𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@drvssofficial) 's Twitter Profile
𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑

@drvssofficial

ನಾಡು-ನುಡಿ-ವಿಷ್ಣು ನಮ್ಮ ಆದ್ಯತೆಗಳು..
Facebook l Instagram l Youtube l Twitter

facebook.com/Dr.VishnuSenaS…

ID: 731367617542266880

linkhttps://www.instagram.com/drvishnusenasamitiofficial/ calendar_today14-05-2016 06:16:42

2,2K Tweet

6,6K Takipçi

5 Takip Edilen

𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@drvssofficial) 's Twitter Profile Photo

ಡಾ.ವಿಷ್ಣುವರ್ಧನ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ -2025 ಹಾಗು ವಿಷ್ಣುವರ್ಧನ್ ಪ್ರಶಸ್ತಿ ಪ್ರದಾನ ಸಮಾರಂಭ... ದಿನಾಂಕ:16.03.2025 ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಸಮಯ: ಬೆಳಿಗ್ಗೆ ಹತ್ತು ಗಂಟೆ.. #Drvishnuvardhan

ಡಾ.ವಿಷ್ಣುವರ್ಧನ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ -2025 ಹಾಗು ವಿಷ್ಣುವರ್ಧನ್ ಪ್ರಶಸ್ತಿ ಪ್ರದಾನ ಸಮಾರಂಭ...

ದಿನಾಂಕ:16.03.2025
ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
ಸಮಯ: ಬೆಳಿಗ್ಗೆ ಹತ್ತು ಗಂಟೆ..

#Drvishnuvardhan
𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@drvssofficial) 's Twitter Profile Photo

ಡಾ.ವಿಷ್ಣು ಸೇನಾ ಸಮಿತಿ ಮಹಿಳಾಘಟಕ ಬೆಂಗಳೂರು ನಗರ ವತಿಯಿಂದ ನಡೆಯುತ್ತಿರುವ ಡಾ ವಿಷ್ಣುವರ್ಧನ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಡಾ.ವಿಷ್ಣುವರ್ಧನ್ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸುತ್ತಿರುವ ಗಾಯಕಿ ಶ್ರೀಮತಿ ಸವಿತಾ ಗಣೇಶ್ ಪ್ರಸಾದ್ ಅವರಿಗೆ ಸ್ವಾಗತ ಯಜಮಾನರ ಅಭಿಮಾನಿಗಳಿಗೂ ಮತ್ತು ಸಮಸ್ತ ಕನ್ನಡ ಮನಸ್ಸುಗಳಿಗೆ ಸುಸ್ವಾಗತ..

ಡಾ.ವಿಷ್ಣು ಸೇನಾ ಸಮಿತಿ ಮಹಿಳಾಘಟಕ ಬೆಂಗಳೂರು ನಗರ ವತಿಯಿಂದ ನಡೆಯುತ್ತಿರುವ ಡಾ ವಿಷ್ಣುವರ್ಧನ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಡಾ.ವಿಷ್ಣುವರ್ಧನ್ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸುತ್ತಿರುವ ಹಿರಿಯ ಚಲನ ಚಿತ್ರ ನಿರ್ದೇಶಕರಾದ ಶ್ರೀ ಟಿ ಎನ್ ಸೀತಾರಾಮ್ ಅವರಿಗೆ ಸ್ವಾಗತ, ಸಮಸ್ತ ಕನ್ನಡ ಮನಸ್ಸುಗಳಿಗೆ ಸುಸ್ವಾಗತ..

ಡಾ.ವಿಷ್ಣು ಸೇನಾ ಸಮಿತಿ ಮಹಿಳಾಘಟಕ ಬೆಂಗಳೂರು ನಗರ ವತಿಯಿಂದ ನಡೆಯುತ್ತಿರುವ ಡಾ ವಿಷ್ಣುವರ್ಧನ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ವಿಷ್ಣುವರ್ಧನ್ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸುತ್ತಿರುವ ಹಿರಿಯ ಚಲನ ಚಿತ್ರ ನಟಿಯರಾದ ಶ್ರೀಮತಿ ದೀಪಾ ರವಿಶಂಕರ್ ಅವರಿಗೆ ಸ್ವಾಗತ ಯಜಮಾನರ ಅಭಿಮಾನಿಗಳಿಗೂ ಮತ್ತು ಸಮಸ್ತ ಕನ್ನಡ ಮನಸ್ಸುಗಳಿಗೆ ಸುಸ್ವಾಗತ

