Prabha Mallikarjun (@drprabhassm) 's Twitter Profile
Prabha Mallikarjun

@drprabhassm

Politician, Educationalist
MP Davanagere
Parliamentary Committees-Health and Family Welfare, Education
Life Trustee SSCT
Governing Council Member BEA

ID: 1646929270944710657

linkhttps://drprabhamallikarjun.com/ calendar_today14-04-2023 17:32:12

2,2K Tweet

5,5K Takipçi

65 Takip Edilen

Prabha Mallikarjun (@drprabhassm) 's Twitter Profile Photo

ನವದೆಹಲಿಯ ಸಂಸತ್ ಭವನದ ಆವರಣದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕ ಗಾಂಧಿಯವರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಈ ಸಂದರ್ಭದಲ್ಲಿ ಸಂಸದರುಗಳಾದ ಸುಪ್ರಿಯಾ ಸುಲೇ,ಟಿ.ಸುಮತಿ ಹಾಗೂ ಸೆಲ್ಜಾ ಕುಮಾರಿ ಅವರುಗಳು ಜೊತೆಯಾಗಿದ್ದರು. Privileged to meet our LOP

ನವದೆಹಲಿಯ ಸಂಸತ್ ಭವನದ ಆವರಣದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕ ಗಾಂಧಿಯವರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಈ ಸಂದರ್ಭದಲ್ಲಿ ಸಂಸದರುಗಳಾದ ಸುಪ್ರಿಯಾ ಸುಲೇ,ಟಿ.ಸುಮತಿ ಹಾಗೂ ಸೆಲ್ಜಾ ಕುಮಾರಿ ಅವರುಗಳು ಜೊತೆಯಾಗಿದ್ದರು.

Privileged to meet our LOP
Prabha Mallikarjun (@drprabhassm) 's Twitter Profile Photo

ಆನ್‌ಲೈನ್ ಬೆಟ್ಟಿಂಗ್ ಹಾಗೂ ಜೂಜಾಟ ನಿಯಂತ್ರಣಕ್ಕೆ ತುರ್ತು ಕ್ರಮಕ್ಕಾಗಿ ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ. ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದಿಂದ ಉಂಟಾಗುತ್ತಿರುವ ಆತ್ಮಹತ್ಯೆ ಮತ್ತು ಆರ್ಥಿಕ ಸಂಕಷ್ಟವನ್ನು ತಡೆಗಟ್ಟಲು ರಾಷ್ಟ್ರಮಟ್ಟದಲ್ಲಿ ಕಠಿಣ ನಿಯಂತ್ರಣದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಷಾ

ಆನ್‌ಲೈನ್ ಬೆಟ್ಟಿಂಗ್ ಹಾಗೂ ಜೂಜಾಟ ನಿಯಂತ್ರಣಕ್ಕೆ ತುರ್ತು ಕ್ರಮಕ್ಕಾಗಿ ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ.

ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದಿಂದ ಉಂಟಾಗುತ್ತಿರುವ ಆತ್ಮಹತ್ಯೆ ಮತ್ತು ಆರ್ಥಿಕ ಸಂಕಷ್ಟವನ್ನು ತಡೆಗಟ್ಟಲು ರಾಷ್ಟ್ರಮಟ್ಟದಲ್ಲಿ ಕಠಿಣ ನಿಯಂತ್ರಣದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಷಾ
Prabha Mallikarjun (@drprabhassm) 's Twitter Profile Photo

ನವದೆಹಲಿಯ ಸಂಸತ್ ಭವನದ ಆವರಣದಲ್ಲಿ ಎಐಸಿಸಿ ಪ್ರಧಾನ‌ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ಹಾಗೂ ಸಂಸದರುಗಳಾದ ಶ್ರೀಮತಿ ಸುಪ್ರಿಯಾ ಸುಲೆ, ಟಿ.ಸುಮತಿ ಹಾಗೂ ಸೆಲ್ಜಾ ಕುಮಾರಿ ಅವರೊಂದಿಗೆ ಕಳೆದ ಕ್ಷಣಗಳು. #ParliamentHouse #PriyankaGandhi #monsoonsession

