Arjun Yogi (@arjunyogeshraj) 's Twitter Profile
Arjun Yogi

@arjunyogeshraj

official page✌🏻Actor in Kannada film industry

ID: 922787877838249984

calendar_today24-10-2017 11:32:29

295 Tweet

689 Followers

150 Following

Arjun Yogi (@arjunyogeshraj) 's Twitter Profile Photo

ನಮಸ್ತೆ ಗೆಳೆಯರೇ.. ನಿಮ್ಮ ನೆಚ್ಚಿನ ಉದಯ ಟಿವಿಯಲ್ಲಿ ನಾಯಕನಾಗಿ ನಿಮ್ಮ ಮುಂದೆ ಬರ್ತಾ ಇದ್ದೀನಿ.. ಎಂದಿನಂತೆ ನಿಮ್ಮ ಪ್ರೀತಿ, ವಿಶ್ವಾಸ, ಹಾರೈಕೆ ಹಾಗೆ ಇರಲಿ.. “ಶಾಂತಿನಿವಾಸ” ಇದೇ ಜುಲೈ 22ರಿಂದ ರಾತ್ರಿ 8:30ಕ್ಕೆ .. ತಪ್ಪದೆ ನೋಡಿ, ನೋಡಿಸಿ, ಹರಸಿ, ಹಾರೈಸಿ..#arjunyogi #shanthinivasa #udayatv #kannadaserial

Arjun Yogi (@arjunyogeshraj) 's Twitter Profile Photo

*ನಿಮಗೂ ಹಾಗು ನಿಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಶುಭಾಶಯಗಳು* #arjunyogi #saganaarjun #rajaranireooaded #colorskannada Colors Kannada

*ನಿಮಗೂ ಹಾಗು ನಿಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ  ಶುಭಾಶಯಗಳು* #arjunyogi #saganaarjun #rajaranireooaded #colorskannada <a href="/ColorsKannada/">Colors Kannada</a>
Arjun Yogi (@arjunyogeshraj) 's Twitter Profile Photo

ನಮ್ಮ ಜೀವ ಪಣಕಿಟ್ಟು ನಿಮಗಾಗಿ ಮಾಡಿದ ನಮ್ಮ ಕೊನೆಯ ರಾಜರಾಣಿ ಫೈನಲ್ ಪರ್ಫಾರ್ಮೆನ್ಸ್,,,ಧನ್ಯವಾದ entire ರಾಜರಾಣಿ ನ್ @colorskannadaofficial ನಮಗೆ ಅವಕಾಶ ಕೊಟ್ಟಿದಕ್ಕೆ,,,

Arjun Yogi (@arjunyogeshraj) 's Twitter Profile Photo

ಕಲಿಯೋಕೆ ಕೋಟಿ ಭಾಷೆ, ಆಡೂಕೇ ಒಂದೇ ಭಾಷೆ, ಕನ್ನಡ.. ಕನ್ನಡ.. ಕಸ್ತೂರಿ ಕನ್ನಡ ಎಲ್ಲರಿಗೂ ಕೂಡ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. #ಅರ್ಜುನ್ ಯೋಗಿ #ಕನ್ನಡ #ಕರ್ನಾಟಕ

Arjun Yogi (@arjunyogeshraj) 's Twitter Profile Photo

ಹನುಮ ಜಯಂತಿ ದಿನ ಒಳ್ಳೆ ವಿಷಯ ಕೇಳಿ ಕುಶಿಯಾಯ್ತು,ಮುಂದೆ ಎಲ್ಲಾ ಒಳ್ಳೆದಾಗಲಿ ಅಣ್ಣ Darshan Thoogudeepa #dboss

ಹನುಮ ಜಯಂತಿ ದಿನ ಒಳ್ಳೆ ವಿಷಯ ಕೇಳಿ ಕುಶಿಯಾಯ್ತು,ಮುಂದೆ ಎಲ್ಲಾ ಒಳ್ಳೆದಾಗಲಿ ಅಣ್ಣ <a href="/dasadarshan/">Darshan Thoogudeepa</a> #dboss
Kichcha Sudeepa (@kicchasudeep) 's Twitter Profile Photo

