profile-img
DP SATISH

@dp_satish

I cover Southern India for Network18. love books, cinema, music, Cricket&much more! A hillman!! I am neither right, nor left.I am just straight. From Jog Falls.

calendar_today26-05-2010 05:54:57

44,2K Tweets

48,7K Followers

4,1K Following

DP SATISH(@dp_satish) 's Twitter Profile Photo

ಈ ಅಜ್ಜಿಯ ಹೆಸರು ಗಂಗಮುತ್ಯಮ್ಮ. ವಯಸ್ಸು 80 ವರ್ಷಕ್ಕೂ ಜಾಸ್ತಿ. ಶಿವಗಂಗೆ ಹತ್ತಿರದ ಹಳ್ಳಿ. ವೋಟ್ ಯಾರಿಗೆ ಎಂದೆ. ಇಂದಿರಾ ಗಾಂಧಿಗೆ ಎಂದಳು. ಯಾಕೆ ಅಂದೆ. ಅವ್ಳು ಬಡವರಿಗೆ ಸಹಾಯ ಮಾಡಿದಾಳೆ, ಅವ್ಳಿಗೇ ಹಾಕದು ಎಂದ್ಲು. ಸಿದ್ದರಾಮಯ್ಯ ಗೊತ್ತಾ ಎಂದೆ. ಅವೆಲ್ಲಾ ಗೊತ್ತಿಲ್ಲ ಅಂದ್ಲು!!

ಈ ಅಜ್ಜಿಯ ಹೆಸರು ಗಂಗಮುತ್ಯಮ್ಮ. ವಯಸ್ಸು 80 ವರ್ಷಕ್ಕೂ ಜಾಸ್ತಿ. ಶಿವಗಂಗೆ ಹತ್ತಿರದ ಹಳ್ಳಿ. ವೋಟ್ ಯಾರಿಗೆ ಎಂದೆ. ಇಂದಿರಾ ಗಾಂಧಿಗೆ ಎಂದಳು. ಯಾಕೆ ಅಂದೆ. ಅವ್ಳು ಬಡವರಿಗೆ ಸಹಾಯ ಮಾಡಿದಾಳೆ, ಅವ್ಳಿಗೇ ಹಾಕದು ಎಂದ್ಲು. ಸಿದ್ದರಾಮಯ್ಯ ಗೊತ್ತಾ ಎಂದೆ. ಅವೆಲ್ಲಾ ಗೊತ್ತಿಲ್ಲ ಅಂದ್ಲು!! #LokasabhaElection2024 #Karnataka
account_circle