ನವದೆಹಲಿಯ ಸಂಸತ್ ಭವನದ ಆವರಣದಲ್ಲಿ ಎಐಸಿಸಿ ಪ್ರಧಾನ‌ ಕಾರ್ಯದರ್ಶಿಗಳಾದ  ಪ್ರಿಯಾಂಕಾ ಗಾಂಧಿ ಹಾಗೂ ಸಂಸದರುಗಳಾದ  ಶ್ರೀಮತಿ ಸುಪ್ರಿಯಾ ಸುಲೆ, ಟಿ.ಸುಮತಿ ಹಾಗೂ ಸೆಲ್ಜಾ ಕುಮಾರಿ ಅವರೊಂದಿಗೆ ಕಳೆದ ಕ್ಷಣಗಳು.

#ParliamentHouse #PriyankaGandhi #monsoonsession
Prabha Mallikarjun (@drprabhassm) 's Twitter Profile Photo

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ 'ಅಮೆರಿಕ ಮೊದಲು' ನೀತಿ ಹಿಂದಿನ ಅವಕಾಶವಾದಿ ರಾಜಕಾರಣದ ಮುಖವಾಡ ಕಳಚಿದೆ. ಭಾರತ ನನ್ನ ಆಪ್ತಮಿತ್ರ ಎಂದು ಹೇಳಿಕೊಳ್ಳುತ್ತಲೇ ಟ್ರಂಪ್ ಭಾರತಕ್ಕೆ ಆಘಾತ ನೀಡಿದ್ದಾರೆ. ಅಮೇರಿಕಾ ಅಧ್ಯಕ್ಷರ ಹೇಳಿಕೆಯಿಂದ ಭಾರತದ ಆರ್ಥಿಕ ವ್ಯವಸ್ಥೆಗೆ ತೀವ್ರ ಪೆಟ್ಟು ಬೀಳಲಿದೆ.ಈ ಬಗ್ಗೆ ನವದೆಹಲಿಯಲ್ಲಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌
ಟ್ರಂಪ್‌ ಅವರ 'ಅಮೆರಿಕ ಮೊದಲು' ನೀತಿ ಹಿಂದಿನ ಅವಕಾಶವಾದಿ ರಾಜಕಾರಣದ ಮುಖವಾಡ ಕಳಚಿದೆ. 

ಭಾರತ ನನ್ನ ಆಪ್ತಮಿತ್ರ ಎಂದು ಹೇಳಿಕೊಳ್ಳುತ್ತಲೇ ಟ್ರಂಪ್ ಭಾರತಕ್ಕೆ ಆಘಾತ ನೀಡಿದ್ದಾರೆ. ಅಮೇರಿಕಾ ಅಧ್ಯಕ್ಷರ ಹೇಳಿಕೆಯಿಂದ ಭಾರತದ ಆರ್ಥಿಕ ವ್ಯವಸ್ಥೆಗೆ ತೀವ್ರ ಪೆಟ್ಟು ಬೀಳಲಿದೆ.ಈ ಬಗ್ಗೆ ನವದೆಹಲಿಯಲ್ಲಿ
Prabha Mallikarjun (@drprabhassm) 's Twitter Profile Photo

ಜನಮೆಚ್ಚಿದ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಪ್ರಾಮಾಣಿಕತೆಯೊಂದಿಗೆ ಸರ್ವರಿಗೂ ನ್ಯಾಯ ಒದಗಿಸುವ ಮೂಲಕ ಉತ್ತಮ ಆಡಳಿತ ನೀಡಿ ಜನರ ಪ್ರೀತಿಗೆ ಪಾತ್ರರಾಗಿರುವ ನಿಮಗೆ ಭಗವಂತ ಉತ್ತಮ ಆಯುರಾರೋಗ್ಯ ನೀಡಿ ಕಾಪಾಡಲಿ ಎಂದು ಹಾರೈಸುತ್ತೇನೆ. #karnatakacm #CMofkarnataka

