ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profileg
ಶ್ರೀ ರಾಘವೇಶ್ವರ ಭಾರತೀ ಶ್ರೀ

@SriSamsthana

Seer @ShankaraPeetha

ID:235491005

linkhttp://www.hareraama.in calendar_today08-01-2011 09:30:58

6,4K Tweets

18,7K Followers

34 Following

Sri RamachandrapuraMatha 🕉️(@ShankaraPeetha) 's Twitter Profile Photo

The R.O.Plant which is set up by V-Guard Industries limited as part of their CSR initiative was inaugurated today and made available to the campus of Vishnugupta VishwaVidyapeetham.

The R.O.Plant which is set up by V-Guard Industries limited as part of their CSR initiative was inaugurated today and made available to the campus of Vishnugupta VishwaVidyapeetham.
account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಸ್ವರ್ಣಪದಕದ ಮೂಲಕ ಹೆತ್ತವರಿಗೆ, ಕುಟುಂಬಕ್ಕೆ, ಗುರುಗಳಿಗೆ, ಸಮಾಜಕ್ಕೆ ಹಾಗೂ ವಿದ್ಯಾಸಂಸ್ಥೆಗೆ ಸ್ವರ್ಣಕೀರ್ತಿಯನ್ನು ತಂದಿತ್ತ ಸ್ವರ್ಣಬಾಲೆಗೆ - ಸ್ವರ್ಣಿಮ ಜೀವನವನ್ನು ಹಾರೈಸುವೆವು!

ಸ್ವರ್ಣಪದಕದ ಮೂಲಕ ಹೆತ್ತವರಿಗೆ, ಕುಟುಂಬಕ್ಕೆ, ಗುರುಗಳಿಗೆ, ಸಮಾಜಕ್ಕೆ ಹಾಗೂ ವಿದ್ಯಾಸಂಸ್ಥೆಗೆ ಸ್ವರ್ಣಕೀರ್ತಿಯನ್ನು ತಂದಿತ್ತ ಸ್ವರ್ಣಬಾಲೆಗೆ - ಸ್ವರ್ಣಿಮ ಜೀವನವನ್ನು ಹಾರೈಸುವೆವು!
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸಂಸ್ಥಾನದವರ ಅಂತರಂಗದಲ್ಲಿ ಉದಯಿಸಿದ ಕಾವ್ಯವು ನಿಮ್ಮ ಮುಂದೆ..

ಶ್ರೀಕಾವ್ಯ: ಇರವಿಗೆ ನೀ ಮೊದಲು
ಚಿತ್ರ: ನೀರ್ನಳ್ಳಿ ಗಣಪತಿ

ಶ್ರೀಸಂಸ್ಥಾನದವರ ಅಂತರಂಗದಲ್ಲಿ ಉದಯಿಸಿದ ಕಾವ್ಯವು ನಿಮ್ಮ ಮುಂದೆ.. ಶ್ರೀಕಾವ್ಯ: ಇರವಿಗೆ ನೀ ಮೊದಲು ಚಿತ್ರ: ನೀರ್ನಳ್ಳಿ ಗಣಪತಿ
account_circle
Vishnugupta VishwaVidyaPeetham ||卐||(@VishnuguptaVV) 's Twitter Profile Photo

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಪ್ರಸ್ತುತ ಪಡಿಸುತ್ತಿದೆ - ಸರ್ಟಿಫಿಕೇಟ್ ಕೋರ್ಸ್ ಹಾಗೂ ಶಾರ್ಟ್ ಟರ್ಮ್ ಕೋರ್ಸ್ -

'ಭಾವರಾಮಾಯಣ~ರಾಮಾವತಾರ'

ಶ್ರೀ ರಾಘವೇಶ್ವರ ಭಾರತೀ ಶ್ರೀ ದವರ ಹೃದಯ ಕಮಲಗಳಲ್ಲಿ ಅರಳಿ ಅಕ್ಷರ ರೂಪಕ್ಕೆ ಹೊರಳುತ್ತಿರುವ ಪವಿತ್ರ ಗ್ರಂಥವಾದ ಭಾವರಾಮಾಯಣದ ಅಧ್ಯಯನಕ್ಕೆ ವಿಶೇಷಾವಕಾಶ!