ಡಾ.ವಿಷ್ಣು ಸೇನಾ ಸಮಿತಿ ಮಹಿಳಾಘಟಕ ಬೆಂಗಳೂರು ನಗರ ವತಿಯಿಂದ ನಡೆಯುತ್ತಿರುವ ಡಾ ವಿಷ್ಣುವರ್ಧನ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಡಾ ವಿಷ್ಣುವರ್ಧನ್ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸುತ್ತಿರುವ ಹಿರಿಯ ಚಲನ ಚಿತ್ರ ನಟಿಯರಾದ ಶ್ರೀಮತಿ ವೀಣಾ ಸುಂದರ್ ಅವರಿಗೆ ಸ್ವಾಗತ ಯಜಮಾನರ ಅಭಿಮಾನಿಗಳಿಗೂ ಮತ್ತು ಸಮಸ್ತ ಕನ್ನಡ ಮನಸ್ಸುಗಳಿಗೆ ಸ್ವಾಗತ.

ಡಾ.ವಿಷ್ಣು ಸೇನಾ ಸಮಿತಿ ಮಹಿಳಾಘಟಕ ಬೆಂಗಳೂರು ನಗರ ವತಿಯಿಂದ ನಡೆಯುತ್ತಿರುವ ಡಾ ವಿಷ್ಣುವರ್ಧನ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು
ಡಾ ವಿಷ್ಣುವರ್ಧನ್ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸುತ್ತಿರುವ ಹಿರಿಯ ಚಲನ ಚಿತ್ರ ನಟಿಯರಾದ ಶ್ರೀಮತಿ ವೀಣಾ ಸುಂದರ್ ಅವರಿಗೆ ಸ್ವಾಗತ ಯಜಮಾನರ ಅಭಿಮಾನಿಗಳಿಗೂ ಮತ್ತು ಸಮಸ್ತ ಕನ್ನಡ ಮನಸ್ಸುಗಳಿಗೆ ಸ್ವಾಗತ.
𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@drvssofficial) 's Twitter Profile Photo

ಪ್ರತಿ ವರ್ಷದಂತೆ ಡಾ.ವಿಷ್ಣು ಸೇನಾ ಸಮಿತಿ ಮಹಿಳಾಘಟಕ ಬೆಂಗಳೂರು ನಗರ ವತಿಯಿಂದ ನಡೆಯುತ್ತಿರುವ ಡಾ ವಿಷ್ಣುವರ್ಧನ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳೆಯರ ಮಾಣಿಕ್ಯ ಡಾ.ವಿಷ್ಣುವರ್ಧನ್ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸುತ್ತಿರುವ ಹಿರಿಯ ಚಲನ ಚಿತ್ರ ನಿರ್ದೇಶಕರಾದ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಸ್ವಾಗತ..

ಡಾ.ವಿಷ್ಣು ಸೇನಾ ಸಮಿತಿ ಮಹಿಳಾ ಘಟಕದಿಂದ ವೀರಕಪುತ್ರ ಶ್ರೀನಿವಾಸ ಸರ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಡಾ.ವಿಷ್ಣುವರ್ಧನ್ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2025 ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಎಲೆಮರೆ ಕಾಯಿಯಂತೆ ಇರುವ ಮಹಿಳಾ ಸಾದಕಿಯರಿಗೆ,ಡಾ.ವಿಷ್ಣುವರ್ಧನ್ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಸ್ವಾಗತ.

ಡಾ.ವಿಷ್ಣು ಸೇನಾ ಸಮಿತಿ ಮಹಿಳಾ ಘಟಕದಿಂದ 
ವೀರಕಪುತ್ರ ಶ್ರೀನಿವಾಸ ಸರ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಡಾ.ವಿಷ್ಣುವರ್ಧನ್ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2025 ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಎಲೆಮರೆ ಕಾಯಿಯಂತೆ ಇರುವ ಮಹಿಳಾ ಸಾದಕಿಯರಿಗೆ,ಡಾ.ವಿಷ್ಣುವರ್ಧನ್ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಸ್ವಾಗತ.
𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@drvssofficial) 's Twitter Profile Photo

ಸಾಹಸ ಸಿಂಹ, ಅಭಿನಯ ಭಾರ್ಗವ ಡಾ ವಿಷ್ಣುವರ್ಧನ್ ಅವರು ಅಭಿನಯದ ಸೂಪರ್ ಹಿಟ್ ಸಿನಿಮಾ "ವೀರಾಧಿವೀರ" ಚಿತ್ರಕ್ಕೆ 40 ವರ್ಷಗಳ ಸಂಭ್ರಮ.. #DrVishnuvardhan #sahasasimha #vishnuvardhan #VishnuDada #veeradhiveera #40years

ಸಾಹಸ ಸಿಂಹ, ಅಭಿನಯ ಭಾರ್ಗವ ಡಾ ವಿಷ್ಣುವರ್ಧನ್  ಅವರು ಅಭಿನಯದ ಸೂಪರ್ ಹಿಟ್ ಸಿನಿಮಾ "ವೀರಾಧಿವೀರ" ಚಿತ್ರಕ್ಕೆ 40 ವರ್ಷಗಳ ಸಂಭ್ರಮ..