ಜನಮೆಚ್ಚಿದ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಪ್ರಾಮಾಣಿಕತೆಯೊಂದಿಗೆ  ಸರ್ವರಿಗೂ ನ್ಯಾಯ  ಒದಗಿಸುವ ಮೂಲಕ ಉತ್ತಮ ಆಡಳಿತ ನೀಡಿ ಜನರ ಪ್ರೀತಿಗೆ ಪಾತ್ರರಾಗಿರುವ ನಿಮಗೆ  ಭಗವಂತ ಉತ್ತಮ ಆಯುರಾರೋಗ್ಯ ನೀಡಿ ಕಾಪಾಡಲಿ ಎಂದು ಹಾರೈಸುತ್ತೇನೆ.

#karnatakacm #CMofkarnataka
Prabha Mallikarjun (@drprabhassm) 's Twitter Profile Photo

ದಾವಣಗೆರೆಯ ಬಿಐಇಟಿ ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಸಭಾಂಗಣದ ಆವರಣದಲ್ಲಿ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ವಸ್ತು ಪ್ರದರ್ಶನವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ಅವರೊಂದಿಗೆ ವೀಕ್ಷಿಸಿ, ಟ್ರಸ್ಟ್‌ನ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಲಾಯಿತು ಸಾಮಾಜಿಕ

ದಾವಣಗೆರೆಯ ಬಿಐಇಟಿ ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಸಭಾಂಗಣದ ಆವರಣದಲ್ಲಿ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ವಸ್ತು ಪ್ರದರ್ಶನವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ಅವರೊಂದಿಗೆ ವೀಕ್ಷಿಸಿ, ಟ್ರಸ್ಟ್‌ನ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಲಾಯಿತು

 ಸಾಮಾಜಿಕ
Prabha Mallikarjun (@drprabhassm) 's Twitter Profile Photo

"ಸಂಕಲ್ಪ"ಕ್ಕೆ ಚಾಲನೆ..... ದಾವಣಗೆರೆಯ ಬಿಐಇಟಿ ಕಾಲೇಜು ಆವರಣದಲ್ಲಿರುವ ಎಸ್ ಎಸ್ ಮಲ್ಲಿಕಾರ್ಜುನ್ ಸಾಂಸ್ಕೃತಿಕ ಸಭಾಂಗಣದಲ್ಲಿ "ಸಂಕಲ್ಪ" ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು. “ಮ್ಯಾಂಚೆಸ್ಟರ್” ಎಂದೇ ಪ್ರಸಿದ್ಧಿಯಾಗಿದ್ದ ದಾವಣಗೆರೆಯನ್ನು “ಶಿಕ್ಷಣಕಾಶಿ”ಯಾಗಿ ರೂಪಿಸಿ, ಪ್ರಗತಿಯ ದಾರಿ ತೋರಿದ ಗೌರವ

"ಸಂಕಲ್ಪ"ಕ್ಕೆ ಚಾಲನೆ.....
ದಾವಣಗೆರೆಯ ಬಿಐಇಟಿ ಕಾಲೇಜು ಆವರಣದಲ್ಲಿರುವ ಎಸ್ ಎಸ್ ಮಲ್ಲಿಕಾರ್ಜುನ್ ಸಾಂಸ್ಕೃತಿಕ ಸಭಾಂಗಣದಲ್ಲಿ "ಸಂಕಲ್ಪ" ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು.

