಗದ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಯಡಿಯೂರಪ್ಪನವರಿಗೆ ಮತ್ತು ಸಂಸದರಾದ ಶ್ರೀ ಬಿವೈ ರಾಘವೇಂದ್ರ ಅವರಿಗೆ ಅಭಿನಂದನಾ ಸಮಾರಂಭ . ಈ ಸಮಾರಂಭದಲ್ಲಿ ಶಾಸಕರಾದ ಚನ್ನಬಸಪ್ಪ ಅವರು ಮತ್ತು ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿಯವರು ಅಭಿನಂದನ ಭಾಷಣವನ್ನು ಮಾಡಿದರು. #ashokharanahalli

ಶಿವಮೊಗ್ಗ ನಗರದಲ್ಲಿ ವಿಪ್ರ ಸ್ನೇಹ ಬಳಗದ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಯಡಿಯೂರಪ್ಪನವರಿಗೆ ಮತ್ತು ಸಂಸದರಾದ ಶ್ರೀ ಬಿವೈ ರಾಘವೇಂದ್ರ ಅವರಿಗೆ ಅಭಿನಂದನಾ ಸಮಾರಂಭ .  ಈ ಸಮಾರಂಭದಲ್ಲಿ ಶಾಸಕರಾದ ಚನ್ನಬಸಪ್ಪ ಅವರು ಮತ್ತು ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿಯವರು ಅಭಿನಂದನ ಭಾಷಣವನ್ನು ಮಾಡಿದರು.
#ashokharanahalli
AKBMS_AshokHaranahalli (@ashokharnahalli) 's Twitter Profile Photo

ಇಂದು ಮಹಾಸಭಾದ ಪ್ರಪ್ರಥಮ ಅಧ್ಯಕ್ಷರಾದ ದಿ. ಮಾಸ್ಟರ್ ಹಿರಣ್ಣಯ್ಯ ಅವರ ಸ್ಮರಣಾರ್ಥ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ನಡೆದ ಹಾಸ್ಯೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಹಾಸ್ಯ ಸಾಹಿತಿ ಶ್ರೀ ಎಂ ಎಸ್ ನರಸಿಂಹಮೂರ್ತಿ ಅವರಿಗೆ ಸೇವೆಯನ್ನು ಪರಿಗಣಿಸಿ "ಹಾಸ್ಯ ಸಾಹಿತ್ಯ ವಿಭೂಷಣ" ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು . #akbms

ಇಂದು ಮಹಾಸಭಾದ ಪ್ರಪ್ರಥಮ ಅಧ್ಯಕ್ಷರಾದ ದಿ. ಮಾಸ್ಟರ್ ಹಿರಣ್ಣಯ್ಯ ಅವರ ಸ್ಮರಣಾರ್ಥ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ  ನಡೆದ ಹಾಸ್ಯೋತ್ಸವ  ಕಾರ್ಯಕ್ರಮದಲ್ಲಿ ಹಿರಿಯ ಹಾಸ್ಯ ಸಾಹಿತಿ ಶ್ರೀ ಎಂ ಎಸ್ ನರಸಿಂಹಮೂರ್ತಿ ಅವರಿಗೆ  ಸೇವೆಯನ್ನು ಪರಿಗಣಿಸಿ   "ಹಾಸ್ಯ ಸಾಹಿತ್ಯ ವಿಭೂಷಣ" ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು .
#akbms
Adarsh Hegde (@adarshahgd) 's Twitter Profile Photo

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ *50 ವಸಂತಗಳ ಸುವರ್ಣ ಸಂಭ್ರಮದ ಲಾಂಛನ* ವನ್ನು ಮಹಾಸಭಾ ಅಧ್ಯಕ್ಷರಾದ ಶ್ರೀಯುತ ಅಶೋಕ್ ಹಾರನಹಳ್ಳಿ ಅವರು ದಿನಾಂಕ 20-09-2024 ಬಿಡುಗಡೆ ಮಾಡಿದರು...🙂🙏💐👏 AKBMS_AshokHaranahalli .

AKBMS_AshokHaranahalli (@ashokharnahalli) 's Twitter Profile Photo

Met Shri Sri Ravishankar Guruji of Art of Living today evening and took blessings and was invited to Mahasabha #AKBMSGoldenJubilee program, On this occasion Brahmin Development Board Asagodu Jayasimha, Convener of Golden Jubilee, Shri Sudhakar were present. #AshokHaranahalli

Met Shri Sri Ravishankar Guruji of Art of Living today evening and took blessings and was invited to Mahasabha #AKBMSGoldenJubilee program, On this occasion Brahmin Development Board Asagodu Jayasimha, Convener of Golden Jubilee, Shri Sudhakar were present.

#AshokHaranahalli