ಅರ್ಜಿ ಸಲ್ಲಿಸಲು👇🏻
forms.gle/2DyVXtqzgFGQEy…

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಪ್ರಸ್ತುತ ಪಡಿಸುತ್ತಿದೆ - ಸರ್ಟಿಫಿಕೇಟ್ ಕೋರ್ಸ್ ಹಾಗೂ ಶಾರ್ಟ್ ಟರ್ಮ್ ಕೋರ್ಸ್ - 'ಭಾವರಾಮಾಯಣ~ರಾಮಾವತಾರ' @SriSamsthana ದವರ ಹೃದಯ ಕಮಲಗಳಲ್ಲಿ ಅರಳಿ ಅಕ್ಷರ ರೂಪಕ್ಕೆ ಹೊರಳುತ್ತಿರುವ ಪವಿತ್ರ ಗ್ರಂಥವಾದ ಭಾವರಾಮಾಯಣದ ಅಧ್ಯಯನಕ್ಕೆ ವಿಶೇಷಾವಕಾಶ! ಅರ್ಜಿ ಸಲ್ಲಿಸಲು👇🏻 forms.gle/2DyVXtqzgFGQEy…
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸಂಸ್ಥಾನದವರ ಅಂತರಂಗದಲ್ಲಿ ಉದಯಿಸಿದೊಂದು ಕವಿತೆಯು ದೀಪಾವಳಿಯ ವಿಶೇಷ ಅನಾವರಣ.

ಎಲ್ಲರಿಗೂ - 'ಶುಭ ದೀಪಾವಳಿ'

ಶ್ರೀಸಂಸ್ಥಾನದವರ ಅಂತರಂಗದಲ್ಲಿ ಉದಯಿಸಿದೊಂದು ಕವಿತೆಯು ದೀಪಾವಳಿಯ ವಿಶೇಷ ಅನಾವರಣ. ಎಲ್ಲರಿಗೂ - 'ಶುಭ ದೀಪಾವಳಿ'
account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಯುವ ಸಮಾವೇಶದಲ್ಲಿ ಯುವಜನತೆಗೆ ನಮ್ಮ ಆಶೀರ್ವಾದ -

ಎಲ್ಲರಿಗೂ ಚಿರತಾರುಣ್ಯ ಇರಲಿ;
ದಾರಿ ಯಾವುದು? - ದೇವತ್ವವೇ ದಾರಿ!

ಯುವ ಸಮಾವೇಶದಲ್ಲಿ ಯುವಜನತೆಗೆ ನಮ್ಮ ಆಶೀರ್ವಾದ - ಎಲ್ಲರಿಗೂ ಚಿರತಾರುಣ್ಯ ಇರಲಿ; ದಾರಿ ಯಾವುದು? - ದೇವತ್ವವೇ ದಾರಿ!
account_circle
Vishnugupta VishwaVidyaPeetham ||卐||(@VishnuguptaVV) 's Twitter Profile Photo

ಸಾರ್ವಭೌಮ ಗುರುಕುಲಮ್'ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
2023 India

ಸಾರ್ವಭೌಮ ಗುರುಕುಲಮ್'ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ #IndependenceDay2023 #IndependenceDay #IndependenceDayIndia
account_circle
Sri RamachandrapuraMatha 🕉️(@ShankaraPeetha) 's Twitter Profile Photo

ದ ಶುಭಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ: 'ಗಾನ-ಸಂಭ್ರಮ'

ಬನ್ನಿ, ವಾದ್ಯಸಂಗೀತ ಸುಧೆಯನ್ನು ಆಸ್ವಾದಿಸಿ..

#ಸಂಘಟನಾ_ಚಾತುರ್ಮಾಸ್ಯ ದ ಶುಭಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ: 'ಗಾನ-ಸಂಭ್ರಮ' ಬನ್ನಿ, ವಾದ್ಯಸಂಗೀತ ಸುಧೆಯನ್ನು ಆಸ್ವಾದಿಸಿ..
account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

'ಗುರುವೇ, ಮನವನ್ನು ನಿಯಂತ್ರಿಸಲು ನನ್ನಿಂದಾಗದು; ನಿನ್ನಡಿಗೆ ಅದು ಬಾರದು; ಕೃಪೆ ಮಾಡಿ ಅದು ಹೋದಲ್ಲಿ ನೀನೇ ಬಾರೆಯಾ?' - ಎನ್ನುವ ಅನನ್ಯ ಪ್ರಾರ್ಥನೆ ಇರಲಿ.

ಮಾತೃವಾತ್ಸಲ್ಯದಿ ಗುರು ಕರುಣೆದೋರುವ!


account_circle
Sri RamachandrapuraMatha 🕉️(@ShankaraPeetha) 's Twitter Profile Photo

ಶ್ರೀಸಂಸ್ಥಾನದವರ ದ ಅಂಗವಾಗಿ ವಿಶೇಷವಾಗಿ ಧಾನ್ಯಪೂಜೆಯು ನೆರವೇರಿತು

01-07-2023

ಶ್ರೀಸಂಸ್ಥಾನದವರ #ಸಂಘಟನಾ_ಚಾತುರ್ಮಾಸ್ಯ ದ ಅಂಗವಾಗಿ ವಿಶೇಷವಾಗಿ ಧಾನ್ಯಪೂಜೆಯು ನೆರವೇರಿತು 01-07-2023
account_circle
Sri RamachandrapuraMatha 🕉️(@ShankaraPeetha) 's Twitter Profile Photo