“ಮ್ಯಾಂಚೆಸ್ಟರ್” ಎಂದೇ ಪ್ರಸಿದ್ಧಿಯಾಗಿದ್ದ ದಾವಣಗೆರೆಯನ್ನು “ಶಿಕ್ಷಣಕಾಶಿ”ಯಾಗಿ ರೂಪಿಸಿ, ಪ್ರಗತಿಯ ದಾರಿ ತೋರಿದ ಗೌರವ
Prabha Mallikarjun (@drprabhassm) 's Twitter Profile Photo

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ಅವರು ದಾವಣಗೆರೆಯ ನಮ್ಮ ನಿವಾಸಕ್ಕೆ ಭೇಟಿ ನೀಡಿ ಆತ್ಮೀಯತೆಪೂರಿತ ಆತಿಥ್ಯವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅವರು ನಮ್ಮ ನಿವಾಸದಲ್ಲಿರುವ ಪುಂಗನೂರು ಜಾತಿಯ ಹಸುಗಳ ಪಾಲನೆ, ಲಕ್ಷಣಗಳು ಹಾಗೂ ಅವುಗಳ ಮಹತ್ವದ ಕುರಿತು ವಿಶೇಷ ಆಸಕ್ತಿಯಿಂದ ಆಲಿಸಿದರು. ಜಿಲ್ಲಾಮಟ್ಟದ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ಅವರು ದಾವಣಗೆರೆಯ ನಮ್ಮ ನಿವಾಸಕ್ಕೆ ಭೇಟಿ ನೀಡಿ ಆತ್ಮೀಯತೆಪೂರಿತ ಆತಿಥ್ಯವನ್ನು ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ಅವರು ನಮ್ಮ ನಿವಾಸದಲ್ಲಿರುವ ಪುಂಗನೂರು ಜಾತಿಯ ಹಸುಗಳ ಪಾಲನೆ, ಲಕ್ಷಣಗಳು ಹಾಗೂ ಅವುಗಳ ಮಹತ್ವದ ಕುರಿತು ವಿಶೇಷ ಆಸಕ್ತಿಯಿಂದ ಆಲಿಸಿದರು. ಜಿಲ್ಲಾಮಟ್ಟದ
Karnataka Congress (@inckarnataka) 's Twitter Profile Photo

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಜ್ಯದ ಪರ ಧ್ವನಿ ಎತ್ತಿದ ಕರ್ನಾಟಕದ ಕಾಂಗ್ರೆಸ್ ಸಂಸದರು. ▶ ESI ಮಿತಿಯನ್ನು ರೂ. 30,000ಕ್ಕೆ ಹೆಚ್ಚಿಸಿ ಕಾರ್ಮಿಕರ ಹಕ್ಕನ್ನು ಕಾಪಾಡಬೇಕು. ▶ ರಾಜ್ಯದ ನರೇಗಾ ಕೂಲಿ ಕಾರ್ಮಿಕರ ಬಾಕಿ ವೇತನ ಬಿಡುಗಡೆ ಮಾಡಬೇಕು. ▶ ತೆಂಗು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂಬುದು ಸೇರಿದಂತೆ ಹಲವು

Prabha Mallikarjun (@drprabhassm) 's Twitter Profile Photo

ದಾವಣಗೆರೆ ಆಫೀಸರ್ಸ್ ಕ್ಲಬ್‌ ನಲ್ಲಿ ಹೊಸದಾಗಿ ನಿರ್ಮಿಸಿದ 35 KV ಸೋಲಾರ್ ಟೈ ಗ್ರಿಡ್, ಕ್ಯಾಂಟೀನ್, ಲಿಫ್ಟ್, ಸಭಾಭವನದಲ್ಲಿ ನಿರ್ಮಿಸಿದ ನೂತನ ಶೌಚಾಲಯ ಅನಾವರಣ ಸಮಾರಂಭಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ಅವರೊಂದಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲೆಯ ಅಧಿಕಾರಿ ವರ್ಗದವರು

