
Dr. APJ ABDUL KALAM RESIDENTIAL SCHOOL, HASSAN
@apjhaluvagilu
Government of Karnataka.
ID: 1485499319893762051
24-01-2022 06:29:44
209 Tweet
1,1K Followers
2,2K Following


School is a building which has four walls with tomorrow inside. Beautiful Minority Morarji Desai Residential School, Kunigal buildings which caters to 240 students. Department of Minority Welfare, Govt of Karnataka










78 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆ ಅಂಗವಾಗಿ ವಸತಿ ಶಾಲೆಯ ಮಕ್ಕಳಿಂದ ದೇಶಭಕ್ತಿ ಗೀತೆಗಳ ನೃತ್ಯ ಪ್ರದರ್ಶನ... Minority Welfare Department HASSAN Department of Minority Welfare, Govt of Karnataka #mwdkarnataka


#Mdrs_Beekanahalli ವಸತಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯಾದ ಕು. ಕುಸುಮ ಇವರು ಸನ್ಮಾನ್ಯ ರಾಷ್ಟ್ರಪತಿಗಳವರಿಗೆ ತನ್ನ ಹಸ್ತಕ್ಷರದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಕೋರಿರುತ್ತಾರೆ ಸಮಾಜ ಕಲ್ಯಾಣ ಇಲಾಖೆ #Karnataka_kreis_school


2024-25 ನೇ ಸಾಲಿನ ಐ ಎ ಎಸ್/ಐ ಪಿ ಎಸ್ ಪರೀಕ್ಷೆಗೆ ವಸತಿ ಸಹಿತ ತರಬೇತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. B Z Zameer Ahmed Khan Chikkamagaluru Zilla Panchayat T.D Rajegowda Baliram K Department of Minority Welfare, Govt of Karnataka Minority Welfare Department, Chikkamagaluru. @KMDC



ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಪಾಲ್ಗೊಂಡು , ಕಾರ್ಯಕ್ರಮದ ಯಶಸ್ವಿಯಲ್ಲಿ ಭಾಗವಾದ ಕ್ಷಣಗಳು. ಹೆಮ್ಮೆಯ ಕಾರ್ಯಕ್ರಮಕ್ಕಾಗಿ ಧನ್ಯವಾದಗಳು ಸಮಾಜ ಕಲ್ಯಾಣ ಇಲಾಖೆ Manivannan P 🇮🇳 Minority Welfare Department HASSAN #mwdkarnataka #KarnatakaDemocracyDay2024