#DrVishnuvardhan #sahasasimha #vishnuvardhan #VishnuDada #veeradhiveera #40years
𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@drvssofficial) 's Twitter Profile Photo

ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿನಯದ ಕರ್ನಾಟಕ ಸುಪುತ್ರ ಚಿತ್ರಕ್ಕೆ 29 ವರ್ಷದ ಸಂಭ್ರಮ.😍 #sahasasimha #vishnuvardhan #Dada #karnatakasuputra #29years

ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿನಯದ ಕರ್ನಾಟಕ ಸುಪುತ್ರ ಚಿತ್ರಕ್ಕೆ 29 ವರ್ಷದ ಸಂಭ್ರಮ.😍

#sahasasimha #vishnuvardhan #Dada #karnatakasuputra #29years
𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@drvssofficial) 's Twitter Profile Photo

ಬೇವು ಬೆಲ್ಲ ಸವಿಯುತ ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ ಹೊಸವರ್ಷದ ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ.!! ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು #happyugadi2025

ಬೇವು ಬೆಲ್ಲ ಸವಿಯುತ
ಕಹಿ ನೆನಪು ಮರೆಯಾಗಲಿ
ಸಿಹಿ ನೆನಪು ಚಿರವಾಗಲಿ
ಹೊಸವರ್ಷದ ಹೊಸ ದಿನಗಳಲ್ಲಿ 
ನೀವು ಕಂಡ ಕನಸು ನನಸಾಗಲಿ.!!

ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ  ಶುಭಾಶಯಗಳು

#happyugadi2025
𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@drvssofficial) 's Twitter Profile Photo

ಎಲ್ಲ ನನ್ನ ಯಜಮಾನ್ರ ಅಭಿಮಾನಿಗಳು ಮತ್ತು ಎಲ್ಲ ಕನ್ನಡ ಮನಸ್ಸುಗಳು ನಾಳೆ ಬೆಳಿಗ್ಗೆ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ.

ಎಲ್ಲ ನನ್ನ ಯಜಮಾನ್ರ ಅಭಿಮಾನಿಗಳು ಮತ್ತು ಎಲ್ಲ ಕನ್ನಡ ಮನಸ್ಸುಗಳು ನಾಳೆ ಬೆಳಿಗ್ಗೆ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ.
ಸಂತೋಷ್ ಗೌಡ / 𝙎𝘼𝙉𝙏𝙃𝙊𝙎𝙃 𝙂𝙊𝙒𝘿𝘼 (@santhoshgowdaa_) 's Twitter Profile Photo

ಆರ್.ಸಿ.ಬಿ ಯ ಸೂಪರ್ ಆಟಗಾರ #ಟೀಮ್_ಡೇವಿಡ್ ಅವರು ಸಿಂಗಾಪೂರಿನಲ್ಲಿ ಮೊದಲ ಬಾರಿಗೆ ನೋಡಿದ ಸಿನೆಮಾ ನಮ್ಮ #ವಿಷ್ಣು_ದಾದ ದ್ವಾರಕೀಶ್ ಅಭಿನಯದ ಸಿಂಗಾಪೂರಿನಲ್ಲಿ ರಾಜಾ ಕುಳ್ಳ ಸಿನಿಮಾ...🔥♥️😍 'TIM DAVID' favorite movie is #SingaporenalliRajaKulla #RCB #DrVishnuvardhan #RoyalChallengersBengaluru

𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@drvssofficial) 's Twitter Profile Photo

ಸಾಹಸಸಿಂಹ ಅಭಿನವ ಭಾರ್ಗವ ಡಾ.ವಿಷ್ಣುವರ್ಧನ ಮತ್ತು ಭವ್ಯ ಅಭಿನಯದ ಮತ್ತು ಕರ್ನಾಟಕದ ಕುಳ್ಳ ಶ್ರೀ ದ್ವಾರಕೀಶ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ನೀ ಬರೆದ ಕಾದಂಬರಿ ಬಿಡುಗಡೆಯಾಗಿ ಇಂದಿಗೆ 40 ವರ್ಷ ಪೂರ್ಣಗೊಂಡಿದೆ ದಿನಾಂಕ 28-05-1985 ರಿಂದ 28-05-2025 ರವರೆಗೆ