ದಾವಣಗೆರೆ ಆಫೀಸರ್ಸ್ ಕ್ಲಬ್‌ ನಲ್ಲಿ ಹೊಸದಾಗಿ ನಿರ್ಮಿಸಿದ 35 KV ಸೋಲಾರ್ ಟೈ ಗ್ರಿಡ್, ಕ್ಯಾಂಟೀನ್, ಲಿಫ್ಟ್, ಸಭಾಭವನದಲ್ಲಿ ನಿರ್ಮಿಸಿದ ನೂತನ ಶೌಚಾಲಯ ಅನಾವರಣ ಸಮಾರಂಭಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ಅವರೊಂದಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲೆಯ ಅಧಿಕಾರಿ ವರ್ಗದವರು
Prabha Mallikarjun (@drprabhassm) 's Twitter Profile Photo

ದಕ್ಷಿಣ ಭಾರತದ ಕಾಶಿ ಎಂದೇ ಹೆಸರಾಗಿರುವ ಹರಿಹರದ ಹರಿಹರೇಶ್ವರ ದೇವಾಲಯಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ಅವರೊಂದಿಗೆ ಭೇಟಿ ನೀಡಿ ದೇವಾಲಯದ ಇತಿಹಾಸದ ಬಗ್ಗೆ ಪರಿಚಯಿಸಲಾಯಿತು. ಹರಿ ಮತ್ತು ಹರ ಈ ದೇವಾಲಯದಲ್ಲಿ ಪ್ರಧಾನ ದೇವತೆಯಾಗಿ ಒಂದಾಗುತ್ತಾರೆ. ಆದ್ದರಿಂದ ದೇವರನ್ನು ಹರಿಹರೇಶ್ವರ ಎಂದು

ದಕ್ಷಿಣ ಭಾರತದ ಕಾಶಿ ಎಂದೇ ಹೆಸರಾಗಿರುವ ಹರಿಹರದ ಹರಿಹರೇಶ್ವರ ದೇವಾಲಯಕ್ಕೆ 
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ಅವರೊಂದಿಗೆ ಭೇಟಿ ನೀಡಿ ದೇವಾಲಯದ ಇತಿಹಾಸದ ಬಗ್ಗೆ ಪರಿಚಯಿಸಲಾಯಿತು.

ಹರಿ ಮತ್ತು ಹರ ಈ ದೇವಾಲಯದಲ್ಲಿ ಪ್ರಧಾನ ದೇವತೆಯಾಗಿ ಒಂದಾಗುತ್ತಾರೆ. ಆದ್ದರಿಂದ ದೇವರನ್ನು ಹರಿಹರೇಶ್ವರ ಎಂದು
Prabha Mallikarjun (@drprabhassm) 's Twitter Profile Photo

ಹೊನ್ನಾಳಿ ತಾಲ್ಲೂಕಿನ ಹನುಮಸಾಗರ ಗ್ರಾಮದಲ್ಲಿ 2024-25 ನೇ ಸಾಲಿನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಹಾಗೂ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಆಂಜನೇಯ ಸೇವಾ ಸಮಿತಿ ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಲಾಯಿತು... #Honnali #mpfunds #mpofdavangere

ಹೊನ್ನಾಳಿ ತಾಲ್ಲೂಕಿನ ಹನುಮಸಾಗರ ಗ್ರಾಮದಲ್ಲಿ 2024-25 ನೇ ಸಾಲಿನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಹಾಗೂ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಆಂಜನೇಯ ಸೇವಾ ಸಮಿತಿ ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಲಾಯಿತು...