ದ ವ್ರತಾಚರಣೆಯ ಪೂರ್ವಭಾವಿಯಾಗಿ:

*ಶ್ರೀಮಹಾಗಣಪತಿ ಮತ್ತು ಶ್ರೀಮಲ್ಲಿಕಾರ್ಜುನ ದೇವರ ದರ್ಶನ
*ಶ್ರೀಅನ್ನಪೂರ್ಣೇಶ್ವರೀ ಪೂಜೆ

02-07-2023

#ಸಂಘಟನಾ_ಚಾತುರ್ಮಾಸ್ಯ ದ ವ್ರತಾಚರಣೆಯ ಪೂರ್ವಭಾವಿಯಾಗಿ: *ಶ್ರೀಮಹಾಗಣಪತಿ ಮತ್ತು ಶ್ರೀಮಲ್ಲಿಕಾರ್ಜುನ ದೇವರ ದರ್ಶನ *ಶ್ರೀಅನ್ನಪೂರ್ಣೇಶ್ವರೀ ಪೂಜೆ 02-07-2023
account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಪ್ರಯತ್ನಗಳನ್ನು ಮಾಡುತ್ತಿರುವ ಮಠದಂಗಳದಲ್ಲಿ ಬೆಳೆದ ಈ ಪ್ರತಿಭೆಗಳ ಕುರಿತು ನಮಗೆ ಹೆಮ್ಮೆಯೆನಿಸುವುದು...

youtu.be/HFrQYDM0mEU

account_circle
Sri RamachandrapuraMatha 🕉️(@ShankaraPeetha) 's Twitter Profile Photo

भिक्षां देहि कृपावलम्बनकरी माताऽन्नपूर्णेश्वरी...

ಶ್ರೀಕ್ಷೇತ್ರ ಹೊರನಾಡು - ಆದಿಶಕ್ತ್ಯಾತ್ಮಕ ಶ್ರೀಅನ್ನಪೂರ್ಣೇಶ್ವರೀ ಅಮ್ಮನವರ ಪುನಃಪ್ರತಿಷ್ಠಾ ಸ್ವರ್ಣಮಹೋತ್ಸವ, ಬ್ರಹ್ಮಕುಂಭಾಭಿಷೇಕ ಮತ್ತು ರಥೋತ್ಸವ

28-04-2023

account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಸದ್ಗತಿ ಸೇರಿದ ಗೋಕರ್ಣದ ಶ್ರೀಧರ ಅಡಿ ಬಿತ್ತಿದ ಅಥರ್ವವೇದದ ಬೀಜ ವೇದವನವಾಗಿ ವ್ಯಾಪಿಸಬೇಕಿದೆ...

ಸದ್ಗತಿ ಸೇರಿದ ಗೋಕರ್ಣದ ಶ್ರೀಧರ ಅಡಿ ಬಿತ್ತಿದ ಅಥರ್ವವೇದದ ಬೀಜ ವೇದವನವಾಗಿ ವ್ಯಾಪಿಸಬೇಕಿದೆ... #ShridharAdi
account_circle
Sri RamachandrapuraMatha 🕉️(@ShankaraPeetha) 's Twitter Profile Photo

Much awaited Logo of Vishnugupta VishwaVidyaPeetham ||卐|| is getting unveiled on 04-03-2023!

Divine Presence:
Srimajjagadguru Shankaracharya Sri Sri Raghaveshwara Bharati Mahaswamiji

Chief Guests:
*Sri Sreedharan Pillai, Honorable Governor, Goa
*Sri Y V Subba Reddy, Chairman, TTD board, AP

Much awaited Logo of @VishnuguptaVV is getting unveiled on 04-03-2023! Divine Presence: Srimajjagadguru Shankaracharya Sri Sri Raghaveshwara Bharati Mahaswamiji Chief Guests: *Sri Sreedharan Pillai, Honorable Governor, Goa *Sri Y V Subba Reddy, Chairman, TTD board, AP
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಪರಮಪೂಜ್ಯ ಶ್ರೀಸಂಸ್ಥಾನದವರೇ ಬರೆಯುತ್ತಿರುವ 'ಭಾವರಾಮಾಯಣ'ದ ಅನಾವರಣ!

'ಧರ್ಮಭಾರತೀ' ಹಾಗೂ 'ಶ್ರೀಸಂಸ್ಥಾ' - ರಾಮಾರ್ಪಣ!

ಪರಮಪೂಜ್ಯ ಶ್ರೀಸಂಸ್ಥಾನದವರೇ ಬರೆಯುತ್ತಿರುವ 'ಭಾವರಾಮಾಯಣ'ದ ಅನಾವರಣ! 'ಧರ್ಮಭಾರತೀ' ಹಾಗೂ 'ಶ್ರೀಸಂಸ್ಥಾ' - ರಾಮಾರ್ಪಣ!
account_circle