ಸಾಹಸಸಿಂಹ ಅಭಿನವ ಭಾರ್ಗವ
ಡಾ.ವಿಷ್ಣುವರ್ಧನ ಮತ್ತು ಭವ್ಯ ಅಭಿನಯದ ಮತ್ತು ಕರ್ನಾಟಕದ ಕುಳ್ಳ ಶ್ರೀ ದ್ವಾರಕೀಶ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ನೀ ಬರೆದ ಕಾದಂಬರಿ ಬಿಡುಗಡೆಯಾಗಿ ಇಂದಿಗೆ 40 ವರ್ಷ ಪೂರ್ಣಗೊಂಡಿದೆ 

ದಿನಾಂಕ 28-05-1985 ರಿಂದ 28-05-2025 ರವರೆಗೆ
𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@drvssofficial) 's Twitter Profile Photo

ಪ್ರೀತಿಯ ನಮ್ಮ ನೆಚ್ಚಿನ ನಾಯಕರು ಹಾಗೂ ಡಾ ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ "ವೀರಕಪುತ್ರ ಶ್ರೀನಿವಾಸ" ಸರ್ ರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು🍰🎂🍰💐🙂❤ Veerakaputra Srinivasa

ಪ್ರೀತಿಯ ನಮ್ಮ ನೆಚ್ಚಿನ ನಾಯಕರು ಹಾಗೂ ಡಾ ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ  "ವೀರಕಪುತ್ರ ಶ್ರೀನಿವಾಸ" ಸರ್ ರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು🍰🎂🍰💐🙂❤

<a href="/VeerakaputraSri/">Veerakaputra Srinivasa</a>
𝐃𝐫.𝐕𝐢𝐬𝐡𝐧𝐮 𝐒𝐞𝐧𝐚 𝐒𝐚𝐦𝐢𝐭𝐡𝐢-𝐑 (@drvssofficial) 's Twitter Profile Photo

ಪ್ರಿಯ ಸೇನಾನಿಗಳಿಗೆ ನಮಸ್ಕಾರ... ಅಮೃತ ಮಹೋತ್ಸವಕ್ಕಾಗಿ ಪೂರ್ವಭಾವಿ ಸಭೆಯನ್ನು ಆಯೋಜಿಸಿದ್ದೇವೆ. ಅಂದು ಚಿತ್ರರಂಗದ, ಕನ್ನಡಪರ ಚಳವಳಿಯ ನೇತಾರರು ಪಾಲ್ಗೊಳ್ಳಲಿದ್ದಾರೆ. ನಮ್ಮ ಸಭೆಗೆ ಅವರು ಬರ್ತಿದ್ದಾರೆ ಅಂದ್ಮೇಲೆ, ನಮ್ಮ ಸಭೆಗೆ ನಾವಿಲ್ಲದಿದ್ರೆ ಹೇಗೆ? ಎಲ್ಲರೂ 9.45ಕ್ಕೆಲ್ಲಾ ಬಂದುಬಿಡಿ... ಒಂದಷ್ಟು ಒಳ್ಳೆಯ ನಿರ್ಧಾರಗಳು ಆಗಲಿವೆ..

ಪ್ರಿಯ ಸೇನಾನಿಗಳಿಗೆ ನಮಸ್ಕಾರ...

ಅಮೃತ ಮಹೋತ್ಸವಕ್ಕಾಗಿ ಪೂರ್ವಭಾವಿ ಸಭೆಯನ್ನು ಆಯೋಜಿಸಿದ್ದೇವೆ. ಅಂದು ಚಿತ್ರರಂಗದ, ಕನ್ನಡಪರ ಚಳವಳಿಯ ನೇತಾರರು ಪಾಲ್ಗೊಳ್ಳಲಿದ್ದಾರೆ. ನಮ್ಮ ಸಭೆಗೆ ಅವರು ಬರ್ತಿದ್ದಾರೆ ಅಂದ್ಮೇಲೆ, ನಮ್ಮ ಸಭೆಗೆ ನಾವಿಲ್ಲದಿದ್ರೆ ಹೇಗೆ? ಎಲ್ಲರೂ 9.45ಕ್ಕೆಲ್ಲಾ ಬಂದುಬಿಡಿ... ಒಂದಷ್ಟು ಒಳ್ಳೆಯ ನಿರ್ಧಾರಗಳು ಆಗಲಿವೆ..