#Honnali #mpfunds #mpofdavangere
Prabha Mallikarjun (@drprabhassm) 's Twitter Profile Photo

ದಾವಣಗೆರೆ ನಗರದ ಭವಿಷ್ಯದ ನೋಟವನ್ನು ಕಲೆಯ ಮೂಲಕ ವ್ಯಕ್ತಪಡಿಸುವ" ವಿಜನ್ ದಾವಣಗೆರೆ – 2030" ಚಿತ್ರಕಲಾ ಸ್ಪರ್ಧೆಗೆ ಅತ್ಯುತ್ತಮ ಸ್ಪಂದನೆ ನೀಡಿದ ಹಾಗೂ ಭಾಗವಹಿಸಿದ್ದ ಎಲ್ಲಾ ಪ್ರತಿಭಾವಂತರಿಗೆ ಧನ್ಯವಾದಗಳು. ನಿಮ್ಮ ನೈಪುಣ್ಯತೆಯಿಂದ ತುಂಬಿದ ಕಲಾಕೃತಿಗಳು ವೀಕ್ಷಕರ ಮನಸ್ಸನ್ನು ಸೆಳೆದಿವೆ. ಮುಂದಿನ ದಾವಣಗೆರೆಯ ರೂಪುರೇಷೆ ಹೇಗಿರಬೇಕು ಎಂಬ

ದಾವಣಗೆರೆ ನಗರದ ಭವಿಷ್ಯದ ನೋಟವನ್ನು ಕಲೆಯ ಮೂಲಕ ವ್ಯಕ್ತಪಡಿಸುವ" ವಿಜನ್ ದಾವಣಗೆರೆ – 2030" ಚಿತ್ರಕಲಾ ಸ್ಪರ್ಧೆಗೆ ಅತ್ಯುತ್ತಮ ಸ್ಪಂದನೆ ನೀಡಿದ ಹಾಗೂ ಭಾಗವಹಿಸಿದ್ದ ಎಲ್ಲಾ ಪ್ರತಿಭಾವಂತರಿಗೆ ಧನ್ಯವಾದಗಳು.

ನಿಮ್ಮ ನೈಪುಣ್ಯತೆಯಿಂದ ತುಂಬಿದ ಕಲಾಕೃತಿಗಳು ವೀಕ್ಷಕರ ಮನಸ್ಸನ್ನು ಸೆಳೆದಿವೆ. ಮುಂದಿನ ದಾವಣಗೆರೆಯ ರೂಪುರೇಷೆ ಹೇಗಿರಬೇಕು ಎಂಬ
Prabha Mallikarjun (@drprabhassm) 's Twitter Profile Photo

ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹಾಗೂ ಮೇದಾರ ಗಿರಿಜನ ಅಭ್ಯುದಯ ಸೇವಾ ಸಂಘದಿಂದ ದಾವಣಗೆರೆಯ ‌ನಿಜಲಿಂಗಪ್ಪ ಬಡಾವಣೆಯಲ್ಲಿರುವ ಗಂಗೂಬಾಯಿ ಹಾನಗಲ್ ಉದ್ಯಾನವನ‌ ಪಕ್ಕದಲ್ಲಿ ನಿರ್ಮಾಣವಾಗಿರುವ ಶಿವಶರಣ ಮೇದಾರ ಕೇತೇಶ್ವರ ವಿದ್ಯಾರ್ಥಿ ನಿಲಯದ ಉದ್ಘಾಟನೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ

ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹಾಗೂ ಮೇದಾರ ಗಿರಿಜನ ಅಭ್ಯುದಯ ಸೇವಾ ಸಂಘದಿಂದ ದಾವಣಗೆರೆಯ ‌ನಿಜಲಿಂಗಪ್ಪ ಬಡಾವಣೆಯಲ್ಲಿರುವ ಗಂಗೂಬಾಯಿ ಹಾನಗಲ್ ಉದ್ಯಾನವನ‌ ಪಕ್ಕದಲ್ಲಿ ನಿರ್ಮಾಣವಾಗಿರುವ ಶಿವಶರಣ ಮೇದಾರ ಕೇತೇಶ್ವರ ವಿದ್ಯಾರ್ಥಿ ನಿಲಯದ ಉದ್ಘಾಟನೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