Supa happy to announce that #CCL2025 is coming to #NammaMysuru . Two Semifinls and the final will be played at Mysuru on the 1st and 2nd of March. Thanks to #CCL and #KSCA for accommodating and rendering your support. We, the #KarnatakaBulldozers, are looking forward to seeing

Arjun Yogi (@arjunyogeshraj) 's Twitter Profile Photo

Leading a team as captain was so easy when you get genuine dedicated players,,,TPL SEASON 4 ended in style🏏 in Sri Lanka,,it was a great season for me as a captain,,,this all happened because of one person @n1_cricketacademy for creating this memories❤️🏏 #arjunyogi #tpl

ನಮ್ ಟಾಕೀಸ್.ಇನ್ (@namtalkies) 's Twitter Profile Photo

ಕಿರುತೆರೆಯಲ್ಲೂ,ಹಿರಿತೆರೆಯಲ್ಲೂ ಅತ್ಯಂತ ಚಿರಪರಿಚಿತರಾಗಿರುವ ಪ್ರತಿಭಾನ್ವಿತ ನಟ Arjun Yogiಅವರು ನಾಯಕರಾಗಿ ನಟಿಸುತ್ತಿರುವ ಹೊಚ್ಚಹೊಸ ಸಿನಿಮಾ ವರ್ಣ! ಗ್ರಾಮೀಣ ಸೊಗಡಿನ ಈ ಸಿನಿಮಾವನ್ನು ದೇವಶರ್ಮ ಅವರು ರಚಿಸಿ ನಿರ್ದೇಶಿಸಿದ್ದು, ನಟರಾಕ್ಷಸDhananjaya ಲಾಂಚ್ ಮಾಡಿದ್ದಾರೆ. #Namtalkies #arjunyogi #varna #titleposter

ಕಿರುತೆರೆಯಲ್ಲೂ,ಹಿರಿತೆರೆಯಲ್ಲೂ ಅತ್ಯಂತ ಚಿರಪರಿಚಿತರಾಗಿರುವ ಪ್ರತಿಭಾನ್ವಿತ ನಟ <a href="/arjunyogeshraj/">Arjun Yogi</a>ಅವರು ನಾಯಕರಾಗಿ ನಟಿಸುತ್ತಿರುವ ಹೊಚ್ಚಹೊಸ ಸಿನಿಮಾ ವರ್ಣ! ಗ್ರಾಮೀಣ ಸೊಗಡಿನ ಈ ಸಿನಿಮಾವನ್ನು ದೇವಶರ್ಮ ಅವರು ರಚಿಸಿ ನಿರ್ದೇಶಿಸಿದ್ದು, ನಟರಾಕ್ಷಸ<a href="/Dhananjayaka/">Dhananjaya</a> ಲಾಂಚ್ ಮಾಡಿದ್ದಾರೆ. 
#Namtalkies #arjunyogi 
#varna #titleposter
Arjun Yogi (@arjunyogeshraj) 's Twitter Profile Photo

ವೃತ್ತಿ ಜೀವನದ ಪ್ರಮುಖ ನಾಯಕ ನಟನಾಗಿ 5ನೇ ಸಿನಿಮಾ “ವರ್ಣ” ಹಳ್ಳಿಯ ಸೊಗಡಿನ ಮಾಸ್ ಅವತಾರದಲ್ಲಿ ನಿಮ್ಮ ಮುಂದೆ,ಪ್ರಾಮಾಣಿಕ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ,,,teaser releasing soon #varna #arjunyogi

ವೃತ್ತಿ ಜೀವನದ ಪ್ರಮುಖ ನಾಯಕ ನಟನಾಗಿ 5ನೇ ಸಿನಿಮಾ “ವರ್ಣ” 
ಹಳ್ಳಿಯ ಸೊಗಡಿನ ಮಾಸ್ ಅವತಾರದಲ್ಲಿ ನಿಮ್ಮ ಮುಂದೆ,ಪ್ರಾಮಾಣಿಕ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ,,,teaser releasing soon #varna #arjunyogi