ಶ್ರೀ ರಾಘವೇಶ್ವರ ಭಾರತೀ ಶ್ರೀ
@SriSamsthana
Seer @ShankaraPeetha
ID:235491005
http://www.hareraama.in 08-01-2011 09:30:58
6,4K Tweets
18,7K Followers
34 Following
ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಪ್ರಸ್ತುತ ಪಡಿಸುತ್ತಿದೆ - ಸರ್ಟಿಫಿಕೇಟ್ ಕೋರ್ಸ್ ಹಾಗೂ ಶಾರ್ಟ್ ಟರ್ಮ್ ಕೋರ್ಸ್ -
'ಭಾವರಾಮಾಯಣ~ರಾಮಾವತಾರ'
ಶ್ರೀ ರಾಘವೇಶ್ವರ ಭಾರತೀ ಶ್ರೀ ದವರ ಹೃದಯ ಕಮಲಗಳಲ್ಲಿ ಅರಳಿ ಅಕ್ಷರ ರೂಪಕ್ಕೆ ಹೊರಳುತ್ತಿರುವ ಪವಿತ್ರ ಗ್ರಂಥವಾದ ಭಾವರಾಮಾಯಣದ ಅಧ್ಯಯನಕ್ಕೆ ವಿಶೇಷಾವಕಾಶ!
ಅರ್ಜಿ ಸಲ್ಲಿಸಲು👇🏻
forms.gle/2DyVXtqzgFGQEy…
ಸಾರ್ವಭೌಮ ಗುರುಕುಲಮ್'ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
#IndependenceDay 2023 #IndependenceDay #IndependenceDay India
#ಸಂಘಟನಾ_ಚಾತುರ್ಮಾಸ್ಯ ದ ಶುಭಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ: 'ಗಾನ-ಸಂಭ್ರಮ'
ಬನ್ನಿ, ವಾದ್ಯಸಂಗೀತ ಸುಧೆಯನ್ನು ಆಸ್ವಾದಿಸಿ..
ಪ್ರತಿಯೊಂದು ಕಾರ್ಯಕ್ಕೂ ಒಬ್ಬ ಸೇವಕ;
ಪ್ರತಿಯೊಬ್ಬ ಸೇವಕನಿಗೂ ಒಂದು ಕಾಯಕ.
- ಇದು #ಸಂಘಟನಾ_ಚಾತುರ್ಮಾಸ್ಯ ದ ಸೂತ್ರ!
#GuruPurnima #Sanghatana_Chaturmasya
'ಗುರುವೇ, ಮನವನ್ನು ನಿಯಂತ್ರಿಸಲು ನನ್ನಿಂದಾಗದು; ನಿನ್ನಡಿಗೆ ಅದು ಬಾರದು; ಕೃಪೆ ಮಾಡಿ ಅದು ಹೋದಲ್ಲಿ ನೀನೇ ಬಾರೆಯಾ?' - ಎನ್ನುವ ಅನನ್ಯ ಪ್ರಾರ್ಥನೆ ಇರಲಿ.
ಮಾತೃವಾತ್ಸಲ್ಯದಿ ಗುರು ಕರುಣೆದೋರುವ!
#ಸಂಘಟನಾ_ಚಾತುರ್ಮಾಸ್ಯ #Sanghatana_Chaturmasya
#ಗುರುಪೂರ್ಣಿಮೆ #GuruPurnima
#ಸಂಘಟನಾ_ಚಾತುರ್ಮಾಸ್ಯ ದ ವ್ರತಾಚರಣೆಯ ಪೂರ್ವಭಾವಿಯಾಗಿ:
*ಶ್ರೀಮಹಾಗಣಪತಿ ಮತ್ತು ಶ್ರೀಮಲ್ಲಿಕಾರ್ಜುನ ದೇವರ ದರ್ಶನ
*ಶ್ರೀಅನ್ನಪೂರ್ಣೇಶ್ವರೀ ಪೂಜೆ
02-07-2023
Much awaited Logo of Vishnugupta VishwaVidyaPeetham ||卐|| is getting unveiled on 04-03-2023!
Divine Presence:
Srimajjagadguru Shankaracharya Sri Sri Raghaveshwara Bharati Mahaswamiji
Chief Guests:
*Sri Sreedharan Pillai, Honorable Governor, Goa
*Sri Y V Subba Reddy, Chairman, TTD board, AP
Yet another good news!
We are delighted to share that Sri Bharati Prakashana is now ISO 9001:2015 certified!
Sri Bharati Prakashana
#ISO Certified #SriBharatiPrakashana #ISO #Publications